ಇಲ್ಲಿ ನೋಡ್ರಪ್ಪ ಮಲಯಾಳಿ ಪ್ರೇಮಿ ಕಾನೂನು ತಜ್ಞರು
ರೂಪಾಯಿ @rajanna_rupesh ಕನ್ನಡ ಹೋರಾಟ ಅಂದ್ರೆ ಇದು ಕನ್ನಡ ಅಭಿಮಾನ ಅಂದ್ರೆ ಇದು.
ತಮಿಳರ ಮನೆ ಅನ್ನ ತಿಂದು ಬಂದು ಹಂದಿ ಅವರನ್ನ ಹಿಡ್ಕೊಂಡ್ ಓಲಾಟ ಮಾಡೋದಲ್ಲ.
ನೀವುಗಳು ಎಲ್ಲಿತನಕ ನಿಜವಾಗ್ಲೂ ಕನ್ನಡದ ಪರ ಕಾಳಜಿ ತೋರದೆ ರಾಜಕೀಯಕ್ಕಾಗಿ ಓಲಾಟ ಮಾಡ್ತೀರಿ ಅಲ್ಲೀತನಕ ಜನ ನಿಮ್ಮ ನಂಬಲ್ಲ.
1
22
ರೂಪಾಯಿ @rajanna_rupesh ಕನ್ನಡ ಹೋರಾಟ ಅಂದ್ರೆ ಇದು ಕನ್ನಡ ಅಭಿಮಾನ ಅಂದ್ರೆ ಇದು.
ತಮಿಳರ ಮನೆ ಅನ್ನ ತಿಂದು ಬಂದು ಹಂದಿ ಅವರನ್ನ ಹಿಡ್ಕೊಂಡ್ ಓಲಾಟ ಮಾಡೋದಲ್ಲ.
ನೀವುಗಳು ಎಲ್ಲಿತನಕ ನಿಜವಾಗ್ಲೂ ಕನ್ನಡದ ಪರ ಕಾಳಜಿ ತೋರದೆ ರಾಜಕೀಯಕ್ಕಾಗಿ ಓಲಾಟ ಮಾಡ್ತೀರಿ ಅಲ್ಲೀತನಕ ಜನ ನಿಮ್ಮ ನಂಬಲ್ಲ.
ಒಂಟಿಸಲಗ retweeted
ಕೇರಳದವರ ವಿರುದ್ಧ ಪ್ರತಾಪ್ ಸಿಂಹ ಮಾತನಾಡಿದ, ಅವಮಾನ ಮಾಡಿದ ಎಂದು ಬೊಬ್ಬಿರಿಯುವ ಮೊದಲು 18 ವರ್ಷಗಳ ಹಿಂದೆಯೇ ನಮ್ಮ ನಿಜವಾದ ರೈತನಾಯಕ ಯಡಿಯೂರಪ್ಪ ಸಾಹೇಬರು ಕೇರಳದಿಂದ ಶುಂಠಿ ಬೆಳೆಯಲು ಬರುವವರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆಯ ಮಾತುಗಳನ್ನು ಕೇಳಿ…
ರಾಜ್ಯದ ಹಿತದೃಷ್ಟಿಯಿಂದ ಮಾನ್ಯ @mepratap ಸಿಂಹ ಅವರ ಹೇಳಿಕೆಗೆ ಬಿಜೆಪಿ ನಾಯಕರು ನಿಲ್ಲದಿರುವುದು ಸರಿಯಲ್ಲ. ಈ ಹಿಂದೆ ಯಡಿಯೂರಪ್ಪನವರು ಕೇರಳಿಗರ ವಿರುದ್ದ ದನಿ ಎತ್ತಿದ ನಿದರ್ಶನಗಳಿವೆ.
ಕಾಂಗ್ರೆಸ್ ಬೆಂಬಲದಿಂದ ಮೈಸೂರು ಮಿನಿ ಕೇರಳವಾಗುತ್ತಿದೆ ಇದರ ವಿರುದ್ದ @karave_KRV ದನಿ ಎತ್ತಬೇಕು.
