Sudarshan Jayaramu (@sudarshanunique) header
Sudarshan Jayaramu (@sudarshanunique) profile picture

Buddha, Periyar, Ambedkar, Basava | Retweets are not endorsements.

Joined October 2021
Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)Photo by Sudarshan Jayaramu (@sudarshanunique)
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
51
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
6
183
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
1
63
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ ಎಲ್ಲರಿಗೂ #ಕನ್ನಡ #ರಾಜ್ಯೋತ್ಸವ ದ ಶುಭಾಶಯಗಳು. 🙏
4
106
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
3
106
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
1
9
175
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
1
7
206
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ.
2
1
5
143
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ.
1
7
118
Sir,this is not a Kerala Story !! This story was told by Ramakrishna Paramahansa.
There is nothing "pure" about vegetarian food nor is there anything "impure" about fish. If you don't like smell of some food, simply move. Smell preferences are personal. Kerala has the story of a florist who invited his friend the fisherman, to his house. The fisherman couldn't sleep because of the overpowering smell of flowers. He finally brought in an empty fish basket, put his head in and only then did sleep come to him.
1
5
317
ಸಣ್ಣ ರಾಜ್ಯದ ಸಿಎಂ ಆದರೇನು? ಸಿಎಂ ಸ್ಥಾನಕ್ಕೆ ಒಂದು #ಘನತೆ ಇರುವುದಿಲ್ಲವೇ? ಕಟ್ಟಿಸಿದ ಹೊಸ ಕಕ್ಕಸ್ ಗಳನ್ನು ಉದ್ಘಾಟಿಸಲು ಸಿಎಂ ಆಗಬೇಕೆ? ಪ್ರಚಾರದ ಹಪಾಹಪಿ ಮನುಷ್ಯನನ್ನು ಎಷ್ಟು ವಿಚಾರಹೀನನ್ನಾಗಿಸುತ್ತದೆ.
VIDEO | Delhi Chief Minister Rekha Gupta inaugurates a newly constructed toilet block at Nehru Camp. (Full video available on PTI Videos - ptivideos.com)
4
1
21
2,713
ಜನ್ಮ ರಹಸ್ಯ !! ರಾಜ್ ಕುಮಾರ್ ಮತ್ತು ಭಾರತಿಯವರ ಸಿನಿಮಾವಲ್ಲ. ಅಲ್ಲಾ, ಪಾಪ #ತಮಾಷೆ ಮಾಡೋಕೆ ಹೋಗಿ, ಈ ರಾತ್ರಿಯಲ್ಲ, ಇನ್ನೆಷ್ಟು ರಾತ್ರಿಗಳು ಈತ ನಿದ್ದೆಯಿಲ್ಲದೆ ಕಳೆಯಬೇಕೋ? 🙋😂 ⬇️
1
6
695
ಇಂದಿನ ಭಾನುವಾರದ ಪ್ರಜಾವಾಣಿ ಪುರವಣಿಯ #ಪದಬಂಧ
1
7
104
ಮೋದಿಯ ನಿದ್ದೆಗೆಡಿಸಿದ ಈ ರಾತ್ರಿ. ರಾಹುಲ್ ಗಾಂಧಿ ಅವರ ಇಂದಿನ ಕಾರ್ಯಕ್ರಮ ಅಕ್ಷರಶಃ 🔥🔥🔥 #RahulGandhi ❤️❤️❤️ #ChhatronKiGoonj
3
10
1
59
623
ಹೆಣ್ಣಿಗೆ ಕಣ್ಣೀರು ಯಾವಾಗ ಬರುತ್ತದೆ? ಈರುಳ್ಳಿ "ಹಚ್ಚಿದರೆ", ಈರುಳ್ಳಿ ಬೆಲೆ "ಹೆಚ್ಚಿದರೆ" ಆದರೆ ನಿರ್ಮಲ ಅವರಿಗೆ "ಸಾರ್ವಜನಿಕವಾಗಿ" ಸಂಗೀತ ಕೇಳಿದರೆ ಕಣ್ಣೀರು ಬರುತ್ತದೆ. ಮಂಜುಳಮ್ಮನ ಹಾಡು "ಅಂತಿಂಥ ಹೆಣ್ಣು ನಾನಲ್ಲ, ನನ್ನಂತಹ ಹೆಣ್ಣು ಯಾರೂ ಇಲ್ಲ" ಎನ್ನುವುದು ಇವರಿಗೆ ಸೂಕ್ತ.
