ಅರಿಮೆ (@arimeorg) profile picture

https://xitter.cf/t.co/CqsThTGzfA - ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪಸರಿಸುತ್ತಿರುವ #ಅರಿಮೆ ಮಿಂದಾಣದ ಟ್ವಿಟರ್ ಗೂಡು ಇದು. Propogating Science and Technology in #Kannada

Joined December 2015
Photo by ಅರಿಮೆ (@arimeorg)Photo by ಅರಿಮೆ (@arimeorg)Photo by ಅರಿಮೆ (@arimeorg)Photo by ಅರಿಮೆ (@arimeorg)Photo by ಅರಿಮೆ (@arimeorg)Photo by ಅರಿಮೆ (@arimeorg)
#ಕನ್ನಡಶಾಲೆಉಳಿಸಿ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ.
11
3
11
496
ಅರಿಮೆ retweeted
ತಿಳಿಪದ ಪೈಪೋಟಿಯಲ್ಲಿ‌ ಪಾಲ್ಗೊಳ್ಳುವುದು ಹೇಗೆ? ಇದನ್ನು ವಿವರಿಸುವ ಚಿಕ್ಕದಾದ ವಿಡಿಯೋ. ಪಾಲ್ಗೊಳ್ಳಿ, ಹಂಚಿಕೊಳ್ಳಿ. youtube.com/watch?v=gqqg8jU1…
7
9
385
Please set a reminder for our upcoming Space on 📅 Nov 3rd ⏳8 PM IST ಎಲ್ಲರೂ ಪಾಲ್ಗೊಳ್ಳಿ. ಸಾಫ್ಟ್‌ವೇರ್, ಹಾರ್ಡವೇರ್, ಟೆಕ್ನಾಲಜಿ, ಶಿಕ್ಷಕ ವೃತ್ತಿಯಲ್ಲಿರುವ ನಿಮ್ಮೆಲ್ಲಾ ಕನ್ನಡಿಗ ಗೆಳೆಯ-ಗೆಳತಿಯರನ್ನು ಕರೆತನ್ನಿ. ಅಂತವರ ಭಾಗವಹಿಸುವಿಕೆಯಿಂದ ಈ‌ ಕಾರ್ಯಕ್ರಮದ ಯಶಸ್ಸು ಸಾಧ್ಯ. xitter.cf/i/spaces/1ynKODVQOVAGR
20
3
29
2,404
ಕನ್ನಡ ಮಾಧ್ಯಮದಲ್ಲಿ ಸದ್ಯದಲ್ಲಿ ಬಳಕೆಯಲ್ಲಿರುವ ಮಕ್ಕಳಿಗೆ ಅರ್ಥವಾಗದ, ಬರೆಯಲು ಕಷ್ಟವಾಗುವ ಪದಗಳಿಗೆ ಬದಲೀ ಕನ್ನಡದ ಪದಗಳು. 4/n 🎯ಬರೆಯಲು ಸುಲಭ 🎯ಹೇಳಲು ಸುಲಭ 🎯ಅರ್ಥವಾಗಲು ಸುಲಭ ಶಿಕ್ಷಕ ಮತ್ತು ವಿದ್ಯಾರ್ಥಿ ಮಿತ್ರರೊಂದಿಗೆ ಹಂಚಿಕೊಳ್ಳಬೇಕಾಗಿ ಕೋರಿಕೆ🙏
