ಮಂಜುನಾಥ | Manjunath (@NaanuManjunatha) profile picture

ಕನ್ನಡಿಗ Kannadiga

Bengaluru, Karnataka
Joined January 2012
Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)Photo by ಮಂಜುನಾಥ | Manjunath (@NaanuManjunatha)
ಮಂಜುನಾಥ | Manjunath retweeted
don't forget to visit the town of love, again and again 💙🌴 #PremadaOoraliOnPrime, Watch Now
5
66
1
741
12,676
ಮಂಜುನಾಥ | Manjunath retweeted
Linguistic states were carved out within India's constitutional framework to preserve, promote and protect the distinct identities of their people. Our forefathers had fought for this. In a federation as diverse as India, honouring that diversity is what holds the union together. So when we assert our language, identity and rights, it is not parochialism. It is the very purpose for which linguistic states exist. Imposing “outside” language/s and culture on the native people is parochialism, not the natives asserting their rights and promoting their own language in their own land. Only those who fail to grasp this basic idea jump up and down about it. Linguistic states are here to stay. They are unalterable. Forever.
14
97
8
313
9,105
ನಕ್ಷೆಗಳ ಮೂಲಕ ಕರ್ನಾಟಕದ ಇತಿಹಾಸವನ್ನು ಪರಿಚಯಿಸುವ ಅದ್ಭುತ ಪ್ರಯತ್ನ! ❤️💛 ನಮ್ಮ ನಾಡಿನ ಇತಿಹಾಸ, ವಿವಿಧ ಕಾಲಘಟ್ಟಗಳ ರಾಜಕೀಯ ಗಡಿಗಳು, ಸಾಮ್ರಾಜ್ಯಗಳು, ಭೌಗೋಳಿಕ ಬದಲಾವಣೆಗಳನ್ನು ನಕ್ಷೆಗಳ ಮೂಲಕ ತಿಳಿದುಕೊಳ್ಳುವುದೇ ಒಂದು ವಿಭಿನ್ನ ಅನುಭವ. ಕನ್ನಡದಲ್ಲಿ ಇಂತಹ ಐತಿಹಾಸಿಕ ನಕ್ಷೆಗಳು, ಅಟ್ಲಾಸ್‌ಗಳು ಮತ್ತು ಭೌಗೋಳಿಕ ಮಾಹಿತಿ ಸಂಪನ್ಮೂಲಗಳು ಇನ್ನಷ್ಟು ಬೆಳೆಯಲಿ. ಈ ಮಹತ್ವದ ಪ್ರಯತ್ನಕ್ಕೆ @omshivaprakash ಮತ್ತು ತಂಡಕ್ಕೆ ಅಭಿನಂದನೆಗಳು!
5
14
351
ಮಂಜುನಾಥ | Manjunath retweeted
No compromise on local employment. Prioritise Kannadigas for jobs, provided they meet the required qualifications, skills and merit. If local candidates are equally qualified, they must get a chance. The demand for jobs for locals is entirely justified. Kannada is supreme in Karnataka. Those who live and work here must make an effort to learn and speak Kannada. Respect the land, its people and its language.
55
224
9
950
17,448
ಮಂಜುನಾಥ | Manjunath retweeted
Since when did demanding employment opportunities for locals become a threat? Two organisations have every right to engage and communicate peacefully. Remember what Sarvajna said: ಕರೆಯದಲೆ ಬಂದವನು, ಜರೆಯದಲೆ ನುಡಿದವನು, ಅರಸನೊಳು ನಗೆಯಾಡಿದವನು, ಜಗದೊಳಗೆ ಕರಕಷ್ಟ ಕಾಣಾ ಸರ್ವಜ್ಞ.
