Kr retweeted
Mangalore rising !
upwards and onwards
Hope to see Belgaum, Shimoga, Manipal, Hubli, Bidar etc upping the ante
Kr retweeted
ಬಸ್ ಕಂಡಕ್ಟರ್ ವಿರುದ್ಧ ದಾಖಲಿಸಿದ ಕೇಸ್ ವಾಪಸ್ ಪಡೆದ 'ಮರಾಠಿ ಯುವತಿ' ಯ ಕುಟುಂಬ
"ನಾವೂ ಕನ್ನಡಿಗರು, ನಮ್ಮ ಮಾತೃ ಭಾಷೆ ಅಷ್ಟೇ ಮರಾಠಿ"
"ಬಸ್ ಟಿಕೆಟ್ ಗಾಗಿ ನಡೆದ ಜಗಳವನ್ನು ಕನ್ನಡ - ಮರಾಠಿ ಎಂದು ತಿರುಚಲಾಗಿದೆ."
Video : Marvelous Belgaum
#Belagavi #Kannada #Marathi #Maharahtra #Karnataka
Kr retweeted
ಸೊಲ್ಲಾಪುರದ ದೇವಿದಾಸ ನಿಕಂ ಎಂಬ ಮರಾಠ ಹುಡುಗನ ದೇವನಾಗರಿ ಕನ್ನಡ ಲಿಪಿಯಲ್ಲಿ ಕಾಮೆಂಟ್ . ಆತ ಬರೆದಿದ್ದು "ನಮಗೂ ಹುಡುಗಿ ನೋಡರಿ ಮದಿ (ಮದ್ವಿ) ಮಾಡ್ಕೊಳಲಾಕ ನಿಮ್ಮಂಗ್ ಅರ್ಧ ಕನ್ನಡ ಅರ್ಧ ಮರಾಠಿ ."😂😂
ತಮ್ಮ ಜಾತಿಯಲ್ಲಿ ಹೆಣ್ಣುಗಳು ಸಿಗದೇ ಇರೋದಕ್ಕೆ ಮರಾಠ ಹುಡುಗರು ಈಗ ಕನ್ನಡ ಹುಡುಗಿಯರಿಗೆ ಕಾಳು ಹಾಕುತ್ತಿದ್ದಾರೆ .😂
Kr retweeted
Desi Naturals.
A Kannadiga owned business from Belagavi.
They make pure ghee and other natural farm products from their own farm.
Spread the word for good karma.
share.google/XUOZ3fCGwqvrNxV…
Kr retweeted
ರಾಮತೀರ್ಥನಗರದ ಹರ್ಷ ಹೊಟೇಲ್ ಎದುರಿಗೆ ಅನಧಿಕೃತವಾಗಿ ಕನ್ನಡವಿರದ ಬ್ಯಾನರ್ ಒಂದನ್ನಾ ಹಾಕಲಾಗಿತ್ತು ಹಾಗೂ ಅದರಲ್ಲಿ Belgaum ಎಂದು ಬರೆದು ಹಾಕಿದ್ದರು. ಇದನ್ನಾ ಕಂಡು ಕನ್ನಡಿಗ ಪ್ರಕಾಶ ಲಮಾಣಿ ಅವರು ಹರಿದು ಹಾಕಿದ್ದಾರೆ. 🔥🔥🔥
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆ ಬೇಕು ಅಷ್ಟೇ. 💛❤
#belagavika #belagavi
Kr retweeted
Catholic Association tells bishops to learn Kannada or stay away
Akhila Karnataka Catholic Christian Kannada Sangha staged a demonstration demanding that the Church hierarchy mandate Kannada proficiency for bishops appointed to the state. newindianexpress.com/states/…
Kr retweeted
If at all CM Siddaramaiah wants to name a Metro station to honour the Christian community, why not name the metro station in the name of Rev. Kittel ?
Rev. Kittel, a German Christian missionary is well known for his contribution Kannada literature.
#Kittel
Kr retweeted
As a Kannadiga, I’m supporting @mepratap 💯. He articulated everything so clearly that it felt like he was expressing exactly what was already on my mind but what I couldn’t put into words myself. Every point he made resonated with me. Full support! 🙌
Why M B PATIL not pushing industries to North Karnataka ???
When R V DESHPANDE WAS industry minister he brought largest plant Tata Motors at North Karnataka Dharwad.
Show me single achievement by M B PATIL in that scale ?
