Rail.point (@Rail_point) header
Rail.point (@Rail_point) profile picture

Rail enthusiast | Non official Page

India
Joined June 2021
Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)Photo by Rail.point (@Rail_point)
Systematic discrimination of Kalaburagi in Railways... Sangamesh Menasinakayi ✍️ ಈ ಸ್ಟೋರಿ ಪ್ರಕಟಿಸಬೇಡಿ ಅಂತ ನನಗೆ ಶುಕ್ರವಾರ ದಿಲ್ಲಿ, ಮುಂಬಯಿ, ಸೊಲಾಪುರದಿಂದ ರೇಲ್ವೆ ಅಧಿಕಾರಿಗಳ ಕರೆಗಳ ಸುರಿಮಳೆ! ವಾಟ್ಸ್ಯಾಪ್ ಕರೆ ಮಾಡಿ ಆಫ್ ದಿ ರೆಕಾರ್ಡ್ ವರಾತ. "ನನಗೆ ನಿಮ್ಮ ಆಫ್ ದಿ ರೆಕಾರ್ಡ್ ಕತೆ ಎಲ್ಲ ಬೇಡ. ಯೇ ಕಹಾನಿ ಸುನತೆ ಬೈಠನೆ ಕೆ ಲಿಯೆ ಮೇರೆ ಪಾಸ್ ವಕ್ತ್ ಹೈ ಹೀ ನಹೀಂ..." ನನ್ನ ಉತ್ತರ. ನಾವು ಬಸ್-ಬಸ್ ಮಧ್ಯೆ, ಡಿಪೊ-ಡಿಪೊ ಮಧ್ಯೆ ಜಗಳಗಳನ್ನು ನೋಡಿದ್ದೇವೆ. ಹಾಗೆಯೇ ರೇಲ್ವೆಯ ವಲಯ-ವಲಯ, ವಿಭಾಗ-ವಿಭಾಗಗಳ ಮಧ್ಯೆ ಜಗಳಗಳು ಇರುತ್ತವೆ ಅಂದರೆ ಯಾರೂ ನಂಬಲ್ಲ. ಈ ಜಗಳಗಳು ನನಗೆ ಚೆನ್ನಾಗಿ ಗೊತ್ತು. ನೈಋತ್ಯ ರೇಲ್ವೆ ಓಡಿಸುವ ಟ್ರೇನು, ತನ್ನ ವ್ಯಾಪ್ತಿ ದಾಟಿದ ನಂತರ ಓಡುವುದನ್ನು ಬಿಟ್ಟು ತೆವಳತೊಡಗುತ್ತದೆ; ಬೇರೆ ವಲಯದವರು ಓಡಿಸುವ ಟ್ರೇನು ಇಲ್ಲಿ ಬಂದಾಗ ಇವರು ಅದಕ್ಕೆ ಹನಿ ನೀರು ತುಂಬಲ್ಲ, ಕಸ ಹೊಡೆಯಲ್ಲ! ಇಂಥ ದುಂಡಾವರ್ತನೆಯ ಬಲಿಪಶುಗಳು ಪ್ರಯಾಣಿಕರು. ಈಗ ನನ್ನ ಇಂದಿನ ಸ್ಟೋರಿ ವಿಷಯಕ್ಕೆ ಬರ್ತೀನಿ. ಈ ಸೆಂಟ್ರಲ್ ರೇಲ್ವೆಯ ಸೊಲಾಪುರ ವಿಭಾಗಕ್ಕೆ ಕಲಬುರಗಿಯನ್ನು ಕಂಡರೆ ಹೊಟ್ಟೆಕಿಚ್ಚು, ದ್ವೇಷ, ಅಸೂಯೆ. ಇದನ್ನು ನಾನು ಸುಮ್ಮನೆ ಹೇಳುತ್ತಿಲ್ಲ. ಸೊಲಾಪುರ ವಿಭಾಗದ ರೇಲ್ವೆ ಅಧಿಕಾರಿಗಳ ಪ್ರಕಾರ ನಮ್ಮ ಕಲಬುರಗಿ ಜಂಕ್ಷನ್ ನಿಲ್ದಾಣ, ಕೋಪರಗಾಂವ್, ದೌಂಡ್, ಸೇಡಂ, ಯಾದಗಿರಿ, ರಾಯಚೂರು ನಿಲ್ದಾಣಗಳಿಗಿಂತ ಚಿಕ್ಕದು! ಅಂತಯೇ ಉತ್ತರ ಮತ್ತಿತರ ರೇಲ್ವೆ ವಲಯದವರು ಸ್ಪೇಷಲ್/ಹೊಸ ಟ್ರೇನುಗಳನ್ನು ಓಡಿಸುವಾಗ "ಕಲಬುರಗಿಗೆ ಸ್ಟಾಪ್ ಬೇಕಾಗಿಲ್ಲ" ಅಂತ ವರದಿ ಕೊಡ್ತಾರೆ; ಕಲುಬುರಗಿಯಿಂದ ಬೆಂಗಳೂರು-ಹೈದರಾಬಾದ್ ಕಡೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೊಲಾಪುರದಿಂದ ಟಿಕೆಟ್ ಬುಕ್ ಮಾಡುವಂತೆ ಕೊಟಾ ನಿಗದಿಪಡಿಸುತ್ತಾರೆ; ಇಂಥ ನಾನಾ ವಿಧಾನಗಳ ಮೂಲಕ ಕಲಬುರಗಿಯಿಂದ ಆದಾಯವೇ ಇಲ್ಲ ಎಂಬಂತೆ ತೋರಿಸುತ್ತಾರೆ! ಇದಕ್ಕೆ ಕಾರಣ ಇಷ್ಟೇ-ಹಿಂದೊಮ್ಮೆ ರೇಲ್ವೆ ವಿಭಾಗ ಕಲಬುರಗಿಗೆ ಘೋಷಣೆ ಆಗಿತ್ತು. ಮುಂದೆ ಅದು ಜಾರಿಯಾಗದಂತೆ ನೋಡಿಕೊಂಡರು ಇದೇ ಸೊಲಾಪುರದ ಅಧಿಕಾರಿಗಳು. ಅವರ ಶಿಫಾರಸಿನಂತೆ ಈಗಲೂ ಪ್ರತಿವರ್ಷದ ಬಜೆಟ್‌ನಲ್ಲಿ ಕೇಂದ್ರ ಸರಕಾರ ಒಂದು ಸಾವಿರ ರೂಪಾಯಿಯನ್ನು (ಹೌದು, ಒಂದೇ ಸಾವಿರ ರೂಪಾಯಿ!) ಉದ್ದೇಶಿತ ಕಲಬುರಗಿ ರೇಲ್ವೆ ವಿಭಾಗದ ಕೆಲಸಕ್ಕಾಗಿ ತೆಗೆದಿಡುತ್ತ ಬಂದಿದೆ. ಇನ್ನೊಂದು ತಾಜಾ ಉದಾಹರಣೆ. ಕೊವಿಡ್ ನಂತರ ಒಮ್ಮೆ ಸೆಂಟ್ರಲ್ ರೇಲ್ವೆಯ ಪ್ರಧಾನ ವ್ಯವಸ್ಥಾಪಕರು ಮುಂಬಯಿಯಿಂದ ಆಗಮಿಸಿ ಸೊಲಾಪುರ ವಿಭಾಗೀಯ ರೇಲ್ವೆ ವ್ಯವಸ್ಥಾಪಕರ (DRM) ಕಚೇರಿಯಲ್ಲಿ ಅಧಿಕಾರಿಗಳ ಮತ್ತು ರೇಲ್ವೆ ಹೋರಾಟಗಾರರ ಸಭೆ ಕರೆದಿದ್ದರು. ಆ ಸಭೆಯಲ್ಲಿ, "ಕಲಬುರಗಿ ರೇಲ್ವೆ ವಿಭಾಗ ರಚನೆಯ ಕೆಲಸ ಎಲ್ಲಿಗೆ ಬಂತು?" ಅಂತ ಕೇಳಿದರು. ಆಗ ಸೊಲಾಪುರದ ಅಧಿಕಾರಿಗಳು "ಇನ್ನೂ ಭೂಸ್ವಾಧೀನವೇ ಆಗಿಲ್ಲ" ಅಂತ ತಪ್ಪು ಮಾಹಿತಿ ನೀಡಿದರು. ಸಭೆಯಲ್ಲಿ ಹಾಜರಿದ್ದ ನಮ್ಮ ರೇಲ್ವೆ ಹೋರಾಟಗಾರ ಮಿತ್ರ Sunil