Vijayapur railways retweeted
ವಿಜಯಪುರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ @MVijayapura ಮಾಡುವ ತಾಜ್ಯವಿಲೆವಾರಿಯನ್ನು ಸುಡಲಾಗುತ್ತಿದೆ. ಇದರಿಂದ ಕೈಗಾರಿಕ ಪ್ರದೇಶದ ಜನರಿಗೆ ಮತ್ತು ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಸೂಕ್ತ ನಿರ್ದಾರ ತೆಗೆದುಕೊಳ್ಳಿ @DCVijayapura @ShashikalaJolle @b_yatnal @CMofKarnataka @BSYBJP
Vijayapur railways retweeted
ನಿನ್ನೆ ಪೋಲೀಸರ ಮೇಲೆ ಹಲ್ಲೆ ಮಾಡಿ, ಮತ್ತೆ ಅದೇ ಪ್ರವೃತ್ತಿ ಮುಂದುವರಿಸಿದವನಿಗೆ ಸಿಕ್ಕಿರುವ ಟ್ರೀಟ್ಮೆಂಟ್ ನೋಡಿ...
Vijayapur railways retweeted
ಎಲ್ಲ ಜೋಪಾನವಾಗಿ ಮನೆ ಒಳ್ಗೆ ಇದ್ದು ಸಿಂಪಲ್ಲಾಗಿ ಹಬ್ಬ ಮಾಡಿ ಇಲ್ದೆ ಹೋದ್ರೆ ಮುಂದಿನ ವರ್ಷ ಗ್ರಾಂಡ್ ಆಗಿ ನಿಮ್ಮ ತಿಥಿ ಮಾಡ್ತಾರೆ.
ಚಾಯ್ಸ್ ಇಸ್ ಯೂವರ್ಸ್.
#happyugadi
#coronavirusindia #COVIDIOTS #ಸತ್ತಾಗಅಳೋಕೆಜನಬಾರದಿದ್ರೆಏನಜನ್ಮಸ್ವಾಮಿ
#JanataCurfew #IndiaFightsCorona #stupidity #selfquarantine
Vijayapur railways retweeted
You do not understand the difficult railway faces in maintaining vast infrastructure. All our employees are dedicated to their cause. Please do not try to create panic.
Vijayapur railways retweeted
Replying to @MangalSAngadi
@SureshAngadi_ @mepratap @ShobhaBJP @AnantkumarH @JPH_official @SWRRLY ಮಾನ್ಯರೆ ದಯವಿಟ್ಟು ಬೆಳಗಾವಿ - ಮೈಸೂರು ಒಂದು ಹೊಸ ರೈಲನ್ನು ಪರಿಚಯಿಸಿ ಇದರಿಂದ ಮೈಸೂರು ಮತ್ತು ಮಂಗಳುರು ನಡುವೆ ಕಳೆದುಹೋದ ಸಂಪರ್ಕ ಮತ್ತೆ ಸ್ಥಾಪಿಸಿದಂತಾಗುತ್ತೆ ಹಾಗೆ ಮೈಸೂರು ಮತ್ತು ಬೆಳಗಾವಿ ನಡುವೆ ಹೊಸ ರೈಲು ಕೊಟ್ಟಂತಾಗುತ್ತೆ. #MysMaqBgmExpress
Vijayapur railways retweeted
Replying to @MangalSAngadi
Vijayapur railways retweeted
It shows @KonkanRailway apathy to Karnataka that misled @PiyushGoyal casting aspersions on @SureshAngadi_. No reasons given for cancellation. High time MPs wake up to prevent bullying by others. @ShobhaBJP @AnantkumarH @mepratap @Tejasvi_Surya @PCMohanMP
ಮಾನ್ಯ @SureshAngadi_ @ShobhaBJP @AnantkumarH ಇದ್ದೆ ರೈಲನ್ನು ಮಂಗಳೂರು ಕಾರವಾರ ನಡುವೆ ರದ್ದುಗೊಳಿಸಿ ಇನ್ನೊಂದು ಹೊಸ ರೈಲು ಎಂದು ಕರವಾರಕ್ಕೆ ಕೊಡುವುದೇ? ಇದು ರೈಲ್ವೆ ಸಚಿವಾಲಯದ ಬುದ್ಧಿವಂತಿಕೆಯೋ ಅಥವಾ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನವೋ? ರಾಮನಗರ ಮಂಡ್ಯ ಮೈಸೂರು ಜಿಲ್ಲೆಗಳ ಪ್ರಯಾಣಿಕರಿಗೆ ಕಾರವಾರ ರೈಲು ಗೋವಿಂದ @mepratap
Vijayapur railways retweeted
Replying to @DRMSolapur
@DrmSolapur @drmsolapur1 @drmsolapur2 @drmsolapur3
Please introduce
Pandharpur- Tirupati weekly express
Via Solapur
It gets connect two pilgrim
All trains to -Tirupati via Solapur almost *full*
@pravasiseva @VRailways @prasadkanade1
Vijayapur railways retweeted
