Team Ramalinga Reddy (@teamrlr) header
Team Ramalinga Reddy (@teamrlr) profile picture
Joined September 2021
Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)Photo by Team Ramalinga Reddy (@teamrlr)
Let's save Kaveri water draining into the sea without any productive utilization. #MekeDatu #NammaNeeruNammaHakku #Karnataka #Kaveri #Kannada
3
#WakeupYouth ' ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ' ಎಂಬ ಮಾತಿಗೆ ಪ್ರತ್ಯಕ್ಷ ಉದಾಹರಣೆ ಕೇಂದ್ರ ಬಿಜೆಪಿ ಸರ್ಕಾರ. 'ಭೇಟಿ ಬಚಾವೋ, ಭೇಟಿ ಪಡಾವೋ' ಯೋಜನೆಗಾಗಿ ಮೀಸಲಿಟ್ಟ ಬಹುಪಾಲು ಹಣವನ್ನು ಜಾಹಿರಾತು ಮತ್ತು ಪ್ರಚಾರಕ್ಕೆ ಬಳಸುವ ಸರ್ಕಾರದಿಂದ ಹೆಣ್ಣು ಮಕ್ಕಳ ಕಲ್ಯಾಣ ಸಾಧ್ಯವೇ? #TeamRLR #RLR #BTM #Women
1
2
16
#WakeupYouth 'ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನೆ ದೇವರು' - ಇದೇ ಬಿಜೆಪಿ ಅವರ ಘೋಷವಾಕ್ಯ. ಜನರ ದುಡ್ಡಲ್ಲಿ ಪ್ರಚಾರದ ಜಾತ್ರೆ ನಡೆಸುವ ಬಿಜೆಪಿ ಇಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? #TeamRLR #RLR #BTM #BJP #toilets #NarendraModi #RahulGandhi #Congress #Development #SwachhBharat #Hygiene #rural
1
16
#WakeupYouth 'ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು' ಎಂಬಾತಾಗಿದೆ ಬಿಜೆಪಿ ಸರ್ಕಾರಗಳ ಆಡಳಿತ. ಶೌಚಾಲಯಗಳೇ ಇಲ್ಲದ ಶಾಲೆಯಲ್ಲಿ ಮಕ್ಕಳು ನೆಮ್ಮದಿಯಿಂದ ಕುಳಿತು ಶಿಕ್ಷಣ ಪಡೆಯುವುದು ಸಾಧ್ಯವೇ? #TeamRLR #RLR #BTM #toilets #NarendraModi #RahulGandhi #Congress #SwachhBharat #School #Hygiene #Education
2
8
#WakeupYouth ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮತ್ತು ಕಮಿಷನ್ ರಾಜಕೀಯದ ಮೇಲೆಯೇ ಬಿಜೆಪಿ ಪಕ್ಷ ನಿಂತಿರುವುದು. ತುಂಬಿದೆ ನಾಯಕರ ಜೋಳಿಗೆ ಸುಖವಿಲ್ಲ ಜನರ ಬಾಳಿಗೆ! #TeamRLR #RLR #BTM #BJP #Corruption #NarendraModi #RahulGandhi #Officials #Congress #Commission #Development #Bitcoin #bitcoinnews #Contractor
1
1
10
ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳೇ ಇಷ್ಟು ಅಕ್ರಮ ಸಂಪಾದನೆ ಮಾಡಿರಬೇಕಾದರೆ, ಬಿಜೆಪಿ ಶಾಸಕರು ಮತ್ತು ಸಚಿವರ ಅಕ್ರಮ ಎಷ್ಟಿರಬಹುದು? #TeamRLR #RLR #BTM #BJP #Corruption #NarendraModi #RahulGandhi #Officials #Congress
2
7
#WakeupYouth 'ಅಸಮರ್ಥ ಸಚಿವರು, ಅಸಹಾಯಕ ಪ್ರಜೆ' ಇದು ಬಿಜೆಪಿ ಆಡಳಿತದಲ್ಲಿ ನಾಡಿನ ಜನರ ಪರಿಸ್ಥಿತಿ. ಬೀದಿ ಬದಿ ವ್ಯಾಪಾರಿಗಳು ಬೀದಿಗೆ ಬಿದ್ದರು ಕೂಡ ಜನರ ಗೋಳು ಕೇಳುವವರಿಲ್ಲ. ಜನರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ ಪಾಪ ಬಿಜೆಪಿ ನಾಯಕರಿಗೆ ತಟ್ಟದೇ ಇರುವುದಿಲ್ಲ.
