
Official Twitter account of Banashankari Traffic Police Station (080-22943108)|Dial Namma -112 in case of emergency|Help us to serve you better|@blrcitytraffic
Bengaluru, India
Joined April 2016
- Tweets5.3K
- Following66
- Followers3.1K
- Likes1.3K
ಈ ದಿನ ಬನಶಂಕರಿ ಸಂಚಾರ ಪೋಲೀಸ್ ಠಾಣೆ ಸಹದ್ದಿನ ರಿಂಗ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಡಾಂಬರೀಕರಣ ನಡೆಯುತ್ತಿರುವುದರಿಂದ ರಿಂಗ ರಸ್ತೆಯ ವಾಹನ ಸಂಚಾರ ಮಂದಗತಿಯಲ್ಲಿರುತ್ತದೆ.
@Jointcptraffic
@DCPSouthTrBCP
@acpsouthtrf
ಸಾವಜನಿಕರೋಬ್ಬರು "COP for A DAY" ನೋಂದಣಿ ಮಾಡಿಸಿಕೊಂಡು, ಈ ದಿನ ಬನಶಂಕರಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್ ಬಳಿ ಕರ್ತವ್ಯ ನಿವಹಿಸಿದ ಕ್ಷಣ.
@Jointcptraffic @DCPSouthTrBCP @acpsouthtrf
ಈ ದಿನ ಬನಶಂಕರಿ ಸಂಚಾರ ಪೋಲೀಸ್ ಠಾಣೆ ಸಹದ್ದಿನ ರಿಂಗ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಡಾಂಬರೀಕರಣ ನಡೆಯುತ್ತಿರುವುದರಿಂದ ರಿಂಗ ರಸ್ತೆಯ ವಾಹನ ಸಂಚಾರ ಮಂದಗತಿಯಲ್ಲಿರುತ್ತದೆ.
@Jointcptraffic @DCPSouthTrBCP @acpsouthtrf
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
📢 ಮಾಸಿಕ ಜನ ಸಂಪರ್ಕ ಸಭೆ
📅 25.09.2026 | ⏰ ಬೆಳಿಗ್ಗೆ 10:30
📍 SFS ಕಾಲೇಜು, ಹೊಸೂರು ಮುಖ್ಯ ರಸ್ತೆ, ಹೆಬ್ಬಗೋಡಿ
ಬೆಂಗಳೂರು ನಗರ ಪೊಲೀಸ್ ಆಯುಕ್ತರು ಶ್ರೀ ಸೀಮಂತ್ ಕುಮಾರ್ ಸಿಂಗ್, IPS ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಾರ್ವಜನಿಕರು ತಮ್ಮ ಕುಂದುಕೊರತೆಗಳು ಹಾಗೂ ಅಹವಾಲುಗಳನ್ನು ನೇರವಾಗಿ ತಿಳಿಸಬಹುದು.
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಈ ದಿನ @adugoditrfps ಠಾಣೆಯ ಪರಿವೀಕ್ಷಣೆ ನಡೆಸಿ, ಠಾಣೆಯ ದಾಖಲೆಗಳು, ವಿವಿಧ ಕಡತಗಳು ಹಾಗೂ ಆಡಳಿತಾತ್ಮಕ ಕಾರ್ಯವೈಖರಿಯನ್ನು ಪರಿಶೀಲಿಸಲಾಯಿತು. ಜೊತೆಗೆ ಸಿಬ್ಬಂದಿಯವರ ಕುಂದುಕೊರತೆಗಳನ್ನು ಆಲಿಸಿ, ಸುಗಮ ಕಾರ್ಯನಿರ್ವಹಣೆ ಹಾಗೂ ಸಾರ್ವಜನಿಕ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಲು ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.
ವಿದ್ಯಾಪೀಠ ಹಿಂಭಾಗ ದ ರಸ್ತೆಯಲ್ಲಿ ಒಂದು ಮರದ ಕೊಂಬೆ ಬಿದ್ದಿರುತ್ತದೆ. ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ, ಈ ರಸ್ತೆಯನ್ನು ಬಳಸುವವರು ಪರ್ಯಾಯ ರಸ್ತೆಯನ್ನು ಬಳಸಲು ಕೋರಿದೆ.
maps.app.goo.gl/arTynCk6Fteu…
@DCPSouthTrBCP @acpsouthtrf
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಈ ದಿನ ಮಾನ್ಯ @Jointcptraffic ರವರ ನೇತೃತ್ವದಲ್ಲಿ @bsktrfps ಠಾಣಾ ವ್ಯಾಪ್ತಿಯ ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್ಗೆ ಭೇಟಿ ನೀಡಿ ಸಂಚಾರ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು.
