CA Mohan Vishwa retweeted
Had a fruitful interaction with the media team of @BJP4Karnataka at the State Party Office in Bengaluru, discussing various organisational and communication-related aspects.
CA Mohan Vishwa retweeted
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳು ನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್ ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ!
ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ದನಿ ಎತ್ತುತ್ತಾರೆ.
ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು, ಉದ್ಯಮ ಸ್ಥಾಪನೆ ಮಾಡಿ, ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ.
ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ ನ್ಯಾಯದ ಪ್ರತೀಕ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ.
ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಕೂಡಲೇ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ.
CA Mohan Vishwa retweeted
Durbari relaunch umpteenth time …!!!
IMPORTANT: One HUGE difference between June 2023, when the INDIA alliance was formed and the November 2026 Ramlila Maidan rally. The Congress is now firmly in the driver’s seat, with regional allies playing a supporting role. Equally significant, Rahul Gandhi has emerged as the principal face of the opposition, something that was far less evident three years ago. A political shift worth noting. 🙏
CA Mohan Vishwa retweeted
ಅಡ್ಡಂಡ ಕಾರ್ಯಪ್ಪನವರ ಮೇಲೆ ನಡೆದ ಹಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕಾಂಗ್ರೆಸ್ ನಡೆಸಿರುವ ಗೂಂಡಾಗಿರಿ!
ಬೆಂಗಳೂರಿನಲ್ಲಿ ನಾಟಕ ಪ್ರದರ್ಶನದ ಸಂದರ್ಭದಲ್ಲಿ, ಹಿರಿಯ ರಂಗಕರ್ಮಿ, ರಂಗಾಯಣದ ಮಾಜಿ ನಿರ್ದೇಶಕರಾದ ಶ್ರೀ ಅಡ್ಡಂಡ ಕಾರ್ಯಪ್ಪನವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಳಿದು, ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದು ನಮಗೆ ಮಾತ್ರ, ಬೇರಾರಿಗೂ ಅದು ಇಲ್ಲ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಗೂಂಡಾಗಳು ನಡೆದುಕೊಂಡಿದ್ದಾರೆ.
ಹಿರಿಯ ರಂಗಕರ್ಮಿಯಾದ ಕಾರ್ಯಪ್ಪನವರು ರಂಗದ ಮೂಲಕವೇ ತಾವು ಹೇಳಬೇಕಿರುವ ವಿಚಾರಗಳನ್ನು ಹೇಳುತ್ತಾ ಬಂದಿದ್ದಾರೆ. ಅವರೊಡನೆ ವೈಚಾರಿಕ ಭೇದವಿದ್ದರೆ, ಸಂವಾದದ ಮೂಲಕ, ಚರ್ಚೆಯ ಮೂಲಕ ಅದನ್ನು ವ್ಯಕ್ತಪಡಿಸಬೇಕಿತ್ತು. ಆದರೆ ನಾಟಕ ನಡೆಯುವುದನ್ನು ವಿರೋಧಿಸಿ, ಕಾರ್ಯಪ್ಪನವರ ಮೇಲೆಯೇ ಹಲ್ಲೆ ನಡೆಸಿರುವುದು ಕಾಂಗ್ರೆಸ್ ಕಾರ್ಯಕರ್ತರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇಂತಹ ದಾಳಿಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟಹಾಕಬಹುದು ಎಂದುಕೊಂಡಿದ್ದರೆ ಅದು ಕಾಂಗ್ರೆಸಿಗರ ಭ್ರಮೆ.
ಕಾರ್ಯಪ್ಪನವರ ಮೇಲೆ ದಾಳಿ ನಡೆಸಿದ ಗೂಂಡಾಗಳನ್ನು ತಕ್ಷಣವೇ ಬಂಧಿಸಿ, ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು.
CA Mohan Vishwa retweeted
Warm greetings to the people of Karnataka on the joyous occasion of Kannada Rajyotsava!
Karnataka is a land of rich traditions, remarkable achievements and immense possibilities. Its glorious heritage and timeless customs have enriched our nation’s cultural fabric.
The people of Karnataka have distinguished themselves through their hard work, enterprise and remarkable skills, especially in futuristic sectors. From information technology, biotechnology and aerospace to artificial intelligence, advanced manufacturing and StartUps, the people of Karnataka have time and again shown their dexterity. They are at the forefront of providing solutions to pressing global challenges.
May this special occasion bring joy and prosperity in the lives of the people.
ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳು!
ಕರ್ನಾಟಕವು ಶ್ರೀಮಂತ ಪರಂಪರೆ, ಗಮನಾರ್ಹ ಸಾಧನೆಗಳು ಮತ್ತು ಅಪಾರ ಸಾಧ್ಯತೆಗಳ ನಾಡಾಗಿದೆ. ಇದರ ವೈಭವೋಪೇತ ಪಾರಂಪರಿಕ ಶ್ರೇಷ್ಠತೆ ಹಾಗೂ ಸಾರ್ವಕಾಲಿಕ ಆಚಾರ, ವಿಚಾರಗಳು ನಮ್ಮ ದೇಶದ ಸಾಂಸ್ಕೃತಿಕ ಭವ್ಯತೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ.
ಕರ್ನಾಟಕದ ಜನರು ತಮ್ಮ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ವಿಶೇಷವಾಗಿ ಭವಿಷ್ಯದ ವಲಯಗಳಲ್ಲಿನ ಅದ್ಭುತ ಕೌಶಲ್ಯಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಕೃತಕ ಬುದ್ಧಿಮತ್ತೆ, ಸುಧಾರಿತ ಉತ್ಪಾದನೆ ಹಾಗೂ ಸ್ಟಾರ್ಟ್‌ಅಪ್‌ಗಳವರೆಗೆ, ಕರ್ನಾಟಕದ ಜನರು ತಮ್ಮ ಚಾಣಾಕ್ಷತೆ ಹಾಗೂ ನೈಪುಣ್ಯತೆಯನ್ನು ಪದೇ ಪದೇ ಪ್ರದರ್ಶಿಸಿದ್ದಾರೆ. ಅವರು ಜಾಗತಿಕ ಮಟ್ಟದ ಜಟಿಲ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.
ಈ ವಿಶೇಷ ಸಂದರ್ಭವು ಜನರ ಜೀವನದಲ್ಲಿ ಸಂತಸ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ.
CA Mohan Vishwa retweeted
"मोदी कहीं नहीं जाएगा..."
'आप तो 2029 में अटक गए,
मैं तो 2047 (विकसित भारत) के लिए लगा हूँ!'
CA Mohan Vishwa retweeted
In a single year, #Congress makes more failed attempts to launch its leader than Sriharikota conducts rocket launches: PM Shri @narendramodi ji.
CA Mohan Vishwa retweeted
Today, on the special occasion of RSS Sthapana Divas, my greetings to all Swayamsevaks. I also pay homage to all those greats who have nurtured the RSS over the years.
The RSS has completed a remarkable century of service, nation-building and social harmony. Countless Swayamsevaks have worked for society with a deep sense of duty and a nation-first spirit.
May this spirit keep strengthening national development in the times to come.
राष्ट्रीय स्वयंसेवक संघ के स्थापना दिवस के विशेष अवसर पर सभी स्वयंसेवकों को मेरी हार्दिक शुभकामनाएं! मैं उन सभी विभूतियों को भी नमन करता हूं, जिन्होंने अपने अथक परिश्रम और सेवाभाव से संघ को सींचा और संवारा है।
राष्ट्रीय स्वयंसेवक संघ ने सेवा, राष्ट्र निर्माण और सामाजिक प्रतिबद्धता का गौरवशाली शताब्दी वर्ष पूर्ण किया है। अनगिनत स्वयंसेवकों ने अपने समर्पण, कर्तव्य-निष्ठा और राष्ट्र-प्रथम की भावना से सदैव समाज के उत्थान के लिए कार्य किया है।
मुझे विश्वास है कि यह भावना आने वाले समय में भी देश को और सशक्त एवं सुदृढ़ करेगी।
@RSSorg
CA Mohan Vishwa retweeted
Telangana BJP MP Shri Konda Vishweshwar Reddy exposes the bigger picture behind protests against SIR.
From the historic 2015 Land Boundary Agreement with Bangladesh to electoral roll revisions under SIR, the objective is clear: secure India’s borders, flag illegal entries and protect electoral integrity.
