Official Twitter Account of Jayanagar Traffic Police Station (080-22942669) Dial Namma-112 in Case of Emergency. @blrcitytraffic

Bengaluru, India
Joined February 2015
ಈ ದಿನ ನಮ್ಮ ಠಾಣೆಯ ಅಧಿಕಾರಿ ಮಂಜುನಾಥ ವಿ PSI ರವರು SARS ಕಾರ್ಯಕ್ರಮದಡಿಯಲ್ಲಿ ಎನ್.ಎಂಕೆಆರ್.ವಿ ಕಾಲೇಜಿನ ವಿದ್ಯಾರ್ಥಿಗಳನ್ನು ಟ್ರಾಫಿಕ್ ಪಾರ್ಕ್ ಗೆ ಕರೆದುಕೊಂಡು ಹೋಗಿ ಸಂಚಾರ ಜಾಗೃತಿ & ರಸ್ತೆ ಸುರಕ್ಷತೆಯ ಹಾಗೂ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು. @blrcitytraffic @Jointcptraffic @DCPSouthTrBCP @acpsouthtrf
1
1
155
*ಸಂಚಾರ ಸಲಹೆ/Traffic Advisory* ಜಯನಗರ ಸಂ ಠಾಣಾ ವ್ಯಾಪ್ತಿಯ ನ್ಯೂ ಡಯಾಗ್ನಲ್ ರಸ್ತೆಯ 32ನೇ ಅಡ್ಡರಸ್ತೆಯಿಂದ ಮಯ್ಯಸ್ ಜಂಕ್ಷನವರೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೊಂಡಿದ್ದು, ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆಯಾಗಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ವಿನಂತಿಸಿದೆ. @blrcitytraffic @DCPSouthTrBCP
1
3
2
514
ಜಯನಗರ ಸಂಚಾರ ಠಾಣೆಯ ಈಸ್ಟ್ ಎಂಡ್ ಜಂಕ್ಷನ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಶ್ವದೀಪ್ ಕಾನ್ಸ್ಟೇಬಲ್ ರವರಿಗೆ ಮೊಬೈಲ್ ಫೋನ್ ಸಿಕ್ಕಿದ್ದು, ಮಾಲೀಕರನ್ನು ಪತ್ತೆಮಾಡಿ ದೂರವಾಣಿ ಮುಖಾಂತರ ಸಂಪರ್ಕಿಸಿ, ಫೋನನ್ನು ಸುರಕ್ಷಿತವಾಗಿ ಅವರಿಗೆ ಹಿಂದಿರುಗಿಸಲಾಯಿತು. @Jointcptraffic @blrcitytraffic @DCPSouthTrBCP @acpsouthtrf
2
1
13
1,626
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಪ್ರತಿಯೊಂದು ಸನ್ನೆಯೂ ಒಂದೊಂದು ಭಾವನೆಯನ್ನು ವ್ಯಕ್ತಪಡಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಧ್ವನಿಯೂ ಪ್ರತಿಯೊಬ್ಬರಿಗೂ ತಲುಪಬೇಕಾದುದು ಅತ್ಯಗತ್ಯ. ​ಈ 'ಅಂತರರಾಷ್ಟ್ರೀಯ ಸಂಕೇತ ಭಾಷೆ'ಗಳ ದಿನದಂದು, ನಮ್ಮ ರಸ್ತೆಗಳನ್ನು ಎಲ್ಲರಿಗೂ ತಲುಪುವಂತೆ ಮಾಡೋಣ — ತಾಳ್ಮೆಯಿಂದಿರಿ, ಸ್ಪಷ್ಟವಾಗಿ ಸಂವಹನ ನಡೆಸಿ, ಮತ್ತು ಪ್ರತಿಯೊಬ್ಬ ರಸ್ತೆ ಬಳಕೆದಾರರಿಗೂ ಸುರಕ್ಷಿತವಾಗಿ ಪ್ರಯಾಣಿಸಲು ಸೂಕ್ತ ಅವಕಾಶ ಮಾಡಿಕೊಡಿ. Every gesture speaks. Every person deserves to be heard. This International Day of Sign Languages, let’s make our roads more inclusive be patient, communicate clearly, and give every road user the space to travel safely. #InternationalDayOfSignLanguages #RoadSafety #BengaluruTrafficPolice