Sir, @SureshAngadi_ ppl of #Karnataka expecting early introduction of promised #Yashwanthpur - #Vasco ONT, #Bidar/#Kalaburagi - #Bengaluru ONT & #Belagavi - #Pune Intercity trains. Pls put them into service early as soon as possible. Passengers can plan Summer holidays better
Vijayapur railways retweeted
Replying to @MangalSAngadi
@SureshAngadi_ @GMSWR @drmsbc
@drmubl SWRPC , Davangeres Request With Regards To Their Demand For Replacing Eighteen Years Old ICF Rake Of Bengaluru - Hubbali Jana Shatabdi Express With LHB
@rohitsre @S27chandr1_TNIE @KARailway @HubballiRailway @Hublirailusers @TumakuruRailu
Vijayapur railways retweeted
Sir, @SureshAngadi_ booking suspended for #Bengaluru - #Karwar/#Kannur via #Kunigal/#Mysuru frm 15th ex SBC & 17th ex KAWR/CAN. People want this existing train to remain as it is with a speedup & to help Udupi & UK ppl newly announced YPR Vasco train should be introduced early
Vijayapur railways retweeted
ರಾಜ್ಯ ಸರ್ಕಾರ ಮತ್ತು ಕರಾವಳಿ ಜನ ರಾಜ್ಯದ ನಗರಗಳಿಗೆ ರೈಲ್ವೆ ಸೌಲಭ್ಯ ಸಿಗುವ ಆಸೆಯಿಂದ ಕೊಂಕಣ ರೈಲ್ವೆ ಮಾರ್ಗ ನಿರ್ಮಾಣಕೆ ಹಣ ಮತ್ತು ಭೂಮಿ ಕೊಟ್ಟರು ಆದರೆ ಇಂದು @KonkanRailway ಒಂದು ರೈಲಿಗೆ ಅಡ್ಡಿಪಡಿಸಿದರೆ ಹೇಗೆ? ಮಾನ್ಯ @CMofKarnataka @SureshAngadi_ ದಯವಿಟ್ಟು ರಾಜ್ಯದ ಕೊಂಕಣ ರೈಲು ಮಾರ್ಗವನ್ನು ನೈರುತ್ಯ ರೈಲ್ವೇಗೆ ಸೇರಿಸಿ
Vijayapur railways retweeted
Replying to @SherryVenkatesh @drmubl
ಹುಬ್ಬಳ್ಳಿ ಯಿಂದ ಕೊಪ್ಪಳದ ಕಡೆಗೆ ಬರುವ ರೈಲು ಗಾಡಿಗಳು
ಹುಬ್ಬಳ್ಳಿ ಯಿಂದ ಗದಗಿಗೆ ಕೇವಲ 50 ರಿಂದ 60 ನಿಮಿಷದ ಒಳಗಡೆ ಬರುತ್ತವೆ..
ಆದರೆ ಅದೇ ಹುಬ್ಬಳ್ಳಿಯಿಂದ ವಿಜಯಪುರ ಕಡೆಗೆ ಹೋಗುವ ರೈಲುಗಳು ಮಾತ್ರ ಹುಬ್ಬಳ್ಳಿಯಿಂದ ಗದಗಿಗೆ 1 ಗಂಟೆ 30 ನಿಮಿಷದಿಂದ 1 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತವೆ.
Vijayapur railways retweeted
Replying to @DRMSolapur
@DrmSolapur @GM_CRly Sir kindly include in the coming IRTTC meeting - Pandharpur-Tirupathi daily exp via Vijayapur,Gadag & Guntakal @drmubl @drmgtl @GMSWR @GMSRailway @gmscrailway @KARailway @HospetRailUsers
Vijayapur railways retweeted
We support Running Tr no 12649/50 #Karnataka Sampark Kranti via #Davangere #Kotturu #Hosapete #Gadag #Bagalkot #Vijayapur ..@SureshAngadi_ Ji Kindly do the needful
Replying to @BelagaviRailway @SWRRLY @drmubl @GMSWR @belagavi_news @Belagavi_infra @allaboutbelgaum @miraj_railway @Sandeepnds @ckbedre
Run Samparkranti super fast Express(no train between BGK BJP to Delhi) and Haripriya Express (no train to tirupati from BJP) 3days from vijayapur
Vijayapur railways retweeted
Why its bad 4 bangalore?