1
1
1
14
Who is having the real 56" ? #FarmLawsRepealed
97%Farmers
3%Modi Government
30 votes • Final results
#WakeupYouth Modi and his government has killed many people due to lack of preparation when the world had experienced Oxygen shortage. What was the need of exporting to other countries instead of preparing for the second wave? #RLR #TeamRLR #Politics #OxygenShortage #Covid19
5
1
12
Team Ramalinga Reddy retweeted
ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು  ಬೆಳಕಿನ ಹಬ್ಬ ದೀಪಾವಳಿ ಬದುಕಿನಲ್ಲಿ ಹೊಸ ಬೆಳಕು, ಜೀವನದಲ್ಲಿ ನೆಮ್ಮದಿ, ಆರೋಗ್ಯ, ಐಶ್ವರ್ಯವನ್ನು ಕರುಣಿಸಲಿ. #Deepavali
5
10
72
Join and download the video on t.me/teamramalingareddy @RLR_BTM the man who can’t be described in few words, he is the brand of development #RLR #TeamRLR #BTM #Development #Bengaluru #Politics #Visionary
1
Team Ramalinga Reddy retweeted
ಕನ್ನಡಿಗರ ಮನೆ ಮಗನಂತೆ ಜನಪ್ರಿಯರಾಗಿದ್ದ ನಟ ಪುನೀತ್ ರಾಜ್‍ಕುಮಾರ್ ಅವರ ನಿಧನದ ಸುದ್ಧಿ ತಿಳಿದು ಆಘಾತವಾಯಿತು. ಕನ್ನಡ ನಾಡಿನ ಜನತೆಗೆ ನಿಜಕ್ಕೂ ಇದು ಅರಗಿಸಿಕೊಳ್ಳಲಾರದ ಆಘಾತ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ. #PuneethRajkumar
2
23
120
Join and Download on the video on t.me/teamramalingareddy @RLR_BTM a man with distinguished personality 👊 who is loaded with the finest qualities to serve the needy and his people. #RLR #TeamRLR #Politics #Bengaluru #Congress #NSUI #IYC #BTM #Karnataka #Development
1
3
Team Ramalinga Reddy retweeted
ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಬಸಾವಳಗಿ, ಕನ್ನೊಳ್ಳಿ ಮತ್ತು ಓತಿಹಾಳ ಗ್ರಾಮಗಳಿಗೆ 2ನೇ ಬಾರಿ ಭೇಟಿ ನೀಡಿ ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಮನಗೂಳಿ ಅವರ ಪರವಾಗಿ ಮತಯಾಚನೆ ನಡೆಸಿದ ಕ್ಷಣಗಳು. ಶ್ರೀ ಅಶೋಕ್ ಮನಗೂಳಿ ಅವರು ಈ ಬಾರಿ ಬಹುಮತದಿಂದ ಜಯಗಳಿಸಿ ವಿಧಾನಸಭೆ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ. #Sindagi 1/3
2
20
66
Team Ramalinga Reddy retweeted
'ಸಾಲ ಮಾಡಿಯೋ ಅಥವಾ ಕಳ್ಳತನ ಮಾಡಿಯಾದರೂ ಜನರಿಗೆ ಮೂಲ ಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯ' ಎಂದು ಹೈಕೋರ್ಟ್'ನಿಂದ ಛೀಮಾರಿ ಹಾಕಿಸಿಕೊಂಡಿರುವುದು ಬಿಬಿಎಂಪಿ ಹಾಗೂ ರಾಜ್ಯ @BJP4Karnataka ಸರ್ಕಾರದ ಅಸಮರ್ಪಕ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. #Bangalore #Potholes #BBMP #Karnataka #BJP #Congress 1/4
3
29
69
Team Ramalinga Reddy retweeted
ಈಜಿಪುರ ವಾರ್ಡ್'ನ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿನ (ಪಾಸ್'ಪೋರ್ಟ್ ಕಚೇರಿಯ ಸಮೀಪ) ಒಣ ತ್ಯಾಜ್ಯ ಸಂಗ್ರಹ ಘಟಕದ ಕಾಮಗಾರಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. #Ejipura 1/2
1
11
31
Team Ramalinga Reddy retweeted
Inspected the Metro segment launcher crash site near Udupi garden signal in BTM Layout. No casualties have been reported. I spoke to BMRCL MD Sri Anjum Parwez over the phone & asked him to assess the technical faults which led to this incident. 1/2
2
27
110