Kulkarni 42 ಎಕರೆ ಭೂಮಿ ಸ್ವಾಧಿನ ಆಗಿರುವ ಉತಾರವನ್ನೇ ಸಲ್ಲಿಸಿದರು! ಇರಲಿ. ಇದುವರೆಗೆ ಹುಬ್ಬಳ್ಳಿಯ ನೈಋತ್ಯ ರೇಲ್ವೆ, ಮುಂಬಯಿಯ ಸೆಂಟ್ರಲ್ ರೇಲ್ವೆ, ಸಿಕಂದರಾಬಾದ್‌ನ ಸೌಥ್ ಸೆಂಟ್ರಲ್ ರೇಲ್ವೆಯವರಿಗೆ ಮಾತ್ರ ತಲೆತಿನ್ನುವ ಪತ್ರಕರ್ತ ಆಗಿದ್ದ ನನ್ನ ವ್ಯಾಪ್ತಿ ಈಗ ಹೊಸದಿಲ್ಲಿಯ ಉತ್ತರ ರೇಲ್ವೆಗೂ ವಿಸ್ತಾರಗೊಂಡಿದೆ! ಸ್ಟೋರಿ 👉 timesofindia.indiatimes.com/…
9
78
8
186
3,937
Not 1, not 2 total 3 TOD trains are skipping #kalaburagi halt looks like it’s systematically planned, carefully executed administrative indifference by @DRMSolapur Only solution is to come out of #Solapur division @Central_Railway @RailMinIndia @AshwiniVaishnaw @VSOMANNA_BJP
11
28
2
88
4,657
Sir, @AshwiniVaishnaw @narendramodi please merge Konkan Railways with Indian Railways. @RailMinIndia @KonkanRailway
1
34
67
2,805
Replying to @Central_Railway
@Central_Railway @DRMSolapur why there is no stop at #Kalaburagi this is intentional neglect by @DRMSolapur and Klbg station is suffering in this division. @VSOMANNA_BJP @AshwiniVaishnaw @RailMinIndia @narendramodi @drmsbc @SWRRLY
5
22
1
61
3,276
Fast-tracking Mangaluru–Bengaluru rail line doubling! 🛤️ Unlocking the region’s economic & cultural potential.
