Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda) header
Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda) profile picture

🟡ಕನ್ನಡಿಗ🔴 ✊ 🚩ರಾಷ್ಟ್ರೀಯವಾದಿ 🚩

Bengaluru
Joined December 2012
Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)Photo by Chaluvegowda HN / ಚೆಲುವೇಗೌಡ ಹೆಚ್. ಎನ್ (@chaluvegowda)
ಗೃಹಲಕ್ಷ್ಮೀ ಗ್ಯಾರಂಟಿಯ 5000 (ಐದು ಸಾವಿರ) ಕೋಟಿಯ ಲೆಕ್ಕ ಕೊಟ್ಟಿಲ್ಲ ಹಾಗೆಯೇ ಹಾಲಿನ, ಮೊಸರಿನ ಹೆಚ್ಚುವರಿ ಹಣದ ಲೆಕ್ಕ ಸಿಗೋದು ಇಲ್ಲ. ಇದು ಲೂಟಿ ಸರ್ಕಾರ!! #ಲೂಟಿಸರ್ಕಾರ @DKShivakumar @DKSureshINC @INCKarnataka @PriyankKharge @DrParameshwara @HariprasadBK2 @BJP4Karnataka @JanataDal_S
2
ಬಿಜೆಪಿ ರಾಜ್ಯ ಅಧ್ಯಕ್ಷರಾದ ಶ್ರೀ ಬಿ. ವೈ. ವಿಜಯೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು 💐 @BYVijayendra
1
12
ರಾಜ್ಯದ ಆಡಳಿತ ನೋಡ್ತಾ ಇದ್ರೆ ರಾಜಣ್ಣ ಅವರ ಮಾತು ಸತ್ಯ ಆದರೂ ಆಶ್ಚರ್ಯವಿಲ್ಲ.!! @DKShivakumar @KNRajanna_Off @INCKarnataka @DrParameshwara @HariprasadBK2 @RAshokaBJP @BYVijayendra @BelladArvind @NswamyChalavadi @JanataDal_S @BJP4Karnataka
ಅಭಿವೃದ್ಧಿಗೆ ಗುಜರಾತ್ ಮಾಡೆಲ್ ಆದ್ರೆ ಸ್ಟಿಂಗ್ ಆಪರೇಷನ್‌ಗೆ ಕರ್ನಾಟಕ ಮಾಡೆಲ್ ಆಗಲಿದೆ: ಕೆ.ಎನ್.ರಾಜಣ್ಣ publictv.in/if-gujarat-is-th… #Bengaluru #KNRajanna #StingOperation #Siddaramaiah #Karnataka #Congress
9
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಶ್ರೀವತ್ಸ ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 💐 @TSSrivathsa
6
ಬೆಲೆ ಏರಿಕೆಯಿಂದ ಬೆದರಿದ ರಾಜ್ಯ!! ಬಡವರ ಮೇಲೆ ಬರೆ ಎಳೆದ ಡಿಕೆ ಬ್ರದರ್ಸ್.!! #ಬೆಲೆಏರಿಕೆ #PriceHike #ಕಾಂಗ್ರೆಸ್ #Congress #ನಂದಿನಿ #Nandini #Milk
45
ರಾಜ್ಯದ ಜನತೆಗೆ ರಾಜ್ಯೋತ್ಸವ ದಿನದಂದೇ ಬೆಲೆ ಏರಿಕೆಯ ಬಹುಮಾನ ನೀಡಿದ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💐 @DKShivakumar @INCKarnataka @CMofKarnataka
41
ಬೆಲೆಗಳು ಗಗನಕ್ಕೆ ಬದುಕುವುದು ಈಗ ಕಷ್ಟ ಕಷ್ಟ!! #PriceHike #Karnataka
19
ಅರ್ಥ ಆಯ್ತಾ!! ದಿವಾಳಿಯಾದ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ!!?
12
ಡಿಕೆ ಶಿವಕುಮಾರ್ ಅವರು ಯಾವ ಬಡವರು ಬಾಟಲಿ ನೀಟು ಕುಡಿತಾ ಇದ್ದಾರೆ ಅನ್ನೋದನ್ನ ರಾಜ್ಯ ಸುತ್ತಿ ಬಂದು ಹೇಳಲಿ. @DKShivakumar @RAshokaBJP @BJP4Karnataka @JanataDal_S @INCKarnataka
14
SIR ಪ್ರಕ್ರಿಯೆಯನ್ನು ಬೆಂಬಲಿಸಿದ ಸಚಿವರಾದ ಸತೀಶ್ ಜಾರಕಿಹೋಳಿ ಇನ್ನಾದರೂ ರಾಹುಲ್ ಡ್ರಾಮ ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು. #SIR #Karnataka #satishjarakiholi
15
ಬಡವರು, ಶ್ರಮಿಕ ವರ್ಗದವರ ಜೇಬಿಗೆ ಕೈ ಹಾಕುವ ಬದಲಿಗೆ ಬೇರೆ ಮೂಲದಲ್ಲಿ ಹಾಲಿಗೆ ಪ್ರೋತ್ಸಾಹ ಧನ ಕೊಡಬಹುದಿತ್ತು!! #ನಂದಿನಿ #ಹಾಲು #nandinimilk #PriceHike @DKShivakumar @DrParameshwara @siddaramaiah @BYVijayendra @BJP4Karnataka @nrkbjp @hd_kumaraswamy @CMofKarnataka @INCKarnataka
40
ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಯ ಗಳಿಸಿದ ಎಲ್ಲಾ ಎನ್‌ಡಿಎ ಅಭ್ಯರ್ಥಿಗಳಿಗೆ ಅಭಿನಂದನೆಗಳು 💐 #MLCElection #NDA
6
ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. #ValmikiJayanti2026
30
ರಾಜ್ಯ ಬಿಜೆಪಿ ಹಿರಿಯ ಮುಖಂಡರು ಹಾಗೂ ಕೇಂದ್ರದ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು 💐 #happybirthday @ShobhaBJP
7
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರ ಬಂಧುಗಳಲ್ಲಿ ವಿನಂತಿ. ಕರ್ನಾಟಕ ವಿಧಾನ ಪರಿಷತ್‌ ಪಶ್ಚಿಮ ಪದವೀಧರರ ಕ್ಷೇತ್ರ, ಆಗ್ನೇಯ ಪದವೀಧರರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಲು ಮನವಿ.
9
Chaluvegowda HN / ಚೆಲುವೇಗೌಡ ಹೆಚ್. ಎನ್ retweeted
A statesman. A strategist. A patriot at heart. ...And a nightmare for anti-India forces. He is Home Minister Shri Amit Shah. The BJP family wishes him a very happy birthday. #HBDayAmitShah
393
2,586
81
13,715
161,622
ಭಾರತ ಸರ್ಕಾರದ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ @AmitShah ಅವರಿಗೆ ಜನ್ಮದಿನದ ಶುಭಾಶಯಗಳು 💐 #HBDayAmitShah
1
17