
Official Fan Page of ShiningStar @Shineshetty_ Winner Bigg Boss Kannada Season 7
Kundapura, India
Joined September 2018
- Tweets1.3K
- Following43
- Followers186
- Likes3.2K
Pinned Tweet
ನಮ್ಮ ಕರುನಾಡ ಹೆಬ್ಬುಲಿ,ಭಾರತೀಯ ಚಿತ್ರರಂಗದ ಧ್ರುವತಾರೆ, ಅಭಿನಯ ಚಕ್ರವರ್ತಿ, ಬಾದ್ ಷ್ #ಕಿಚ್ಚ_ಸುದೀಪ ಸರ್ ಅವರಿಗೆ ನಮ್ಮ ಶೈನಿಂಗ್ ಸ್ಟಾರ್ ಶೈನ್ ಶೆಟ್ಟಿ ಅವರಿಂದ ಪ್ರೀತಿಯ ನೆನಪಿನ ಕಾಣಿಕೆ....💛❤️
#KicchaSudeep @KicchaSudeep
@ShineShetty_ @shetty_rishab
@KicchafansKKSFA @KicchaSudeepFC @KSFA_Official
The character everyone has been talking about is finally revealed 💟
A little mystery, a whole lot of cuteness!
Presenting our very own Tanvi Rao as GUMMA from #Shankarabharanna
Shankarabharanna Ranggasthala Studios Shine Shetty Tanvi Rao
#shineshetty #tanvirao
105
ಶಂಕರಾಭರಣ ನೋಡುವುದಕ್ಕೆ ಬಂದ್ರು ಬಿಗ್ ಬಾಸ್ ಸ್ನೇಹಿತರು ❤️🫂
Reunion for Shine Shetty ❤️🫂
#Shankarabharanna #BBK13 #BBK7
Replying to @TheMithunRai
@TheMithunRai :
ನಟ ಶೈನ್ ಶೆಟ್ಟಿ ಅಭಿನಯದ, ಸುಮಂತ್ ಭಟ್ ನಿರ್ದೇಶನದ ‘ಶಂಕರಾಭರಣ’ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿರುವುದು ಸಂತಸದ ಸಂಗತಿ.
ಸಂಪೂರ್ಣ ಚಿತ್ರತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿ, ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ.
#Shankarabharanna #Shineshetty
1
1
166
ನಾಳೆಯಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ನಮ್ಮ ಶಂಕರಾಭರಣ!
It’s finally time! ❤️
#Shankarabharanna arrives in cinemas tomorrow, November 20.
We’ve put our hearts into bringing this film to you, and we can’t wait for all of you to experience it in theatres. See you tomorrow!
Bengaluru is showing immense love! ❤️
1 SHOW SOLD OUT. 2 SHOWS FAST FILLING!
Your love means everything to us! See you in theatres 🙌🏻
#Shankarabharana #Shineshetty
6
317
Bengaluru, the moment is HERE! ❤️
Shankarabharanna Paid Premiere bookings are NOW OPEN!
🎟️ BOOK YOUR TICKETS RIGHT NOW and be part of this grand celebration on the big screen!
HURRY! BOOK NOW! ❤️🔥
#Shankarabharanna #shineshetty
The love keeps growing! ❤️
Due to the overwhelming response from the audience, 2 more shows have been added in namma BENGALURU 🤗
Truly grateful for all the love. Keep the support coming!..🙏
#shankarabharanna #shineshetty