Kr retweeted
ಕನ್ನಡಿಗರು ಆಟೋ ಓಡಿಸುತ್ತಾರೆ ಎಂದು ವ್ಯಂಗ್ಯ ಮಾಡುವ ಮೊದಲು, ಆಟೋ ಓಡಿಸುವವನ ದುಡಿಮೆಯಿಂದಲೇ ನಿಮ್ಮಂಥವರಿಗೆ ರಸ್ತೆ ಮೇಲೆ ಓಡಾಡಲು ಸಾಧ್ಯ ಎಂಬುದನ್ನು ಮರೆಯಬೇಡಿ!
ಭಾಷೆಯ ಆಧಾರದಲ್ಲಿ ವೃತ್ತಿಗಳನ್ನು ವರ್ಗೀಕರಿಸಿ ಕನ್ನಡಿಗರನ್ನು ಹೀಯಾಳಿಸುವುದು ನಿಮ್ಮ ಹಾಸ್ಯಪ್ರಜ್ಞೆಯಲ್ಲ, ನಿಮ್ಮ ಪೂರ್ವಾಗ್ರಹದ ಪ್ರದರ್ಶನ.
ಕನ್ನಡಿಗರು ಆಟೋ ಚಾಲಕರೂ ಹೌದು, ಉದ್ಯಮಿಗಳೂ ಹೌದು, ವಿಜ್ಞಾನಿಗಳೂ ಹೌದು, ಐಟಿ ತಜ್ಞರೂ ಹೌದು, ರೈತರೂ ಹೌದು, ಅಧಿಕಾರಿಗಳೂ ಹೌದು. ನಿಮ್ಮ ಟ್ವೀಟ್‌ನ ನಾಲ್ಕು ಸಾಲುಗಳಲ್ಲಿ ಕನ್ನಡಿಗರ ಬದುಕು ಮತ್ತು ಸಾಧನೆಗಳನ್ನು ಅಳೆಯುವಷ್ಟು ಬೆಂಗಳೂರು ಚಿಕ್ಕದಲ್ಲ, ಕನ್ನಡಿಗರ ಸಾಮರ್ಥ್ಯವೂ ಸೀಮಿತವಲ್ಲ.
ಆಟೋ ಚಾಲಕನ ವೃತ್ತಿಯನ್ನು ಕೀಳಾಗಿ ತೋರಿಸುವ ನಿಮ್ಮ ಮನಸ್ಥಿತಿಗೆ ಮೊದಲು ದುಡಿಮೆಯ ಗೌರವದ ಪಾಠ ಕಲಿಯಬೇಕಿದೆ.
ಇತರರ ವೃತ್ತಿಯನ್ನು ಹೀಯಾಳಿಸಿ ಮೇಲೇರಲು ಪ್ರಯತ್ನಿಸುವವರು, ತಮ್ಮ ಬೌದ್ಧಿಕ ಮಟ್ಟ ಎಷ್ಟು ಕೆಳಗಿದೆ ಎಂಬುದನ್ನು ತಾವೇ ಬಹಿರಂಗಪಡಿಸುತ್ತಾರೆ.
ಕನ್ನಡಿಗರ ದುಡಿಮೆಯನ್ನು ಅಣಕಿಸುವುದನ್ನು ನಿಲ್ಲಿಸಿ. ಕನ್ನಡಿಗರ ಆತ್ಮಗೌರವದ ಜೊತೆ ಆಟವಾಡಲು ಬಂದರೆ, ಉತ್ತರ ಮಾತಿನಲ್ಲಿ ಮಾತ್ರವಲ್ಲ — ನಮ್ಮ ಒಗ್ಗಟ್ಟು ಮತ್ತು ಸ್ವಾಭಿಮಾನದಲ್ಲಿಯೂ ಸಿಗುತ್ತದೆ! 🔥
@pumlinga
ಜಪಾನ್ ಕಂಪನಿಗಳಿಂದ ಕರ್ನಾಟಕದಲ್ಲಿ ಹೂಡಿಕೆ ವಿಸ್ತರಣೆಗೆ ಹೆಚ್ಚಿದ ಒಲವು; ಕೈಗಾರಿಕಾ ಬೆಳವಣಿಗೆಗೆ ಹೊಸ ಆಯಾಮ!
ಜಪಾನ್ ಪ್ರವಾಸದ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ನಿಯೋಗದೊಂದಿಗೆ ನಡೆಸಿದ ಸಭೆಗಳು ಮಹತ್ವದ ಫಲಿತಾಂಶ ನೀಡಿವೆ.
✅ Seiren ಸಂಸ್ಥೆ ಕರ್ನಾಟಕದಲ್ಲಿ ತನ್ನ ಆಟೋಮೋಟಿವ್ ಉತ್ಪಾದನಾ ಕಾರ್ಯಾಚರಣೆ ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ.
