Ali's CHEMZONE (@chemzone7228) profile picture
Joined January 2026
Ali's CHEMZONE retweeted
KPCL 622AE/JE 2017 ನೇಮಕಾತಿ ಕುರಿತು ಸಿಎಂ ಸೂಚನೆಯಂತೆ ಮಾರ್ಚ್ 3–4ರೊಳಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ. ವಿಳಂಬವಾದರೆ ಮಾರ್ಚ್ 5ರಂದು Freedom Park ನಲ್ಲಿ ಪ್ರತಿಭಟನೆ @KJGeorgeOffice @siddaramaiah @PriyankKharge @Gaurav_Gupta67 @kpcl_official @INCKarnataka @DKShivakumar
26
150
1
81
706
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
13
8
176
Ali's CHEMZONE retweeted
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ. ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice @siddaramaiah @Gaurav_Gupta67
25
167
1
91
678
Ali's CHEMZONE retweeted
ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
17
7
228
Ali's CHEMZONE retweeted
ಇನ್ನೆಷ್ಟು ದಿನ ಕಾಯಿಸುತ್ತೀರ? ಯಾವುದೇ ಕಾನೂನು ತೊಡಕು ಇಲ್ಲ , ಮತ್ತೆಯಾವುದೇ ಕಾರಣವಿಲ್ಲ ಇನ್ನೂ ಯಾಕೆ ಕಾಯುತ್ತಿದ್ದೀರಾ ? ಕಳೆದ ಬಾರಿ ನೀವು ಪ್ರಕ್ರಿಯೆ ಪೂರ್ಣಗೊಳಿಸದೆ ತಡಮಾಡಿದ ಕಾರಣ ನಾವು ನಮ್ಮ ಕೆಲಸ ಕಳೆದುಕೊಂಡು ಮರುಪರೀಕ್ಷೆ ಬರೆಯಬೇಕಾಯಿತು.ಮತ್ತದೇ ತಪ್ಪು ಮರುಕಳಿಸದಂತೆ ಎಚ್ಚೆತ್ತುಕೊಂಡು , ಮಾನವೀಯತೆ ತೋರಿ ಆದೇಶ ಪ್ರತಿ ಹೊರಡಿಸಿ.
16
9
246
Ali's CHEMZONE retweeted
Dayavittu Order copy kottu Punya katkolli .. Tumba Bada kutumbagalu Aase itkondidare Nan maga AE JE agidane anta.
8
4
190
Ali's CHEMZONE retweeted
KPCL not flow As per DPAR rules HK and NHK And Chemist and chemical Supervisor paper exchanged case is running in High court of Karnataka
1
7
3
261
Ali's CHEMZONE retweeted
Please issue the order copy for selected kpcl students sir it's humble request
14
1
6
467
ಎಲ್ಲಾ 622ಅಭ್ಯರ್ಥಿಗಳಿಗೆ ಜೋಯಿನಿಂಗ್ ದಿನಾಂಕ ಮತ್ತು ಪೋಸ್ಟಿಂಗ್ ಸ್ಥಳದೊಂದಿಗೆ ಆರ್ಡರ್ ಕಾಪಿ ತಕ್ಷಣ ನೀಡಬೇಕು. ಇಲ್ಲವಾದರೆ ಮಾರ್ಚ್5ರಂದು ಭಾರೀ ಪ್ರತಿಭಟನೆ ನಡೆಸುವುದು ಅನಿವಾರ್ಯ. ನಮ್ಮ ನ್ಯಾಯಸಮ್ಮತ ಬೇಡಿಕೆಗೆ ತಕ್ಷಣ ಸ್ಪಂದಿಸಿ
15
6
226
Ali's CHEMZONE retweeted
ದಯವಿಟ್ಟು ನಿರುದ್ಯೋಗಿ ಯುವಕರ ಮಾನಸಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಅರಿತು KPCL AE/JE ಯಲ್ಲಿ ಆಯ್ಕೆ ಆಗಿರುವ ಎಲ್ಲರಿಗೂ ಆದೇಶ ಪತ್ರ ನೀಡಿ.. ಸತತ ಮೂರು ಭಾರಿ ಮರುಪರೀಕ್ಷೆ , ಕಾನೂನು ತೊಡಕುಗಳಿಗೆ ಕೋರ್ಟ್ ಅಂತ್ಯ ಹಾಡಿದೆ.ಅಂತಿಮ ಆಯ್ಕೆ ಪಟ್ಟಿ ಬಿಟ್ಟು ಒಂದು ವಾರದೊಳಗೆ ಆದೇಶ ಪತ್ರ ನೀಡುವ ಸರ್ಕಾರದ ಆದೇಶವಿದೆ.