𝐀𝐟𝐭𝐞𝐫 𝐲𝐞𝐚𝐫𝐬 𝐨𝐟 𝐯𝐨𝐭𝐞-𝐛𝐚𝐧𝐤 𝐩𝐨𝐥𝐢𝐭𝐢𝐜𝐬, 𝐭𝐡𝐞 𝐨𝐩𝐩𝐨𝐬𝐢𝐭𝐢𝐨𝐧 𝐢𝐬 𝐜𝐫𝐲𝐢𝐧𝐠 𝐟𝐨𝐮𝐥 𝐨𝐯𝐞𝐫 𝐞𝐥𝐞𝐜𝐭𝐨𝐫𝐚𝐥 𝐫𝐨𝐥𝐥 𝐜𝐥𝐞𝐚𝐧-𝐮𝐩 𝐚𝐧𝐝 𝐫𝐞𝐬𝐨𝐫𝐭𝐢𝐧𝐠 𝐭𝐨 𝐜𝐡𝐚𝐨𝐬. 𝐈𝐬 𝐭𝐡𝐢𝐬 𝐚𝐛𝐨𝐮𝐭 𝐝𝐞𝐦𝐨𝐜𝐫𝐚𝐜𝐲 𝐨𝐫 𝐚 𝐥𝐚𝐫𝐠𝐞𝐫 ‘𝐑𝐞𝐠𝐢𝐦𝐞 𝐂𝐡𝐚𝐧𝐠𝐞’ 𝐰𝐢𝐭𝐡 𝐛𝐥𝐨𝐨𝐝𝐬𝐡𝐞𝐝 𝐚𝐠𝐞𝐧𝐝𝐚?
Watch. ⬇️
CA Mohan Vishwa retweeted
Gen Z, SIR के साथ!
Gen Z, देश के साथ!
SIR के समर्थन में असम में उमड़ा युवाओं का जनसैलाब, कांग्रेस और उसके साथियों के 'घुसपैठिया बचाओ आंदोलन' पर करारा प्रहार है।
देश ने पहले भी झूठ को जवाब दिया था, इस बार भी मिलेगा!
CA Mohan Vishwa retweeted
This isn't a crowd, it's a warning. 30,000 yesterday , far more in the days ahead. India's youth won't stay silent while Cong and Dimagi Naxals push their regime change agenda.
CA Mohan Vishwa retweeted
आज असम के जोरहाट में जनता की गूंज से INDI Alliance को यह समझ जाना चाहिए कि लोगों का आक्रोश कांग्रेस की अराजकता के खिलाफ है और वे कांग्रेस द्वारा फैलाई गई अफवाहों से प्रभावित नहीं होंगे।
CA Mohan Vishwa retweeted
ಕಾಂಗ್ರೆಸ್ ಪ್ರಾಯೋಜಿತ, ಕೇಜ್ರಿವಾಲ್ ನಿಯಂತ್ರಿತ ಸಿಜೆಪಿ ನಾಯಕರ ಸುಳ್ಳುಗಳು ಒಂದೊಂದಾಗಿಯೇ ಬಯಲಾಗುತ್ತಿವೆ. ಇಂತಹ ಸುಳ್ಳುಕೋರರಿಗೆ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ಜಿರಳೆ ಪಕ್ಷದ ನಾಯಕ ದೀಪ್ಕೆ ಅವರ ಅಜ್ಜಿಯ ಮರಣವನ್ನು ದೀಪ್ಕೆಗೆ ಪೊಲೀಸರು ತಿಳಿಸಿದ್ದರೂ ಅದರಲ್ಲೂ ಸುಳ್ಳಿನ ರಾಜಕೀಯ ಮಾಡಲು ಹೊರಟವರ ಸುಳ್ಳಿನ ಕೋಟೆಯನ್ನು ದೆಹಲಿ ಪೊಲೀಸರು ಬಯಲು ಮಾಡಿದ್ದಾರೆ.
CA Mohan Vishwa retweeted
देखिए, कांग्रेस का असली रंग!
हालात यह हैं कि कांग्रेस पार्टी को अपने ही कार्यकर्ताओं को प्रदर्शन में शामिल होने के लिए धमकाना पड़ रहा है! 😂
जनता इनके 'फेक नैरेटिव' को पूरी तरह पहचान चुकी है, और अब तो खुद इनके अपने कार्यकर्ता भी इनसे मुंह मोड़ रहे हैं। इनका सीधा एजेंडा है… प्रदर्शन में जाओ, राहुल गांधी की तरह महिला पुलिसकर्मियों के साथ अभद्र व्यवहार करो, और तभी आपको चुनाव का टिकट मिलेगा।
वैसे, कांग्रेस में चुनावी टिकट का सीधा सिस्टम तो उनकी पार्टी और पूरा देश, दोनों जानते हैं! 💰🤑



















