ಕೊಪ್ಪಳ ಜಿಲ್ಲಾ ಪೊಲೀಸ್,
ದಿನಾಂಕ: 26-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೂವಿನಳ ಗ್ರಾಮದ ಸಾರ್ವಜನಿಕರಿಗೆ ERSS-112 ಸಹಾಯವಾಣಿ,Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
@112Karnataka
@SPKoppala
17
26-11-2026,@ 1717 ಗಂಟೆಗೆ ಯಲಬುರ್ಗಾ ಠಾಣಾ ವ್ಯಾಪ್ತಿಯ ಹಿರೇಮ್ಯಾಗೇರಿ ಗ್ರಾಮದಲ್ಲಿ ಹಣಕಾಸಿನ ವಿಚಾರಕ್ಕಾಗಿ ವ್ಯಕ್ತಿಗಳಿಬ್ಬರ ನಡುವೆ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು, ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ, ಕಲಹವನ್ನು ಸ್ಥಳದಲ್ಲಿ ಬಗೆಹರಿಸಿ, ಮಾಹಿತಿಯನ್ನು ಸ್ಥಳೀಯ ಠಾಣೆಗೆ ತಿಳಿಸಲಾಯಿತು. @112Karnataka @SPKoppala
23
26-11-2026,@ 1349 ಗಂಟೆಗೆ ಮುನಿರಾಬಾದ್ ಠಾಣಾ ವ್ಯಾಪ್ತಿಯ ಹಿಟ್ನಾಳ್ ಟೋಲ್ ಹತ್ತಿರ ವ್ಯಯಕ್ತಿಕ ವಿಚಾರಕ್ಕಾಗಿ ವ್ಯಕ್ತಿಗಳಿಬ್ಬರ ನಡುವೆ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು, ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ, ಕಲಹವನ್ನು ಸ್ಥಳದಲ್ಲಿ ಬಗೆಹರಿಸಿ, ಮಾಹಿತಿಯನ್ನು ಸ್ಥಳೀಯ ಠಾಣೆಗೆ ತಿಳಿಸಲಾಯಿತು. @112Karnataka @SPKoppala
26
ಕೊಪ್ಪಳ ಜಿಲ್ಲಾ ಪೊಲೀಸ್,
ದಿನಾಂಕ: 26-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮನಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ERSS-112 ಸಹಾಯವಾಣಿ,Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
@112Karnataka
@SPKoppala
27
ಕೊಪ್ಪಳ ಜಿಲ್ಲಾ ಪೊಲೀಸ್,
ದಿನಾಂಕ: 26-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ನಗರ ಪೂಲೀಸ್ ಠಾಣಾ ವ್ಯಾಪ್ತಿಯ ಲೇಬರ್ ಸರ್ಕಲ್ ಹತ್ತಿರ ಸಾರ್ವಜನಿಕರಿಗೆ ERSS-112 ಸಹಾಯವಾಣಿ,Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
@112Karnataka
@SPKoppala
24
ಕೊಪ್ಪಳ ಜಿಲ್ಲಾ ಪೊಲೀಸ್,
ದಿನಾಂಕ: 26-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾಂಪೂರ ಕ್ರಾಸ್ ಹತ್ತಿರ ಸಾರ್ವಜನಿಕರಿಗೆ ERSS-112 ಸಹಾಯವಾಣಿ,Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
@112Karnataka
@SPKoppala
1
21
26.11.2026@ಬೆಳಿಗ್ಗೆ 0941 ಗಂಟೆಗೆ ಕನಕಗಿರಿ ಠಾಣಾ ವ್ಯಾಪ್ತಿಯ ಗುಡದೂರು ಗ್ರಾಮದಲ್ಲಿ ವ್ಯಕ್ತಿಗಳು ವೈಯಕ್ತಿಕ ವಿಚಾರವಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ,ಕಲಹ ಶಾಂತಗೊಳಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು.@112Karnataka @SPKoppala
15
26.11.2026@ಬೆಳಿಗ್ಗೆ 0855 ಗಂಟೆಗೆ ಮುನಿರಾಬಾದ್ ಠಾಣಾ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ವ್ಯಕ್ತಿಗಳು ವೈಯಕ್ತಿಕ ವಿಚಾರವಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ,ಕಲಹ ಶಾಂತಗೊಳಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು.@112Karnataka @SPKoppala
17
25.11.2026@ಮಧ್ಯಾಹ್ನ 1550 ಗಂಟೆಗೆ ಕೊಪ್ಪಳ ನಗರ ಠಾಣಾ ವ್ಯಾಪ್ತಿಯ ಕೆ ಎಸ್ ಹಾಸ್ಪಿಟಲ್ ಹತ್ತಿರ ವ್ಯಕ್ತಿಗಳು ವೈಯಕ್ತಿಕ ವಿಚಾರವಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ,ಕಲಹ ಶಾಂತಗೊಳಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು.@112Karnataka @SPKoppala
27
25.11.2026@ಮಧ್ಯಾಹ್ನ 1500 ಗಂಟೆಗೆ ಗಂಗಾವತಿ ನಗರ ಠಾಣಾ ವ್ಯಾಪ್ತಿಯ ಅಖಂಡೇಶ್ವರ ದೇವಸ್ಥಾನದ ಹತ್ತಿರ ವ್ಯಕ್ತಿಗಳು ವೈಯಕ್ತಿಕ ವಿಚಾರವಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ,ಕಲಹ ಶಾಂತಗೊಳಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು.@112Karnataka @SPKoppala