224
1,103
79
6,552
262,949
A Vande Bharat connection to Bengaluru, the State Capital, is a landmark step towards modern rail connectivity. Congratulations to the people of Coastal Karnataka! #VandeBharat #CoastalKarnataka #Karnataka @CaptBrijesh @KotasBJP
🤖 Made with AI
4
8
40
2,012
Rail.point retweeted
Replying to @Central_Railway
@Central_Railway @drmpune What is the point of 27652 trailing 71402 DEMU? 27652 Train running 40 mins before time but given unscheduled halts. Revise the timetable and speed up Vande bharat sleeper! @AshwiniVaishnaw Zero priority in Pune division for 27652! @KARailway
3
3
1
9
434
27652 SMVT-CSMT VBSL TOP DE- BOARDING CSMT-531 PUNE-298 KALYAN-115 KALABURGI-18 SOLAPUR-15 RAICHUR-15 ANANTPUR&GUNTAKAL-7&7 TOP BOARDING SMVT 764 PUNE 133 Anantpur 33 Raichur 27 Solapur 18 Kalburgi 18 Guntakal 16 Yadgir 3 Yadgir stop not getting good number 😢
2
1
12
1,556
27651 CSMT-SMVT VBSL TOP BOARDING STATION CSMT - 429 PUNE-325 KALYAN-119 KALBURGI 26 RAICHUR 10 Anantpur 6 SOLAPUR & Guntkal 4 Top Deboarding SMVT-798 Pune -51 Raicher-28 Kalburgi-25 Anantpur-12 Solapur - 9
1
1
18
1,909
Sirs where is #Deepavali special train towards #Yadgir, #Raichur, #Kalaburagi, #Bidar from #bengaluru All existing trains are fully occupied..request to run it soon @SWRRLY @Central_Railway @SCRailwayIndia @drmsbc @drmgtl @DRMSolapur @VSOMANNA_BJP @AshwiniVaishnaw @RailMinIndia
8
16
1
57
3,197
Mumbai Bengaluru Vande Bharat Sleeper Train launched just few days ago is HEAVILY OVERBOOKED … huge waiting list as passengers loving the lavish interiors n high speed
3
9
71
1,933
Bengaluru-Mumbai Vande Bharat Sleeper Express is already fully booked for the next three weeks. That’s the Demand! The needs of common citizens and middle-class families have always been a top priority for PM Shri @narendramodi Ji’s Government. @AshwiniVaishnaw #VandeBharatSleeper
91
586
8
3,376
45,264
Vande Bharat BLR to Mumbai is gonna be a huge hit. Thinking about it in itself feels so good. Average time: from my place in BLR to blr airport to Pune airport and to home takes like 6-8hrs on an average somehow. And honestly it’s very tasking! -Too much wait time -have to go through multiple check points -have to think about luggage weight -have to remove your luggage and show multiple times -these people have rules on where the items have to kept or else it’ll be discarded And Vande Bharat takes like 12hrs to Pune Is a night train, can legit rest and be fresh the next day Don’t have to worry about the luggage and plus checkin, boarding, etc.
60
65
10
1,017
81,824
Rail.point retweeted
Mumbai- Bengaluru VB Sleeper 1A Fare - ₹4500 Flight ✈ - ₹5000+ VB Sleeper TT should be reduced to 13hours.
9
9
1
92
6,183
Happy to share that South Western Railway @SWRRLY has approved a Deepawali Special train connecting Mangaluru and Bengaluru to cater to the additional passenger rush during the festive season. Train Nos. 06591/06592 will operate on 6th and 8th November respectively, providing additional connectivity and convenience to passengers travelling during this festive season. May this special service help many more of our folks come #BackToOoru this Deepavali. #Diwali #SouthWesternRailway
15
36
6
145
6,756
A heartfelt thanks to @Tejasvi_Surya @PCMohanMP for championing and securing the much-awaited Vande Bharat Sleeper Express for Bengaluru! This is a long-pending and much-needed addition
🤖 Made with AI
10
30
3
109
4,029
Dear @AshwiniVaishnaw ji, @RailMinIndia & @SWRRLY are doing historic injustice to Bengaluru, Karnataka & Kannadigads by running this from #smvtb instead of #ksrbengaluru / #yeshwantpur or at least Cantonment, while belatedly fulfilling long-pending demand. Change it pls.
