Chandrashekar S K retweeted
ಅಮೆರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಸಾರಿರುವ ಸಂದೇಶವೇನು ?
-ಕ್ರಿಕೆಟಿಗೀಗ ವಿಶ್ವವೇ ಕುಟುಂಬ !
ಹೇಗೆ ಏನು ಎತ್ತ ಕುರಿತು ಓದಿ:
#ವಿಕಫೋಕಸ್
@Vijaykarnataka @Sudarshanvk2
@kolgarkeerthi @HarshaSulya
Chandrashekar S K retweeted
ಕಾಂಗ್ರೆಸ್ ಏಕೆ ದೇಶಕ್ಕಾಗಿ ದೇಣಿಗೆ ಅಭಿಯಾನ ಕೈಗೆತ್ತಿಕೊಂಡಿದೆ ?
ಫಂಡ್ ಸಂಗ್ರಹದಲ್ಲಿ ಅಡಗಿರುವ ಫಿಲಾಸಫಿ ಏನು ?
@Vijaykarnataka #ವಿಕಫೋಕಸ್
@Sudarshanvk2 @kolgarkeerthi @INCIndia @INCKarnataka #Congress
Chandrashekar S K retweeted
ಮಳೆ ಬಂದರೆ ತೇಲುವ ಅಪಾಯಕಾರಿ ನಗರಗಳು ಭಾರತದಲ್ಲಿವೆ !
ಈ ಕುರಿತು #ವಿಕಫೋಕಸ್
@Vijaykarnataka @Sudarshanvk2 @kolgarkeerthi @gowdabl #ತೇಲುವಸಿಟಿಗಳು
Chandrashekar S K retweeted
ಗಾಜಾಪಟ್ಟಿಯಲ್ಲಿ ಮಕ್ಕಳ ಸಾವು ನೋವಿಗೆ ಕೊನೆ ಎಂದು ?
@Vijaykarnataka #ವಿಕಫೋಕಸ್
@Sudarshanvk2
@kilarisom @kolgarkeerthi @bandu_kulkarni
#Palestine_Genocide
Chandrashekar S K retweeted
ಒಂದು ವೇಳೆ ನಾವು ಸೋತರೆ ಎಂಬ 'ಫಿಯರ್ ಆಫ್ ಫೇಲ್ಯೂರ್' ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತೇ ?
@Vijaykarnataka ಪತ್ರಿಕೆಯ #ವಿಕಫೋಕಸ್ ಚರ್ಚೆ
@Sudarshanvk2 @kolgarkeerthi @BCCI
#WorldcupFinal
Chandrashekar S K retweeted
ಕೃಷಿ ಲೋಕದ ಮೇಲೆ ಜಾಗತಿಕ ತಾಪಮಾನ ಬೀರುತ್ತಿರುವ ಪರಿಣಾಮಗಳೇನು ?
@Vijaykarnataka ಪತ್ರಿಕೆಯ #ಕೃಷಿವಿಜಯ ಮುಖ್ಯಸ್ಥ, ಬೆಳಗಾವಿ ಆವೃತ್ತಿಯ ಕಿರಿಯ ಸಹಾಯಕ ಸಂಪಾದಕ ಗಜಾನನ ಹೆಗಡೆ @gajananbettanne
ಅವರ #ವಿಕಫೋಕಸ್
@Sudarshanvk2
@kilarisom @SureshkbgmVK
@RajeevaVK
#GlobalWarming
Chandrashekar S K retweeted
ಉದ್ಯಮಿಗಳಿಂದ ಕಾಣಿಕೆ, ಕೊಡುಗೆ ಪಡೆದು, ಅವರ ಹಿತ ಕಾಪಾಡುವಂತಹ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವುದು, ಇದಕ್ಕಾಗಿ ಲೋಕಸಭೆಯ ಲಾಗಿನ್ ಅನ್ನೇ ಉದ್ಯಮಿಗೆ ನೀಡುವುದು ನೈತಿಕ ಹಾದಿಯೇ ?
ಇಂಥದ್ದೊಂದು ಪ್ರಶ್ನೆಯ ಕುರಿತು #ವಿಕಫೋಕಸ್
@Vijaykarnataka
@Sudarshanvk2 @kolgarkeerthi @gowdabl #CashForQueryScam
Chandrashekar S K retweeted
ಸುಮಧುರವಾಗಿದ್ದ
ಮಾಲ್ಡೀವ್ಸ್ ಮತ್ತು ಭಾರತದ ಸಂಬಂಧಕ್ಕೆ ಹುಳಿ ಹಿಂಡಿದವರು ಯಾರು ಮತ್ತು ಏಕೆ ?
@Vijaykarnataka ಪತ್ರಿಕೆಯ #ವಿಕಫೋಕಸ್ ಓದಿ...