✅ Enomoto ಸಂಸ್ಥೆ ಸೆಮಿಕಂಡಕ್ಟರ್ ಬಿಡಿಭಾಗಗಳ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಿದೆ.
✅ Sumitomo Corporation ಬೆಂಗಳೂರಿನ ಸಮೀಪ 100 ಎಕರೆ ಪ್ರದೇಶದಲ್ಲಿ ಜಪಾನಿನ ಕಂಪನಿಗಳಿಗಾಗಿ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವ ಸಾಧ್ಯತೆ ಪರಿಶೀಲಿಸಿದೆ.
✅ ಕೊಪ್ಪಳದಲ್ಲಿ ₹2,000 ಕೋಟಿಗೂ ಅಧಿಕ ಹೂಡಿಕೆಯ ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ಯೋಜನೆಯನ್ನು ಮುಂದುವರಿಸುವ ಕುರಿತು ಚರ್ಚಿಸಲಾಗಿದೆ.
✅ Meiji Seika Pharma ಕರ್ನಾಟಕದಲ್ಲಿ ಆಂಟಿಬಯೋಟಿಕ್ಸ್, ಲಸಿಕೆಗಳು ಹಾಗೂ ಉನ್ನತ ಮೌಲ್ಯದ ಔಷಧಗಳ ಉತ್ಪಾದನೆ ವಿಸ್ತರಿಸಲು ಆಸಕ್ತಿ ತೋರಿದೆ.
✅ Mitsubishi Chemical ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಸುಧಾರಿತ ವಸ್ತುಗಳ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಿದೆ.
✅ Makino ಸಂಸ್ಥೆ ಬೆಂಗಳೂರಿನ ಕಾರ್ಯಾಚರಣೆ ವಿಸ್ತರಣೆ ಮತ್ತು ತುಮಕೂರು ಮೆಷಿನ್ ಟೂಲ್ ಪಾರ್ಕ್ನಲ್ಲಿನ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ.
ಜಾಗತಿಕ ಹೂಡಿಕೆಗೆ ಕರ್ನಾಟಕದ ವಿಶ್ವಾಸಾರ್ಹತೆ, ಉತ್ಪಾದನಾ ಸಾಮರ್ಥ್ಯ ಮತ್ತು ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ.
ಹೂಡಿಕೆಗಳ ಆಕರ್ಷಣೆ, ಕೈಗಾರಿಕೆಗಳ ವಿಸ್ತರಣೆ, ಉದ್ಯೋಗಗಳ ಸೃಷ್ಟಿ - ಜಾಗತಿಕ ಉತ್ಪಾದನಾ ಹಬ್ ಆಗಿ ಕರ್ನಾಟಕವನ್ನು ರೂಪಿಸುವ ನಮ್ಮ ಪ್ರಯತ್ನಕ್ಕೆ ಜಪಾನ್ನಿಂದ ಮತ್ತಷ್ಟು ಬಲ!
#InvestKarnataka #karnatakadelegationinjapan #GIM2027
ಜಾತಿ, ಧರ್ಮದ ಗೋಡೆಗಳನ್ನು ಮೀರಿ ಸಮಾನತೆಯ ಸಮಾಜ ಕಟ್ಟುವ ಕನಸು ಕಂಡ ದಾಸಶ್ರೇಷ್ಠ ಕನಕದಾಸರ ಬದುಕು ಮತ್ತು ವಿಚಾರಗಳು ಇಂದಿಗೂ ಪ್ರಸ್ತುತ.
ಅವರ ಸಮಾನತೆಯ ಸಂದೇಶವೇ ನಮ್ಮ ಸಮಾಜಕ್ಕೆ ದಾರಿಯಾಗಲಿ.
ಸಂತ ಕನಕದಾಸರ ಜಯಂತಿಯ ಶುಭಾಶಯಗಳು.
#KanakadasaJayanti
#Kanakadasa #ಕನಕದಾಸಜಯಂತಿ
Kr retweeted
This is the reality of India. Caste is the virus that would not go from India for minimum 100 years.
Kr retweeted
🇦🇺 #Australian omnichannel #retail giant #Officeworks inaugurates its #GlobalCapabilityCentre at Manyata Tech Park, #Bengaluru. This will serve as an extension of its Melbourne ops, focusing on data, digital, AI & core retail capabilities to accelerate the company's tech
#GCC
Kr retweeted
A Bangladeshi Hindu leader who spent years raising his voice for Hindu safety just married a Muslim woman and converted to Islam.
Local sources say he was under heavy pressure for a long time. After converting, Hindu community threw him out.
The real reason is still a mystery.😒





























