Official twitter account of J.J.Nagar Police Station (ಜೆ ಜೆ ನಗರ ಪೊಲೀಸ್ ಠಾಣೆ) (080-22942509). Dial Namma-112 in case of emergency. @BlrCityPolice

Bengaluru, India
Joined November 2015
#ಜೆಜೆನಗರ ಪೊಲೀಸ್‌ ಠಾಣೆಯಲ್ಲಿ 4ನೇ ಶನಿವಾರ ಆಯೋಜಿಸಲಾಗಿದ್ದ #ಮಾಸಿಕಜನಸಂಪರ್ಕದಿವಸ ಸಭೆಯಲ್ಲಿ ಸ್ಥಳೀಯ ನಾಗರೀಕರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು. @DCPWestBCP @ACPBypuraBCP
1
26
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#OnlineMoneyGamingScam ಸುಲಭವಾಗಿ ಹಣ ಗೆಲ್ಲುವ ಆಮಿಷ, ನಕಲಿ ಗೆಲುವು, ಹೆಚ್ಚುವರಿ ಹಣ ಠೇವಣಿ ಮಾಡುವಂತೆ ಒತ್ತಡ, ಹಣ ವಿತ್ ಡ್ರಾ ಮಾಡಲು ನಿರ್ಬಂಧಿಸುವುದು ಹಾಗೂ ವೈಯಕ್ತಿಕ/ಬ್ಯಾಂಕ್ ಮಾಹಿತಿಯ ದುರ್ಬಳಕೆ—ಇಂತಹ ವಂಚನೆಗಳಿಗೆ ಬಲಿಯಾಗಬೇಡಿ. ಎಚ್ಚರದಿಂದಿರಿ—ಸುರಕ್ಷಿತವಾಗಿರಿ @BlrCityPolice. Dail 1930 for CyberFraud
1
10
8
939
@jjnagarps ಠಾಣಾ ವ್ಯಾಪ್ತಿಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಬ್ ಬೀಟ್ ಸಭೆಗಳನ್ನು ಹಮ್ಮಿಕೊಂಡು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯೋಜಕರು ಮತ್ತು ಮುಖಂಡರು ರವರಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಮಯದಲ್ಲಿ ಅನುಸರಿಸುವ ಮಾರ್ಗಸೂಚಿಗಳ ಬಗ್ಗೆ ತಿಳಿ ಹೇಳಲಾಯಿತು.
37
@jjnagarps ದಿನಾಂಕ 02.09.2026 ರಂದು ಜೆ ಜೆ ನಗರ ಪೊಲೀಸ್ ಠಾಣೆಯಲ್ಲಿ ಮುಂಬರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದು, ಸಭೆಯಲ್ಲಿ ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್, ಬೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು,
37
ಆಗಸ್ಟ್ 21, 2026 ರಂದು, ಜಗಜೀವನರಾಂ ನಗರ, ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರೊಂದಿಗೆ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಮಿತಿ ಸಭೆ ನಡೆಸಲಾಯಿತು. ಈ ಸಭೆಯುಲ್ಲಿ ಸುರಕ್ಷತೆ, ಸೌಹಾರ್ದತೆ ಮತ್ತು ಕಾರ್ಯಕ್ರಮಗಳ ಸುಗಮ ನಿರ್ವಹಣೆಯನ್ನು ಖಚಿತಪಡಿಸಲಾಯಿತು.
