Dr.Shailendra Beldale (@SBeldale) header
Dr.Shailendra Beldale (@SBeldale) profile picture

MLA, Bidar South Constituency | State Secretary, Karnataka BJP |

Bidar, India
Joined January 2019
Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)
Include

Only show posts containing:

Exclude

Hide posts containing:

Time range
-
Minimum likes
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ಹಾಗೂ ಬಗದಲ ಗ್ರಾಮಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದ ಅನುದಾನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. #ಬೀದರ್_ದಕ್ಷಿಣ #ಕಮಠಾಣಾ #BidarSouth
13
Dr.Shailendra Beldale retweeted
ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದರೂ, ಮುಖ್ಯಮಂತ್ರಿಗಳು ಮನಸೋಇಚ್ಛೆ ಘೋಷಣೆಗಳನ್ನು ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್ ಕಾರ್ಯಕರ್ತರನ್ನು, ಅತೃಪ್ತ ನಾಯಕರನ್ನು ತೃಪ್ತಿ ಪಡಿಸಲು ಗಂಜಿ ಕೇಂದ್ರ ತೆರೆದು ಜನರ ತೆರಿಗೆ ಹಣವನ್ನು ಪೋಲು ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ? - ಶ್ರೀ @BYVijayendra, ರಾಜ್ಯಾಧ್ಯಕ್ಷರು #CongressFailsKarnataka
8
18
1,407
Warm birthday wishes to Hon'ble Lok Sabha Speaker Shri Om Birla Ji, who upholds parliamentary values and leads the temple of democracy with dignity, fairness and dedication. #HappyBirthdayOmBirlaJi #LokSabhaSpeaker
11
ಬೀದರ್ ನಗರದ ನೌಬಾದ್‌ನ ಕೆಐಎಡಿಬಿ ಕಾಲೋನಿಯಲ್ಲಿ ಡಾ. ಎಚ್.ಬಿ. ಭಾರಶೆಟ್ಟಿ ಅವರ ನೇತೃತ್ವದಲ್ಲಿ ನೂತನವಾಗಿ ಆರಂಭಗೊಂಡ ‘ಶಾಂತಿ ಫಿಸಿಯೋಥೆರಪಿ ಮತ್ತು ಪುನರ್ವಸತಿ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಗಣ್ಯರು ಹಾಗೂ ಮುಖಂಡರೊಂದಿಗೆ ಭಾಗವಹಿಸಿ ಶುಭ ಹಾರೈಸಲಾಯಿತು. #ShantiPhysiotherapy #GrandOpening #Bidar #BidarSouth
1
62
ಭಕ್ತಿ, ಶ್ರದ್ಧೆ ಹಾಗೂ ಸಂಪ್ರದಾಯದ ಸಡಗರಕ್ಕೆ ಸಾಕ್ಷಿಯಾದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವ! 🙏 ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುತ್ತಂಗಿ ಗ್ರಾಮದಲ್ಲಿ ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದಿಂದ ಜರುಗಿದ ಶ್ರೀ ಗುರುಪಾದೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ದೊರೆಯಿತು. #BidarSouth #Bidar
42
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಮಹತ್ವದ ಜವಾಬ್ದಾರಿಗೆ ನೇಮಕಗೊಂಡಿರುವ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆಗಳು. ಅವರ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
