
For Exclusive Updates On This Page In @Nimmaupendra Sir Follow And Share Our Fan Page 😍🙏🏻
Bengaluru South, India
Joined March 2020
- Tweets562
- Following452
- Followers60
- Likes5K
Super Star Upendra (UppiBoss) Fans retweeted
ನಿರ್ದೇಶಕ @RGVzoomin ಮತ್ತು ನಟ @nimmaupendra ಕಾಂಬಿನೇಷನ್ ನ ಹೊಸ ಸಿನಿಮಾದ ಫಸ್ಟ್ ಲುಕ್ ಅನ್ನು @KicchaSudeep ಅವರು ನಾಳೆ ಬಿಡುಗಡೆ ಮಾಡಲಿದ್ದಾರೆ. ಕಾಯುವಿಕೆಯಲ್ಲಿ...
Super Star Upendra (UppiBoss) Fans retweeted
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹು ನಿರೀಕ್ಷಿತ “ಹೋಮ್ ಮಿನಿಸ್ಟರ್” ಚಿತ್ರದ ಚಿತ್ರಮಂದಿರಗಳ ಹೊಸ ಪಟ್ಟಿ.
ಏಪ್ರಿಲ್ 1 ರಂದು ಚಿತ್ರ ರಾಜ್ಯದಾದ್ಯಂತ ತೆರೆಗೆ ಬರಲಿದೆ.
#HomeMinister #Cineloka #RealStar @nimmaupendra @Vedhika4u @films_kumar #sreeyaschitra #PoornaNaidu
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏
#Upendra #uppidirects #laharifilm #venusenterrtainers @LahariFilm @kp_sreekanth @LahariMusic
Super Star Upendra (UppiBoss) Fans retweeted
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏
#nimmaupendra #uppidirects #laharifilm #venusenterrtainers @LahariFilm @kp_sreekanth @LahariMusic
Super Star Upendra (UppiBoss) Fans retweeted
Within a day #HomeMinister Title Track hits 1️⃣M+ Views ✨🙏❤️
▶️ youtu.be/jSUosfdX83w
@nimmaupendra @Vedhika4u @TanyaHope_offl #SriHariNaanu #PoornaNaidu #SreeyasChitra @films_kumar @GhibranOfficial
@aanandaaudio
Super Star Upendra (UppiBoss) Fans retweeted
Home Minister | Title Track Lyrical Video | Upendra | Vedika | Ghibran |... youtu.be/jSUosfdX83w via @YouTube
Super Star Upendra (UppiBoss) Fans retweeted
#WomensDay Special 👩
In Few Hours #HomeMinisterTitleTrack Lyrical video will be releasing on @aanandaaudio YouTube channel 🕺💃
Releasing by @priyankauppi👑 @AditiPrabhudeva 👑
Real Star @nimmaupendra #PoornaNaidu @films_kumar @ShashankSinger @GhibranOfficial @KaviratnaVNP
Super Star Upendra (UppiBoss) Fans retweeted
3 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ, ಸುಜಯ್ ಕೆ. ಶ್ರೀಹರಿ ನಿರ್ದೇಶನದ Family Entertainer 'ಹೋಮ್ ಮಿನಿಸ್ಟರ್' ಏಪ್ರಿಲ್ 1ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ!
#HomeMinister @nimmaupendra @Vedhika4u @films_kumar #ILoveYou
#BangaloreKumarFilms
Super Star Upendra (UppiBoss) Fans retweeted
Wishing a Happiest birthday to our beloved ‘Art director’ “Shivakumar” sir, the pride of Indian cinema. Looking forward to witness more of your future endeavours 🌟🎂💐
@shivakumarart
#kabzaa
#realstarupendra
#kicchasudeep
#happybirthdayshivakumar
#rchandrumovies
Super Star Upendra (UppiBoss) Fans retweeted
#Upendra direct @nimmaupendra Boss
Super Star Upendra (UppiBoss) Fans retweeted
ಕನ್ನಡತಿ ಬೆಳವಾಡಿ ಮಲ್ಲಮ್ಮನನ್ನು ಸೂಳೆ(ವೈಶ್ಯೇ)ಎಂದು ಹೇಳಿ
ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿರೋ
ಈ ರಣಹೇಡಿ ಧರ್ಮಾಂಧ ಲಕ್ಷೀಕಾಂತ್ ವಿರುದ್ಧ ಇಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿ ಕೂಡಲೇ ಕ್ರಮ ಜರುಗಿಸುವ ಭರವಸೆ ಸಿಕ್ಕಿದೆ.
@BlrCityPolice ದಯವಿಟ್ಟು ಇಂತಹ ನೀಚರನ್ನು ಬಿಡಬೇಡಿ..
ಇದು ಎಲ್ಲರಿಗೂ ಪಾಠವಾಗಬೇಕು.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ 🙏 Power star 🙏
Wow,
#James power packed teaser ! Eagerly waiting for the release.
youtu.be/TPmBdjplUtY.
Super Star Upendra (UppiBoss) Fans retweeted
ನಿರ್ದೇಶಕ ಆರ್ ಚಂದ್ರು ಜನ್ಮದಿನದ ಶುಭಾಶಯಗಳು
#RChandru #happybirthday
Super Star Upendra (UppiBoss) Fans retweeted
#james powerfulposter
#Appuliveson @PuneethRajkumar @BahaddurChethan @ashwinipuneet
all the best Chethu✌🏻✌🏻💪
Jai anjaneya 💪
Happy Birthday @AjaiRao sir
ಹುಟ್ಟು ಹಬ್ಬದ ಶುಭಾಶಯಗಳು ಅಜಯ್ ಸರ್ 🎂💐😶
#HappyBirthdayAjaiRao #HBDAjayrao #Upendra #UppiBoss #superstar #RealStar #abhimanigalachakravarthy #Kabzaa #Buddivantha2 #Trisoolam #Lagaam #Homeminister
ಹುಟ್ಟು ಹಬ್ಬದ ಶುಭಾಶಯಗಳು ದುನಿಯಾ ವಿಜಯ್ ಸರ್ 💐🎂😶
Happy Birthday @OfficialViji sir Wishes from #superstar #UppiBoss fans
#HBDDuniyaVijay #HappyBirthdayDuniyaVijay #Upendra #DuniyaVijay
Super Star Upendra (UppiBoss) Fans retweeted
ರಿಯಲ್ ಸ್ಟಾರ್ ಉಪೇಂದ್ರ ಅವರ ಮನೆಯಲ್ಲಿ ಮಕರ ಸಂಕ್ರಾಂತಿಯ ಸಡಗರ, ಸಂಭ್ರಮ
#RealStarUpendra #PriyankaUpendra #AishwaryaUpendra #AyushUpendra #MakaraSankranti #HappySankranti @nimmaupendra @priyankauppi @AishwaryaUpend1





