8
8
2,109
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ರಸ್ತೆ ಸ್ಥಳಾವಕಾಶದ ತೆರವು ​ಗೌರವಾನ್ವಿತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್. ಹಾಗೂ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಜಯನಗರ ಪ್ರದೇಶದಲ್ಲಿ ರಸ್ತೆಬದಿ ತ್ಯಜಿಸಲಾದ ಮತ್ತು ವಶಪಡಿಸಿಕೊಳ್ಳಲಾದ ವಾಹನಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು. Making space for safer, smoother streets Hon’ble Minister of Greater Bengaluru Development Shri Krishna Byre Gowda, along with Commissioner of Police, Bengaluru Shri Seemant Kumar Singh, IPS, Joint Commissioner of Police Traffic Shri Karthik Reddy, IPS, and senior officers, witnessed the initiative at Jayanagar to clear abandoned/seized vehicles. #BengaluruTrafficPolice #RoadSafety #WeServeWeProtect
7
9
24
5,542
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ನಗರ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಪೊಲೀಸ್ ಠಾಣೆಗಳ ಆವರಣದಿಂದ ಬೆಂಗಳೂರಿನ ಹೊರ ವಲಯಕ್ಕೆ ಸ್ಥಳಾಂತರಿಸುವ ಅಭಿಯಾನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ಅವರು ಜಯನಗರ ಪೊಲೀಸ್ ಠಾಣೆಯ ಆವರಣದಲ್ಲಿ ಚಾಲನೆ ನೀಡಿದರು.
2
3
7
427
ಈ ದಿನ ಜಯನಗರ ಸಂಚಾರ ಪೊಲೀಸ್ ಠಾಣೆಯ ಸುತ್ತ ಮುತ್ತ ನಿಲುಗಡೆ ಮಾಡಿದ್ದ ಜಯನಗರ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯ PF ವಾಹನಗಳನ್ನು ಡಂಪಿಂಗ್ ಯಾರ್ಡ್ ಗೆ ಸ್ಥಳಾಂತರಿಸುವ ಸಂಬಂಧ ಮಾನ್ಯ ಬೆಂಗಳೂರು ನಗರಾಭಿವೃದ್ಧಿ ಸಚಿವರು & ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪುಟ್ ಪಾತ್ ಮತ್ತು ರಸ್ತೆಯಲ್ಲಿದ್ದ ವಾಹನಗಳನ್ನು ತೆರವುಗೊಳಿಸಲಾಯಿತು.
1
2
260
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಈ ದಿನ ಮಾನ್ಯ @Jointcptraffic ರವರ ನೇತೃತ್ವದಲ್ಲಿ @bsktrfps ಠಾಣಾ ವ್ಯಾಪ್ತಿಯ ಬನಶಂಕರಿ ಬಸ್‌ ನಿಲ್ದಾಣ ಜಂಕ್ಷನ್‌ಗೆ ಭೇಟಿ ನೀಡಿ ಸಂಚಾರ ಪರಿಸ್ಥಿತಿಯನ್ನು ಪರಿಶೀಲಿಸಲಾಯಿತು. ಇದೇ ವೇಳೆ, ಬನಶಂಕರಿ ಮೆಟ್ರೋ ನಿಲ್ದಾಣದ ಸಮೀಪ ವಾಹನಗಳ ಶೇಖರಣೆಗೆ (Dump) ಗುರುತಿಸಿರುವ ಸ್ಥಳವನ್ನು ಪರಿಶೀಲಿಸಲಾಯಿತು.