The Jobs for Kannadigas campaign has reached out to 400+ companies from Google to Wipro. Both sides have engaged civilly, without a single complaint. Why are people who aren't even stakeholders in this issue fear-mongering & calling for a crackdown? Yen nim problem? #Bengaluru
18
92
5
444
6,599
ಮಂಜುನಾಥ | Manjunath retweeted
The Jobs for Kannadigas campaign has reached out to 400+ companies from Google to Wipro. Both sides have engaged civilly, without a single complaint. Why are people who aren't even stakeholders in this issue fear-mongering & calling for a crackdown? Yen nim problem? #Bengaluru
53
281
14
1,272
42,296
170+ 2D ಶೋಗಳು, 300+ 3D ಶೋಗಳು! ರಾಜ್ಯದ ನಂಬರ್ ಅಲ್ಲ. ಕೇವಲ ಬೆಂಗಳೂರಿನ ನಂಬರ್ ಇದು.❤️💛 ಕೆಲ ವರ್ಷಗಳ ಹಿಂದೆ ಬೇರೆ ಭಾಷೆಯ ಚಿತ್ರವನ್ನು BookMyShowನಲ್ಲಿ ಬುಕ್ ಮಾಡುವಾಗ ಕನ್ನಡದ ಆಯ್ಕೆಯೇ ಇರುತ್ತಿರಲಿಲ್ಲ! @KannadaGrahaka @bbprakaashana ಮತ್ತು ಸಾಕಷ್ಟು ಕನ್ನಡಿಗರ ಸಹಕಾರ, ಸತತ ಪ್ರಯತ್ನ ಮತ್ತು ಛಲ ಬಿಡದ ಹೋರಾಟದಿಂದ ಆಗಿರುವ ಬದಲಾವಣೆ ಇದು! ಇದರಿಂದ ನಾವೆಲ್ಲರೂ ಕಲಿಯಬೇಕಾದದ್ದು ಏನು?? ಕನ್ನಡ, ಕನ್ನಡಿಗರು, ಕರ್ನಾಟಕದ ವಿಚಾರದಲ್ಲಿ ಬೇಡಿಕೆ ಮತ್ತು ಹಕ್ಕು ನ್ಯಾಯಯುತವಾಗಿದ್ದರೆ ದನಿ ಸೇರಿಸಿ. ಹೋರಾಡುತ್ತಿರುವವರಿಗೆ ಬೆನ್ನೆಲುಬಾಗಿ ನಿಲ್ಲಿ. ಎಷ್ಟು ಜನರಿದ್ದಾರೆ, ಯಾವ ಪಕ್ಷದವರು ಯಾರ ಪರ ಇದ್ದಾರೆ ಎನ್ನುವುದು ಮುಖ್ಯವಲ್ಲ. ನೀವು ಸತ್ಯದ ಪರವಾಗಿ, ನಿಮ್ಮ ಸಮುದಾಯದ ನ್ಯಾಯಯುತ ಹಕ್ಕುಗಳ ಪರವಾಗಿ ನಿಂತಿದ್ದೀರೋ ಇಲ್ಲವೋ? ಅದು ಮಾತ್ರ ಮುಖ್ಯ🤝
2
38
1
196
3,685
ಮಂಜುನಾಥ | Manjunath retweeted
ನಾವು ಎಲ್ಲೇ ಹೋದರೂ, ಈ ಬಣ್ಣಗಳೇ ನಮ್ಮ ಗುರುತು 💛♥️ #ನಮ್ಮಬಿಎಫ್‌ಸಿ #ನಮ್ಮಉಸಿರು
2
119
3
2,924
17,083
ಮಂಜುನಾಥ | Manjunath retweeted
ಶ್!! ಸದ್ದು ಮಾಡದಿರು.. odalahaadu.blogspot.com/2013…
1
6
23
857
