Chethan Kumar (@BahaddurChethan) header
Chethan Kumar (@BahaddurChethan) profile picture

Director/Screen Writer/Lyricist Works for KFI

Bengaluru, India
Joined October 2014
Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)Photo by Chethan Kumar (@BahaddurChethan)
Chethan Kumar retweeted
ಬಹದ್ದೂರ್ ಚೇತನ್ ನಿರ್ದೇಶನದ, ಕರುನಾಡ ಚಕ್ರವರ್ತಿ ಡಾ. ಶಿವಣ್ಣ ನಟನೆಯ ಹೊಸ ಚಿತ್ರ "M16 ಜೆಜೆ ರಾಯ್". #M16JJRoy #HappyBirthdayShivanna #Cineloka @BahaddurChethan @NimmaShivanna
14
134
2,886
Chethan Kumar retweeted
“Forty Years of Reign, The Crown Never Comes Off.” Heartfelt Birthday Wishes to the Emperor of Karnataka! @NimmaShivanna @kishoreproductions @BahaddurChethan @Dbeatsmusik #M16JJROY
14
69
1,279
Chethan Kumar retweeted
“೪೦ ವರ್ಷದ ಆಳ್ವಿಕೆ, ಕಿರೀಟ ಎಂದಿಗೂ ಇಳಿಯಲ್ಲ .” ಕರುನಾಡ ಚಕ್ರವರ್ತಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! @NimmaShivanna @kishoreproductions @BahaddurChethan @Dbeatsmusik #M16JJROY
3
32
178
2,881
Wish you Happy Birthday anna @harimonium @Dbeatsmusik 💐🎂❤️😊
1
12
539
ಅಪ್ಪು ಅವರ ಸವಿನೆನಪಿನಲ್ಲಿ 4 ವರ್ಷಗಳು... 💫 Fondly remembering #Appu on the 4th year... #DrPuneethRajkumar #FondRemembrance #PowerInU
42
442
8
2,989
33,307
ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ... ❤️🙏🏼❤️ From the heart of every fan to every home, the #Power returns not as a memory but as a living experience. #PRKStarFandom App launching on 25th Oct 2025 @ashwiniappu_ @prkstarfandom
7
140
1
913
7,973
#MarkTheFilm looks stunning 🔥🔥🔥🔥🔥 The Mark of style, Success and Celebration. youtu.be/Brh1_cfyi_E?si… Happy birthday @KicchaSudeep Sir. #Baddshaday #KicchaSudeep #Max
200
2
1,001
5,964
Wish u Happy Birthday Anna 😊💐🎂❤️ @Official_Ganesh
6
42
542
6,298
ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆ ಕೈ ಜೋಡಿಸಿದ ಜೇಮ್ಸ್‌ ಡೈರೆಕ್ಟರ್‌ ಚೇತನ್‌ ಕುಮಾರ್‌..ಹೊಸ ಸಿನಿಮಾ ಅನೌನ್ಸ್! popcornkannada.com/2025/07/0… @BahaddurChethan @Official_Ganesh #ProductionNo3 #HappyBirthdayGoldenStarGanesh #HBDGoldenStarGanesh #Chethankumar #Munegowda #Kannada #Popcornkannada
1
33
555
Chethan Kumar retweeted
ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆ. ಮುನೇಗೌಡ ಈ ಚಿತ್ರವನ್ನು ನಿರ್ಮಿಸಲಿದ್ದಾರೆ. #Cineloka #GoldenStarGanesh @Official_Ganesh @BahaddurChethan
3
36
900
ಹುಟ್ಟುಹಬ್ಬದ ಶುಭಾಶಯಗಳು ಸರ್💐 "ಕನ್ನಡದ ನೆಲ, ಜಲ, ಭಾಷೆಯೊಳಗೆ ಬೆರೆತಿರುವ ನೀವು ,ನಮ್ಮೊಳಗೆ ಸದಾ ಜೀವಂತ , ನೀವು ಗಳಿಸಿದ ಅಪಾರ ಅಭಿಮಾನ, ಕೀರ್ತಿ ಪ್ರತಿಯೊಬ್ಬರಿಗೂ ಸ್ಪೂರ್ತಿ,ಒಳ್ಳೆಯತನಕ್ಕೆ ರಾಯಭಾರಿಯಾಗಿ ಕನ್ನಡದ 'ಕುಲರತ್ನ'ವಾಗಿ ಕಂಗೊಳಿಸುತ್ತಿರುವ ನಿಮಗೆ ಕೋಟಿ ಕೋಟಿ ನಮನಗಳು" ಜೈ ಪವರ್ ಸ್ಟಾರ್🙏 #powertarliveson