1
472
ಬೋರಾಳ ಗ್ರಾಮದಲ್ಲಿ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿ! ಬೀದರ್ ದಕ್ಷಿಣ ಕ್ಷೇತ್ರದ ಬೋರಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಗುರುಪಾದೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. #ಬೋರಾಳ #ಗುರುಪಾದೇಶ್ವರ #ಗುರುಪಾದೇಶ್ವರಜಾತ್ರಾಮಹೋತ್ಸವ
35
Governance at the doorstep, solutions for the people! Inaugurated the Praja Seva Andolana (Jana Spandana) programme at Muttangi village, Bidar South. Heard public grievances and directed officials to ensure prompt action and access to government schemes. #BidarSouth
1
90
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಲಾದ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಕನ್ನಡ ನಾಡಿನ ಭವ್ಯ ಇತಿಹಾಸ, ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಸ್ಮರಿಸಿದೆನು.
24
ಬೆಳಕಿನ ಚದುರುವಿಕೆ'ಯ ಮಹತ್ವದ ಆವಿಷ್ಕಾರಕ್ಕಾಗಿ 1930ರಲ್ಲಿ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾದ ಭಾರತದ ಹೆಮ್ಮೆಯ ವಿಜ್ಞಾನಿ, ಭಾರತ ರತ್ನ ಸರ್. ಸಿ. ವಿ. ರಾಮನ್ ಅವರ ಪುಣ್ಯಸ್ಮರಣೆಯಂದು ಭಾವಪೂರ್ಣ ನಮನಗಳು. #SirCVRaman #NobelPrize1930 #RamanEffect #ಭಾರತರತ್ನ #ವಿಜ್ಞಾನಸಾಧನೆ
19
📺 ದೂರದರ್ಶನ – ಜಗತ್ತನ್ನು ಮನೆಮನೆಗೆ ತಲುಪಿಸಿದ ಮಾಧ್ಯಮ! ತಲೆಮಾರುಗಳನ್ನು ಬೆಸೆದು, ಜ್ಞಾನವನ್ನು ಪಸರಿಸಿ, ಜಗತ್ತನ್ನೇ ನಮ್ಮ ಮನೆಗೆ ತಂದ ದೂರದರ್ಶನದ ಕೊಡುಗೆಯನ್ನು ಸ್ಮರಿಸೋಣ. ವಿಶ್ವ ದೂರದರ್ಶನ ದಿನದ ಶುಭಾಶಯಗಳು! 📺 #ವಿಶ್ವದೂರದರ್ಶನದಿನ #WorldTelevisionDay #Doordarshan
1
33
ಸಮಸ್ತ ನಾಡಿನ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. ತುಳಸಿ ಮಾತೆ ಹಾಗೂ ಭಗವಾನ್ ಶ್ರೀ ವಿಷ್ಣುವಿನ ದಿವ್ಯ ಅನುಗ್ರಹದಿಂದ ಪ್ರತಿಯೊಂದು ಮನೆ-ಮನಗಳಲ್ಲಿ ಪ್ರೀತಿ, ಸಾಮರಸ್ಯ, ಶಾಂತಿ ಮತ್ತು ಸೌಭಾಗ್ಯ ನೆಲೆಸಲಿ. ಸರ್ವರ ಬದುಕು ಮಂಗಳಮಯವಾಗಲಿ ಎಂದು ಹಾರೈಸುತ್ತೇನೆ. #TulsiHabba #TulsiMata #DivineBlessings #FestivalVibes
49
My deepest condolences to Uttar Pradesh Chief Minister Shri @myogiadityanath ji on the passing of his revered mother, Smt. Savitri Devi ji. May Yogi ji and his family find courage and strength to face this difficult time. May her soul rest in peace. Om Shanti. #omshanti
2
100
