Ethnic Kannadiga. Non-Ambedkarite. Non-Periyarist. Non-Sanatani. Non-Shudra. Hosadevaru Okkaliga. I oppose Casteism and Reverse Casteism.

ಕನ್ನಡನಾಡು
Joined December 2016
What is ailing today's Vokkaliga youth ? I have tried to summarise them in a Venn diagram below. Though the Kannada roots are fundamental, the other factors are clear distractions. Hindutva, Left liberal wokeism, Gowda pride are destroying common Vokkaligas. #Kannada_roots
55
13
5
102
134,965
Ethnic Kannadiga retweeted
ಮದ್ವಾಚಾರ್ಯರ ಜಯಂತಿ ಮಾಡೋಕೆ ಕಾಂಗ್ರೆಸ್ ಮುಂದಾಗಿದೆ. ಹಿಂದಿ ಹೇರಿಕೆ, ಅನಿಯಂತ್ರಿತ ವಲಸೆ, ನೆಲ-ವ್ಯವಹಾರಗಳನ್ನು ಕಳೆದುಕೊಳ್ಳುತ್ತಿರುವ ಕನ್ನಡಿಗರು - ಯಾವುದು ಹೇಗಾದರೂ ಇರಲಿ, ನಮ್ಮ ಆಚಾರ್ಯರ ಜಯಂತಿ ಮಾಡಿಬಿಟ್ಟರೆ ಸಾಕು ಎನ್ನುವ ನೆಮ್ಮದಿ ಏನಾದರೂ ಮಾದ್ವರಿಗೆ ಇದ್ದಲ್ಲಿ ಎಚ್ಚರ. ಡಿಮೋಗ್ರಪ್ಹಿ ಬದಲಾದಂತೆ ಜಯಂತಿಗಳೂ ಬದಲಾಗಬಲ್ಲವು.
5
3
4
17
2,517
Ethnic Kannadiga retweeted
Kannadigas do not go to Mumbai or Delhi and complain about lack of Kannada options. Telugus do not go to Delhi and complain about quality of Guntur Chicken. Tamils do not expect Ladakh to serve them idli sambar or idli and kudal curry. But Hindi speakers whine most about other places in India not looking like how their places look and feel. All this while not even attempting to learn Kannada. No sympathy for these whiners. GoK should mandate Kannada everywhere.
113
417
25
4,133
125,013
ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದರು. ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ, ಮುನಿಸು ನಮಗೆ ಇರಲಿಲ್ಲ. ಆ ಒಂದು ಮಾತನ್ನು ಅರಗಿಸಿಕೊಳ್ಳಲು ನಮ್ಮಿಂದ ಆಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ, ಆಕ್ರೋಶ ಸಹಜವಾಗೆ ಇತ್ತು. ಇದೀಗ ಅವರು ಕ್ಷಮೆ ಯಾಚಿಸಿದ್ದಾರೆ. ಇಲ್ಲಿಗೆ ಇದನ್ನು ಮುಗಿಸುವುದು ಒಳ್ಳೆಯದು. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ, ಸಂಸ್ಕಾರ. ಘಂಟಸಾಲ, ಪಿ ಬಿ. ಶ್ರೀನಿವಾಸ್, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್, ಚಿತ್ರಾ ಹೀಗೆ ಅದ್ಭುತ ಗಾಯಕರು ಕನ್ನಡಿಗರಲ್ಲದೆ ಇದ್ದರೂ ನಾವು ಅವರನ್ನು ಅಪಾರವಾಗಿ ಪ್ರೀತಿಸಿದ್ದೇವೆ. ಅವರು ನಮ್ಮ ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ಆ ಕೃತಜ್ಞತೆ ಸದಾ ಇರುತ್ತದೆ. ಸೋನು ನಿಗಮ್ ಕೂಡ ಇದೇ ಸಾಲಿನಲ್ಲಿ ಬರುವ ಮಹಾ ಗಾಯಕರಲ್ಲಿ ಒಬ್ಬರು. ಈ ಕಹಿಘಟನೆಯನ್ನು ಮರೆತುಬಿಡೋಣ. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುತ್ತದೆ. ಇದು ಎಲ್ಲರಿಗೂ ಒಂದು ಪಾಠ. ನಾನು ವೈಯಕ್ತಿಕವಾಗಿ ಸಂಗೀತ ಪ್ರೇಮಿ. ಸಂಗೀತ ಮನುಷ್ಯನ ಎಲ್ಲಾ ಸಂಕಟಗಳನ್ನು ಮರೆಸುವ ಸಂಜೀವಿನಿ. ಸೋನು ಅವರು ಇನ್ನಷ್ಟು ಕನ್ನಡ ಗೀತೆಗಳನ್ನು ಹಾಡಲಿ, ಕರ್ನಾಟಕದ ನೆಲದಲ್ಲಿ ಅವರ ಕಾರ್ಯಕ್ರಮಗಳು ನಡೆಯಲಿ. ಸಂಗೀತ ನಮ್ಮ ಬದುಕನ್ನು ಇನ್ನಷ್ಟು ಸಹನೀಯ ಗೊಳಿಸಲಿ, ಪ್ರೀತಿ ಗೆಲ್ಲಲಿ.