ನಮ್ಮನ್ನು ಒಂದಾಗಿಸುವ ಭಾಷೆ, ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ನಮ್ಮ ಪ್ರೀತಿಯ ಕರ್ನಾಟಕ! 💛❤️ ಈ ಕನ್ನಡ ರಾಜ್ಯೋತ್ಸವದಂದು ನಮ್ಮ ನಾಡು-ನುಡಿಯ ಪ್ರೀತಿಯನ್ನು ಸಂಭ್ರಮಿಸೋಣ. ಆಚರಣೆಯ ಜೊತೆಗೆ, ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮ ಬೆಂಗಳೂರನ್ನು ಸುರಕ್ಷಿತವಾಗಿಡಲು ಪಣ ತೊಡೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️ #KannadaRajyotsava #NammaKarnataka #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @ArcadisGlobal
34
1
235
2,386
ಎಲ್ಲ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! ❤️💛 ಕನ್ನಡಿಗರು ತಮ್ಮ ಪ್ರತಿಯೊಂದು ಅಗತ್ಯ ಮತ್ತು ಆಯ್ಕೆಗೆ ಕನ್ನಡವನ್ನು ಬಳಸಲು ಸಾಧ್ಯವಾಗಬೇಕು. ಇದೇ ಕನ್ನಡ ಗ್ರಾಹಕ ಕೂಟದ ಆಶಯ ಮತ್ತು ಗುರಿ! ಈ ಗುರಿ ಕೇವಲ ಕನ್ನಡ ಬಳಕೆಗೆ ಆಗ್ರಹಿಸುವುದರಿಂದ ಈಡೇರುವುದಿಲ್ಲ. ಕನ್ನಡದ ಬೆಳವಣಿಗೆಗೆ ವ್ಯವಸ್ಥಿತ ನುಡಿಹಮ್ಮುಗೆ (Language Planning), ನಿರಂತರ ಪ್ರಯತ್ನ ಮತ್ತು ನಮ್ಮೆಲ್ಲರ ಪಾಲ್ಗೊಳ್ಳುವಿಕೆ ಅಗತ್ಯ. ಕನ್ನಡವನ್ನು ಬಲಪಡಿಸಲು ಕೆಲಸ ಮಾಡಬಹುದಾದ ಕೆಲವು ಪ್ರಮುಖ ಕ್ಷೇತ್ರಗಳು: • ಭಾಷಾ ನೀತಿ ಮತ್ತು ಹಕ್ಕುಗಳು • ಆಡಳಿತ ಮತ್ತು ಸರ್ಕಾರಿ ಸೇವೆಗಳು • ವ್ಯಾಪಾರ ಮತ್ತು ಗ್ರಾಹಕ ಸೇವೆಗಳು • ಶಿಕ್ಷಣ ಮತ್ತು ಕನ್ನಡ ಕಲಿಕೆ • ವೈಜ್ಞಾನಿಕ ಮತ್ತು ತಾಂತ್ರಿಕ ಪದಗಳ ರಚನೆ • ನಿಘಂಟುಗಳು ಮತ್ತು ಭಾಷಾ ಪ್ರಮಾಣೀಕರಣ • ಅನುವಾದ ಮತ್ತು ಜ್ಞಾನ ಪ್ರಸಾರ • ಡಿಜಿಟಲ್ ಭಾಷಾ ತಂತ್ರಜ್ಞಾನ • AI ಮತ್ತು ಭಾಷಾ ದತ್ತಾಂಶ • ಮಾಧ್ಯಮ, ಸಾಹಿತ್ಯ ಮತ್ತು ಮನರಂಜನೆ • ಭಾಷಾ ಸಂಶೋಧನೆ ಮತ್ತು ದಾಖಲೀಕರಣ • ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಕನ್ನಡದ ಗೌರವ ಈ ರಾಜ್ಯೋತ್ಸವದಂದು ಒಂದು ಸಂಕಲ್ಪ ಮಾಡೋಣ! ನಮ್ಮ ಆಸಕ್ತಿ, ಅನುಭವ ಮತ್ತು ಕೌಶಲ್ಯಕ್ಕೆ ಹೊಂದುವ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುಂದಿನ ಒಂದು ವರ್ಷದಲ್ಲಿ ಕನಿಷ್ಠ 100 ಗಂಟೆ ಕನ್ನಡಕ್ಕಾಗಿ ಮೀಸಲಿಡೋಣ. ನಿಮ್ಮ ಆಸಕ್ತಿಯ ವಿಷಯವನ್ನು ನಮಗೆ DM ಮಾಡಿ ಹಂಚಿಕೊಳ್ಳಿ. ಸಮಾನ ಆಸಕ್ತರನ್ನು ಜೊತೆಗೂಡಿಸುವ ಜವಾಬ್ದಾರಿ ನಮ್ಮದು. ❤️💛 #ಕನ್ನಡರಾಜ್ಯೋತ್ಸವ #ಕನ್ನಡಗ್ರಾಹಕ #ServeInMyLanguage