A New Era of Comfort & Connectivity! Introducing the #Bengaluru – #Mumbai Vande Bharat Sleeper Train, bringing enhanced comfort, modern amenities and a superior overnight travel experience between India’s IT hub and its Financial Capital. 📌Train No. 27651 CSMT Mumbai - SMVT Bengaluru w.e.f JCO 02.11.2026 📌Train No. 27652 SMVT Bengaluru - CSMT Mumbai w.e.f JCO 03.11.2026 #SWRupdates @drmsbc
14
17
2
65
17,025
🚆 ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ – ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು! ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ನವೆಂಬರ್ 1ರಂದು ಕಲಬುರಗಿ ರೈಲು ನಿಲ್ದಾಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ರೈಲ್ವೆ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತೆಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಅವರು ಉಪಸ್ಥಿತರಿದ್ದರು. ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸುವುದರ ಜೊತೆಗೆ, ದೇಶದ ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಪ್ರಯತ್ನಗಳ ಭಾಗವಾಗಿ ವಂದೇ ಭಾರತ್ ರೈಲುಗಳಂತಹ ಆಧುನಿಕ ಸಾರಿಗೆ ಸೌಲಭ್ಯಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕಲಬುರಗಿಗೆ ಈ ರೈಲ್ವೆ ಸಂಪರ್ಕದಿಂದ ಆಗುವ ಪ್ರಯೋಜನಗಳೇನು? 1. ಉದ್ಯೋಗಾವಕಾಶಗಳಿಗೆ ಉತ್ತೇಜನ ಬೆಂಗಳೂರು ಮತ್ತು ಮುಂಬೈಯಂತಹ ಪ್ರಮುಖ ಉದ್ಯೋಗ ಕೇಂದ್ರಗಳಿಗೆ ಪ್ರಯಾಣ ಸುಲಭವಾದರೆ, ಉದ್ಯೋಗಾಕಾಂಕ್ಷಿಗಳು, ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ಹೆಚ್ಚಿನ ಅವಕಾಶಗಳನ್ನು ತಲುಪಲು ಅನುಕೂಲವಾಗುತ್ತದೆ. 2. ಕೈಗಾರಿಕಾ ಅಭಿವೃದ್ಧಿಗೆ ವೇಗ ಉತ್ತಮ ಸಾರಿಗೆ ಸಂಪರ್ಕವು ಕೈಗಾರಿಕೆಗಳ ಸ್ಥಾಪನೆ, ಹೂಡಿಕೆ ಆಕರ್ಷಣೆ ಹಾಗೂ ಉದ್ಯಮಗಳ ವಿಸ್ತರಣೆಗೆ ಪೂರಕ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ. ಕಲಬುರಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು. 3. ಉದ್ಯಮಶೀಲತೆಗೆ ಹೊಸ ಅವಕಾಶಗಳು ಬೆಂಗಳೂರು ಮತ್ತು ಮುಂಬೈಯ ಉದ್ಯಮಿಗಳು, ಹೂಡಿಕೆದಾರರು ಹಾಗೂ ವ್ಯಾಪಾರಸ್ಥರೊಂದಿಗೆ ಸಂಪರ್ಕ ಸಾಧಿಸುವುದು ಸುಲಭವಾಗುವುದರಿಂದ ಸ್ಥಳೀಯ ಯುವ ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ವ್ಯಾಪಾರ ವಲಯಕ್ಕೆ ಹೊಸ ಸಾಧ್ಯತೆಗಳು ತೆರೆದುಕೊಳ್ಳಬಹುದು. 