1
11
9
1,214
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
“ಸಂಚಾರ ಸಲಹೆ / Traffic advisory”
8
4
1,537
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಎಲ್ಲಾ ಶಿಕ್ಷಕರು ತರಗತಿಯ ಕೊಠಡಿಗಳಲ್ಲಷ್ಟೇ ಬೋಧಿಸುವುದಿಲ್ಲ. ಕೆಲವರು ರಸ್ತೆಗಳಲ್ಲಿ ನಮ್ಮ ಸುರಕ್ಷತೆಯನ್ನು ಕಾಯುವ ನಿಯಮಗಳನ್ನು ಕಲ್ಪಿಸಿಕೊಡುತ್ತಾರೆ. ​ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ತರಗತಿಯ ಒಳಗೆ ಹಾಗೂ ಹೊರಗೆ ನಮಗೆ ಮಾರ್ಗದರ್ಶನ ನೀಡಿ, ರಕ್ಷಿಸಿ, ಸುರಕ್ಷಿತ ಭವಿಷ್ಯವನ್ನು ನಿರ್ಮಿಸುವ ಪ್ರತಿಯೊಬ್ಬ ಮಾರ್ಗದರ್ಶಕರಿಗೂ ನಮ್ಮ ಗೌರವಪೂರ್ವಕ ಪ್ರಣಾಮಗಳು. ​ಏಕೆಂದರೆ, ಪ್ರತಿಯೊಂದು ಸುರಕ್ಷಿತ ಪ್ರಯಾಣವೂ ಒಂದು ಜ್ಞಾನಾರ್ಜನೆಯಿಂದಲೇ ಆರಂಭವಾಗುತ್ತದೆ Not all teachers teach in classrooms. Some teach us the rules that keep us safe on the roads. This Teachers’ Day, we salute every teacher who guides, protects and shapes a safer tomorrow — both inside and outside the classroom. Because every safe journey begins with a lesson. #HappyTeachersDay #TeachersDay #BengaluruTrafficPolice #RoadSafety #SafeRoads
8
14
2,143
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಹೆಲ್ಮೆಟ್ ಧರಿಸಿ; ಸುರಕ್ಷಿತವಾಗಿರಿ. Wear a Helmet; Be safe. #Btpawareness #Btp #bengaluru #followtrafficrules
1
5
5
479
ಈ ದಿನ ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ “ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ, ನಾಗರಿಕರಿಂದ ಸುಗಮ ಸಂಚಾರಕ್ಕೆ ಸಂಬಂದಿಸಿದಂತೆ ಸಲಹೆಗಳು, ಅಹವಾಹಲುಗಳು & ದೂರುಗಳು ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. @DCPSouthTrBCP @Jointcptraffic @blrcitytraffic @BlrCityPolice
1
4
673
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
“Your drink may fade in minutes, but its damage can last forever. One careless sip — one endless regret. Don’t drink and drive". ಮಧ್ಯಪಾನ ಸೇವಿಸಿ ವಾಹನ ಚಲಾಯಿಸಬೇಡಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. #DontDrinkAndDrive #RoadSafety #LifeMatters #ThinkBeforeYouDrink #SafeJourney
5
6
689
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
"That click sound? It’s the sound of safety." Every journey starts with a buckle. A simple habit that brings every loved one home. Seat belt on — heart at peace. ❤️ ಚಾಲನಾ ಸುರಕ್ಷತೆ ಪ್ರತಿ ಕ್ಷಣವೂ ಪ್ರಾಮುಖ್ಯ. ಸೀಟ್ ಬೆಲ್ಟ್ ಧರಿಸೋಣ! #SeatBeltSavesLives #BuckleUpIndia #DriveSafeStaySafe
4
4
573
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ವಾಹನ ಚಾಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಸದಾ ಸಂಚಾರ ನಿಯಮ ಪಾಲಿಸಿ,ಸುರಕ್ಷಿತರಾಗಿರಿ. #WearSeatBelt #Followtrafficrules #besafe #bengaluru #BTP #seatbelt #save #Lives
5
6
767
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಮಧ್ಯಪಾನ ಕುಡಿದು ವಾಹನ ಚಲಾಯಿಸದಿರಿ, ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ. Drinking and driving doesn’t make you bold — it makes you a danger on the road, Dont drink and drive.
8
9
912
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಸಂಚಾರ ನಿಯಮ ಪಾಲಿಸಿ, ಸುರಕ್ಷಿತರಾಗಿರಿ. Don't Drink and Drive. #FollowTrafficRules #dontdrinkanddrive #bengalurutrafficpolice #btpawareness #Bengaluru
1
7
1
5
633
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಹೆಲ್ಮೆಟ್ ಒಂದು ಆಯ್ಕೆ ಅಲ್ಲ — ಬದುಕಿನ ಭರವಸೆ. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ; ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿರಿ. #trafficawareness
1
5
7
1,496
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ಹೆಲ್ಮೆಟ್ ಧರಿಸಿ, ಸುರಕ್ಷತೆ ಕಾಯ್ದುಕೊಳ್ಳಿ; ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ.
8
6
469
JAYANAGAR TRAFFIC BTP ಜಯನಗರ ಸಂಚಾರ ಪೊಲೀಸ್ ಠಾಣೆ retweeted
ವಾಹನ ಚಾಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ. ಸದಾ ಸಂಚಾರ ನಿಯಮ ಪಾಲಿಸಿ,ಸುರಕ್ಷಿತರಾಗಿರಿ.
4
8
4
688