Pramod Madhwaraj (@PMadhwaraj) header
Pramod Madhwaraj (@PMadhwaraj) profile picture

National General Secretary, BJP OBC Morcha Former Minister for Fisheries, Youth Empowerment, Sports and Udupi District Incharge Minister in GOK

Udupi, India
Joined July 2016
Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)Photo by Pramod Madhwaraj (@PMadhwaraj)
ಭಾರತ ದೇಶವನ್ನು ಪ್ರಪಂಚದ ಬಲಿಷ್ಟ ರಾಷ್ಟ್ರವಾಗಿ ನಿರ್ಮಾಣ ಮಾಡುವ ದೂರದರ್ಶಿತ್ವವುಳ್ಳ ಯೋಚನೆ ಹಾಗೂ ಯೋಜನೆಯೊಂದಿಗೆ ಸಮರ್ಥವಾಗಿ ಮುನ್ನಡೆಸುತ್ತಿರುವ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕಾಗಮಿಸಿದ ಸಂದರ್ಭದಲ್ಲಿ ಭೇಟಿ ಮಾಡಿದ ಅವಿಸ್ಮರಣೀಯ ಕ್ಷಣ... ಭೋಲೊ ಭಾರತ್ ಮಾತಾ ಕೀ ಜೈ... @narendramodi ji @BJP4India @BJP4Karnataka @blsanthosh @RSSorg
50
90
2
1,136
92,944
Pramod Madhwaraj retweeted
Replying to @PMadhwaraj
Sri kanaka dasaru is a great philosopher and saint in this form. He is the ansh of Yamaraja the great. His works are simply great and lively. It touches the soul directly. It has to more and more propogated.
1
3
25
Thank you sir
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ 'ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ'ಗಳಾಗಿ ನೇಮಕಗೊಂಡಿರುವ ಹಿರಿಯ ನಾಯಕರು, ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆಗಳು. ಈ ನೂತನ ಜವಾಬ್ದಾರಿ ತಮಗೆ ಯಶಸ್ವನ್ನು ತರಲಿ. ತಮ್ಮ ನಾಯಕತ್ವದಲ್ಲಿ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ಮೋರ್ಚಾವು ರಾಷ್ಟ್ರೀಯ ಮಟ್ಟದ ಸಂಘಟನೆಯು ಮತ್ತಷ್ಟು ಬಲಗೊಳ್ಳಲಿ ಎಂದು ಹಾರೈಸುತ್ತೇನೆ. @PMadhwaraj
1
15
443
I am deeply honoured and humbled to have been appointed as the National General Secretary of the BJP OBC Morcha. I express my sincere gratitude to Hon’ble Prime Minister Shri Narendra Modiji, Hon’ble Union Home Minister Shri Amit Shah, BJP National President Shri Nitin Nabin, BJP National General Secretary (organisation) Shri B.L. Santhosh, BJP OBC Morcha National President Shri Amar Pal Maurya and Karnataka BJP President Shri B.Y. Vijayendra for their guidance, encouragement and confidence. I also extend my heartfelt thanks to the people of Karnataka, OBC communities, the fishermen community, party leaders and dedicated karyakartas for their continued support and affection. I look forward to discharging this responsibility with sincerity and dedication, working towards strengthening the organisation and advancing the representation, welfare and empowerment of OBC communities across the country.