3
15
829
ಈ ವೀಡಿಯೊ @CTRavi_BJP ಅವರಿಗೆ ಉಪಯೋಗವಾಗದು, ಏಕೆಂದರೆ ಅವರು ಕುಡಿಯುವುದಿಲ್ಲ. ಮದ್ಯವನ್ನು ಮೊದಲು ತಯಾರು ಮಾಡಿದ್ದು ಯಮನಂತೆ. 🙋 2ಪ್ಯಾಕ್ ಗೆ ಕೋಗಿಲೆ ಥರಹ ಮಾತನಾಡುತ್ತಾರೆ,3ಪ್ಯಾಕ್ ಗೆ ಗಿಣಿ ಥರಹ ಹೇಳಿದ್ದೇ ಹೇಳುತ್ತಾರೆ,4ಪ್ಯಾಕ್ ಗೆ ತಾನೇ ರಾಜನಂತೆ ವರ್ತಿಸುತ್ತಾರೆ,5ಪ್ಯಾಕ್ ಗೆ ಮೋರಿಯೇ ಸುಪ್ಪತ್ತಿಗೆ ಎನಿಸುತ್ತದೆ. 😜😂
1
4
197
Sudarshan Jayaramu retweeted
पहले शिवसेना, फिर NCP और अब तृणमूल कांग्रेस। हर बार एक ही पैटर्न - BJP और चुनाव आयोग मिलकर एक पार्टी को तोड़ते हैं। फिर उसका चुनाव चिन्ह छीन लिया जाता है। जब पूरी की पूरी पार्टी चोरी हो सकती है, तो करोड़ों भारतीयों के वोट चोरी होना भी हैरानी की बात नहीं। वोट चोरी। सरकार चोरी। अब पार्टी चोरी - ये हमारे लोकतांत्रिक पतन के प्रतीक बन गए हैं। ECI की संवैधानिक ज़िम्मेदारी जनादेश की रक्षा करना है - मगर उल्टा वो उन ताकतों की मदद कर रहा है, जो जनता के फैसले को ही पलट देते हैं। यह लड़ाई सिर्फ़ ममता बनर्जी जी की नहीं है। यह हर राजनीतिक दल, हर मतदाता की लड़ाई है जो स्वतंत्र और निष्पक्ष चुनाव चाहता है।
1,784
14,025
530
45,772
1,516,957
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೇಲೆ ಮೋದಿಯನ್ನು ಹೊಗಳದಿದ್ದರೆ ಹೇಗೆ ಮತ್ತೇ? ಅನಂತನಾಗ್ ಹೇಳಿದರು "ಚೀನಾದಲ್ಲಿ ಇರದೇ ಇರುವುದು ಭಾರತದಲ್ಲಿ ಇದೆ". ಚೀನಾದಲ್ಲಿ ಇರುವ "ಮಹಾ ಗೋಡೆ" ಭಾರತದಲ್ಲಿ ಇದ್ದಿದ್ದರೆ, ಗೋಡೆ ತುಂಬಾ ಪಾನ್ ಪರಾಗ್ ಕಲೆ, ಸಂಜು ಲವ್ಸ್ ಸಂಜನಾ ತರಹದ ಕೆತ್ತನೆಗಳು ಮತ್ತು ⬇️ 😂😂 #ಅಷ್ಟೇ
2
7
191
ಈ ವೀಡಿಯೋ ನೋಡಿದರೆ, ಮೋದಿಯ ರಾಜಕೀಯ ಸಂಪೂರ್ಣವಾಗಿ ಒಂದು ವೃತ್ತವನ್ನು ಸುತ್ತಿದ ಹಾಗಾಯಿತು. ಗುಜರಾತಿನಲ್ಲಿ ಎರಡು ಕೋಮುಗಳ ನಡುವೆ ಬೆಂಕಿ ಹಚ್ಚುವದರಿಂದ ಅಧಿಕಾರ ಪಡೆದವರು, #ದೀಪ ಹಚ್ಚಿ ಎಂದು ಕರೆಕೊಟ್ಟರೂ, ಗುಜರಾತಿನ ಜನ ಮೋದಿ ಮತ್ತು ಅಮಿತ್ ಶಾ ಪ್ರತಿಕೃತಿಗೆ #ಬೆಂಕಿ ಹಚ್ಚಿದ್ದಾರೆ. "ಬದಲಾವಣೆ ಜಗದ ನಿಯಮ" #ಅಷ್ಟೇ.
1
4
20
538
ಕರ್ನಾಟಕದಲ್ಲಿ ಬದುಕಲು #ಕನ್ನಡ ಬಿಟ್ಟು ಬೇರೆ ಭಾಷೆ ಕಲಿಯಬೇಕು ಅಂತ ನನಗೆ ಗೊತ್ತಿರಲಿಲ್ಲ ಮರಿ. ಅಂದ ಹಾಗೆ #BRICS ಸಮಾವೇಶದಲ್ಲಿ ಮೋದಿ ಪುಟಿನ್ ಕಿವಿಯ ಮೇಲೆ ಯಾವ ಭಾಷೆಯಲ್ಲಿ ಹೂ ಇಡುತ್ತಿದ್ದ. 🤦😂😂😂
Replying to @sudarshanunique
ನಿನಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ, ಮೋದಿಯವರಿಗೆ ಕನ್ನಡ ಬರುವುದಿಲ್ಲ ಯಾರ ಕಿವಿಯ ಮೇಲೆ ಹೂ ಇಡುತ್ತಿದ್ದೀಯಾ ಗುರೊ 😜
1
9
316