Dr.Shailendra Beldale (@SBeldale) header
Dr.Shailendra Beldale (@SBeldale) profile picture

MLA, Bidar South Constituency | State Secretary, Karnataka BJP |

Bidar, India
Joined January 2019
Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)Photo by Dr.Shailendra Beldale (@SBeldale)
Dr.Shailendra Beldale retweeted
ರಾಜ್ಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದ್ದರೂ, ಮುಖ್ಯಮಂತ್ರಿಗಳು ಮನಸೋಇಚ್ಛೆ ಘೋಷಣೆಗಳನ್ನು ಮಾಡುತ್ತಿರುವುದು ಖಂಡನೀಯ. ಕಾಂಗ್ರೆಸ್ ಕಾರ್ಯಕರ್ತರನ್ನು, ಅತೃಪ್ತ ನಾಯಕರನ್ನು ತೃಪ್ತಿ ಪಡಿಸಲು ಗಂಜಿ ಕೇಂದ್ರ ತೆರೆದು ಜನರ ತೆರಿಗೆ ಹಣವನ್ನು ಪೋಲು ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ? - ಶ್ರೀ @BYVijayendra, ರಾಜ್ಯಾಧ್ಯಕ್ಷರು #CongressFailsKarnataka
8
18
1,407
Dr.Shailendra Beldale retweeted
ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ಜಗನ್ಮಾತೆ ಗೌರಿಯ ಶ್ರೀರಕ್ಷೆ ನಾಡಿನ ಮೇಲೆ ಸದಾ ಇರಲಿ, ಎಲ್ಲರಿಗೂ ಸುಖ, ಸಮೃದ್ಧಿ, ಸನ್ಮಂಗಳವನ್ನು ತಾಯಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ. ವಿಘ್ನನಿವಾರಕ ಶ್ರೀ ವಿನಾಯಕನು ನಾಡಿನ ಪ್ರತಿಯೊಬ್ಬ ಭಕ್ತರ ಮನೆ-ಮನಗಳಲ್ಲೂ ಸಂತಸ, ಶಾಂತಿ, ಆರೋಗ್ಯ ಹಾಗೂ ಸಕಲ ಸೌಭಾಗ್ಯಗಳನ್ನು ಕರುಣಿಸಲಿ, ಉತ್ತಮ ಕಾರ್ಯಗಳ ಸಾಧನೆಗೆ ಇರುವ ಅಡೆತಡೆಗಳೆಲ್ಲವನ್ನೂ ಪರಿಹರಿಸಿ, ಎಲ್ಲಾ ಸವಾಲುಗಳನ್ನು ಎದುರಿಸುವ ಧೈರ್ಯ, ಪ್ರತಿಯೊಂದು ಹೊಸ ಹೆಜ್ಜೆಯಲ್ಲಿ ಯಶಸ್ಸು ಹಾಗೂ ನಮ್ಮೆಲ್ಲರ ಬದುಕಿನಲ್ಲಿ ಹೊಸ ಭರವಸೆ, ಚೈತನ್ಯ ಮತ್ತು ಉತ್ಸಾಹಗಳನ್ನು ನೀಡಲಿ. ಗಣೇಶ ಚತುರ್ಥಿಯ ಈ ಪವಿತ್ರ ಸಂದರ್ಭದಲ್ಲಿ ನಾಡಿನಲ್ಲಿ ಸದ್ಭಾವ, ಸಾಮರಸ್ಯ ಮತ್ತು ಸತ್ಕಾರ್ಯಗಳ ಹೊಸ ಪರ್ವ ಆರಂಭವಾಗಲಿ ಎಂದು ಹಾರೈಸುತ್ತೇನೆ.