15
13
2
173
2,898
ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಸಭಾಭವನದಲ್ಲಿ ಪೂಜ್ಯ ಜಗದ್ಗುರು ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳವರ ಅಧ್ಯಕ್ಷತೆಯಲ್ಲಿ ಜರುಗಿದ 24ನೇ ವಾರ್ಷಿಕ ಮಹಾಸಭೆಯಲ್ಲಿ ಗುರುಪೀಠದ ಕಾರ್ಯಾಧ್ಯಕ್ಷನ ನೆಲೆಯಲ್ಲಿ ಭಾಗವಹಿಸಿದೆನು. ಈ ಸಂದರ್ಭದಲ್ಲಿ 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯ ಸಮ್ಮುಖದಲ್ಲಿ ಮಂಡಿಸಿ, ಗುರುಪೀಠದ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಮತ್ತು ಸಾಧನೆಗಳ ಕುರಿತು ವಿವರಗಳನ್ನು ಹಂಚಿಕೊಂಡೆನು. ಪೂಜ್ಯ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ, ಸಮಾಜದ ಹಿರಿಯರು ಮತ್ತು ಗಣ್ಯರ ಸಹಕಾರವನ್ನು ಪಡೆದು ಗುರುಪೀಠದ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸುವುದರ ಜೊತೆಗೆ, ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಪ್ರಾಮಾಣಿಕವಾಗಿ ಶ್ರಮಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದೆನು.
1
2
17
530
ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ ಭೇಟಿ ನೀಡಿ, ಜಗದ್ಗುರು ಪೂಜ್ಯ ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದೆನು.
1
3
42
1,034
ಹಾವೇರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ರಾಣೇಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ತುಂಗಾನದಿ ತೀರದಲ್ಲಿರುವ 12ನೇ ಶತಮಾನದ ಮಹಾನ್ ಶರಣರಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿ ಭಕ್ತಿಯಿಂದ ನಮನಗಳನ್ನು ಸಲ್ಲಿಸಿದೆನು.
1
15
437
ಹಾವೇರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀ ಪರಶುರಾಮ್ ಶಿಗ್ಗಾವಿ ಅವರು ಪಕ್ಷದ ಮುಖಂಡರೊಂದಿಗೆ ಆತ್ಮೀಯವಾಗಿ ಭೇಟಿ ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪ್ರೀತಿ, ಗೌರವ ಹಾಗೂ ಆತ್ಮೀಯತೆಗೆ ಧನ್ಯವಾದಗಳು.
2
10
305
Thank you sir
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಮಾಜಿ ಸಚಿವರು, ಆತ್ಮೀಯಾರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. @PMadhwaraj
13
360
Thank you
Congratulations @PMadhwaraj avare! Well-deserved!
7
578
Thank you sir
ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮಾಜಿ ಸಚಿವರು ಹಾಗೂ ಆತ್ಮೀಯರಾದ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಅಪಾರ ಸಂಘಟನಾತ್ಮಕ ಅನುಭವ, ಬದ್ಧತೆ ಹಾಗೂ ಕ್ರಿಯಾಶೀಲತೆಯ ಮೂಲಕ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಮತ್ತು ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಮಹತ್ವದ ಕೊಡುಗೆ ನೀಡಲಿದ್ದೀರಿ ಎಂಬ ವಿಶ್ವಾಸವಿದೆ. ತಮಗೆ ಲಭಿಸಿರುವ ಈ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಹಾಗೂ ತಮ್ಮ ಸೇವೆ ಪಕ್ಷ ಮತ್ತು ಸಮಾಜಕ್ಕೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ. @BJP4Karnataka @PMadhwaraj @BJP4OBCMorcha @BJP4India
11
275
Thank you sir
Congratulations to former minister and senior leader Shri Pramod Madhwaraj on his appointment as the National General Secretary of the BJP OBC Morcha. With his extensive experience in social work, organisational activities and governance, Shri Pramod Madhwaraj will be able to make valuable contributions to strengthening the OBC organisation at the national level and furthering the growth of the party. Wishing him great success in his new responsibility!
1
9
366
Thank you sir
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಮಹತ್ವದ ಜವಾಬ್ದಾರಿಗೆ ನೇಮಕಗೊಂಡಿರುವ ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆಗಳು. ಅವರ ಹೊಸ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ.
5
1
15
1,658
Thank you sir
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಶ್ರೀ ಪ್ರಮೋದ್ ಮಧ್ವರಾಜ್ ಅವರಿಗೆ ಅಭಿನಂದನೆಗಳು. @PMadhwaraj
10
518