Think Federal retweeted
ಬಲಿಷ್ಠ ರಾಜ್ಯಗಳಿಂದಲೇ ಬಲಿಷ್ಠ ಒಕ್ಕೂಟ! xitter.cf/ThinkFederal/status/98… – at Bengaluru South, India
ಕರಡು ಮಾರ್ಗಸೂಚಿ: ಬಲಿಷ್ಠ ಒಕ್ಕೂಟಕ್ಕೆ ದಕ್ಷಿಣ ರಾಜ್ಯಗಳ ಬೇಡಿಕೆಗಳೇನಿರಬೇಕು? - ದಕ್ಷಿಣದ ರಾಜ್ಯಗಳಲ್ಲಿ ಸಾಧಿಸಲಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಯ ಕಾರಣದಿಂದಾಗಿಯೇ ಕೇಂದ್ರದಿಂದ ತಮಗೆ ದೊರೆಯಬೇಕಾದ ತೆರಿಗೆ ಸಂಪನ್ಮೂಲದ ಪ್ರಮಾಣ ಕಡಿಮೆಯಾಗುವ ಸಂದರ್ಭ ಸೃಷ್ಟಿಯಾಗಿರುವುದು ಇದಕ್ಕೆ ಕಾರಣವಾಗಿದೆ. thinkfederal.in/2018/04/09/d…
Think Federal retweeted
#ಬಲಿಷ್ಠ_ರಾಜ್ಯದಿಂದ_ಬಲಿಷ್ಠ_ಒಕ್ಕೂಟ
#StrongState4StrongerUnion xitter.cf/thinkfederal/status/98… – at Bengaluru, India
ಕರಡು ಮಾರ್ಗಸೂಚಿ: ಬಲಿಷ್ಠ ಒಕ್ಕೂಟಕ್ಕೆ ದಕ್ಷಿಣ ರಾಜ್ಯಗಳ ಬೇಡಿಕೆಗಳೇನಿರಬೇಕು? - ದಕ್ಷಿಣದ ರಾಜ್ಯಗಳಲ್ಲಿ ಸಾಧಿಸಲಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಯ ಕಾರಣದಿಂದಾಗಿಯೇ ಕೇಂದ್ರದಿಂದ ತಮಗೆ ದೊರೆಯಬೇಕಾದ ತೆರಿಗೆ ಸಂಪನ್ಮೂಲದ ಪ್ರಮಾಣ ಕಡಿಮೆಯಾಗುವ ಸಂದರ್ಭ ಸೃಷ್ಟಿಯಾಗಿರುವುದು ಇದಕ್ಕೆ ಕಾರಣವಾಗಿದೆ. thinkfederal.in/2018/04/09/d…
Think Federal retweeted
ತುಂಬ ಧನ್ಯವಾದಗಳು @chetanjeeral for translating the “Draft Charter for the Southern Collective: Demands from southern FMs’ meeting” to Kannada and linking it to the TNM original. Can’t think of anyone with better domain knowledge than you to do this. @dhanyarajendran @madarassi xitter.cf/thinkfederal/status/98…
ಕರಡು ಮಾರ್ಗಸೂಚಿ: ಬಲಿಷ್ಠ ಒಕ್ಕೂಟಕ್ಕೆ ದಕ್ಷಿಣ ರಾಜ್ಯಗಳ ಬೇಡಿಕೆಗಳೇನಿರಬೇಕು? - ದಕ್ಷಿಣದ ರಾಜ್ಯಗಳಲ್ಲಿ ಸಾಧಿಸಲಾಗಿರುವ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಯ ಕಾರಣದಿಂದಾಗಿಯೇ ಕೇಂದ್ರದಿಂದ ತಮಗೆ ದೊರೆಯಬೇಕಾದ ತೆರಿಗೆ ಸಂಪನ್ಮೂಲದ ಪ್ರಮಾಣ ಕಡಿಮೆಯಾಗುವ ಸಂದರ್ಭ ಸೃಷ್ಟಿಯಾಗಿರುವುದು ಇದಕ್ಕೆ ಕಾರಣವಾಗಿದೆ. thinkfederal.in/2018/04/09/d…
Think Federal retweeted
Center asks 15th FC to use 2011 census data instead of 1971 census used so far to determine devolution of taxes. This will further affect the interests of the south:we need to resist. @CMOKerala @CMOTamilNadu @ncbn @TelanganaCMO @Dev_Fadnavis @CMPuducherry ndtv.com/opinion/the-latest-…
Think Federal retweeted
if Aadhar, an identity document issued by GoI can have Kannada and English, why not a passport can emulate the same? indeed it will be a good move to include state languages which will help people who know only their state languages #KannadaInPassport xitter.cf/AshwiniMS_TNIE/status/…
Think Federal retweeted
Can you imagine any other country in the world (except colonized country) where in reinstating people's language in an unreserved train ticket is celebrated this much by union government?! #LanguageInEquality in India needs solid solutions. Amend articles 343 to 351. xitter.cf/PiyushGoyal/status/969…