4. ಪ್ರವಾಸೋದ್ಯಮಕ್ಕೆ ಉತ್ತೇಜನ ಕಲಬುರಗಿಯ ಐತಿಹಾಸಿಕ ಕೋಟೆ, ಶರಣಬಸವೇಶ್ವರ ದೇವಸ್ಥಾನ, ಸನ್ನತಿ ಬೌದ್ಧ ಸ್ಮಾರಕಗಳು ಹಾಗೂ ಗಾಣಗಾಪುರದಂತಹ ಧಾರ್ಮಿಕ ಮತ್ತು ಐತಿಹಾಸಿಕ ಪ್ರವಾಸಿ ತಾಣಗಳಿಗೆ ಹೊರರಾಜ್ಯಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಉತ್ತಮ ಸಂಪರ್ಕ ಸಹಕಾರಿಯಾಗಬಹುದು. 5. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅನುಕೂಲ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳು, ಉನ್ನತ ವೈದ್ಯಕೀಯ ಆಸ್ಪತ್ರೆಗಳು ಹಾಗೂ ಸಂಶೋಧನಾ ಕೇಂದ್ರಗಳನ್ನು ತಲುಪಲು ವಿದ್ಯಾರ್ಥಿಗಳು, ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಪ್ರಯಾಣದ ಆಯ್ಕೆಗಳು ಹೆಚ್ಚಾಗುತ್ತವೆ. 6. ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆ ಉತ್ತಮ ಸಾರಿಗೆ ಸಂಪರ್ಕವು ವ್ಯಾಪಾರ, ಸೇವಾ ವಲಯ, ಹೋಟೆಲ್ ಉದ್ಯಮ, ಸಾರಿಗೆ ಮತ್ತು ಸ್ಥಳೀಯ ಮಾರುಕಟ್ಟೆಗಳ ಬೆಳವಣಿಗೆಗೆ ಪೂರಕವಾಗಬಹುದು. ಇದರಿಂದ ಕಲಬುರಗಿಯನ್ನು ಪ್ರಮುಖ ಆರ್ಥಿಕ ಸಂಪರ್ಕ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳಿಗೆ ಬಲ ದೊರೆಯಬಹುದು. ಅಭಿವೃದ್ಧಿಯ ಸಂಕಲ್ಪ – ಸಂಪರ್ಕದ ಮೂಲಕ ಸಮೃದ್ಧಿ! ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ರೈಲ್ವೆ ಕ್ಷೇತ್ರದಲ್ಲಿ ನಡೆಯುತ್ತಿರುವ ಆಧುನೀಕರಣದ ಪ್ರಯತ್ನಗಳು ಕರ್ನಾಟಕದ ಅಭಿವೃದ್ಧಿಗೂ ಹೊಸ ಅವಕಾಶಗಳನ್ನು ಒದಗಿಸುತ್ತಿವೆ. ಕಲ್ಯಾಣ ಕರ್ನಾಟಕದ ಯುವಜನತೆಗೆ ಉದ್ಯೋಗ, ಉದ್ಯಮಿಗಳಿಗೆ ಅವಕಾಶ, ಕೈಗಾರಿಕೆಗಳಿಗೆ ಸಂಪರ್ಕ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವಂತಹ ಮೂಲಸೌಕರ್ಯ ಅಭಿವೃದ್ಧಿ ನಮ್ಮ ಭಾಗದ ದೀರ್ಘಕಾಲದ ಅಗತ್ಯವಾಗಿದೆ. ರೈಲ್ವೆ ಹಳಿಗಳ ಮೇಲೆ ಸಾಗುವುದು ಕೇವಲ ರೈಲಲ್ಲ; ಅದರೊಂದಿಗೆ ಸಾಗುವುದು ಉದ್ಯೋಗದ ಅವಕಾಶಗಳು, ಉದ್ಯಮದ ಸಾಧ್ಯತೆಗಳು, ಹೂಡಿಕೆಯ ನಿರೀಕ್ಷೆಗಳು ಮತ್ತು ಪ್ರಾದೇಶಿಕ ಅಭಿವೃದ್ಧಿಯ ಕನಸುಗಳು! 🚩 ಧನ್ಯವಾದಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೇ. ವಿಕಸಿತ ಭಾರತ – ವಿಕಸಿತ ಕರ್ನಾಟಕ – ಸಮೃದ್ಧ ಕಲ್ಯಾಣ ಕರ್ನಾಟಕ! @BJP4Karnataka @BJP4India @BYVijayendra @UmeshJadhav_BJP @Manyakheta @rlyhydka @KalyanaKarnata
1
4
22
1,177
Big Thank you @AshwiniVaishnaw @narendramodi @SWRRLY @Central_Railway @Tejasvi_Surya @VSOMANNA_BJP for finally fixing the travel woes between #Mumbai-#Bengaluru route with #VandeBharatSleeper train via #Pune, #Solapur , #Kalaburagi #Raichur #Yadgir route kudos to everyone
6
16
78
3,920