Kalaburagi Infra. (@Manyakheta) header
Kalaburagi Infra. (@Manyakheta) profile picture

17-09-1948 I Developmental works I Tourism

Kalaburagi
Joined August 2019
Photo by Kalaburagi Infra. (@Manyakheta)Photo by Kalaburagi Infra. (@Manyakheta)Photo by Kalaburagi Infra. (@Manyakheta)Photo by Kalaburagi Infra. (@Manyakheta)Photo by Kalaburagi Infra. (@Manyakheta)Photo by Kalaburagi Infra. (@Manyakheta)Photo by Kalaburagi Infra. (@Manyakheta)Photo by Kalaburagi Infra. (@Manyakheta)
Kalaburagi Infra. retweeted
ಕಲ್ಯಾಣ ಕನಾ೯ಟಕದಲ್ಲಿ ಕಾಡೇ ಇಲ್ಲ. @aranya_kfd ಸಚಿವ @RLR_BTM ಅವರೇ ಕಲ್ಯಾಣದತ್ತ ಗಮನಕೊಡಿ @Vijaykarnataka @editor_vk @Sudarshanvk2 @RajeevaVK @PriyankKharge @MBPatil @grahakara @secretarykkrdb
3
21
51
1,383
Kalaburagi Infra. retweeted
The wait is almost over! 🚆🔥 Bengaluru–Mumbai #VandeBharat_Sleeper train is ready for its inaugural run!🚆🔥
107
827
46
8,266
436,628
ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ನ.1ರಂದು ಉದ್ಘಾಟನಾ ಸಂಚಾರ, ನ.3ರಿಂದ ಸಾರ್ವಜನಿಕ ಸೇವೆ. ವೇಗದ ರೈಲು ಸಂಪರ್ಕದಿಂದ ಕಲಬುರಗಿ ಜನರ ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ಮುಂಬೈ–ಬೆಂಗಳೂರು ಪ್ರಯಾಣಕ್ಕೆ ಅನುಕೂಲ. #Kalaburagi #KalyanaKarnataka #VandeBharatSleeper #BangaloreMumbai #IndianRailways
2
5
139
Big Thank you @AshwiniVaishnaw @narendramodi @SWRRLY @Central_Railway @Tejasvi_Surya @VSOMANNA_BJP for finally fixing the travel woes between #Mumbai-#Bengaluru route with #VandeBharatSleeper train via #Pune, #Solapur , #Kalaburagi #Raichur #Yadgir route kudos to everyone
6
16
78
3,920
Kalaburagi Infra. retweeted
Priyank Kharge 📑🔄 keeps rotating pages of Kalaburagi’s Master Plan, but where’s the ground work? 😂 Big projects on paper, no visible progress on the ground! Confirmed: a good spokesperson, but can he uplift Kalaburagi from backwardness? @PriyankKharge @DKShivakumar
ಕಲಬುರಗಿ ನಗರದ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಯೋಜನೆ ರೂಪಿಸಲಾಗಿದೆ, ನಗರದಾದ್ಯಂತ ಪ್ರಮುಖ ರಸ್ತೆಗಳಲ್ಲಿ ಭೂಗತ ವಿದ್ಯುತ್ ಸಂಪರ್ಕ ಜಾಲವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು. ಮೇಲ್ಮಟ್ಟದ ಕಂಬಗಳ ರಹಿತವಾದ ಈ ಯೋಜನೆಯಿಂದ ವಿದ್ಯುತ್ ಅವಘಡಗಳನ್ನು ನಿಯಂತ್ರಿಸುವುದಕ್ಕೆ, ನಗರದ ಸೌಂದರ್ಯ ಹೆಚ್ಚುವುದಕ್ಕೆ ಸಂಚಾರ ಸಮಸ್ಯೆ ಕಡಿಮೆಗೊಳಿಸುವುದಕ್ಕೆ ಹಾಗೂ ಇನ್ನಿತರ ಅಡೆತಡೆಗಳನ್ನು ನಿಯಂತ್ರಿಸುವುದಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಯ ರೂಪುರೇಷೆಯ ಕುರಿತು ಜೆಸ್ಕಾಂ ಅಧ್ಯಕ್ಷರಾದ ಪ್ರವೀಣ್ ಪಾಟೀಲ್ ಹಾಗೂ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಲಾಯಿತು. #ಕಲಬುರಗಿಕಲ್ಯಾಣ
1
2
5
202
Kalaburagi Infra. retweeted
ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. 🎬✨ ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ. ನಿಮಗೆ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಈ ಸುಂದರ ಪ್ರಯಾಣದ ಭಾಗವಾಗಿ! ❤️ We’re pleased to announce a separate audition in KALABURAGI for aspiring talents from North Karnataka and surrounding areas. The venue and timings for Kalaburagi will be announced soon. Stay tuned! Talents from Bengaluru and nearby areas can attend the Bengaluru audition on OCTOBER 02nd at Vijaya College, Jayanagar, Bengaluru. Choose the location that’s most convenient for you and be a part of this exciting journey! 🎬❤️