47
ಜೆಜೆನಗರಪೊಲೀಸ್ ಠಾಣೆ "ಮನೆ ಮನೆಗೆ ಪೊಲೀಸ್" ನಿಮ್ಮ ರಕ್ಷಕರು, ನಿಮ್ಮ ಮನೆಗೆ! ನಿಮ್ಮ ಪೊಲೀಸ್ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. #ManeManegePolice #PoliceAtYourDoor
72
@jjnagarps ಠಾಣಾ ವ್ಯಾಪ್ತಿಯಲ್ಲಿ ಸಬ್ ಬೀಟ್ ಸಭೆಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಆಸರೆ, ಸನ್ಮಿತ್ರ, ಮನೆ ಮನೆಗೆ ಪೊಲೀಸ್ ಬಗ್ಗೆ ಅರಿವು ಮೂಡಿಸಲಾಯಿತು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ 112 ಗೆ ಹಾಗೂ ಸೈಬರ್ ಗೆ ಸಂಬಂಧಿಸಿದಂತೆ 1930 ಸಂಖ್ಯೆಗೆ ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ತಿಳಿಸಲಾಯಿತು #Dial112 #CyberSafety
35
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#ಗೋವಿಂದರಾಜನಗರ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ, ಠಾಣೆಯ ಆಡಳಿತ, ದಾಖಲೆಗಳ ನಿರ್ವಹಣೆ, ಅಪರಾಧ ತನಿಖೆಗಳ ಪ್ರಗತಿ, ಕಾನೂನು & ಸುವ್ಯವಸ್ಥೆ ನಿರ್ವಹಣೆ, ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಲಾಯಿತು @BlrCityPolice. ಪರಿಣಾಮಕಾರಿ ಪೊಲೀಸ್ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಯಿತು.
1
8
21
2,772
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ನಕಲಿ ಪಿಸ್ತೂಲ್ ಮತ್ತು ಚಾಕು ತೋರಿಸಿ ಬೆದರಿಸಿ ಮನೆ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹25.50 ಲಕ್ಷ ಮೌಲ್ಯದ 139 ಗ್ರಾಂ ಚಿನ್ನಾಭರಣ, ₹8 ಲಕ್ಷ ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. Two accused involved in a house robbery, in which the victim was threatened with a fake pistol and a knife, have been arrested by J.J. Nagar Police. A total of 139 grams of gold jewellery, ₹8 lakh in cash and one two-wheeler, collectively worth ₹25.50 lakh, have been recovered. #BengaluruCityPolice #JJNagarPolice #CrimeDetection #RobberyCase #PropertyRecovery #PublicSafety @CPBlr @seemantsingh96 @DgpKarnataka @KarnatakaCops @avalahallips73 @adugodips @jjnagarps @hsrlayoutps @CMofKarnataka @PriyankKharge
1
17
19
5,201
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
ಮನೆ ಕಳವು ಹಾಗೂ ಮದುವೆ ಸಮಾರಂಭಗಳಲ್ಲಿ ಚಿನ್ನಾಭರಣ ಕಳವು ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಅವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ₹1.28 ಕೋಟಿ ಮೌಲ್ಯದ 815 ಗ್ರಾಂ ಚಿನ್ನಾಭರಣ, ₹9.50 ಲಕ್ಷ ನಗದು, ಒಂದು ಕಾರು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. Four accused involved in two separate cases of house burglary and theft of gold jewellery at wedding functions have been arrested by Avalahalli Police. A total of 815 grams of gold jewellery, ₹9.50 lakh in cash, one car and three two-wheelers, collectively worth ₹1.28 crore, have been recovered or seized. #BengaluruCityPolice #AvalahalliPolice #CrimeDetection #BurglaryCase #TheftCase #PropertyRecovery #PublicSafety @CPBlr @seemantsingh96 @DgpKarnataka @KarnatakaCops @avalahallips73 @adugodips @jjnagarps @hsrlayoutps @CMofKarnataka @PriyankKharge
1
12
8
3,585