@Sudarshanvk2 @kolgarkeerthi
Chandrashekar S K retweeted
ಜಗತ್ತಿನ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಮುಗ್ಗರಿಸುತ್ತಿರುವಾಗ ಭಾರತ ಏಕೆ ಚೇತರಿಸಿಕೊಂಡು ಮುನ್ನುಗ್ಗುತ್ತಿದೆ ? #ವಿಕಫೋಕಸ್ ಅಂಕಣದಲ್ಲಿ
ನಿವೃತ್ತ ಬ್ಯಾಂಕ್ ಅಧಿಕಾರಿ ನಾಗೇಶ ಜಿ ವೈದ್ಯ ಅವರ ಬರಹ
@Vijaykarnataka @Sudarshanvk2 @kolgarkeerthi #economicgrowth
#Economics
Chandrashekar S K retweeted
ಕರ್ನಾಟಕದ ಸ್ಟೂಡೆಂಟ್ ಪವರ್. ಕಲಾಂ ಜನುಮದಿನ ವಿಶ್ವ ವಿದ್ಯಾರ್ಥಿಗಳ ದಿನ. ಈ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಕಿರಿಯ ಸೈಂಟಿಸ್ಟ್ ವಿದ್ಯಾರ್ಥಿಗಳ ಕುರಿತು #ವಿಕಫೋಕಸ್
ಈ ಮಕ್ಕಳ ಅಗಾಧ ಸಂಶೋಧನೆಯನ್ನು @Vijaykarnataka ಬೆನ್ನುತಟ್ಟಿದೆ.
@Sudarshanvk2 @kolgarkeerthi @RajeevaVK @PMOIndia
@CMofKarnataka
Chandrashekar S K retweeted
ಉತ್ಕೃಷ್ಟ ಬುದ್ಧಿವಂತಿಕೆಯ ಗುಪ್ತಚರ ಸಂಸ್ಥೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ
ಅಭೇದ್ಯ ಇಸ್ರೇಲ್ ಮೇಲೆ ಉಗ್ರರು ದಾಳಿ ನಡೆಸಿದ್ದು ಹೇಗೆ ? ಅ ದೇಶ ಸೋತದ್ದು ಎಲ್ಲಿ ?
@Vijaykarnataka ಪತ್ರಿಕೆಯ #ವಿಕಫೋಕಸ್
@Sudarshanvk2
@kolgarkeerthi
#IsraelPalestineWar
#Israel_under_attack
Chandrashekar S K retweeted
ಜಾತಿಗಣತಿ ನಡೆದ ಬಿಹಾರ್ ರಾಜ್ಯದ ಮಾಹಿತಿ ಹೊರಬಿದ್ದಿದೆ. ಅಲ್ಲಿ ಇತರೆ ಹಿಂದುಳಿದ ವರ್ಗದವರೇ ಅಧಿಕ !
#ವಿಕಲೀಡ್_ನ್ಯೂಸ್
#CasteCensus
@Vijaykarnataka
@Sudarshanvk2
Chandrashekar S K retweeted
ವಿಶ್ವಕಪ್ ಕ್ರಿಕೆಟ್ ಎಂದರೆ ಬರೀ ಆಟವಲ್ಲ, ಅಲ್ಲಿ ಕಥೆಗಳಿವೆ, ವಿವಾದಗಳೂ ಇವೆ.... ಪ್ರೇಕ್ಷಕರು ಅಂಗಳಕ್ಕೂ ನುಗ್ಗಿದ್ದಾರೆ, ಆಟಕ್ಕೆ ಅಡ್ಡಿ ಪಡಿಸಿದ್ದಾರೆ ಕೂಡ...
ಅಂಥ ರಂಪಾಟಗಳ ಒಂದು ನೆನಪು.
@Vijaykarnataka #ವಿಕಫೋಕಸ್
@Sudarshanvk2 @kolgarkeerthi
#ICCWorldCup2023
Chandrashekar S K retweeted
ತಂತ್ರಜ್ಞಾನ ಎಂಬ ಬುದ್ಧಿಮತ್ತೆಯ ದೆಸೆಯಿಂದ ಅನುವಾದ ಎಂಬ ಕಲೆ ತಲುಪಿರುವ ಎತ್ತರ-ಬಿತ್ತರ ಹಾಗೂ ಆಳ ಅಗಲ !
ಅನುವಾದ ದಿನದ ಅಂಗವಾಗಿ #ವಿಕಫೋಕಸ್ #ತಂತ್ರಮುಗ್ಧತರ್ಜುಮೆ
#ಪ್ರಭಾತ್_ಶೆಣೈ
@Vijaykarnataka @Sudarshanvk2 @kolgarkeerthi @SureshkbgmVK
Chandrashekar S K retweeted
ಹೃದಯವನ್ನು ಜೋಪಾನವಾಗಿಟ್ಟುಕೊಳ್ಳಿ !