18
164
9
1,854
50,917
Kalaburagi Infra. retweeted
Jokumaraswamy — a living folk tradition rooted in the villages of North Karnataka. According to traditional belief, Jokumaraswamy is born on Bhadrapada Shukla Ashtami, following the Ganesha festival, and lives for seven days. During this period, the idol is carried from house to house, accompanied by folk songs and prayers for rain, good crops and prosperity. 📍Gajendragad.Gadag District 🎥 Video Courtesy: Yashraj Ghorpade Follow @gadag_heritage for more stories, photographs and documentation from the history and heritage of Gadag. Have you witnessed Jokumaraswamy in your village? 👇 Share your memories in the comments. #GadagHeritage #Jokumaraswamy #Gadag #Gajendragad #NorthKarnataka
2
24
2
121
2,999
Kalaburagi Infra. retweeted
ಕಲಬುರಗಿಯ ಮಲೆನಾಡು ಚಿಂಚೋಳಿ ಅರಣ್ಯಧಾಮ! ✍️ ದಸ್ತಗೀರ ನದಾಫ್ ಯಳಸಂಗಿ 👉varthabharati.in/nimma-ankan… #drnadaf #nadafstories #chincholi #chincholiforest #ಕಲಬುರಗಿ #kalaburagi #malenadu #environment #forest
6
10
206
Kalaburagi Infra. retweeted
Wahhh 🔥🔥 The Best reel of kalaburagi in the decade ✨ ಅಂದು ಇಂದು ಮುಂದು ಎಂದಿಗೂ ಕನ್ನಡದ ತವರು ನಮ್ಮ ಕಲಬುರಗಿ 💛❤️ #kalaburagi #nrupatunga ⚡
4
39
1
198
3,312
Nagavi | Yallamma Temple | Chittapur | Kalaburagi | ನಾಗಾವಿ ಯಲ್ಲಮ್ಮ | ಚಿತ... youtu.be/9h0RhpJFpTI?si=EZ_q… via @YouTube
1
1
2
261
Replying to @PriyankKharge
@PriyankKharge sir Since it is Known as “Sharnara Nadu Kalaburagi” please beautify all the major junctions with statues of Sharana’s. 1. Near Kharge petrol Bunk - Ashoka stambh 2. Humnabad Junction - Madivala Machideva 3. Chincholi Chowk as Nijasharna Ambigara Chowdiah
2
1
4
335
4. Aland Check post - Mahatama Basweshwar Chowk 5 Afzalpur Cross - Kanakadasa Chowk 6. Ram Mandir junction - Valmiki Chowk 7. Shahbad Cross- Mahadevi Akkamahadevi Circle
53
Kalaburagi Infra. retweeted
ಸಂವಿಧಾನ ಸಂವಿಧಾನ ಅನ್ನೋರೋ ತಮ್ಮ ಜಿಲ್ಲೆ ನಾ ಯಾಕೆ ಉದ್ದಾರ ಮಾಡ್ತಾ ಇಲ್ಲಾ? -ಗುಲ್ಬರ್ಗ ಯೂನಿವರ್ಸಿಟಿ ಕೇಳೋಕ್ಕೆ ಹೋಗ್ಬೇಡಿ ದೇಶ ದಲ್ಲಿ ಮೊದಲ ಸ್ಥಾನ ದಲ್ಲಿ ಬರತ್ತೆ. -ನೀರಾವರಿ 😡 -Highway 😡 -ಕೇರೆ ಅಭಿರುದ್ದಿ 😡 -Tourism's 😡 -ಶಿಕ್ಷಣ 😡
1
12
40
488
Kalaburagi Infra. retweeted
ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕೂಟರ ಹೆಮ್ಮೆಯ ಅರಸ ಅಮೋಘವಷ೯ ನೃಪತುಂಗನ ಹೆಸರಿಡುವಂತೆ ಒತ್ತಾಯಿಸಿ ಇಂದು ಕನಾ೯ಟಕ ನವನಿಮಾ೯ಣ ಸೇನೆ ಕಲಬುರಗಿ ಜಿಲ್ಲಾಘಟಕದ ಪದಾಧಿಕಾರಿಗಳು ಅಧ್ಯಕ್ಷ ರವಿ ದೇಗಾಂವ ನೇತೃತ್ವದಲ್ಲಿ ಕಲ್ಯಾಣ ಕನಾ೯ಟಕ ವಿಮೋಚನಾ ದಿನಾಚರಣೆಯಲ್ಲಿ ಭಾಗಿಯಾಗಲು ಕಲಬುರಗಿ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಶ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. #KalburgiAirport #AmoghavarshaNrupatunga #DKShivakumar @DKShivakumar
2
34
1
133
29,242
Dr. Vijayalakshmi Deshmane (Padma Shri),Born in Kalaburagi,She served as the Director of the Kidwai Memorial Institute of Oncology and dedicated her post-retirement life to rural cancer screening and awareness. She was awarded the Padma Shri and Karnataka Rajyotsava Award.
1
4
15
429