ಇದೇ ವೇಳೆ, ಬನಶಂಕರಿ ಮೆಟ್ರೋ ನಿಲ್ದಾಣದ ಸಮೀಪ ವಾಹನಗಳ ಶೇಖರಣೆಗೆ (Dump) ಗುರುತಿಸಿರುವ ಸ್ಥಳವನ್ನು ಪರಿಶೀಲಿಸಲಾಯಿತು.
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಪಾರ್ಕಿಂಗ್ ಎಂಬುದು ಪರಿಹಾರವಿಲ್ಲದ ಸಮಸ್ಯೆಯಲ್ಲ.
ಪಾರ್ಕಿಂಗ್ ಸಮಸ್ಯೆಯಿರುವ ಪ್ರಮುಖ ಸ್ಥಳಗಳನ್ನು ಗುರುತಿಸುವುದರಿಂದ ಹಿಡಿದು, ಉತ್ತಮ ಪಾರ್ಕಿಂಗ್ ನಿರ್ವಹಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವವರೆಗೆ, ಬೆಂಗಳೂರು ಸಂಚಾರ ಪೊಲೀಸರು ನಗರದ ರಸ್ತೆಗಳಲ್ಲಿ ಸುಗಮ ಸಂಚಾರ ಮತ್ತು ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸಲು ಶ್ರಮಿಸುತ್ತಿದ್ದಾರೆ.
ಈ ದಿಸೆಯಲ್ಲಿ ಕೈಗೊಳ್ಳಲಾಗುತ್ತಿರುವ ಪ್ರಸ್ತುತ ಕ್ರಮಗಳು ಮತ್ತು ಮುಂದಿನ ಯೋಜನೆಗಳ ಕುರಿತು ಜಂಟಿ ಪೊಲೀಸ್ ಆಯುಕ್ತರಿಂದ (ಸಂಚಾರ) ವಿಸ್ತೃತ ಮಾಹಿತಿಯನ್ನು ತಿಳಿಯಿರಿ.
Parking isn’t a problem without a solution.
From identifying parking hotspots to initiating measures for better parking management, Bengaluru Traffic Police is working towards making our roads move better and park smarter.
Hear from Joint Commissioner of Police (Traffic) on what’s being done and what’s next.
ಈ ದಿನ ಬನಶಂಕರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಟರ್ ಟ್ಯಾಂಕರ್ ವಾಹನ ಚಾಲಕರುಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ಸೂಕ್ತ ಕ್ರಮ ಕೈಗೊಂಡು, ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.
@blrcitytraffic
@DCPSouthTrBCP
@Jointcptraffic
@acpsouthtrf
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಈ ರಕ್ಷಾ ಬಂಧನದಂದು, ನಿಮ್ಮ ರಕ್ಷಣೆಯ ವಾಗ್ದಾನ ರಸ್ತೆಯಿಂದಲೇ ಆರಂಭವಾಗಲಿ.
ವೇಗ ತಗ್ಗಿಸಿ, ನಿಯಮಗಳನ್ನು ಪಾಲಿಸಿ, ಹೆಲ್ಮೆಟ್/ಸೀಟ್ಬೆಲ್ಟ್ ಧರಿಸಿ ಮತ್ತು ನಿಮ್ಮ ದಾರಿ ಕಾಯುತ್ತಿರುವವರಿಗೆ ಅತ್ಯುತ್ತಮ ಕೊಡುಗೆಯನ್ನು ನೀಡಿ — ಅದೇನೆಂದರೆ ನಿಮ್ಮ ಸುರಕ್ಷಿತ ಮನೆ ಮರುಳುವಿಕೆ.
ಸುರಕ್ಷಿತ ರಸ್ತೆಗಳು. ಗಟ್ಟಿ ಬಂಧಗಳು. ಒಟ್ಟಾಗಿ ಸಾಗೋಣ.
This Raksha Bandhan, let your promise of protection begin on the road.
Slow down, follow the rules, wear your helmet/seatbelt and make sure the people waiting for you get the best gift of all — your safe return home.
Safe Roads. Strong Bonds. Together.
#RakshaBandhan #SafeRoads #RoadSafety #BengaluruTrafficPolice
@Jointcptraffic @CPBlr @seemantsingh96 @DgpKarnataka @KarnatakaCops
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ನಗರವೇ ನಿದ್ರಿಸುತ್ತಿದ್ದರೂ, ನಮ್ಮ ಗಸ್ತು-ಕಾವಲು ಮುಂದುವರಿಯುತ್ತದೆ.
ಹಗಲಿರಲಿ, ರಾತ್ರಿಯಿರಲಿ, ಬೆಂಗಳೂರು ನಗರ ಪೊಲೀಸರು ಸದಾ ಜಾಗರೂಕರಾಗಿದ್ದು, ನಿಮ್ಮ ಸಹಾಯಕ್ಕೆ ಸಿದ್ಧರಾಗಿರುತ್ತಾರೆ.