1
9
21
389
Goosebumps. ಈ ಹಾಡನ್ನು ಎಷ್ಟು ಬಾರಿ ಕೇಳಿದರೂ ಮೈ ಜುಮ್ ಅನ್ನುತ್ತೆ. GOATed ಸಾಲುಗಳು 💛❤️
Just make "Hacchevu Kannadada Deepa" Karnataka's anthem right now
21
🎵"ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಎಲ್ಲೇ ಇರಲಿ ಹೇಗೇ ಇರಲಿ ಬಿಎಫ್ಸಿ ನಮ್ಮ ಉಸಿರಲ್ಲಿ." 🎶 ಕನ್ನಡ ಬರಿ ನಮ್ಮನುಡಿಯಲ್ಲ, ಅದು ನಮ್ಮ ನಾಡಿನ ನಾಡಿ. ಎಲ್ಲರಿಗೂ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು🟡🔴 #WeAreBFC #NammaUsiru
12
85
704
ಮಂಜುನಾಥ | Manjunath retweeted
❤️💛 ಕನ್ನಡವೇ ಸತ್ಯ • ಕನ್ನಡವೇ ನಿತ್ಯ 💛❤️ ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. #ಕನ್ನಡರಾಜ್ಯೋತ್ಸವ #KannadaRajyotsava #PowerInU⚡
90
1
553
5,674
ಮಂಜುನಾಥ | Manjunath retweeted
ಇದೇ ನಾಡು ಇದೇ ಭಾಷೆ, ಎಂದೆಂದೂ ನನ್ನದಾಗಿರಲಿ, ಎಲ್ಲೇ ಇರಲಿ ಹೇಗೆ ಇರಲಿ ಕನ್ನಡವೇ ನನ್ನ ಉಸಿರಲ್ಲಿ! 💛❤️
2
45
1
874
5,642
ಮಂಜುನಾಥ | Manjunath retweeted
ನಮ್ಮೆಲ್ಲರಿಗೂ ವಿಶೇಷವಾದ ಈ ದಿನದಂದು ಒಂದು ವಿಶೇಷ ಸಂದೇಶ 💙 ನಿಮ್ಮ ಬ್ಲೂಸ್ ಕಡೆಯಿಂದ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🫶 #ನಮ್ಮಬಿಎಫ್‌ಸಿ #ನಮ್ಮಉಸಿರು
5
102
1,009
7,738
ಮಂಜುನಾಥ | Manjunath retweeted
ರಾಜ್ಯೋತ್ಸವದ ಸವಿ ಹಾರೈಕೆಗಳು...❤️💛 @mundhebanni
6
22
1
239
2,594
ಮಂಜುನಾಥ | Manjunath retweeted
ಕನ್ನಡ ಒಂದು ಭಾಷೆ ಮಾತ್ರ ಅಲ್ಲ, ಅದೊಂದು ಭಾವನೆ ❤️💛
96
1,711
73
8,026
97,157
ಮಂಜುನಾಥ | Manjunath retweeted
ನಮ್ಮ ನಾಡು, ನಮ್ಮ ನುಡಿ, ನಮ್ಮ ಹೆಮ್ಮೆ. ಕನ್ನಡದ ಕಂಪು ಹೀಗೆಯೇ ವಿಶ್ವದಾದ್ಯಂತ ಹರಡಲಿ. ✨ ಎಲ್ಲಾ ಕನ್ನಡಿಗರಿಗೂ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️ Celebrating the rich heritage, vibrant culture and glorious history of our state. Wishing everyone a very Happy Karnataka Rajyotsava! ❤️‍🔥 #PlayBold #ನಮ್ಮRCB
31
869
17
6,892
70,810