66
126
15
721
37,635
ಮದ್ವಾಚಾರ್ಯರ ಜಯಂತಿ ಮಾಡೋಕೆ ಕಾಂಗ್ರೆಸ್ ಮುಂದಾಗಿದೆ. ಹಿಂದಿ ಹೇರಿಕೆ, ಅನಿಯಂತ್ರಿತ ವಲಸೆ, ನೆಲ-ವ್ಯವಹಾರಗಳನ್ನು ಕಳೆದುಕೊಳ್ಳುತ್ತಿರುವ ಕನ್ನಡಿಗರು - ಯಾವುದು ಹೇಗಾದರೂ ಇರಲಿ, ನಮ್ಮ ಆಚಾರ್ಯರ ಜಯಂತಿ ಮಾಡಿಬಿಟ್ಟರೆ ಸಾಕು ಎನ್ನುವ ನೆಮ್ಮದಿ ಏನಾದರೂ ಮಾದ್ವರಿಗೆ ಇದ್ದಲ್ಲಿ ಎಚ್ಚರ. ಡಿಮೋಗ್ರಪ್ಹಿ ಬದಲಾದಂತೆ ಜಯಂತಿಗಳೂ ಬದಲಾಗಬಲ್ಲವು.
5
3
4
17
2,517
Ethnic Kannadiga retweeted
Many of the RW influencers from Karnataka are not Kannadigas. They're not well rooted in centuries old Kannada culture. RSS grew in 20th century by narrow minded narratives, which ignore native cultures like Kannada.
#WATCH | Delhi: On her book 'Hundred Years Young: Rashtriya Swayamsevak Sangh', author Rashmi Samant says, "RSS is not your typical organization. RSS does generational work. The core motto of RSS is man-making, and that is not something that happens in one day or two days; it happens generationally... It has just been four generations, so the goal of the RSS is so massive and the undertaking is so vast that I do believe that the organization is only 100 years old."
1
9
70
1,414
ಮಲೆನಾಡಿನಲ್ಲಿ ಲೈಸೆನ್ಸ್ ಇರುವ ಕೋವಿಗಳೇ ಬಳಕೆಯಿಲ್ಲದೆ ತುಕ್ಕು ಹಿಡಿದಿವೆ. ಹೀಗಿರುವಾಗ ಇವರಿಗೆಲ್ಲ ಅಶ್ಟು ಸುಲಬವಾಗಿ ಬಂದೂಕು ಸಿಗುವುದಾದರೂ ಹೇಗೆ? ಸಿಕ್ಕರೂ, ಹಿಂದೆಮುಂದೆ ನೋಡದೆ ಒಬ್ಬ ಮನುಶ್ಯನ ಮೇಲೆ ಗುಂಡು ಹಾರಿಸುವ ಎದೆಗಾರಿಕೆ ಎಲ್ಲಿಂದ ಬಂತು? ಇದು ಯಾವ ಸಂಸ್ಕ್ರುತಿ?
Rent Dispute Owner Murder: ಕೋಟ್ಯಂತರ ಆಸ್ತಿಯ ಮಾಲೀಕ ವಕೀಲನ ಹಣೆಗೆ ಗುಂಡಿಟ್ಟು ಬರ್ಬರ ಹತ್ಯೆ |#TV9D #Bengaluru #BengaluruCrime #Whitefield #PattandurAgrahara #AdvocateMurder #ManjunathMurder #BengaluruMurderCase #KarnatakaPolice #CrimeNews #BengaluruNews #KarnatakaNews #KannadaNews #BreakingNews #WhitefieldPolice #MurderInvestigation
6
34
156
3,372
Many of the RW influencers from Karnataka are not Kannadigas. They're not well rooted in centuries old Kannada culture. RSS grew in 20th century by narrow minded narratives, which ignore native cultures like Kannada.
#WATCH | Delhi: On her book 'Hundred Years Young: Rashtriya Swayamsevak Sangh', author Rashmi Samant says, "RSS is not your typical organization. RSS does generational work. The core motto of RSS is man-making, and that is not something that happens in one day or two days; it happens generationally... It has just been four generations, so the goal of the RSS is so massive and the undertaking is so vast that I do believe that the organization is only 100 years old."
1
9
70
1,414
RT @ganeshchetan: This was supposed to gave been done on Day one. Ultimately demand of Kannada consumer is what has forced this change.
This quoted post is unavailable.