18
32
1
211
4,059
Dr.Shailendra Beldale retweeted
ಬಡವರ ಪರ ಎನ್ನುವ @INCKarnataka ಸರ್ಕಾರದ ದುರಾಡಳಿತದಲ್ಲಿ 17.97 ಲಕ್ಷಕ್ಕೂ ಹೆಚ್ಚು ವೃದ್ಧರ ಪಿಂಚಣಿ ಸ್ಥಗಿತಗೊಂಡಿರುವುದು ಯಾವ ನ್ಯಾಯ? ಅನ್ನ-ಔಷಧಿಗೂ ಗತಿಯಿಲ್ಲದ ಅಮಾಯಕ ಹಿರಿಯ ಜೀವಗಳಿಂದ ಶಾಲೆ ಟಿಸಿ, ನೋಟರಿ ಕೇಳುತ್ತಿರುವುದು ನಿಜಕ್ಕೂ ದುರಂತ. ಮಾನ್ಯ @DKShivakumar ಅವರೇ, ವೃದ್ಧಾಪ್ಯ ವೇತನ ಭಿಕ್ಷೆಯಲ್ಲ, ಅದು ಅವರ ಬದುಕುವ ಹಕ್ಕು! ಕಚೇರಿಗಳಿಗೆ ಅಲೆಯುತ್ತಿರುವ ಈ ಹಿರಿಯ ಜೀವಗಳಿಗೆ ಕೂಡಲೇ ನ್ಯಾಯ ಒದಗಿಸಿ. #CongressFailsKarnataka
10
25
1,709
Dr.Shailendra Beldale retweeted
Your views matter the most! Take part in this survey on the NaMo App and let us know how you view India’s growth journey over the last 11 years. #11YearsOfSeva nm-4.com/janmansurvey2025
1,615
3,099
132
12,662
3,069,927
Dr.Shailendra Beldale retweeted
"ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಮುಂದುವರೆಸಿದೆ ಕಾಂಗ್ರೆಸ್ ಸರ್ಕಾರ" ಪಂಚ ಭಾಗ್ಯಗಳನ್ನು ನಿರ್ವಹಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ದೌರ್ಭಾಗ್ಯವನ್ನು ನಿರಂತರ ಹೇರುತ್ತಲೇ ಬರುತ್ತಿದೆ. ಕುಡಿಯುವ ನೀರು, ವಿದ್ಯುತ್ ಬಿಲ್, ಸಾರಿಗೆ, ಅಗತ್ಯ ವಸ್ತುಗಳು ಹೀಗೆ ಒಂದರ ಮೇಲೊಂದರಂತೆ ಬೆಲೆ ಏರಿಕೆಯ ಬಿಸಿಯನ್ನು ಜನ ಅನುಭವಿಸುತ್ತಿರುವ ಹೊತ್ತಿನಲ್ಲೇ, ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 2 ನೇ ಬಾರಿ ಹಾಲಿನ ದರ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆ ಬರೆ ಎಳೆಯುವಲ್ಲಿ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಸದ್ಯ ಹಾಲಿನ ದರ 4 ರೂ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ನಿರ್ಧಾರ ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ. ಹೈನುಗಾರಿಕೆ ಅವಲಂಬಿಸಿರುವ ರೈತ ಸಮುದಾಯಕ್ಕೆ ಹೆಚ್ಚಿನ ದರ ಹಾಗೂ ಪ್ರೋತ್ಸಾಹ ಧನವನ್ನು ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕೇ ಹೊರತು, ಈ ಕಾರಣವನ್ನು ಮುಂದಿಟ್ಟುಕೊಂಡು ಜನರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿಸಲು ಹೊರಟಿರುವುದು 'ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನಡೆಯಾಗುತ್ತದೆ'. ರೈತರನ್ನೂ ಉತ್ತೇಜಿಸಬೇಕು ಜನಸಾಮಾನ್ಯರ ಹಿತಾಸಕ್ತಿಯನ್ನೂ ಕಾಪಾಡಬೇಕು, ಇದು ಸಮರ್ಥ ಜನಪರ ಹಾಗೂ ಯೋಗ್ಯ ಸರ್ಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಇಂತಹ ಯಾವ ಅರ್ಹತೆಗಳೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವೇ ಇಲ್ಲ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯನ್ನು @BJP4Karnataka ನಿರಂತರ ಪ್ರತಿಭಟಿಸುತ್ತಲೇ ಬರುತ್ತಿದ್ದರೂ ಈ ಸರ್ಕಾರ ಜನಾಕ್ರೋಶಕ್ಕೆ ಕ್ಯಾರೇ ಎನ್ನುತ್ತಿಲ್ಲ, ಅಧಿಕಾರಕ್ಕಾಗಿ ಕಚ್ಚಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಸರ್ಕಾರದ ಅಂಗಳದಲ್ಲಿ ಏನೇನು ಈಗ ಉಳಿದಿಲ್ಲ, ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಏರಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬ ಪರಿಸ್ಥಿತಿ ಇರುವುದನ್ನು ಸರ್ಕಾರ ಅನಾವರಣಗೊಳಿಸಿಕೊಳ್ಳುತ್ತಿದೆ. ಪ್ರತಿಯೊಂದು ಕುಟುಂಬವೂ ಬಳಸುವ ಹಾಲಿನ ದರವನ್ನು ಏರಿಸಲು ಸಂಪುಟ ನಿರ್ಧರಿಸಿರುವ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸುತ್ತೇನೆ. #CongressFailsKarnataka
119
42
12
291
17,756
Dr.Shailendra Beldale retweeted
ಬಿಹಾರ ಜಾತಿ ರಾಜಕಾರಣದ ಹೆಸರಿನಲ್ಲಿ ಸಾಮಾಜಿಕ ಅನ್ಯಾಯಕ್ಕೆ ಸಾಕ್ಷಿಯಾಗಿದೆ
