Pinned Tweet
10 Years of Not Being Content.
Thank you for being part of our story.
Cheers to the next ten!
Don't Be Content retweeted
ಗೆಸ್ಟ್ಸ್ ಬರುತ್ತಿದ್ದಾರಾ? ಹಾಗಿದ್ರೆ ಸ್ನ್ಯಾಕ್ ಸಿದ್ಧಪಡಿಸುವ ಟೆನ್ಷನ್ ಬೇಡ! ಅಮುಲ್ ಹ್ಯಾಪಿ ಟ್ರೀಟ್ಸ್ ಫ್ರೆಂಚ್ ಫ್ರೈಸ್ ಜೊತೆ ಕ್ಷಣದಲ್ಲೇ ರುಚಿಯಾದ ಸ್ನ್ಯಾಕ್ ಸಿದ್ಧ.
Great title.
Reminds us of Steal Like An Artist
@austinkleon
Sarees explosion on Times Square.
Possibly a Vijayalakshmi in there.
@VLSilks
Don't Be Content retweeted
ವರಮಹಾಲಕ್ಷ್ಮೀ ವ್ರತದ ಸಂಭ್ರಮದಲ್ಲಿ, ಮಹಾಲಕ್ಷ್ಮಿಗೆ ನೈವೇದ್ಯವಾಗಿ ಅರ್ಪಿಸುವ ಸಿಹಿಯಾದ ಹಬ್ಬದ ಸವಿಯೇ ಹೋಳಿಗೆ. ‘ಹಬ್ಬದ ಊಟ’ ಸರಣಿಯ ಈ ಭಾಗದಲ್ಲಿ, ಈ ರುಚಿಯಾದ ಪ್ರಸಾದವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ನೋಡೋಣ!
Don't Be Content retweeted
ವರಮಹಾಲಕ್ಷ್ಮೀ ವ್ರತದ ಹಬ್ಬದ ಸಂಭ್ರಮದಲ್ಲಿ, ಮಹಾಲಕ್ಷ್ಮಿಗೆ ನೈವೇದ್ಯವಾಗಿ ಅರ್ಪಿಸುವ ಸಿಹಿಯಾದ ಕರ್ಜಿಕಾಯಿ ವಿಶೇಷ ಸ್ಥಾನ ಪಡೆದಿದೆ. ‘ಹಬ್ಬದ ಊಟ’ ಸರಣಿಯ ಈ ಭಾಗದಲ್ಲಿ, ಈ ಹಬ್ಬದ ಪ್ರಸಾದವನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ನೋಡೋಣ!
Don't Be Content retweeted
ವರಮಹಾಲಕ್ಷ್ಮೀ ವ್ರತದ ಸಂಭ್ರಮದಲ್ಲಿ, ಮಹಾಲಕ್ಷ್ಮಿಗೆ ನೈವೇದ್ಯವಾಗಿ ಅರ್ಪಿಸುವ ಸಿಹಿ ಪ್ರಸಾದವೇ ಅನ್ನದ ಕೇಸರಿ ಬಾತ್. ‘ಹಬ್ಬದ ಊಟ’ ಸರಣಿಯ ಈ ಭಾಗದಲ್ಲಿ, ಈ ರುಚಿಯಾದ ಪ್ರಸಾದವನ್ನು ಮನೆಯಲ್ಲೇ ತಯಾರಿಸಲು ಮಾಡುವ ವಿಧಾನವನ್ನು ನೋಡೋಣ!
Don't Be Content retweeted
ಕರ್ನಾಟಕದ ಮನೆಮನೆಗಳಲ್ಲಿ ವರಮಹಾಲಕ್ಷ್ಮೀ ವ್ರತವನ್ನು ಸಂಭ್ರಮ, ಸಡಗರ ಮತ್ತು ವೈವಿಧ್ಯಮಯ ಸಂಪ್ರದಾಯಗಳೊಂದಿಗೆ ಆಚರಿಸಲಾಗುತ್ತದೆ.
ಪ್ರತಿ ಮನೆಯ ಆಚರಣೆಯೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಈ ಸಂಭ್ರಮದ ಆಚರಣೆಗಳು ಮತ್ತು ಹಬ್ಬದ ರುಚಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬರುತ್ತಿದೆ ಈ ‘ಹಬ್ಬದ ಊಟ’ ಸರಣಿ!
Dreams ~ Fleetwood
Polaroid is kicking off summer with this OOH billboard on New York’s Coney Island Beach...
Future's analog
The Lulu Lemon journey.
The cultural energy that a brand once had has migrated to people figuring out how to avoid paying for it.
#Dupes
unseenbillions.substack.com/…






