29
ನಾವ್ ಕಟ್ಟಿದ್ ದೇಶ ರೀ ಇದು
ಮುಖ್ಯಮಂತ್ರಿ @DKShivakumar ಅವರು ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ತಂತ್ರ ನಡೆಯಲ್ಲ ಎಂದು ನಟ್ ಬೋಲ್ಟು ಸ್ಟೈಲ್ ಉತ್ತರ ನೀಡಿದ್ದಾರೆ.
ಕೃಷಿ ಸಚಿವ ನರೇಂದ್ರಸ್ವಾಮಿ ಯವರು ಆಶಾ ಕಾರ್ಯಕರ್ತೆಯರಿಗೆ ಕಂಠಿಹಾರ ಕೊಡಲು ಆಗತ್ತಾ ಎಂದಿದ್ದಾರೆ
ಈಗ ಆಶಾ ಕಾರ್ಯಕರ್ತೆಯರು ಇದ್ದರೂ ಓಕೆ ಇಲ್ಲದಿದ್ದರೂ ಓಕೆ ಎಂದು ರಾಜ್ಯದ ಜವಾಬ್ದಾರಿಯುತ ಆರೋಗ್ಯ ಸಚಿವ @utkhader ಉಡಾಫೆ ಹೇಳಿಕೆ ನೀಡಿದ್ದಾರೆ.
ಗ್ರಾಮ ಗ್ರಾಮಗಳಲ್ಲಿ ಹೆರಿಗೆ, ಪೋಲಿಯೋ, ಗಣತಿ, ಬಾಣಂತಿ-ಗರ್ಭಿಣಿಯರ ಆರೈಕೆ, ಮತ್ತು ಇತರ ಸರ್ಕಾರದ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರೇ ಮಾಡುತ್ತಾರೆಯೇ ಎಂದು ಕಾದು ನೋಡೋಣ.
#AshaWorkers #standwithashaworkers
3
22
ಒಂಟಿಸಲಗ retweeted
₹473 Cr on advertisements.
₹600 Cr for Maulana Azad schools.
₹400 Cr for Urdu school upgrades.
₹17,780 Cr for the tunnel road.
But the Karnataka govt can’t spare ₹500 Cr annually for ASHA workers who serve people selflessly? 💔
Shameful!
ಒಂಟಿಸಲಗ retweeted
'@INCKarnataka ಶಾಸಕರು ಹಾಗೂ ಸಚಿವರ ನಡವಳಿಕೆಯೇ ಹೀಗೆಯೇ? ತಮ್ಮ ಹಕ್ಕು ಕೇಳಿದರೆ ಆವಾಜ್ ಹಾಕುವುದು, ಪ್ರಶ್ನಿಸಿದರೆ ಕೇಸು ದಾಖಲಿಸುವುದೇ ಇವರ ಆಡಳಿತ ಶೈಲಿಯೇ?
ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಒದಗಿಸುವಂತೆ ನ್ಯಾಯಯುತವಾಗಿ ಒತ್ತಾಯಿಸಿದ ಕೊಪ್ಪಳದ SDMC ಸದಸ್ಯರ ವಿರುದ್ಧ ಶಿಕ್ಷಣ ಸಚಿವ @Madhu_Bangarapp ಏರುಧ್ವನಿಯಲ್ಲಿ ಮಾತನಾಡಿ, ಏಕವಚನ ಪದಗಳನ್ನು ಬಳಸಿರುವುದು ಖಂಡನೀಯ.
ಇದು ಕೇವಲ ಒಬ್ಬ ವ್ಯಕ್ತಿಗೆ ಮಾಡಿದ ಅವಮಾನವಲ್ಲ. ಇಡೀ ಕೊಪ್ಪಳ ಜಿಲ್ಲೆಯ ಮಕ್ಕಳ ಹಿತದೃಷ್ಟಿಯಿಂದ ಧ್ವನಿ ಎತ್ತಿದ ವ್ಯಕ್ತಿಗೆ ಮಾಡಿದ ಅವಮಾನ. ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಮಾಡಿದ ಅಪಮಾನ.
ಶಿಕ್ಷಣ ಸಚಿವರು ಕೂಡಲೇ ತಮ್ಮ ವರ್ತನೆಗೆ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಸಚಿವರ ವರ್ತನೆಯನ್ನು ಖಂಡಿಸಿ ಜಿಲ್ಲಾ ಮಟ್ಟದಲ್ಲಿ ತೀವ್ರ ಹೋರಾಟ ನಡೆಸುವುದು ನಿಶ್ಚಿತ.