11
28
1,238
Dr.Shailendra Beldale retweeted
ಜೈ ಶ್ರೀರಾಮ್‌ 🙏🚩🛕 ಅಯೋಧ್ಯೆಯಲ್ಲಿ ಶ್ರೀ ರಾಮಲಲಾನ ಭವ್ಯ ಮಂದಿರ ಸಿದ್ಧಗೊಂಡಿದೆ. ಕೇವಲ 8 ದಿನಗಳ ನಿರೀಕ್ಷೆಯಷ್ಟೇ ಬಾಕಿ... #AyodhyaRamMandir
2
12
83
2,861
Dr.Shailendra Beldale retweeted
ಜೈ ಶ್ರೀರಾಮ್‌ 🙏🚩🛕 ಜನವರಿ 14 ರಿಂದ 22 ರ ವರೆಗೆ ಸಮೀಪದ ದೇಗುಲಗಳಲ್ಲಿ ನಡೆಯುವ ಸ್ವಚ್ಛತಾ ಅಭಿಯಾನದಲ್ಲಿ ಉತ್ಸಾಹದಿಂದ ಭಾಗಿಯಾಗೋಣ. #AyodhyaRamMandir
5
31
262
4,792
Dr.Shailendra Beldale retweeted
How Hon. PM @narendramodi ji achieved a turnaround in Kutch and made it a tourism hub!   Dhordo village in Kutch just received the award of 'Best Tourism Village' by @UNWTO.   For those who have observed PM Modi, this is a result of his vision and hard work. Dhordo was reeling under the devastation of the earthquake, but then CM Modi decided to leverage its tourism potential, its white rann, its culture, and its heritage.   He treated a border village as the first village instead of the last village. He built all the required infrastructure, organised the Kutch Rann Utsav, and made it a global tourism destination.   Today, this award is yet another exhibit of his farsighted vision to empower local communities and make India a global hub.
326
3,613
130
5,433
221,049
Dr.Shailendra Beldale retweeted
रक्षाबंधन का पर्व अपने परिवार में खुशियां बढ़ाने का दिन होता है। गैस की कीमतों में कटौती होने से मेरे परिवार की बहनों की सहूलियत बढ़ेगी और उनका जीवन और आसान होगा। मेरी हर बहन खुश रहे, स्वस्थ रहे, सुखी रहे, ईश्वर से यही कामना है।
PM Sh @narendramodi Ji has taken the bold step of reducing LPG cylinder price by ₹200/cylinder for all LPG consumers (33 crore connections) PM Ujjwala Yojana consumers will continue to the get the subsidy of ₹200/cylinder in their accounts. #CabinetDecisions
2,470
5,157
442
19,989
1,345,940
Dr.Shailendra Beldale retweeted
हमने देश के विकास को नकारात्मक राजनीति से ऊपर उठकर एक मिशन के रूप में लिया है। किस राज्य में किसकी सरकार है, कहां किसका वोट बैंक है, इन सबसे ऊपर उठकर हम पूरे देश में विकास को सर्वोच्च प्राथमिकता दे रहे हैं।
1,093
4,392
126
14,595
608,183
#YuvaUtsav2023 was organised by NYK Bidar(@BidarNehru), Karnataka where hon'ble MoS Sh. Bhagwanth Khuba(@bhagwantkhuba) Ji, hon'ble Cabinet Minister Sh. Rahim Khan(@raheemkhanbidar) Ji, hon'ble MLA Sh. Shailendra beldale(@SBeldale) Ji were the honourable guests. #NyksYuvaUtsav
2
242
1
252
1,690
Dr.Shailendra Beldale retweeted
ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ವಿಜಯಶೀಲರಾದ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಪಕ್ಷದ ಗೆಲುವಿಗೆ ಹಗಲಿರುಳು ದುಡಿದ ದೇವದುರ್ಲಭ ಕಾರ್ಯಕರ್ತರಿಗೂ, ಮತ ನೀಡಿ ಗೆಲ್ಲಿಸಿದ ಸಮಸ್ತ ಮತದಾರರಿಗೂ ಧನ್ಯವಾದಗಳು.