1
11
20
581
ಸೆಮಿಕಂಡಕ್ಟರ್ ಅಂದರೇನು? ಅವುಗಳ ಮಹತ್ವವೇನು? ನಿಮಗೆ ಗೊತ್ತಿರುವ ಮಕ್ಕಳಲ್ಲಿ( ಇಂಗ್ಲಿಷ್ ಮಾಧ್ಯಮವಾಗಿರಲಿ ಅಥವಾ ಕನ್ನಡ ಮಾಧ್ಯಮವಾಗಿರಲಿ) ವಿಜ್ಞಾನವನ್ನು ಸುಲಭವಾದ ಕನ್ನಡದಲ್ಲಿ ವಿವರಿಸುವ ಈ ವಿಡಿಯೋಗಳನ್ನು ಹಂಚಿಕೊಳ್ಳಿ. youtu.be/C4couUf-L-Y?si=cwb0…
16
26
862
ಮಕ್ಕಳಿಗೆ ದಸರಾ ರಜೆಯಲ್ಲಿ ಸುಲಭವಾದ ಕನ್ನಡದ ಮೂಲಕ ಗಾಳಿಯ ಒತ್ತಡದ ಪರಿಣಾಮವನ್ನು ತಿಳಿಸಲು ಇಲ್ಲೊಂದು ಪುಟ್ಟ ಪ್ರಯೋಗ. youtu.be/8ts1VLyoD4A?si=uqTZ…
17
22
741
ಗಣಿತದಲ್ಲಿರುವ ವಿಷಯಗಳಿಗಿಂತ ಅದನ್ನು ಕಲಿಯುವ ವೈಜ್ಞಾನಿಕವಾದ ಬಗೆ ಗೊತ್ತಿಲ್ಲದೇ ಇರುವುದರಿಂದ ಅದು ಕಬ್ಬಿಣದ ಕಡಲೆಯಾಗಿದೆ. ಇಲ್ಲಿದೆ ಗಣಿತ ಕಲಿಯಲು 10 ಗುಟ್ಟುಗಳ ಚಿಕ್ಕದಾದ ವಿಡಿಯೋ. ನಿಮಗೆ ಗೊತ್ತಿರುವ ಮಕ್ಕಳಲ್ಲಿ ವಿಡಿಯೋ ಹಂಚಿಕೊಳ್ಳಿ. youtu.be/3MHvVYcaC_M?si=P30c…
15
25
802
Pollen ಎಂಬ ಪದವನ್ನು ಮಕ್ಕಳಿಗೆ ಕಲಿಸುವಾಗ, ಅದಕ್ಕೆ ಪುಷ್ಪರೇಣು ಎಂಬ ಪದದಿಂದ ವಿವರಿಸಿದರೆ ಅರ್ಥವಾಗುತ್ತದೋ? ಅಥವಾ ಸುಲಭವಾದ ಹೂಪುಡಿ ಎಂಬ ಪದದಿಂದನೋ? ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಎಡವುತ್ತಿರುವುದು ಇಂತಹ ಅರ್ಥವಾಗದ, ಬರೆಯಲು ಮತ್ತು ನೆನಪಿಡಲು ಕಷ್ಟವಾದ ಪದಗಳ ಬಳಕೆ ಇಂದ. ಈ ವಿಡಿಯೋ ಒಮ್ಮೆ ನೋಡಿ. youtu.be/-Hwo0LnldTo?si=NGYf…
12
20
663
ಓದಲು, ಬರೆಯಲು ಮತ್ತು ಅರ್ಥ ಮಾಡಿಕೊಳ್ಳಲು ಯಾವುದು ಸುಲಭ?