ಪ್ರಶ್ನೆ ಕೇಳುವುದು ತಪ್ಪಲ್ಲ, ಹಕ್ಕು ಕೇಳುವುದು ಅಪರಾಧವಲ್ಲ!
ಒಂಟಿಸಲಗ retweeted
"ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ಆರ್ ಎಸ್ ಎಸ್ ನಲ್ಲಿ ಮಾತ್ರ"
‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ!
‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ……’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ RSS ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ.
ಅವಕಾಶ ಸಿಕ್ಕಾಗಲೆಲ್ಲ RSS ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದು ಕೊಳ್ಳುವ ಬುದ್ದಿ … ರವಿ ಹಂಜ್ ಪುಸ್ತಕ ಇಂಥವರಿಗೀಗ ಸರಕಾಗಿದೆ.
ಮದಕರಿ ನಾಯಕನ ತಿಪ್ಪೆ ಸುಲ್ತಾನನ ಅಪ್ಪ ಹೈದೆರ್ ಆಲಿ ಹೀನಾಯವಾಗಿ ಕೊಂದನಂತೆ.
ಆ ಪರೀಜ್ಞಾನವೂ ಇಲ್ಲದೆ ಶಿವನಗೌಡನಾಯಕ್ ತಿಪ್ಪೆ ಸುಲ್ತಾನ್ ಫೋಟೋ ಎದುರು ಫೋಟೋ ಬೇಕಿತ್ತಾ?
ಇವರೆಲ್ಲ ಬಿಜೆಪಿ ನಾಯಕರು @BJP4Karnataka?
1
2
48
ಒಂಟಿಸಲಗ retweeted
Who was in power when Gauri Lankesh was killed? Congress
Who was the Home Minister then? Congress
Who is in power in Karnataka now? Congress
Who is the Home Minister now? Congress
Whose is crying now?
Congress
ಒಂಟಿಸಲಗ retweeted
Minister @ArshadRizwan avare ,
I thought your Deepavali press conference On E20 would be "Dhamaka", but it turned out to be a "Tuss Pataka 😊"
If you're so confident about your claims, why are you refusing a joint examination joint sample collection of petrol by Your Agency and Oil marketing companies.
Let both sides collect fresh samples together, get them tested independently and publish the results. That would settle the issue once and for all. Your refusal only raises more questions about the sampling process followed by State government ????
And about the hydrometer test is a common practice to measure Ethanol ( alcohol) — it's a highly reliable, widely used method for on-the-spot screening of ethanol content. That's precisely why it is useful for immediate verification.
#E20 #e20petrol #petrol
@JoshiPralhad @HardeepSPuri
@BYVijayendra @NswamyChalavadi
@BelladArvind @RAshokaBJP
Karnataka’s study on E20 petrol has raised serious concerns about fuel quality, consumer rights and vehicle safety. All 63 samples were tested and verified by NABL-accredited independent laboratories.
We demand transparent, independent third-party fuel testing across the country. We stand firmly by our research findings and our commitment to protecting consumer rights.
E20 ಪೆಟ್ರೋಲ್ ಕುರಿತು ಕರ್ನಾಟಕದಲ್ಲಿ ನಡೆಸಿದ ಅಧ್ಯಯನವು ಇಂಧನದ ಗುಣಮಟ್ಟ, ಗ್ರಾಹಕರ ಹಕ್ಕುಗಳು ಮತ್ತು ವಾಹನಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸಂಗ್ರಹಿಸಿದ 63 ಮಾದರಿಗಳನ್ನು NABL ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ.
ಇಂಧನದ ಗುಣಮಟ್ಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅತ್ಯಗತ್ಯ. ದೇಶಾದ್ಯಂತ ತೃತೀಯ ಪಕ್ಷದ ಮೂಲಕ ಸ್ವತಂತ್ರ ಪರೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ನಮ್ಮ ಸಂಶೋಧನಾ ವರದಿಯ ಸತ್ಯಾಂಶಗಳಿಗೆ ನಾವು ಬದ್ಧರಾಗಿದ್ದೇವೆ.