2
90
622
3,038
'ಅಪ್ಪು' ಮರು ಬಿಡುಗಡೆ❤️ "ಇವರಿಗೆ ಮೊದಲಿಂದನು ರೆಕಾರ್ಡ್ಸ್ ಬ್ರೇಕ್  ಮಾಡೇ ಅಭ್ಯಾಸ", "ಇವರಿಗೆ ಇವರೇ ಸಾಟಿ" ಬೆಳ್ಳಿತೆರೆಯಲ್ಲಿ ಮತ್ತೊಮ್ಮೆ ಪರಮಾತ್ಮನನ್ನು ನೋಡಿ ಕಣ್ತುಂಬಿಕೊಳ್ಳಿ ಆನಂದಿಸಿ, ಆರಾಧಿಸಿ, ಸಂಭ್ರಮಿಸಿ💐 ಜೈ ಪವರ್ ಸ್ಟಾರ್🙏
82
2
385
2,941
Wish u Happy Birthday madam 🎂💐 stay blessed🙏 @Ashwini_PRK
2
32
231
1,407
Lights, Camera, Appu ♥️ #AppuLocal takes over the silver screens of Karnataka from today! 🔥 ಇಂದಿನಿಂದ ಕರ್ನಾಟಕದ ಎಲ್ಲೆಡೆ ಬೆಳ್ಳಿ ಪರದೆ ಮೇಲೆ #ಅಪ್ಪು ಮರು ಬಿಡುಗಡೆ. ▶️ In Cinemas from today. Book your tickets now. 🎟️ A @PRK_Productions release #DrPuneethRajkumar @RakshithaPrem #PuriJagannadh #GuruKiran #Avinash @vinayakjoshelay #SatishV @KRG_Connects #DrRajkumar #DrParvathammaRajkumar @iRaghanna #Appu #AppuReRelease
37
349
8
1,857
22,222
ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆಯಲ್ಲಿ ಡಾ|| ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ (ರಿ) ಅನ್ನು ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಹಾಗು ಹಿರಿಯ ಚಿತ್ರ ನಟ ಶ್ರೀ ದೊಡ್ಡಣ್ಣನವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.✨ ಶಂಕರ ಕಣ್ಣಿನ ಆಸ್ಪತ್ರೆ, ಟೈಟಾನ್ ಕಂಪನಿ, ಡಿ.ಎ. ಮಂಜು ಚಾರಿಟಬಲ್ ಟ್ರಸ್ಟ್ (ರಿ), ಮೈಕ್ರೋ ಲ್ಯಾಬ್ಸ್ ಪ್ರೈ.ಲಿ., ಕೆಮಿಸ್ಟ್ ಅಂಡ್ ಡ್ರಗ್ಗಿಷ್ಟ್ ಫೌಂಡೇಷನ್ ಟ್ರಸ್ಟ್ (ರಿ), ಸಹಯೋಗದೊಂದಿಗೆ ಶ್ರೀ ಮಠದ ಮಕ್ಕಳಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಉಚಿತ ಕನ್ನಡಕಗಳ ವಿತರಣೆ ನೆರವೇರಿತು. ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. Dr. Puneeth Rajkumar Charitable Trust (R) was inaugurated at the Sri Siddalingeshwara Jatre held at Sri Siddaganga Matha in the divine presence of Paramapujya Sri Sri Siddalinga Mahaswamiji and senior actor Sri. Doddanna. In collaboration with Shankara Eye Hospital, Titan Company, D.A. Manju Charitable Trust (R), Micro Labs Pvt. Ltd., and Chemists & Druggists Foundation Trust (R), free spectacles were distributed to the children and staff of the Siddaganga Matha. We express our sincere gratitude for the opportunity to contribute to this noble initiative. 24-02-2025 #PowerInU
44
394
21
2,496
39,058
Thank u so much ❤️💐
Wishing the amazing creators @BahaddurChethan a very happy birthday Stay Tuned for all musical updates:🔔 goo.gl/JtObUW🔔 #AnandAudio #Birthday #Wishes #ChethanKumar
1
20
410
Thank u so much ❤️💐
Wishing a very Happy Birthday to the Talented Director @BahaddurChethan 🤩🥳 May this birthday be as special as your movies are! ✨ #HappyBirthday #ChethanKumar
1
2
41
436