ಕೊರೆಯುವ ಚಳಿಯಲ್ಲೂ ಆಶಾ ಕಾರ್ಯಕರ್ತೆಯರ ಹೋರಾಟ! ಸರ್ಕಾರ ಇನ್ನಾದರೂ ಸ್ಪಂದಿಸಲಿ! ರಾಜ್ಯದ ಜನರ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರು ತಮ್ಮ ಗೌರವಧನ ಹೆಚ್ಚಳಕ್ಕಾಗಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
32
ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ, ತಮ್ಮ ಅಪ್ರತಿಮ ಶೌರ್ಯ ಮತ್ತು ಯುದ್ಧತಂತ್ರದಿಂದ ಶತ್ರುಸೈನ್ಯವನ್ನು ನಡುಗಿಸಿದ ಧೀರ ನಾಯಕಿ, ಸ್ವಾತಂತ್ರ್ಯ ಸಂಗ್ರಾಮದ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು. #RaniLakshmiBai #VeeraVanithe #freedomfighter
28
ಬೀದರ್ ದಕ್ಷಿಣ ಕ್ಷೇತ್ರದ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ₹45 ಲಕ್ಷ ವೆಚ್ಚದ ಹೈ-ಟೆಕ್ BCA ಕಂಪ್ಯೂಟರ್ ಲ್ಯಾಬ್, ಮಾಡರ್ನ್ ಜಿಮ್‌ ಉದ್ಘಾಟನೆ ಹಾಗೂ ವಾಲಿಬಾಲ್ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಲಾಯಿತು! ಶಿಕ್ಷಣಕ್ಕೆ ಬಲ… ಕ್ರೀಡೆಗೆ ಪ್ರೋತ್ಸಾಹ… ವಿದ್ಯಾರ್ಥಿಗಳ ಉಜ್ವಲ ಭವಿಷ್ಯವೇ ನಮ್ಮ ಸಂಕಲ್ಪ! #YouthPower
1
1
83
ಬೀದರ್ ನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳ ನಿ. ಹಾಗೂ ಕರ್ನಾಟಕ ರಾಜ್ಯ ಬಸವೇಶ್ವರ ಸುದ್ದಿ ಮಾಧ್ಯಮ ಸಹಕಾರ ಮಹಾಮಂಡಳ ನಿ. ಇವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 73ನೇ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆ.
22
📷 झंडा ऊँचा रहे हमारा! 📷 ನೆಲದ ಮೇಲಿದ್ದ ರಾಷ್ಟ್ರಧ್ವಜವನ್ನು ಗೌರವದಿಂದ ಎತ್ತಿಕೊಂಡ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಈ ನಡೆ, ರಾಷ್ಟ್ರಧ್ವಜದ ಮೇಲಿನ ಅಪಾರ ಗೌರವ ಹಾಗೂ ದೇಶಭಕ್ತಿಗೆ ಸಾಕ್ಷಿ. ದೇಶಪ್ರೇಮ ಕೇವಲ ಮಾತಿನಲ್ಲಲ್ಲ, ನಮ್ಮ ಪ್ರತಿಯೊಂದು ನಡೆನುಡಿಯಲ್ಲೂ ಪ್ರತಿಫಲಿಸಬೇಕು! 📷📷 ಜೈ ಹಿಂದ್! ಭಾರತ್ ಮಾತಾ ಕೀ ಜೈ! 📷
101
ಬ್ರಿಟಿಷ್ ಸರ್ಕಾರದ ದಮನಕಾರಿ ನೀತಿಗಳನ್ನು ಖಂಡಿಸುತ್ತಾ, ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಭಗತ್ ಸಿಂಗ್ ಅವರ ಜೊತೆಗೂಡಿ ಬಾಂಬ್ ಸಿಡಿಸಿ "ಇಂಕ್ವಿಲಾಬ್ ಜಿಂದಾಬಾದ್" ಎಂಬ ಘೋಷಣೆ ಮೊಳಗಿಸಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀ ಬಟುಕೇಶ್ವರ ದತ್ ಅವರ ಜಯಂತಿಯಂದು ಭಾವಪೂರ್ಣ ನಮನಗಳು. #BatukeshwarDutt #FreedomFighter
31
ಅನ್ನದಾತರ ಹಕ್ಕಿಗಾಗಿ ನಮ್ಮ ಧ್ವನಿ, ರೈತರ ನ್ಯಾಯಕ್ಕಾಗಿ ನಮ್ಮ ಹೋರಾಟ! ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸಿ, ರೈತರ ಬೆವರಿಗೆ ನ್ಯಾಯ ಒದಗಿಸಬೇಕೆಂದು ರೈತರ ಪಾದಯಾತ್ರೆಯಲ್ಲಿ ಭಾಗಿಯಾದೆ. ರೈತರ ಹಿತವೇ ನಮ್ಮ ಆದ್ಯತೆ, ಅವರ ನ್ಯಾಯವೇ ನಮ್ಮ ಸಂಕಲ್ಪ! #ಶೈಲೇಂದ್ರಬೆಲ್ದಾಳೆ #ರೈತರಹೋರಾಟ #ಕಬ್ಬಿನಬೆಲೆ #BidarSouth #Bidar
81