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು! 🌸
May this Dasara bring new beginnings, fill your hearts with happiness, and give you the strength to overcome every challenge 🌼✨
#ShankarabharannaOnNov20
#ShineShetty #Dasara
40
Tilak Verma you beautyyyyyy 🔥
INDIA wins the Asia Cup 2025🥳🔥🔥
#INDvPAK
499
ಪ್ರವೀರ್ ಶೆಟ್ಟಿ ಮತ್ತು ಶೈನ್ ಶೆಟ್ಟಿ ಅಭಿನಯದ ನಿದ್ರಾದೇವಿ next door ಸಿನೆಮಾ ಇವತ್ತು ಬಿಡುಗಡೆಯಗುತ್ತಿದೆ. ಬಿಡುಗಡೆಗೂ ಮೊದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಸಿನೆಮಾವಿದು. ಸಿನೆಮಾ ಗೆಲ್ಲಲಿ. ಎಲ್ಲರ ಬೆಂಬಲವೂ ಸಿಗಲಿ
#ವಸಂತ್_ಗಿಳಿಯಾರ್
@ShineShetty_
28
ಇದೇ ಶುಕ್ರವಾರದಿಂದ ರಾಜ್ಯಾದ್ಯಂತ ಅಬ್ಬರದಿಂದ ಬಿಡುಗಡೆಗೊಳ್ಳಲು ಸಜ್ಜಾಗಿರುವ "ವೀರ ಚಂದ್ರಹಾಸ " ಚಿತ್ರದ ಟೀಕೆಟುಗಳನ್ನು ಇಂದೇ ಬುಕ್ ಮೈ ಶೋ ನಲ್ಲಿ Book ಮಾಡಿ 💥🔥
𝐁𝐨𝐨𝐤 𝐍𝐨𝐰 🔗: in.bookmyshow.com/bengaluru/…
#BookYourTicketsNow
#veerachandrahasa
#Shivarajkumar #RaviBasrur #Yakshagana
63
Veera Chandrahasa Meets the Chief Minister of Karnataka – Big Things Ahead!🔥
#Veerachandrahasa #Siddaramaiah #RaviBasrur
ವಾವ್ಹ್... ರವಿ ಬಸ್ರೂರ್ ನಿರ್ದೇಶನದ “ವೀರಚಂದ್ರಹಾಸ” ಚಿತ್ರದಲ್ಲಿ "ನಾಡ ಚಕ್ರವರ್ತಿ ಶಿವಪುಟ್ಟಸ್ವಾಮಿ" ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಕರಾವಳಿ ಯಕ್ಷಗಾನ ಬೆಳ್ಳಿತೆರೆಯಲ್ಲಿ ಭಿನ್ನವಾಗಿ, ವಿಭಿನ್ನವಾಗಿ ರಾರಾಜಿಸಲು ರೆಡಿಯಾಗಿದೆ... 1/2
#Veerachandrahasa
1
76
ರವಿ ಬಸ್ರೂರ್ ತಮ್ಮ ನಿರ್ದೇಶನದ ಪ್ರತಿ ಸಿನಿಮಾದಲ್ಲೂ ಏನೋ ಒಂದು ಭಿನ್ನವಾದ, ವಿಶೇವಾದ ಕೈ ಚಳಕ ಮೂಡಿಸುತ್ತಾರೆ ಮತ್ತು ಈ ಬಾರಿ ಕರಾವಳಿಯ ಗಂಡು ಕಲೆಯ ಬಗೆಗಿನ ಹೆಮ್ಮೆ ಇನ್ನಷ್ಟೂ ದುಪ್ಪಟ್ಟಾಗುವಂತೆ ಮಾಡಿದ್ದಾರೆ...2/2
@HeggaddeS
#Dr_Shivarajkumar #Ravi_Basrur #Yakshagana
#VeeraChandrahasa #Shivanna
107
ಸಕ್ಕತ್ ಸ್ಟುಡಿಯೋಸ್ ನಿರ್ಮಾಣದ "ಮರ್ಯಾದೆ ಪ್ರಶ್ನೆ" ಚಿತ್ರ ಇನ್ನು 2 ದಿನಗಳಲ್ಲಿ ಬಿಡುಗಡೆಯಾಗಲಿದೆ.
#Maryadeprashne #Naviluentertainment #Nov22 #Shainshetty #Rakesh #Southindiamovies
#MaryadePrashneOnNov22
2
90
ನಮಸ್ತೆ
ನಮ್ಮ ಕುಂದಾಪ್ರ ಕನ್ನಡದ ಕಿರುಚಿತ್ರ ಬೆಸ್ಟ್ ಆಕ್ಟರ್ ನಿರ್ದೇಶಕರು, ಕುಂದಾಪ್ರ ಕನ್ನಡ ಹಬ್ಬದ ಸುಂದರ ಕ್ಷಣಗಳನ್ನ ಸೆರೆಹಿಡಿಯೋ ನಮ್ಮ ಊರಿನವರೇ ಆದ ನಾಗರಾಜ ಸೋಮಯಾಜಿ ಅವರ ನಿರ್ದೇಶನದ "ಮರ್ಯಾದೆ ಪ್ರಶ್ನೆ" ಚಲನಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ದಯವಿಟ್ಟು ನೀವೆಲ್ಲರೂ ಇದನ್ನ ನೋಡಿ ಮತ್ತು ಹರಸಿ..
youtu.be/pAEFIyKGEqU?si=0fIG…
2
36
Didn’t catch any fish… but got 2 #nationalaward
Guess that’s okay!
Rishab Shetty
@shetty_rishab
#rishabshetty #fishing
#kundapura #KantaraChapter1 #bestactor #kantara
92
