11
70
6
385
19,235
ಕನ್ನಡ ಮಾಧ್ಯಮದಲ್ಲಿ ಸದ್ಯದಲ್ಲಿ ಬಳಕೆಯಲ್ಲಿರುವ ಮಕ್ಕಳಿಗೆ ಅರ್ಥವಾಗದ, ಬರೆಯಲು ಕಷ್ಟವಾಗುವ ಪದಗಳಿಗೆ ಬದಲೀ ಕನ್ನಡದ ಪದಗಳು. 2/n 🎯ಬರೆಯಲು ಸುಲಭ 🎯ಹೇಳಲು ಸುಲಭ 🎯ಅರ್ಥವಾಗಲು ಸುಲಭ ಶಿಕ್ಷಕ ಮತ್ತು ವಿದ್ಯಾರ್ಥಿ ಮಿತ್ರರೊಂದಿಗೆ ಹಂಚಿಕೊಳ್ಳಬೇಕಾಗಿ ಕೋರಿಕೆ🙏
2
13
23
657
ಕನ್ನಡ ಮಾಧ್ಯಮದಲ್ಲಿರುವ ಕಷ್ಟವಾದ ಬೇರೆ ನುಡಿಯ ಪದಗಳಿಗೆ ಅದಾಗಲೇ ಕಟ್ಟಿರುವ ಕನ್ನಡ ಪದಗಳನ್ನು ಪರಿಚಯಿಸಿ ಎಂದು ಸಾಕಷ್ಟು ಜನರು ಕೇಳಿದ್ದೀರಿ. ಹಾಗಾಗಿ ಈ ಸರಣಿ.🧵 ಕನ್ನಡದಲ್ಲಿ ವಿಜ್ಞಾನ ಎಡವುತ್ತಿರುವುದು ಎಲ್ಲಿ ಎಂಬ ಪುಸ್ತಕದಿಂದ ಈ ಸರಣಿಯನ್ನು ಹಾಕಲಾಗುತ್ತದೆ. ಶಿಕ್ಷಕ ಮತ್ತು ವಿದ್ಯಾರ್ಥಿ ಮಿತ್ರರೊಂದಿಗೆ ಹಂಚಿಕೊಳ್ಳಬೇಕಾಗಿ ಕೋರಿಕೆ🙏
1
26
74
1,742
ಆದರೆ ತ್ರಿಕೋನ ಅಥವಾ ವೃತ್ತ ಎಂಬ ಪದಗಳನ್ನು ಇನ್ನೂ ಕೇಳದೆ ಇರುವ ಮಗುವಿನ ದ್ರಷ್ಟಿಕೋನ ದಿಂದ ನೋಡುವಾಗ, ಕನ್ನಡ ಮೂಲದ ಪದಗಳಿಂದ ವಿವರಿಸಿದರೆ ಮಗುವಿಗೆ ಸುಲಭವಾಗಿ ಅರ್ಥ ಆಗುತ್ತದೆ ಮತ್ತು ಮೆದುಳಿಗೆ ಇಳಿಯುತ್ತದೆ ಎಂಬುವುದನ್ನು ತಳ್ಳಿ ಹಾಕುವಂತಿಲ್ಲ. 3/3 arime.org/wp-content/uploads… tilipada.org
1
7
8
251
ಕನ್ನಡ ಮೂಲದ ಪದಗಳಿಂದ ಗಣಿತ ವನ್ನು ಹೇಳಿಕೊಟ್ಟರೆ ಗಣಿತದ ವಿಷಯ ಕಬ್ಬಿಣದ ಕಡಲೆ ಆಗುವುದನ್ನು ತಪ್ಪಿಸಬಹುದು. ಅನ್ಯ ನುಡಿಗಳಿಂದ ಬಳಸಿರುವ ಪದಗಳ ಮುಖೇನ ಗಣಿತ ಕಲಿತಿರುವುದರಿಂದ ಕೆಲವರಿಗೆ ಈ ಅಂಕಣದಲ್ಲಿ ಕೊಟ್ಟಿರುವ ಕನ್ನಡದ್ದೇ ಪದಗಳನ್ನು ಮೊದಲ ಬಾರಿಗೆ ಕೇಳುವಾಗ ಭಿನ್ನವಾಗಿ ಕೇಳಿಸಬಹುದು. 2/3 arime.org/wp-content/uploads…
1
6
9
259
