Sharan M Y retweeted
ಪ್ರೀತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿಮ್ಮ ಸಾರ್ಥಕ ಜನ್ಮದಿನಕ್ಕೆ ಶುಭಾಶಯಗಳು. ನಿಮ್ಮ ಎಲ್ಲ ಕನಸುಗಳೂ ನನಸಾಗಲಿ, ಪ್ರತಿ ಹೆಜ್ಜೆ ಯಶಸ್ಸಿನ ತೋರಣವಾಗಲಿ,ದೇವರ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದವರಿಗೆ ಹಾಗೂ ನಿಮ್ಮ ಅಭಿಮಾನಿಗಳ ಮೇಲೆ ಇರಲಿ ಎಂದು ಹಾರೈಸುತ್ತೇನೆ.❤️💐
@RoopeshTShetty
#HBDRoopeshShetty
Sharan M Y retweeted
Big breaking news: ಸರ್ಕಸ್ ಚಿತ್ರದ ಟಿವಿ ಹಕ್ಕನ್ನು ಕನ್ನಡದ ಪ್ರಖ್ಯಾತ ಚಾನೆಲ್ ಸ್ಟಾರ್ ಸುವರ್ಣ ಖರೀದಿಸಿದೆ ❤️ ಆದಷ್ಟು ಬೇಗ ಸರ್ಕಸ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರಲಿದೆ. ಸುವರ್ಣ ಚಾನೆಲ್ ಸ್ಯಾಟ್ ಲೈಟ್ ಹಕ್ಕನ್ನು ಖರೀದಿರುವ ಮೊದಲ ತುಳು ಚಿತ್ರ ಸರ್ಕಸ್. CIRCUS COMPLETES 50 DAYS ❤️
Sharan M Y retweeted
Twitter Biggest Poll of BBOTT2 by #BiggBoss_Tak
Who will become the WINNER of Bigg Boss OTT 2?
Retweet and Comment 💪
35%Abhishek Malhan
61%Elvish Yadav
3%Manisha Rani
1%Pooja Bhatt ji
184,672 votes • Final results Sharan M Y retweeted
ಮನಸ್ತಾಪ ಏನೇ ಇರ್ಲಿ ಅದು ಕೆಲವು ಸಮಯಕ್ಕೆ ಮಾತ್ರ ಎಲ್ಲವೂ ಕ್ಷಣಿಕ...
ಎಲ್ಲದಕ್ಕೂ ಅಂತ್ಯ ಇದ್ದೆ ಇರುತ್ತೆ..
ಲಾಸ್ಟ್ ಎಪಿಸೋಡ್.... ಮಾತ್ರ ಬೆಂಕಿ💥🔥😻💗✨💫
@KicchaSudeep @ColorsKannada @shineshettyFC #BBK9 #KichchaSudeep
Sharan M Y retweeted
ತುಳುನಾಡ ಸಂಸ್ಕೃತಿಯನ್ನು ಬಿಗ್ಬಾಸ್ ಮನೆಯಲ್ಲಿ ತರ್ಬೇಕು ಅಷ್ಟೇ ಅಲ್ಲ ಇದು ಫಿನಾಲೇಗೆ ಶುಭ ಅಂದರು ತಪ್ಪಿಲ್ಲ...😍😍
ಎನ್ ಗುರು ಹಬ್ಬ ಹಬ್ಬ ನೆಕ್ಸ್ಟ್ ಲೆವೆಲ್ ಪರ್ಫಾರ್ಮೆನ್ಸ್... ಆ ಹುಲಿ ಕುಣಿತ ನೃತ್ಯ ಕಲಾವಿದರಿಗೆ ದೊಡ್ಡ ನಮಸ್ಕಾರಗಳು..😍😍😍🔥🔥💥💥
@KicchaSudeep @ColorsKannada @shineshettyFC #BBK9 #KichchaSudeep
Sharan M Y retweeted
ನಿಜ್ವಗ್ಲು ನಮ್ ಕಣ್ಣಲ್ಲೂ ನೀರ್ ಬಂತು ಗುರು
🥲🥲 ಇರ್ಲಿ ಯಾರೋ ಒಬ್ರು ಹೋಗ್ಲೆ ಬೇಕು ಅಪ್ಪ ಹೋದ್ರೆ ಏನು ಮಗ ಇದಾನೆ
Well played #Aryavardhanistheboss
@ColorsKannada @vip_sambaragi @KicchaSudeep @ColorsKannada #BBK9 #Aryavardhanistheboss
Sharan M Y retweeted
Join your hands to safeguard our land from these social evil.
ನಮ್ಮ ನವಯುವಕರನ್ನು ಬಲಿ ಪಡೆಯುತ್ತಿರುವ ಈ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಲು ನಿಮ್ಮ ಕೈ ಜೋಡಿಸಿ.🙏🙏 ದಯವಿಟ್ಟು ಇಂತಹ ದುಶ್ಚಟಗಳಿಗೆ ಬಲಿಯಾಗಬೇಡಿ
#BBK9
#DrugFreeYouth
#RoopeshShetty𓃵
@vip_sambaragi
Sharan M Y retweeted
Worldwide Hashtag Trending list No 7th n Indian Trending List No 2nd n Karnataka No 1🔥🔥
The First BBK contestant to achieve this feat.This shows to Fanbase n dominance over others😏💥
Roopesh Shetty Remember the name💥💥💥
#BBK9 #RoopeshShetty𓃵
@KicchaSudeep @ColorsKannada