3
16
Ethnic Kannadiga retweeted
ನಕಲಿ ಪನೀರ್, ಅವ್ಶದಿ ಮಾರಿ ದಂದೆ ಮಾಡೋರ ಹತ್ತಿರ ದುಡ್ಡು ತಗೊಂಡು ಸಮಾಜೋತ್ಸವಗಳನ್ನು ಮಾಡ್ತಾರೆ. ಹೆಂಗ್ ಪುಂಗ್ಲಿ, ಮರಳುಗಾಡು ಪುಂಗ್ಲಿಯಂತಹ ಮನೆಹಾಳರು ಬಾಯಿಗೆ ಬಂದಂತೆ ಸುಳ್ಳು ಹೇಳುತ್ತಾರೆ. ಆದರೆ ಒಬ್ಬ ಕನ್ನಡಿಗ ಗುಂಡೇಟು ತಿಂದಿದ್ದು ಮತ್ತು ಅದಕ್ಕೆ ಕಾರಣವಾದ ಅನಿಯಂತ್ರಿತ ವಲಸೆಯನ್ನು ಯಾವ ಪುಂಗ್ಲಿ, ಕೇರೆ ಹಾವುಗಳೂ ವಿರೋದಿಸೋಲ್ಲ.
5
8
33
744

ಡೆಲಿವರಿ ಏಜೆಂಟುಗಳ ಹತ್ತಿರ ಗನ್ ಇರೋಕೆ ಹೇಗೆ ಸಾದ್ಯ ?! ತಾವಿರುವ ಅಪಾರ್ಟ್ಮೆಂಟುಗಳಲ್ಲಿ ಕರ್ನಾಟಕ ರಕ್ಶಣಾ ವೇದಿಕೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಮಾನ್ಯ ಕನ್ನಡಿಗರು ಮುಂದಾಗಬೇಕು. ರಾಜಕಾರಣಿಗಳು ಏನೂ ಮಾಡಲಾರರು. ಪ್ರಾದೇಶಿಕ ಪಕ್ಶ ನಮ್ಮಲ್ಲಿಲ್ಲ. ಕನ್ನಡ ಸಂಗಟನೆಗಳ ಬಗ್ಗೆ ಇನ್ನೂ ಮಡಿವಂತಿಕೆ ತೋರಿದರೆ ಕನ್ನಡಿಗರಿಗೆ ಉಳಿವಿಲ್ಲ.
15
62
3
247
5,742

ಡಿಕೆಶಿ ಪಕ್ಕಾ ಬಿಸಿನೆಸ್ ಮ್ಯಾನ್. ಜನ ನೋಡ್ತಾರೆ ಅಂತ ಗೊತ್ತು. ಯಾರು ಏನಂದ್ರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕಂಬಳ ಮಯ್ಸೂರಿನ ಸಂಸ್ಕ್ರುತಿ ಅಲ್ಲ ಅಂತ ತಕರಾರು ತೆಗೆದ ಬಿಜೆಪಿಗರು, ನಮ್ಮದಲ್ಲದ ಕಾವೇರಿ ಆರತಿಯನ್ನು ಏಕೆ ವಿರೋದಿಸಲಿಲ್ಲ ? ಸಂಸ್ಕ್ರುತಿ ಅಂದರೆ ಸ್ತಳೀಯವಾದದ್ದು. ಮಿಕ್ಕಿದ್ದೆಲ್ಲಾ ಬಿಸಿನೆಸ್.
5
6
2
54
5,179
Ethnic Kannadiga retweeted
The pure Kannada word for the Sanskrit word "Vyaktitva" meaning personality is "Āḷtana" Example: He had an impressive Āḷtana Use Kannada words which are deep rooted in Kannada culture for better understanding.
12
29
8
155
5,615

Calling native people lazy is a psyop to get hold of their land, exploit the local working class labour, & a justification tool for extreme capitalism. All mercantile communities of India do this in Karnataka. Delhi promptly aids this through its policies. Read this book.
The only reason why Bengaluru thrives is because by and large Kannadigas have live and let live attitude. Other communities cannot fathom this culture and hence resort to calling Kannadigas docile. Good or bad, we are like this.
6
30
6
105
2,820
Kannadigas be naming even perfumes in Kannada
17
78
3
984
14,611
Ethnic Kannadiga retweeted
A Kannada film #PremadaOorali has become a blockbuster. And along with that, Kannadigas are watching #Jailer2 in Kannada dubbed version. This proves dubbed Kannada films are not a threat to original Kannada movies. The Anti-Dubbing lobby in KFI is due to Non-Kannadigas in KFI.
"Kannada dubbed version doesn't have demand" is just a myth at this point. Just look at the #Jailer2 Kannada version booking today 👌 With #Yash in the antagonist role #Ramayana with proper wide Kannada release will do wonders at KA Box Office 🔥 #DubbinginKannada
2
18
157
6,881