steevanrego_vk retweeted
ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ, ರಾಜ್ಯದ ಎಲ್ಲಾ 31 ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಿಳಿಚೀಟಿ ವ್ಯವಹಾರವನ್ನು ಗಮನಿಸಿ...ಇದು #ವಿಕಟೀಂ ನಡೆಸಿರುವ #ಮೆಗಾರಿಯಾಲಿಟಿ_ಚೆಕ್
@Vijaykarnataka @Sudarshanvk2
@utkhader @DKShivakumar @siddaramaiah @RAshokaBJP @BYVijayendra @RajeevaVK
ಟ್ರೇಡ್ ಲೈಸೆನ್ಸ್, ಏಕಬಳಕೆಯ ಪ್ಲಾಸ್ಟಿಕ್ ನಿಯಂತ್ರಣ ಸೇರಿದಂತೆ ತ್ಯಾಜ್ಯ ವಿಂಗಡನೆಯ ವಿಚಾರದಲ್ಲಿ ಮನೊಅ ಅಧಿಕಾರಿಗಳು ಸಿರೀಯಸ್ ಆಗಿರದ ಕಾರಣ ಸಮಸ್ಯೆಗಳು ಬೆಳೆಯುತ್ತಿದೆ. ಒಂದೇ ಒಂದು ದಾಳಿ ದಂಡ, ಕ್ರಮದ ಕೆಲಸವೇ ಆಗ್ತಾ ಇಲ್ಲ ಅನ್ನೋದು ದೊಡ್ಡ ವಿಪರ್ಯಾಸ.
@CMofKarnataka @osd
ಮನಪಾ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಎಲ್ಲವೂ ಸಾಧ್ಯ. ಸಿಎಂ ಡಿಕೆಶಿಯ ಮಾತಿಗೂ ಬೆಲೆ ಕೊಡದವರು ಇಲ್ಲಿ ಮಾತ್ರ ಇದ್ದಾರೆ. ಕ್ರಮಕ್ಕೆ ಮುಂದಾಗಲಿ.
#cmdks #mangalore #flex
@CMofKarnataka @osd_cmkarnataka @Dr_Yathindra_S @compolmlr @DCDKOfficial @DrVaishnavi14
ಅಡಿಕೆಬೆಳೆಗಾರರಿಗೆ ಇದೊಂದು ಆಶಾಕಿರಣವಾಗುವ ವಿಚಾರ. ಅಡಿಕೆ ಹಾಳೆಯಿಂದ ಎಥೆನಾಲ್ ಮಾಡುವ ಸಂಶೋಧನೆ ಸಕ್ಸಸ್ ಕಂಡಿದೆ.
#karanataka #aracanut #Ethanol #dakshinakannada
@AgriGoI @agrlief @CMofKarnataka @CaptBrijesh @editor_vk @Vijaykarnataka @RajeevaVK @KarnatakaVarthe
ರಾಜ್ಯದ ಸ್ಟಾರ್ಟ್ ಆಫ್ ಗಳ ಸಂಖ್ಯೆಯಲ್ಲಿ ಏರಿಕೆ ಕಾಣಿಸಿಕೊಂಡಿದೆ. ಅದರಲ್ಲೂ ಟಿಯರ್ ೨,೩ ಸಿಟಿಯಲ್ಲಿ ಈ ಪ್ರಗತಿ ಚೇತರಿಕೆಯಾಗುತ್ತಿದೆ.
#startyup #india #karantaka #yuva #skillindia #itindia #stratupcentre
@CMofKarnataka @PriyankKharge @utkhader @MSDESkillIndia @rohithbhat @KarnatakaVarthe
ಮಂಗಳೂರು ಟೆಕ್ ಜೋಶ್ ಗೆ ಈಗ ಸರಕಾರದ ಪುಶ್ ಬೇಕಿದೆ. ಮಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ವಿಕದ ಅಜೆಂಡಾ ಇದು..
#karanataka #cmdk #mangalore
@CMofKarnataka @PriyankKharge @rohithbhat @utkhader @editor_vk @Vijaykarnataka @shalinirajnish @DCDKOfficial @thewire_in
ಸುದೀರ್ಘ ಇತಿಹಾಸ ಇರುವ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆ ವಿಶೇಷ ಸಾಧನೆಯನ್ನುಮಾಡಿದೆ. ಪ್ಲಾಸೆಂಟಾ ಪಕ್ರೀಡಾ ದಂತಹ ವಿಶೇಷ ಪ್ರಕರಣದಲ್ಲಿ ಖಾಸಗಿಆಸ್ಪತ್ರೆಯಯನ್ನು ಮೀರಿಸಿದೆ.
#health #karanataka #ladygoshan
@CMofKarnataka @utkhader @DHFWKA @HelthMinistry @Comm_dhfwka @DCDKOfficial @editor_vk
ಸತ್ತವರ ಖಾತೆಗೂ ಗೃಹ ಲಕ್ಷ್ಮಿ ಪಾವತಿಯಾದ ಮೊತ್ತವನ್ನು ಮತ್ತೆ ವಾಪಸು ಪಡೆಯುವ ಪ್ರಕ್ರಿಯೆ ಶುರುವಾಗಿದೆ. ದಕದಲ್ಲಿ ಈ ವರೆಗೆ ಒಂದೂವರೆ ಕೋಟಿ ರೂ. ಮರು ಸರಕಾರದ ಬೊಕ್ಕಸಕ್ಕೆ ಸೇರಿದೆ.