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#CrimeDetection @JJNagarPS ನಕಲಿ ಪಿಸ್ತೂಲ್ & ಚಾಕು ತೋರಿಸಿ ಸುಲಿಗೆ ನಡೆಸಿದ್ದ ಇಬ್ಬರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ #ಜೆಜೆನಗರ ಪೊಲೀಸರು. 🔸 139 ಗ್ರಾಂ ಚಿನ್ನಾಭರಣ 🔸 ₹8 ಲಕ್ಷ ನಗದು 🔸 01 ದ್ವಿಚಕ್ರ ವಾಹನ 🔸 ಒಟ್ಟು ₹25.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ @BlrCityPolice
13
23
2,558
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
During a press conference held today, the Commissioner of Police, Bengaluru City, briefed the media on a series of successfully detected cases by Avalahalli, HSR Layout, J.J. Nagar and Adugodi Police. A total of 11 accused were arrested in cases involving house burglary, electronics theft, armed robbery and forged-RC vehicle fraud. Gold jewellery, cash, electronic devices and vehicles collectively valued at over ₹3.47 crore were recovered or seized. #BengaluruCityPolice #CrimeDetection #PropertyRecovery #PublicSafety @CPBlr @seemantsingh96 @DgpKarnataka @KarnatakaCops @avalahallips73 @adugodips @jjnagarps @hsrlayoutps @CMofKarnataka @PriyankKharge
5
11
23
6,498
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#StopFakeNews #ThinkBeforeYouShare 🚨 ನಕಲಿ ಸುದ್ದಿಗಳ ಬಗ್ಗೆ ಎಚ್ಚರ ! ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರತಿಯೊಂದು ಮಾಹಿತಿ ನಿಜವಾಗಿರಲೇಬೇಕೆಂದಿಲ್ಲ. ಪರಿಶೀಲಿಸದೆ ಯಾವುದೇ ಸುದ್ದಿ, ಫೋಟೋ/ ವಿಡಿಯೋವನ್ನು ಹಂಚಬೇಡಿ @BlrCityPolice ನಿಮ್ಮ ಒಂದು ಜವಾಬ್ದಾರಿಯುತ ಹಂಚಿಕೆ ಸಮಾಜವನ್ನು ಸುರಕ್ಷಿತವಾಗಿರಿಸುತ್ತದೆ #FactCheck
18
16
2,139
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#BedaBro #RISE–ಮಾದಕ ವಸ್ತುಗಳಿಗೆ ಬೇಡ,ಬದುಕಿಗೆ ಹೌದು! @BlrCityPolice ಪಶ್ಚಿಮ ವಿಭಾಗದ #ಮಾಗಡಿರಸ್ತೆ ಪೊಲೀಸ್ ಠಾಣೆ & ಲುಲು ಮಾಲ್ ಸಹಯೋಗದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ ನಡೆಸಲಾಯಿತು.ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯ,ಕುಟುಂಬ & ಭವಿಷ್ಯವನ್ನು ಹಾಳು ಮಾಡುತ್ತದೆ.ಜಾಗೃತರಾಗಿರಿ,ನಿಮ್ಮ ಸ್ನೇಹಿತರಿಗೂ ಜಾಗೃತಿ ಮೂಡಿಸಿ.
1
12
18
2,320
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
Join us LIVE Masika Janasamparka / Sanchara Divasa | Public Interaction with Bengaluru Police 📅 25 July 2026 🔴 Watch LIVE: youtube.com/live/vEoGp7cKf8g…
2
18
20
5,241
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#ಬೇಡ ಬ್ರೋ Say no to drugs
1
41
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
4
80
86
10,097
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
11
109
3
131
26,496
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
#DeepfakeAlert AI ತಂತ್ರಜ್ಞಾನದಿಂದ ಸೃಷ್ಟಿಸಲಾದ ಡೀಪ್‌ಫೇಕ್ ವಿಡಿಯೋ, ಫೋಟೋ & ಆಡಿಯೋಗಳು ನಿಜವಾದಂತೆ ಕಾಣಬಹುದು.ಅವುಗಳನ್ನು ವಂಚನೆ, ಅಪಪ್ರಚಾರ,ಬ್ಲ್ಯಾಕ್‌ಮೇಲ್ ಮಾಡಲು ಬಳಸಲಾಗುತ್ತಿದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಡಿ. ಡೀಪ್‌ಫೇಕ್ ಬಗ್ಗೆ ಜಾಗೃತರಾಗಿ ಮತ್ತು ಇತರರನ್ನೂ ಜಾಗೃತಗೊಳಿಸಿ.@BlrCityPolice
7
5
4,084
JJNAGAR PS \ ಜೆ ಜೆ ನಗರ ಪೊಲೀಸ್ ಠಾಣೆ retweeted
Join us live at 8:00 AM for the DG & IGP's Commendation Disc Investiture Ceremony. Watch here: youtube.com/live/biD51OMsjkY… @CPBlr @seemantsingh96 @DgpKarnataka @KarnatakaCops @CMofKarnataka
1
20
12
5,728