Pinned Tweet
My Respect For This Man 📈❤️🥹
@KicchaSudeep The Man With Culture 👑❤️
@PuneethRajkumar 👑❤️
#DrPuneethRajkumar • #Kicchasudeep
#appuboss #appuliveson #appuforever
#appufans #kicchafans #kicchasudeepanna
#Trollwhotrollsyuva
ಕೆಲವರು ಪಾತ್ರಕ್ಕಾಗಿ ತಮ್ಮನ್ನು ಬದಲಾಯಿಸಿಕೊಳ್ಳುತ್ತಾರೆ… ಇನ್ನು ಕೆಲವರು ತಾವು ನಿರ್ವಹಿಸುವ ಪಾತ್ರದ ಇತಿಹಾಸವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಆ ಸಾಲಿನಲ್ಲಿ ನಿಲ್ಲುವ ತಾಕತ್ತು @TheNameIsYash ಅವರದ್ದು! 🔥
ಇದು ಬರೀ ಸಿನಿಮಾ ಅಲ್ಲ… ಯಶ್ ಎಂಬ ಶಕ್ತಿಯ ಮತ್ತೊಂದು ಐತಿಹಾಸಿಕ ಅಧ್ಯಾಯ!
#Yash #Ramayana
ಹೆಸರು ಮಾಡೋದು ಒಂದು ಸಾಧನೆ, ಹೆಸರನ್ನ ಉಳಿಸೋದು ಇನ್ನೊಂದು ಸಾಧನೆ. ಎರಡೂ ಮಾಡಿದ್ರೆ ಮಾತ್ರ ಮಾತಿಗೆ ತೂಕ ಇರುತ್ತೆ..❤️
ಡೈಲಾಗ್‌ನಲ್ಲಿ 25ವರ್ಷ ಕಷ್ಟ ಪಟ್ಟು ಕಟ್ಟಿರೋ ಸಾಮ್ರಾಜ್ಯ ಅಂತ ಹೇಳೋದು ಸುಲಭ, ರಿಯಲ್ ಲೈಫ್‌ನಲ್ಲಿ ಅದನ್ನ ಉಳಿಸೋಕೆ ಬೆವರು ಸುರಿಸಬೇಕು 💥
#DrRajkumar #DrShivrajkumar #DrPuneethRajkumar
ಹತ್ತು ವರ್ಷ ಆಯ್ತಾ? ನಮ್ಗೆ ನಾವೇ ನಿನ್ನೆ ರಾತ್ರಿ ಏನ್ ತಿಂದ್ವಿ ಅಂತ ನೆನಪಿಲ್ಲ, ಇನ್ನು ನಿಮ್ಮಂತಹ ಮಹಾನ್ ವ್ಯಕ್ತಿಗಳು ನಮ್ಮ ಹೃದಯದಲ್ಲಿ ಇದ್ದಾರೆ ಅಂದ್ರೆ ನಮ್ ಜ್ಞಾಪಕ ಶಕ್ತಿಗೆ ನಾವೇ ಸೆಲ್ಯೂಟ್ ಹೊಡಿಬೇಕು...🫡💥
ಸಿನಿಮಾ ಸೋತರೂ ಕಲ್ಟ್ ಫ್ಯಾನ್‌ಬೇಸ್ ಬೆಳೆಯುತ್ತೆ, ಪಾತ್ರಗಳು ಜೀವ ತುಂಬುತ್ತವೆ" ಅಂದ್ರೆ—ಮನೆ ಕಟ್ಟೋದು ಬಿಟ್ಟು, ಇದ್ದ ಹಳೆಯ ಗುಡಿಸಲಿಗೆ ಪ್ರತಿವರ್ಷ ಸುಣ್ಣ-ಬಣ್ಣ ಬಳಿದು 'ಇದೇ ಅರಮನೆ' ಅಂತ ನಂಬಿಸೋ ಕಲೆ ಅಲ್ವಾ ಇದು?
Seen many people say Darshan has too many flops and controversies but despite everything his cult fanbase keeps growing.
The reason is his movies and the way he portrays his characters. Even when a movie doesn't work, his characterization often remains likable and memorable. He knows how to make his films feel grand with powerful moments that fans celebrate in theatres and among those films, every once in a while he delivers a massive blockbuster and gives a comeback and reminds everyone why his stardom is on another level.
You can criticize his films, question his choices, or talk about his controversies but the connection he has built with his fans over the years is something else.
#Dboss #Kannada #KFI
ಸಾವು ಅನ್ನೋದು ಯಾರಿಗೂ ತಪ್ಪಿದ್ದಲ್ಲ ಹುಟ್ಟಿದ ಪ್ರತಿಯೊಬ್ಬರೂ ಒಂದು ದಿನ ಮಣ್ಣಾಗಲೇಬೇಕು! ಆದ್ರೆ, ಸಾಯೋದಕ್ಕೂ ಮುಂಚೆ ತಪ್ಪು ಮಾಡಿದವ್ರು ತಮ್ಮದೇ ಕರ್ಮದ ಶಿಕ್ಷೆನ ಈ ಭೂಮಿ ಮೇಲೇನೆ ಅನುಭವಿಸೋದನ್ನ ಕಣ್ಣಾರೆ ನೋಡೋದಿದೆಯಲ್ಲ ಅದಕ್ಕಿಂತ ದೊಡ್ಡ ಖುಷಿ ಬೇರೆ ಯಾವುದು ಇರಲ್ಲ 🕺🏻💥
All The @TheNameIsYash And The Whole Toxic Team ❤️
Toxic Stroms Begins From Tomorrow Let This Movie Shattered All The Records In Indian Cinema 🔥
#Yash #Toxic #ToxicTheMovie
Jalgaara Cameo In #ToxicTheMovie
#ToxicTeaser Creating A New Records Everywhere Congratulations To @TheNameIsYash Sir And Whole Team
Watch Toxic Teaser : youtu.be/LYK5ETKbODE?si=f0Eu…
#Yash
#ToxicTheMovie
#ToxicOnMARCH19th
#Yuva03 Announcement On January End 🔥
Ustaad - @yuva_rajkumar
Advance Happy Birthday @TheNameIsYash Sir Wishing #ToxicTheMovie Best Of Luck ❤️
#HBDRockingStarYash
#Yuva03 Announcement Soon..💥🥵
Ustaad @yuva_rajkumar
ನಾಳೆ ಬಿಡುಗಡೆಯಾಗಲಿರುವ ಶಿವಣ್ಣ ಅಭಿನಯದ #45TheMovie ಮತ್ತು ಕಿಚ್ಚ ಸುದೀಪ್ ಅಭಿನಯದ #MarkTheMovie ಎರಡು ಚಿತ್ರಗಳು ಜಯಭೇರಿ ಬಾರಿಸಿಲಿ ❤️🙏
@NimmaShivanna @KicchaSudeep 🔥
#Shivanna #KicchaSudeep
Thanks For Milana And Vamshi @PrakashVeer_ Sir ❤️🛐
You Will Always Be Recognised As #MilanaPrakash 😎🔥

