6
38
1
268
11,450
Dr.Shailendra Beldale retweeted
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1160 ಮತಗಳ ಅಂತರದಿಂದ ಗೆಲುವು ಸಾಧಿಸಿರುವ @SBeldale ಅವರಿಗೆ ಅಭಿನಂದನೆಗಳು.
5
10
4
87
3,976
ದೂರದ ಬೆಂಗಳೂರಿನಿಂದ ಬೀದರ್ ನ್ ನನ್ನ ಹುಟ್ಟೂರಾದ ರಂಜೋಳ ಖೇಣಿ ಗೆ ಬಂದು ನನ್ನ ಅಧಿಕಾರ ಹಾಗೂ ಕರ್ತವ್ಯ ನಿರ್ವಹಿಸಿದೆ, ದೇಶದ ಹಿತಕ್ಕಾಗಿ ನನ್ನ ಮತ. #ಜೈಭಜರಂಗಬಲಿ.
2
7
420
Dr.Shailendra Beldale retweeted
ಮೋದಿ... ಮೋದಿ.... ಮೋದಿ... #NannaVoteModige #PoornaBahumatha4BJP
75
281
14
1,518
34,383
Dr.Shailendra Beldale retweeted
ಕಲ್ಪವೃಕ್ಷದ ಬೀಡಿನಲ್ಲಿ ಕಾಯಕಯೋಗಿ... ತುಮಕೂರಿನಲ್ಲಿ ನೆರೆದ ಜನಸ್ತೋಮ ಸ್ಪಷ್ಟ ಸಂದೇಶ ನೀಡಿದೆ - ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. #ModiWinningKarnataka #PoornaBahumata4BJP #BJPYeBharavase #BJPWinningKarnataka #DoubleEngineSarkara 1/2
15
64
2
337
11,312
Dr.Shailendra Beldale retweeted
ಮೋದಿ ಭಾರತಾಂಬೆ ಪುತ್ರ, ಸ್ನೇಹ ಇವನ ಸೂತ್ರ, ಎಲ್ಲ ಜನರ ಮಿತ್ರ... ಮೋದಿ ದೇಶಕೊಂದು ಅಸ್ತ್ರ, ಧರ್ಮ ಇವನ ಶಸ್ತ್ರ, ಶತ್ರು ಬರನು ಹತ್ರ... ನೀ ನಮ್ಮೆಲ್ಲರ ಕಾಯುವ ಪ್ರೀತಿಯ ನಾಯಕ... #KannadigasWithModi #PoornaBahumata4BJP #BJPWinningKarnataka #DoubleEngineSarkara #BJPYeBharavase
33
220
6
565
11,303
Dr.Shailendra Beldale retweeted
BJP's development agenda resonates strongly with the people of Karnataka. Addressing a huge rally in Humnabad. xitter.cf/i/broadcasts/1LyGBqyZZ…
754
4,056
95
15,026
674,358
Dr.Shailendra Beldale retweeted
ದೇಶದ ಮಹಾನ್ ನಾಯಕರಾದ ಅಂಬೇಡ್ಕರ್, ಸಾವರ್ಕರ್ ಅವರನ್ನು ನಿಂದಿಸುತ್ತಾ ಬಂದಿರುವ ಕಾಂಗ್ರೆಸ್‌ ನನ್ನನ್ನೂ ಹಲವು ಬಾರಿ ನಿಂದಿಸಿದೆ. ಎಲ್ಲಾ ನಿಂದನೆಗಳನ್ನು ನಾನು ಉಡುಗೊರೆಯಾಗಿ ಸ್ವೀಕರಿಸುತ್ತೇನೆ. ಕಾಂಗ್ರೆಸ್‌ನವರು ನಿಂದಿಸುತ್ತಾ ಇರಲಿ, ನಾನು ನಿಮ್ಮೆಲ್ಲರ ಸೇವೆಯಲ್ಲಿ ನಿರತನಾಗಿರುತ್ತೇನೆ. ಅವರೆಷ್ಟು ಕೆಸರು ಎರಚುತ್ತಾರೋ ಅಷ್ಟು ಕಮಲ ಅರಳಲಿದೆ. - ಹುಮ್ನಾಬಾದ್‌ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಶ್ರೀ @narendramodi #PoornaBahumata4BJP
10
63
3
173
10,030