ತುರ್ತು ಸಂದರ್ಭದಲ್ಲಿ, 112 ಗೆ ಕರೆ ಮಾಡಿ. ನಾವು ನಿಮ್ಮ ಕೇವಲ ಒಂದು ಕರೆಯ ಅಂತರದಲ್ಲಿದ್ದೇವೆ.
Even when the city sleeps, our watch continues.
Day or night, Bengaluru City Police remains vigilant, ready to respond when you need us.
In an emergency, dial 112. We’re just a call away.
#BengaluruCityPolice #Dial112 #ShadowOfSafety
@CPBlr @seemantsingh96 @DgpKarnataka @KarnatakaCops @CMofKarnataka @PriyankKharge
RT @BlrCityPolice: Attention Bengaluru!
In view of the Minister’s Swearing-In Ceremony at Lok Bhavan today, entry will be permitted only t…
ಬನಶಂಕರಿ ಬಸ್ ನಿಲ್ದಾಣದಲ್ಲಿ ಸಂಜೆಯ ದಟ್ಟಣೆ ವೇಳೆ ಸಂಚಾರ ನಿರ್ವಹಣೆಯಲ್ಲಿ.
@DCPSouthTrBCP
@acpsouthtrf
@blrcitytraffic
ಟ್ರಾಫಿಕ್ ಸಿಗ್ನಲ್ 🚦🚥 ಸೂಚನೆಗಳನ್ನು ಮೀರಾಬೇಡಿ, ಇವುಗಳ ಪಾಲನೆ ಸುರಕ್ಷತೆಯನ್ನು ಖಾತರಿಪಡಿಸುತ್ತವೆ.
@DCPSouthTrBCP @acpsouthtrf @blrcitytraffic – at Bengaluru South, India
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸಲು ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ತಡೆಹಾಕಲು ಸಿಸಿಬಿ ಅಧಿಕಾರಿಗಳು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಕಚೇರಿಗೆ ಕರೆಸಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಪ್ರತಿಯೊಬ್ಬ ರೌಡಿಶೀಟರ್ನ ಪ್ರಸ್ತುತ ಚಟುವಟಿಕೆಗಳ ಮೇಲೆಯೂ ಪೊಲೀಸರು ನಿರಂತರ ನಿಗಾ ಇರಿಸಿದ್ದಾರೆ.
To ensure public safety and curb illegal activities, CCB officers summoned individuals with criminal backgrounds to their office and issued a strict warning. The police are keeping a continuous watch on the current activities of every rowdy-sheeter.
@CPBlr @seemantsingh96 @DgpKarnataka @KarnatakaCops @avalahallips73 @adugodips
@jjnagarps @hsrlayoutps @CMofKarnataka @PriyankKharge
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಅವರು ರಸ್ತೆಯಲ್ಲಿ ಮೊಳೆಗಳನ್ನು ಚೆಲ್ಲುತ್ತಾ ಸಾಗಿದ್ದಾರೆ. ಸಾಕ್ಷ್ಯದ ಸುಳಿವು ನಮ್ಮ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಕೆಂಪು ಬಣ್ಣದ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆಯುತ್ತಿರುವುದು ದಾಖಲಾಗಿದೆ. ಎಎನ್ಪಿಆರ್ (ANPR) ದೃಶ್ಯಾವಳಿಗಳ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ಬಿಟಿಪಿ ಅಸ್ತ್ರಮ್ (BTP ASTraM) ಆಪ್ ಮೂಲಕ ವರದಿ ಮಾಡಿ.
ತುರ್ತು ಸೇವೆಗೆ 112 ಸಂಖ್ಯೆಗೆ ಕರೆ ಮಾಡಿ
They left a trail of nails. Our cameras captured the trail of evidence. 📹
Two individuals on a red motorcycle were recorded deliberately dropping nails on the road. Based on ANPR footage, a case has been registered.
Report suspicious activity through the BTP ASTraM app.
Emergency: 112
#BengaluruTrafficPolice #PublicSafety
@CPBlr @seemantsingh96 @DgpKarnataka @KarnatakaCops @Jointcptraffic
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಪ್ರತಿ ಬ್ಯಾಡ್ಜ್ನ ಹಿಂದೆ ಒಂದು ಪಾಠವಿದೆ; ಪ್ರತಿ ಸಾಹಸಮಯ ನಿರ್ಧಾರದ ಹಿಂದೆ ಮಾರ್ಗದರ್ಶಿಯ ದನಿಯಿದೆ.