25
25.11.2026@ಮಧ್ಯಾಹ್ನ 1400 ಗಂಟೆಗೆ ಯಲಬುರ್ಗಾ ಠಾಣಾ ವ್ಯಾಪ್ತಿಯ ತೊಂಡಿಹಾಳ ಗ್ರಾಮದಲ್ಲಿ ವ್ಯಕ್ತಿಗಳು ವೈಯಕ್ತಿಕ ವಿಚಾರವಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ,ಕಲಹ ಶಾಂತಗೊಳಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು.@112Karnataka @SPKoppala
18
25-11-2026@ಬೆಳಿಗ್ಗೆ 0931 ಗಂಟೆಗೆ ಕೊಪ್ಪಳ ನಗರ ಠಾಣಾ ವ್ಯಾಪ್ತಿಯ ಕೋಟೆ ಏರಿಯಾದಲ್ಲಿ ಇಬ್ಬರು ವ್ಯಕ್ತಿಗಳು ವೈಯಕ್ತಿಕ ವಿಚಾರಕ್ಕಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ ಕಲಹ ಸ್ಥಳದಲ್ಲಿ ಬಗೆಹರಿಯದ ಕಾರಣ,ಸ್ಥಳೀಯ ಠಾಣೆಗೆ ಒಪ್ಪಿಸಲಾಯಿತು. @112Karnataka @SPKoppala
1
63
ಕೊಪ್ಪಳ ಜಿಲ್ಲಾ ಪೊಲೀಸ್,ದಿನಾಂಕ: 25-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಿ ರಸ್ತೆ ಬಳಿ ಸಾರ್ವಜನಿಕರಿಗೆ ERSS-112 ಸಹಾಯವಾಣಿ,Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
20
ಕೊಪ್ಪಳ ಜಿಲ್ಲಾ ಪೊಲೀಸ್,ದಿನಾಂಕ: 25-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಸರ್ಕಲ್ ಹತ್ತಿರ ಸಾರ್ವಜನಿಕರಿಗೆ ERSS-112 ಸಹಾಯವಾಣಿ,Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
19
ಕೊಪ್ಪಳ ಜಿಲ್ಲಾ ಪೊಲೀಸ್,ದಿನಾಂಕ: 25-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಮುದಗಲ್ ರಸ್ತೆ ಬದಿಯ ಸಾರ್ವಜನಿಕರಿಗೆ ERSS-112 ಸಹಾಯವಾಣಿ, Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
19
ಕೊಪ್ಪಳ ಜಿಲ್ಲಾ ಪೊಲೀಸ್,ದಿನಾಂಕ: 25-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತೆಗ್ಗಿನ ಕೇರಿ ಸಾರ್ವಜನಿಕರಿಗೆ ಸಾರ್ವಜನಿಕರಿಗೆ ERSS-112 ಸಹಾಯವಾಣಿ, Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
19
ಕೊಪ್ಪಳ ಜಿಲ್ಲಾ ಪೊಲೀಸ್,ದಿನಾಂಕ: 25-11-2026 ರಂದು ERSS ಕರ್ತವ್ಯನಿರತ ಸಿಬ್ಬಂದಿಯವರಿಂದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಗುಡಿ ರಸ್ತೆ ಬದಿಯ ಸಾರ್ವಜನಿಕರಿಗೆ ಸಾರ್ವಜನಿಕರಿಗೆ ERSS-112 ಸಹಾಯವಾಣಿ, Locked House Beat System &1930 ಸೈಬರ್ ಸಹಾಯವಾಣಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. @112Karnataka @SPKoppala
16
24-11-2026@ಸಾಯಂಕಾಲ1624ಗಂಟೆಗೆ ಬೇವೂರು ಠಾಣಾ ವ್ಯಾಪ್ತಿಯ ಬೈರನಾಯಕನಹಳ್ಳಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಬೈಕ್ ಕಂತು ಕಟ್ಟುವ ವಿಚಾರಕ್ಕಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ ಕಲಹ ಬಗೆಹರಿಯದ ಕಾರಣ,ಸ್ಥಳೀಯ ಠಾಣೆಗೆ ಒಪ್ಪಿಸಲಾಯಿತು. @112Karnataka @SPKoppala
29
24-11-2026@ಮಧ್ಯಾಹ್ನ1424ಗಂಟೆಗೆ ಬೇವೂರು ಠಾಣಾ ವ್ಯಾಪ್ತಿಯ ಮಂಗಳೂರು ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಹಣಕಾಸಿನ ವಿಚಾರಕ್ಕಾಗಿ ಕಲಹ ಮಾಡುತ್ತಿರುವ ಕುರಿತು ಕರೆ ಬಂದಿದ್ದು,ERSS ವಾಹನವು ಸ್ಥಳಕ್ಕೆ ಭೇಟಿ ನೀಡಿ ಕಲಹ ಬಗೆಹರಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು. @112Karnataka @SPKoppala
27
ದಿ:24.11.2026@ಬೆಳಗ್ಗೆ1113 ಗಂಟೆಗೆ ಯಲಬುರ್ಗಾ ಠಾಣಾ ವ್ಯಾಪ್ತಿಯ ಕೋನಸಾಗರ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಆಸ್ತಿ ವಿಚಾರಕ್ಕೆ ಕಲಹ ನಡೆಯುತ್ತಿರುವ ಕುರಿತು ಕರೆ ಬಂದಿದ್ದು.ERSS ವಾಹನ ಸ್ಥಳಕ್ಕೆ ಭೇಟಿ ನೀಡಿ, ಕಲಹವನ್ನು ಶಾಂತಗೊಳಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಲಾಯಿತು. @112Karnataka @SPKoppala
25




















