ಬಾರ್‌ & ಬೆಂಚ್ - Kannada Bar & Bench (@Kbarandbench) header
ಬಾರ್‌ & ಬೆಂಚ್ - Kannada Bar & Bench (@Kbarandbench) profile picture

ಕನ್ನಡದಲ್ಲಿ ನಿಮ್ಮ ಅಗತ್ಯದ ಕಾನೂನು ಸುದ್ದಿಗಳು, ಕೋರ್ಟ್ ಸುದ್ದಿಗಳು| ಕನ್ನಡವೇ ಸತ್ಯ, ಕನ್ನಡವೇ ನಿತ್ಯ. Your Legal News now in Kannada Bar & Bench, Kannada barandbench

Karnataka
Joined August 2020
Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)Photo by ಬಾರ್‌ & ಬೆಂಚ್ - Kannada Bar & Bench (@Kbarandbench)
ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇತರೆ ಆರೋಪಿಗಳಿಗೆ ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್. ಎರಡು ವಾರಗಳಲ್ಲಿ ಶರಣಾಗಲು ನಿರ್ದೇಶನ. @vinaykulkarniJH #SupremeCourt
11
39
3
415
13,285
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರ ವಿಭಾಗೀಯ ಪೀಠವು ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ಅಮಾನತು ಮಾಡಿ ಜಾಮೀನು ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.
22
1,303
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿ ಹಿಂಪಡೆದ ಪವರ್‌ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ. ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠದಿಂದ ವಿಚಾರಣೆ. #StingOperation #KarnatakaHighCourt
1
3
19
2,480
ಜಾಮೀನು ನೀಡಬಹುದಾದ ಸೆಕ್ಷನ್ ಆಗಿರುವುದರಿಂದ ಅರ್ಜಿ ಊರ್ಜಿತವಲ್ಲ. ಜಾಮೀನು ನೀಡುವ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಅನ್ವಯಿಸುವುದಿಲ್ಲ ಎಂದ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್.
1
1
3
267
ಇಂತಹ ಪ್ರಕರಣಗಳಲ್ಲಿ ಬಂಧಿತನಾದರೆ ತಕ್ಷಣ ಜಾಮೀನು ಸಿಗಲಿದೆ. ನಿರೀಕ್ಷಣಾ ಜಾಮೀನು ಅರ್ಜಿ ಊರ್ಜಿತವಲ್ಲ ಎಂದ ಹೈಕೋರ್ಟ್. ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ರಾಕೇಶ್ ಶೆಟ್ಟಿ ಪರ ವಕೀಲರು.
1
2
174
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಸಹೋದರನ ಮದುವೆ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. @dasadarshan #KarnatakaHighCourt
1
1
17
2,051
ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿದ್ದು, ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.
1
2
493
ಡಿಸೆಂಬರ್‌ 12 ಮತ್ತು 13 ರಂದು ಪವಿತ್ರಾಗೌಡ ಸಹೋದರನ ವಿವಾಹ ನಿಶ್ಚಿಯವಾಗಿದೆ. ಹೀಗಾಗಿ, ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದ ಪವಿತ್ರಾ ಪರ ವಕೀಲರು. ಡಿಸೆಂಬರ್‌ 4ಕ್ಕೆ ಅರ್ಜಿ ವಿಚಾರಣೆ ನಿಗದಿಯಾಗಿದೆ.
1
253