ವಿಪರೀತ ಸ್ಮಾರ್ಟ್ ಫೋನ್ ಬಳಕೆಯಿಂದ ಬರಬಹುದಾದ ಆಪತ್ತು ವಿಪತ್ತುಗಳು ಏನು ?
@Vijaykarnataka
@Sudarshanvk2
@kolgarkeerthi
#ವಿಕಫೋಕಸ್
#WorldHeartDay2023
Chandrashekar S K retweeted
ಉಕ್ರೇನ್ ಯುದ್ಧದ ಬಳಿಕ ಅಲ್ಲಿ ಸಂಭವಿಸಿದ ಸಾವು ನೋವುಗಳು, ರಷ್ಯಾದ ಯುದ್ಧೋನ್ಮಾದವನ್ನು ಕಡಿಮೆಯಾಗಿಸಬೇಕಿತ್ತು. ಅದರೆ ಅದು ಇನ್ನೂ ಜಾಸ್ತಿಯಾಗುತ್ತಿದೆ. ಪರಿಣಾ, ಶಾಲಾ ಪಠ್ಯ, ಕ್ರೀಡೆ-ಎರಡೂ ಮಿಲಿಟರೀಕರಣಗೊಂಡಿದೆ. ಅಲ್ಲೀಗ ಬಂದೂಕೆ ಗದ್ಯ, ಬುಲೇಟೇ ಪದ್ಯ
ಹಿಂಸೆಯೇ ಪಠ್ಯ
@Vijaykarnataka #ವಿಕಫೋಕಸ್
@Sudarshanvk2 @kolgarkeerthi
Chandrashekar S K retweeted
ಇಂದಿನಿಂದ #ಏಷ್ಯಾಡ್. ನಮ್ಮ ಉಪಖಂಡದ ರಾಷ್ಟ್ರಗಳು ಭಾಗವಹಿಸಲಿರುವ ಮಹಾಕ್ರೀಡಾ ಹಬ್ಬ. ಚೀನಾದಲ್ಲಿ ನಡೆಯಲಿರುವ ಈ ಹಬ್ಬದಲ್ಲಿ ಕನ್ನಡದ ಆಟಗಾರರು ದೇಶ ಪ್ರತಿನಿಧಿಸಿ ಆಡಲಿದ್ದಾರೆ. ಆಲ್ ದಿ ಬೆಸ್ಟ್...
@Vijaykarnataka #ವಿಕಫೋಕಸ್
@Sudarshanvk2 @kolgarkeerthi @ManjunathaK67
@HarshaSulya
@rajeshkhegde
#AsianGames2023
Chandrashekar S K retweeted
ನೆಹರು ಅವರ ಚಾರಿತ್ರಿಕ ಮಧ್ಯರಾತ್ರಿ ಭಾಷಣ, ಬಾಬಾಸಾಹೇಬರ ಪಾಂಡಿತ್ಯ, ವಾಜಪೇಯಿ ಅವರ ಅಧಿಕಾರ ತ್ಯಾಗದ ಮಾತು,ಎಚ್ ಡಿ ದೇವೇಗೌಡರ ಅನುಭವದ ನುಡಿಗಳಿಗೆ ಸಾಕ್ಷಿಯಾದ ಈ ಭವನ, ಹತ್ತಾರು ಅಪದ್ಧ ಅಪಸವ್ಯ ಆತಂಕಗಳನ್ನೂ ಎದುರಿಸಿದೆ.
ಅಂತಹ ಕ್ಷಣಗಳು ಯಾವು?
@Vijaykarnataka ಪತ್ರಿಕೆಯ #ವಿಕಫೋಕಸ್
@Sudarshanvk2 @kolgarkeerthi
#ಸಂವಿಧಾನಭವನ
Chandrashekar S K retweeted
ಐತಿಹಾಸಿಕ ಮಹಿಳಾ ಮೀಸಲು ಕೆಲ ವರುಷಗಳಲ್ಲಿ ಗ್ಯಾರಂಟಿಯಾಗಲಿದೆ. ಶೇಕಡ 33ರಷ್ಟು ಮೀಸಲು ನೀಡಿ ಎಂಬ ಮಹಿಳೆಯರ ಕೂಗು ಈಡೇರುವ ಹೊತ್ತಿಗೆ, ಅರೆರೆ ಶೇಕಡ 50ರಷ್ಟನ್ನೇ ಕೇಳಬಹುದಿತ್ತಲ್ಲ ಎಂಬ ಅರಿವಿನಂಚಿಗೆ ಬಂದು ನಿಂತಿದೆ.ಈ ಸಮಾನ ಪ್ರಾತಿನಿಧ್ಯದ ಪಾಲಿನ ಪ್ರವರವೇ #ವಿಕಫೋಕಸ್
@Vijaykarnataka @Sudarshanvk2 @kolgarkeerthi #ಮಹಿಳಾಮೀಸಲು