-Delays may reduce punctuality of this train 4 bengalureans
-Let MP sir fight 4 dedicated train b/w Mysuru-Mumbai which helps both.
ನೀವು ನಿಮ್ಮ ಕ್ಷೇತ್ರಕ್ಕೆ ಒಳ್ಳೆಯದೇ ಮಾಡ್ತಿದ್ದೀರಾ ಆದರೆ ನಮ್ಮ ಹೊಟ್ಟೆ ಮೇಲೆ ಹೊಡೆದು ನೀವು ಖುಷಿಯಿಂದ ಇದ್ದರೆ ಆ ಚಾಮುಂಡಾಂಬೆಯು ಒಪ್ಪಲಾರಳು
Vijayapur railways retweeted
ಸೋಲಾಪುರ ರೈಲ್ವೆ ಡಿವಿಜನಲ್ ಮ್ಯಾನೇಜರ್ ಶ್ರೀ ಶೈಲೇಶ ಗುಪ್ತಾರವರು ನಮ್ಮ ಜನಮಾನಸದ ಬೇಡಿಕೆಗಳ ವಿಷಯವಾಗಿ ಸೌಜನ್ಯದಿಂದ ವರ್ತಿಸಿರುವದು ಸಮಿತಿಗೆ ತೃಪ್ತಿ ತಂದಿದೆ. – at Gulbarga, India
Vijayapur railways retweeted
ಆದರಣೀಯ ಶ್ರೀ ಸುರೇಶ್ ಅಂಗಡಿ, ಶ್ರೀ ರಮೇಶ್ ಜಿಗಜಿಣಗಿ,ಶ್ರೀ ಪಿ.ಸಿ.ಗದ್ದಿಗೌಡರ, ಶ್ರೀ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಜನರಲ್ ಮ್ಯಾನೇಜರ್ ನೈರುತ್ಯ ರೇಲ್ವೆ ಇವರಿಗೆ ವಿಜಯಪುರ ಜನತೆ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು @SureshAngadi_ @GMSWR @KARailway @BJP4Karnataka @Railbgk
Vijayapur railways retweeted
Binkadakatti-Gadag-Kanginhal-Harlapur section line doubling has been successfully commissioned on 12.02.2020.
Vijayapur railways retweeted
KSRTC ಬಸ್ಸಿನ ಪ್ರಯಾಣ ದುಬಾರಿ ಅಂತಾನೆ ತುಂಬಾ ಜನ ರೈಲು ಸೇವೆ ಉಪಯೋಗಿಸುತ್ತಿದ್ದಾರೆ ಅಂತಹುದರಲ್ಲಿ ಕೇವಲ ದ್ವಿಚಕ್ರ ವಾಹನ ಪಾರ್ಕಿಂಗ್ ಗೆ ಇಷ್ಟೊಂದ್ fee ಮಾಡಿದ್ರೆ ಹೇಗೆ...?
ಮಾನ್ಯ @SureshAngadi_ ಯವರೇ #ಬೆಂಗಳೂರು ರೈಲು ನಿಲ್ದಾಣದಲ್ಲಿ ವಾಹನ ನಿಲುಗಡೆಗೆ ಹೊಸ ದರವನ್ನು @IRSDC_Bangalore ಯವರು ಜಾರಿಗೆ ತಂದಿದ್ದಾರೆ. ದಯವಿಟ್ಟು ಈ ದರಪಟ್ಟಿಯನ್ನು ಮರುಪರಿಶೀಲಿಸಿ. 24ಗಂಟೆ ದ್ವಿಚಕ್ರ ವಾಹನವನ್ನು ನಿಲ್ಲಿಸಲು 232/- ರೂಪಾಯಿಗಳನ್ನು ವ್ಯಹಿಸಬೇಕಾಗಿದೆ. ಇದು ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಬಹುದೊಡ್ಡ ಹೊರೆ