Think Federal retweeted
EU parliament spends around a billion Euros to ensure the parliament functions in all 23 languages. How much does India need for a similar thing? There are no other constraints in making India truly multilingual except for one thing: Intent. #WorldMotherLanguageDay
Think Federal retweeted
#HindiBudget
#Hindia
#StopHindiImposition
Thank you for an honest answer Mr Finance Minister @arunjaitley to our collective question titled in this @IndianExpress OpEd only a few days ago:
Think Federal retweeted
ಒಕ್ಕೂಟ ವ್ಯವಸ್ಥೆಯಲ್ಲಿ ಜಿಎಸ್‌ಟಿಯಿಂದಾಗಿ ತೆರಿಗೆ ಹಕ್ಕು ಕಳೆದುಕೊಂಡು ರಾಜ್ಯಗಳು ಮುನಿಸಿಪಾಲಿಟಿಗಳಾಗುತ್ತಿವೆಯೇ? ಜಿ ಎಸ್ ಟಿ - ಒಂದು ಕಿರುನೋಟ. ಸಾಕಶ್ಟು ಮಾಹಿತಿಯನ್ನೊಳಗೊಂಡ ಒಳ್ಳೆಯ ಓದು.. thinkfederal.in/2017/12/13/g… @ThinkFederal ಮೂಲಕ
Think Federal retweeted
ಒಂದು ದೇಶ ಒಂದು ಮಾರುಕಟ್ಟೆ ಅಂತ ಹೇಳುತ್ತ ಜಾರಿಗೆ ತಂದಿರುವ ಜಿ.ಎಸ್.ಟಿ ರಾಜ್ಯಗಳ ಸಂಪನ್ಮೂಲಕ್ಕೆ ದೊಡ್ಡ ಹೊಡೆತ ಕೊಡುತ್ತಿದೆ. ರಾಜ್ಯಗಳಿಗೆ ತೆರಿಗೆ ವಿಧಿಸುವ ಹಕ್ಕನ್ನೆ ಕಸಿದುಕೊಂಡಿದೆ. ಇದು ಕರ್ನಾಟಕದಂತಹ ರಾಜ್ಯಕ್ಕೆ ಮಾರಕ. ಆದರೂ ಇದರ ಬಗ್ಗೆ ರಾಜಕೀಯ ನಾಯಕರು ಮೌನವಾಗಿದ್ದಾರೆ. @ThinkFederal ನಲ್ಲಿ ನನ್ನ ಬರಹ. ಓದಿ ಅಭಿಪ್ರಾಯ ತಿಳಿಸಿ xitter.cf/thinkfederal/status/94…
ಕೇಂದ್ರ ಸರಕಾರ ಇತ್ತೀಚಿಗೆ ಜಾರಿಗೆ ತಂದಿರುವ ಜಿ.ಎಸ್.ಟಿ ಮೂಲಕ ಭಾರತದ ಹಣಕಾಸಿನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸುಧಾರಣೆಯಾಗಿದೆ ಎಂದು ನಮಗೆಲ್ಲ ಹೇಳಲಾಗುತ್ತಿದೆ. ಹಾಗಾದರೆ ಇದು ನಿಜವೇ? ಜಿ.ಎಸ.ಟಿ ಯಿಂದ ರಾಜ್ಯಗಳಿಗೆ & ಸಣ್ಣ ಉದ್ಯಮಗಳಿಗೆ ಆಗುತ್ತಿರುವ ತೊಂದರೆ ಏನು? ಜಿ.ಎಸ್.ಟಿ ಬಗ್ಗೆ @chetanjeeral ಅವರ ಬರಹ
thinkfederal.in/2017/12/13/g…
Think Federal retweeted
Friend @chetanjeeral lists down the issues with proposed Kaveri Management Board in this @ThinkFederal blog. What it means to both the states of KA & TN? And how it can be resolved mutually between KA&TN. xitter.cf/ThinkFederal/status/94…
ದಕ್ಷಿಣ ಕರ್ನಾಟಕದ ಜೀವನಾಡಿ ಕಾವೇರಿ ನದಿ ನೀರಿನ ಹಂಚಿಕೆ ಹಲವಾರು ದಶಕಗಳಿಂದ ಕರ್ನಾಟಕ ಹಾಗು ತಮಿಳುನಾಡು ರಾಜ್ಯಗಳ ನಡುವೆ ನಡೆಯುತ್ತಲೇ ಬಂದಿರುವುದು ನಮ್ಮೆಲರಿಗೂ ಗೊತ್ತಿರುವ ವಿಚಾರವೇ. ಯಾವುದೇ ಸಮಿತಿಗಳು ಬಗೆಹರಿಸಲಾಗದ ಸಮಸ್ಯೆಯನ್ನು ಕಾವೇರಿ ನಿರ್ವಹಣಾ ಮಂಡಳಿ ಬಗೆಹರಿಸಲು ಸಾಧ್ಯವೇ? @chetanjeeral ಅವರ ಬರಹ
thinkfederal.in/2017/12/13/k…
Think Federal retweeted
Replying to @GargaC
@GargaC @boopalsridhar watch out this new blog @ThinkFederal more of federalism, state & union relations. Friend @chetanjeeral also contributes. xitter.cf/chetanjeeral/status/94…
Please read this good article by @shreyasbt in #ThinkFederal on 14 th finance commission report xitter.cf/thinkfederal/status/94…



