ಗೆರೆಗಳಿಂದ ಕೂಡಿದ ಆಕೃತಿಗಳನ್ನು ಕನ್ನಡ ಮಾಧ್ಯಮದಲ್ಲಿ ಓದುವಾಗ ತ್ರಿಕೋನ, ಪಂಚಭುಜ, ವೃತ್ತ , ಷಡ್ಬುಜ ಎಂಬ ಮಕ್ಕಳಿಗೆ ಕೇಳೇ ಇರದ ಪದಗಳ ಮೂಲಕ ಗಣಿತವನ್ನು ಹೇಳಿಕೊಡಲಾಗುತ್ತದೆ. ಆದರೆ ತುದಿ, ಬುಡ, ದುಂಡು, ಮೂಲೆ ಹೀಗೆ ಅದಾಗಲೇ ಗೊತ್ತಿರುವ ಅಥವಾ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ 1/3 arime.org/wp-content/uploads…
1
8
12
432
ಡಾ || ಡಿ.ಎಸ್.ಶಿವಪ್ಪ ಅವರ ಹಲವು ಹಲವು ಕೊಡುಗೆಗಳಲ್ಲಿ ಅವರ "ವೈದ್ಯಕ ಪದಗಳ ಹುಟ್ಟು, ರಚನೆ" ತುಂಬಾ ದೊಡ್ಡ ಕೊಡುಗೆ. ಹಿರಿಯರ ಈ ಕೆಲಸ ಬಳಸಿ ಎಲ್ಲ ಅರಿಮೆಗಳನ್ನು ಕನ್ನಡಕ್ಕೆ ತರೋಣ ಜೊತೆಗೆ ಹೆಚ್ಚೆಚ್ಚು ಕನ್ನಡದ್ದೇ ಅರಿಮೆ ಒರೆಗಳನ್ನು ಕಟ್ಟೋಣ. #ಅರಿಮೆ #ಕನ್ನಡನುಡಿಹಮ್ಮುಗೆ #ನುಡಿಹಮ್ಮುಗೆ
15
24
800
ಕನ್ನಡದ ಬೇರುಗಳಿಂದ ಹುಟ್ಟಿರುವ ಪದಗಳನ್ನು ಬಳಸಿ ವಿಜ್ಞಾನವನ್ನು ಕಲಿಯುವುದಕ್ಕೂ, ಅರ್ಥವಾಗದ ಬೇರೊಂದ ನುಡಿಯ ಪದಗಳ ಮೂಲಕ ವಿಜ್ಞಾನವನ್ನು ಕಲಿಯುವುದರಿಂದ ಆಗುವ ಲಾಭಗಳೇನು? ನಷ್ಟಗಳೇನು? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ. #tilipada #ತಿಳಿಪದ
27
2
49
1,698
ಇಂಗ್ಲಿಷ್ ನ ಆಕ್ಸ್ಫರ್ಡ್ ಪದನೆರಕೆಯಲ್ಲಿ ಸುಮಾರು 1,70,000 ಕ್ಕಿಂತ ಹೆಚ್ಚು ಪದಗಳಿವೆ. ಅಷ್ಟೊಂದು ಪ್ರಮಾಣದ ಪದಗಳಿದ್ದರೂ ಪ್ರತಿ ವರ್ಷ 1000 ದಷ್ಟು ಹೊಸ ಪದಗಳು ಪದನೆರಕೆಗೆ ಸೇರ್ಪಡೆಯಾಗುತ್ತವೆ. ಈ ಹೊಸಪದಗಳು ಹುಟ್ಟುವ ಬಗೆ ಹೇಗೆ? ಇಲ್ಲಿದೆ ಚಿಕ್ಕ ವಿಡಿಯೋ. youtu.be/Ytr28t5VzAs?si=E3F5…
8
17
518
ನೆರವಾಗುತ್ತದೆ;ಎಲ್ಲಕ್ಕಿಂತ ಮಿಗಿಲಾಗಿ ನೆನಪಿನಲ್ಲಿ ಉಳಿಯುತ್ತದೆ. ಪುಂಕೇಸರ,ಶಲಾಕಾಗ್ರ ಎಂಬ ಪದಗಳ ಮೂಲಕ ಪಾಠ ಮಾಡಿದರೆ ಪ್ರಾಯಶಃ ತರಗತಿಯಲ್ಲಿನ ಒಂದೆರಡು ಮಕ್ಕಳನ್ನು ಬಿಟ್ಟು ಇನ್ನಾರಿಗೂ ಅರ್ಥವಾಗುವುದಾಗಲಿ/ ಅದರ ಕುರಿತು ಆಸಕ್ತಿ ಹುಟ್ಟುವುದು ಸಾಧ್ಯವಿಲ್ಲ. ವಿಜ್ಞಾನದಲ್ಲಿ ಪದನೆರಕೆಯ ಕೆಲಸ ಕನ್ನಡದ ತುರ್ತು ಕೆಲಸಗಳಲ್ಲೊಂದು. ಕೈ ಜೋಡಿಸಿ.
5
9
202