#E20 #Ethanol #karnatakaNews #Reports
ತಮಿಳು @rajanna_rupesh ಕನ್ನಡ ಅಭಿಮಾನ ಗೊತ್ತಿದೆ
ಒಂಚೂರು ಅಮಿಕೊಂಡ್ರೆ ಒಳ್ಳೇದು
ಹೋಗು ಮೊಸರಲ್ಲಿ ಲೂಟಿ ಮಾಡ್ತಿದೆ ನೀನ್ ವೋಟ್ ಕೇಳಿದ ಸರ್ಕಾರ
ಓಲಾಟ ಮಾಡು
ಅಣ್ಣಾ,
@TVMohandasPai ಕನ್ನಡದ ಅನ್ನ ಅವರು ಒಬ್ಬರೇ ತಿಂದಿಲ್ಲ.
ಲಕ್ಷಾಂತರ ಜನ ಕನ್ನಡಿಗರಿಗೆ ಅನ್ನಾ ತಿನ್ಸಿದ್ದಾರೆ.
ತಮಿಳ್ ರ ಅನ್ನಾ ತಿಂದು ಬೆಳೆದವರು ನೀವು ಕನ್ನಡದ ಅನ್ನದ ಬಗ್ಗೆ ಮಾತನಾಡಬಾರದು.
ಕಂಪನಿಗಳು ಬರಿ ಉದ್ಯೋಗ ಕೊಡುವುದಿಲ್ಲ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತವೆ.
ಎನ್ನುವುದನ್ನು ಮರೆಯಬೇಡಿ.
ಒಂಟಿಸಲಗ retweeted
Replying to @rajanna_rupesh @TVMohandasPai
ಖಂಗ್ರೇಸ್ ರಕ್ಷಣೆ ವೀರರು....
ಉದ್ಯೋಗ ಕೊಟ್ಟರೋ ಮುಟ್ಟಾಳ ಬಂಡವಾಳ ಹಾಕಿ ಎತ್ಕೊಂಡು ತಿನ್ನೋರಿಗೆ ಏನೂ ಗೊತ್ತಿರುತ್ತೆ
ಇವೆಲ್ಲಾ
ಒಂಟಿಸಲಗ retweeted
ಭಣಗುಡುವ ಬರದ ನಡುವೆಯೂ ಕನ್ನಡ ಕಲಾರಸಿಕರಿಗೆ ಹಬ್ಬದ ಸವಿಯೂಟದ ಶಾವಿಗೆ ಪಾಯಸ ಬಡಿಸಲು ಬರುತ್ತಿರುವ ಹೊಚ್ಚಹೊಸ ಸಾಮಾಜಿಕ ಕಳಕಳಿಯುಳ್ಳ, ನೆಲಮೂಲ ಸಂವೇದನೆಯ ಚಲನಚಿತ್ರ -
"ಹಾಲುಂಡ ಕರುನಾಡು"
ಕಥೆ - ಚಿತ್ರಕಥೆ - ನಿರ್ದೇಶನ - ಹಣಕಾಸು ನಿರ್ವಹಣೆ - ಸಂಭಾಷಣೆ - ಹಾಡುಗಳು
ದೆಹಲಿಯಿಂದ ನಿಯಂತ್ರಿಸಲ್ಪಡುತ್ತಿರುವ ರಾಜ್ಯದ ರಿಮೋಟ್ ಕಂಟ್ರೋಲ್ ಕಾಂಗ್ರೆಸ್ ಸರ್ಕಾರ
ಲೋ @rajanna_rupesh ಎಲ್ಲಿದಿಯೋ. ಕಾಂಗ್ರೆಸ್ ಬಕೆಟ್ ರಾಜ
ಈ 14ರೂ ಗಳಲ್ಲಿ ಎಷ್ಟು ರೈತರಿಗೆ ಹೋಗ್ತಿದೆ ಅಂತ ಶ್ರೀಮಾನ್ @rajanna_rupesh ನವರು ಖಚಿತ ಪಡಿಸಬೇಕಾಗಿ ವಿನಂತಿ.
77