ಈ ಗುರುಪೂರ್ಣಿಮೆಯಂದು, ಮನಸ್ಸುಗಳನ್ನು ತಿದ್ದಿ ತೀಡಿ, ಮೌಲ್ಯಗಳನ್ನು ಗಟ್ಟಿಗೊಳಿಸಿ, ನಿಷ್ಠೆಯಿಂದ ಸೇವೆ ಸಲ್ಲಿಸಲು ಸ್ಪೂರ್ತಿಯಾಗಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಹಾಗೂ ಮಾರ್ಗದರ್ಶಕರಿಗೂ ಬೆಂಗಳೂರು ನಗರ ಪೊಲೀಸ್ ಗೌರವ ನಮನಗಳನ್ನು ಸಲ್ಲಿಸುತ್ತದೆ.
ಗುರು ಪೂರ್ಣಿಮೆಯ ಶುಭಾಶಯಗಳು!
Behind every badge is a lesson, and behind every brave decision is a guiding voice.
This #GuruPurnima, Bengaluru City Police honours every teacher and mentor who shapes minds, strengthens values and inspires us to serve with integrity.
Happy Guru Purnima!
#GuruPurnima #HappyGuruPurnima #GratitudeToGurus #TeachersAndMentors #BengaluruCityPolice #NammaBengaluru
@CPBlr
@seemantsingh96
@DgpKarnataka
@KarnatakaCops
@avalahallips73
@adugodips
@jjnagarps
@hsrlayoutps
@CMofKarnataka
@PriyankKharge
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
ಈ ದಿನ ಪೀಕ್ ಅವರ್ ಸಮಯದಲ್ಲಿ @adugoditrfps ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸೋನಿ ಸಿಗ್ನಲ್ಗೆ ಭೇಟಿ ನೀಡಿ, ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂಚಾರ ದಟ್ಟಣೆಯ ಕುರಿತು ಪರಿಶೀಲನೆ ನಡೆಸಿ, ಸುಗಮ ಮತ್ತು ಸುರಕ್ಷಿತ ವಾಹನ ಸಂಚಾರಕ್ಕೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು. 🚦👮♂️
#TrafficManagement
ಬನಶಂಕರಿ ಬಸ್ ನಿಲ್ದಾಣದಲ್ಲಿ ಸಂಜೆಯ ದಟ್ಟಣೆ ವೇಳೆ ಸಂಚಾರ ನಿರ್ವಹಣೆಯಲ್ಲಿ.
@DCPSouthTrBCP @acpsouthtrf @blrcitytraffic
BANASHANKARI TRAFFIC BTP ಬನಶಂಕರಿ ಸಂಚಾರ ಪೊಲೀಸ್ ಠಾಣೆ retweeted
🚨 ನಕಲಿ ಯೋಜನೆಗಳ (Fake Scheme) ವಂಚನೆಯಿಂದ ಎಚ್ಚರ! 🚨
"ತಿಂಗಳಿಗೆ ಕೇವಲ ₹1,000 ಕಟ್ಟಿರಿ... ಐಷಾರಾಮಿ ಬಹುಮಾನ ಗೆಲ್ಲಿರಿ!" ಎಂಬ ಆಮಿಷಗಳಿಗೆ ಮೋಸ ಹೋಗಬೇಡಿ.
ವಂಚಕರು ನಕಲಿ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಿ ವಂಚಿಸುತ್ತಿದ್ದಾರೆ.
🔒ಸುರಕ್ಷಿತವಾಗಿರಿ:
✅ ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೊದಲು ಅದರ ಕಾನೂನುಬದ್ಧ ನೋಂದಣಿ ಹಾಗೂ ಸಂಬಂಧಿತ ನಿಯಂತ್ರಕ ಸಂಸ್ಥೆ (RBI/SEBI/IRDAI/ಸರ್ಕಾರದ ಅಧಿಕೃತ ಸಂಸ್ಥೆ)ಯ ಅನುಮೋದನೆ ಇದೆಯೇ ಎಂದು ಪರಿಶೀಲಿಸಿ.
✅ ಸಾಮಾಜಿಕ ಜಾಲತಾಣದ ಜಾಹೀರಾತುಗಳು, ಫಾರ್ವರ್ಡ್ ಸಂದೇಶಗಳು ಅಥವಾ ಅಪರಿಚಿತರ ಮಾತನ್ನು ನಂಬಿ ಹಣ ಪಾವತಿಸಬೇಡಿ.
✅ ಅನುಮಾನಾಸ್ಪದ ಯೋಜನೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.
🚔 ವಂಚನೆಗೆ ಬಲಿಯಾಗಿದ್ದರೆ ಕೂಡಲೇ 1930ಕ್ಕೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ದಾಖಲಿಸಿ.
#FakeScheme #FraudAlert #FinancialFraud #ScamAwareness #CyberSafety #StayAlert #BengaluruCityPolice #SouthEastDivision




