#karanataka #gauranty #gurhslakshmi
@CMofKarnataka @thefileindia @shalinirajnish @dwcd_karnataka @editor_vk
ನೀಟ್ ಪಿಎ ಬಹಳಷ್ಟು ವಿದ್ಯಾರ್ಥಿಗಳಿಗೆ ಇದರ ಪರಿಚಯವೇ ಇಲ್ಲ. ಈ ಸರ್ತಿ ಶುರುವಾಗಿದೆ. ಎಸ್ಸೆಸ್ಸೆಲ್ಸಿ ಯಿಂದ ಏಳೂವರೆ ವರ್ಷದ ಅಧ್ಯಯನವೇ ವೈದ್ಯಗಿರಿ ಸಿಗುತ್ತದೆ.
#neetpa #neetexam #neetug #neetpg
@pmindia_gov_in @CaptBrijesh @CMofKarnataka @utkhader @moayush @AyushKarnataka @editor_vk
This time, government PU colleges have benefited in the matter of permissions, indicating that government PU colleges are set to stand up against private institutions.
#pu #karanataka #neet #jee #kcet
Resolving the Centre-State deadlock over the Vayo Vandana scheme could provide much-needed financial support to senior citizens.
#health #senior #karanataka #indiangovt
@narendramodi @CMofKarnataka @utkhader @vijyakaranatka
3
134
ಇದು ಯಾರ ತಪ್ಪು ಸರಿ ಎನ್ನುವ ವಿಚಾರವಲ್ಲ. ಆದರೆ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಬಗೆಹರಿಸುವ ಹಾದಿ ಬೇಕಿದೆ.
#kea #kcet #police #karanataka #exam #policeconstable #examcentres
@CMofKarnataka @KEA_karnataka @PriyankKharge @osd_cmkarnataka @RailMinIndia @KARailway @RailwaySeva
ಮಳೆ ರಜೆ ವಿಚಾರದಲ್ಲಿ ದಕ್ಷಿಣ ಕನ್ನಡ ಮುಂಚೂಣಿಯಲ್ಲಿ ನಿಂತಿದೆ. ಆದರೆ ರಜೆ ಪರ ವಿರೋಧದ ಚರ್ಚೆ ಗಳು ಶುರುವಾಗಿದೆ. ಇನ್ನು ಮುಂದೆ ತಾಲೂಕುವಾರೇ ರಜೆಯ ಚಿಂತನೆ ಸಾಗುತ್ತಿದೆ.
#school #holiday #dcdk #neet #india
@CMofKarnataka @utkhader @DCDKOfficial @ZP_DaksnKannada @Vijaykarnataka @editor_vk
ಇದು ಸಣ್ಣ ಸಮಸ್ಯೆಯಲ್ಲ ರಾಜ್ಯದ ಮೂಲಭೂತ ವ್ಯವಸ್ಥೆಗೆ ಹೊಡೆತ ನೀಡಿದೆ.ಅಡುಗೆ ಮನೆಯ ಸಂಕಷ್ಟ ಪರಿಹಾರಕ್ಕೆ ಸರಕಾರ ಮುಂದಾಗಬೇಕಾಗಿದೆ.
#gas #india #bp #hp #ioc #pm #cm
@CMofKarnataka @osd_cmkarnataka @PetroleumMin @BPCLLPG @editor_vk @Vijaykarnataka
HPV ಲಸಿಕೆ ಅಭಿಯಾನ ದೇಶದ ಜತೆಗೆ ರಾಜ್ಯದಲ್ಲೂ ನಡೆಯುತ್ತಿದೆ. ಆದರೆ ರಾಜ್ಯದ ಪ್ರಮುಖಆರು ಜಿಲ್ಲೆಯಲ್ಲಿ ಲಸಿಕೆಯ ವಿಚಾರದಲ್ಲಿ ಪ್ರಗತಿ ಕಾಣಿಸಿಕೊಂಡಿಲ್ಲ. ಅದರಲ್ಲೂ ದಕದ ಪ್ರಗತಿ ತೀರಾ ಕಡಿಮೆಯಿದೆ.
#hpv #vaccin #karanataka #health
@CMofKarnataka @utkhader @Comm_dhfwka @DHFWKA @Vijaykarnataka @editor_vk
ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಯೇ ಈ ಸಮಸ್ಯೆ ಕಾಣಿಸಿಕೊಂಡಿದೆ.ಕೃಷಿಕರ ವಿಮಾ ಯೋಜನೆಗೆ ಇದರಿಂದ ಹೊಡೆತ ಬಿದ್ದಿದೆ.
#AgricultureSupervisor2026 #karanataka
@CMofKarnataka @osd_cmkarnataka @DCDKOfficial @ZP_DaksnKannada @editor_vk @IMDWeather @ksdm
ನೀಟ್ ಪರೀಕ್ಷೆಯ ಫಲಿತಾಂಶ ಹೊರಬಂದಿದೆ. ಆದರೆ ಹೆಚ್ಚು ಆಘಾತ ತರುವ ವಿಚಾರ ಎಂದರೆ ನೀಟ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ಮಂದಿ ಬಹಳಷ್ಟು ಇಳಿಕೆಯಾಗಿದ್ದಾರೆ.
#neet #neetexam #nta #neet2026
@NTA_NEET_JEE @NTA_Exams @CMofKarnataka @KEA_karnataka @editor_vk @RajeevaVK @prakashraaj