10
2
140
Ali's CHEMZONE retweeted
ಆದೇಶ ಪತ್ರನೀಡಿ ಇಲ್ಲವೇ ದಯಾ ಮರಣ ಅವಕಾಶ ಕೊಡಿ .....Justice For KPCL aspirants
3
2
52
KPCL ನೇಮಕಾತಿ ಕುರಿತು: ಮಾನ್ಯ ಮುಖ್ಯಮಂತ್ರಿ ಅವರ ನಿರ್ದೇಶನದಂತೆ KPCL MD ಮತ್ತು DHR ಅವರು 622 AE/JE, Chemist ಹಾಗೂ Chemical Supervisor ಅಭ್ಯರ್ಥಿಗಳಿಗೆ ಒಟ್ಟಿಗೆ Order Copy ನೀಡಲು ಒಪ್ಪಿಕೊಂಡಿದ್ದಾರೆ. ಇಂದು ಕೂಡ ನಾವು KPCL ಅಧಿಕಾರಿಗಳನ್ನು ಭೇಟಿ ಮಾಡಿ Order Copy ನೀಡುವ ದಿನಾಂಕ ಹಾಗೂ Joining Date ಕುರಿತು ಸ್ಪಷ್ಟ Calendar of Events ಕೇಳಿದ್ದೇವೆ. ನಮ್ಮ ಬೇಡಿಕೆ: ಇವತ್ತು Order Copy ಕೊಟ್ಟು ಮುಂದಿನ 10 ದಿನಗಳಲ್ಲಿ Joining ಪ್ರಕ್ರಿಯೆ ಪೂರ್ಣಗೊಳಿಸಬೇಕು. ಮಾತಿಗೆ ತಪ್ಪಿದ್ದಲ್ಲಿ ನಾವು ಈಗಾಗಲೇ ತಿಳಿಸಿದಂತೆ ಬೆಂಗಳೂರು Freedom Park ನಲ್ಲಿ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ. 9 ವರ್ಷಗಳಿಂದ ನಡೆಯುತ್ತಿರುವ ಈ ನೇಮಕಾತಿಗೆ ಈಗ ಅಂತಿಮ ನ್ಯಾಯ ದೊರಕಲಿ. #KPCL #Recruitment #622Candidates @CMofKarnataka @DKShivakumar @PriyankKharge @KJGeorgeOffice @Gaurav_Gupta67 @kpcl_official @BasanagoudaBJP @nimmasuresh @eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
81
301
6
231
4,000
ದಯವಿಟ್ಟು ಸಾಯಿಕ್ಕಾದ್ರು ಬಿಡಿ, ಇಲ್ಲ ಸಾಯಿಸಿಬಿಡಿ..ಸುಮ್ಮನೆ ಈ ಹಿಂಸೆ ಯಾಕೆ, ಎಲ್ರಿಗೂ Order ಕಾಪಿ ಕೊಟ್ಟು , ಅತಿ ಸೀಗ್ರದಲ್ಲಿ Joining ಮಾಡ್ಕೊಳ್ಳಿ, ಇಲ್ಲದಿದ್ದರೆ ಹೋರಾಟ ಖಂಡಿತ,
2
1
15