ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ವಿವರಗಳು.@DgpKarnataka @Rangepol_WR @KarnatakaCops #UttaraKannadaPolice
#PoliceHelpline
#PoliceContactNumbers #policestation #uttarakannada #police #publicservice
ATM ನಲ್ಲಿ ಎಚ್ಚರಿಕೆಯಿಂದ ಇರಿ. ಅಪರಿಚಿತರ ಸಹಾಯ ಪಡೆಯಬೇಡಿ. ಎಟಿಎಂ ಕಾರ್ಡ್ ಮತ್ತು ಪಿನ್ ವಿವರಗಳನ್ನು ರಹಸ್ಯವಾಗಿಡಿರಿ.
@DgpKarnataka @Rangepol_WR @KarnatakaCops #CyberCrimeAwareness #StayAlert #SafeBanking #ProtectYourPIN #NeverShareOTP #UttaraKannadaPolice #PoliceAwareness
ಕರ್ತವ್ಯ ಪಾಲನೆಯಲ್ಲಿ ಪ್ರಾಣತ್ಯಾಗ ಮಾಡಿದ ಪೊಲೀಸರ ಸವಿನೆನಪಿಗಾಗಿ "ಪೊಲೀಸ್ ಹುತಾತ್ಮರ ದಿನಾಚರಣೆ 2026" ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸುಸ್ವಾಗತ.
ಸ್ಥಳ: ಪೋಲೀಸ್ ಕವಾಯತು ಮೈದಾನ, ಕಾಜುಬಾಗ ಕಾರವಾರ.
ದಿನಾಂಕ:21/10/2026
ಸಮಯ: ಬೆಳಿಗ್ಗೆ 8-00 ಗಂಟೆಗೆ
@DgpKarnataka #PoliceCommemorationDay #UttaraKannadaPolice
ಎಲ್ಲರಿಗೂ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು! 💐
#ಆಯುಧಪೂಜೆ #ವಿಜಯದಶಮಿ #ದಸರಾ #ದಸರಾಶುಭಾಶಯಗಳು #ಹಬ್ಬದಶುಭಾಶಯಗಳು #AyudhaPooja #Vijayadashami #Dussehra #HappyDussehra #UttaraKannadaPolice
ರಸ್ತೆ ತಿರುವುಗಳಲ್ಲಿ ನಿಧಾನವಾಗಿ ಸಾಗಿರಿ. ಸುರಕ್ಷಿತ ಪ್ರಯಾಣ ನಿಮ್ಮದಾಗಿರಲಿ.
@DgpKarnataka @KarnatakaCops
#RoadSafety #DriveSafe #SafetyFirst #SafeDriving #SlowDown #DriveSlowly #DriveSafely #RoadSafetyAwareness #SafeJourney #uttarakannada #Police
ಗೂಡ್ಸ್ ವಾಹನಗಳನ್ನು ಜನರ ಸಾರಿಗೆಗಾಗಿ ಬಳಸಬೇಡಿ. ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಿ.
@DgpKarnataka @Rangepol_WR @KarnatakaCops
#NoPassengerInGoodsVehicle #RoadSafetyFirst #FollowTrafficRules #DriveSafeStaySafe #SafeJourney #TrafficAwareness #karnatakapolice #uttarakannadapolice
SP Karwar retweeted
Keep a safe gap. Heavy vehicles require more space and visibility.
#SafetyInEveryMove #RoadSafety #SadakSurakshaJeevanRaksha
ಅಪಘಾತದ ಗಾಯಾಳುವಿಗೆ ತಕ್ಷಣ ನೆರವು: ಕರ್ತವ್ಯನಿಷ್ಠೆ ಮೆರೆದ ಶಿರಸಿ HRP ಪೊಲೀಸ್ ಸಿಬ್ಬಂದಿ
@DgpKarnataka @Rangepol_WR @KarnatakaCops
#UttaraKannadaPolice #SirsiPolice #Namma112 #Sirsi #EmergencyResponse #112Karnataka #KarnatakaPolice #HumanityInAction #CommunityPolicing #SirsiHRP
ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾಣೆಯಾದ ಮೊಬೈಲ್‌ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.ಮೊಬೈಲ್‌ಗಳನ್ನು ಮರಳಿಪಡೆದ ವಾರಸುದಾರರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿರುತ್ತಾರೆ.
@DgpKarnataka
@KarnatakaCops
#CEIRPortal #LostPhoneFound
ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಮಾದಕ ವಸ್ತುಗಳ ಜಾಗೃತಿ ಅಭಿಯಾನದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥ-2026 ರ ತಂಡಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ಸ್ವಾಗತ ಕೋರಲಾಗಿದೆ.
@DgpKarnataka
@KarnatakaCops
#saynotodrugs
ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಮಾದಕ ವಸ್ತುಗಳ ಜಾಗೃತಿ ಅಭಿಯಾನದ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಆಗಮಿಸುತ್ತಿರುವ ರಾಷ್ಟ್ರೀಯ ಮೋಟಾರ್ ಸೈಕಲ್ ಜಾಥ-2026 ರ ತಂಡಗಳಿಗೆ ಜಿಲ್ಲಾ ಪೊಲೀಸ್ ವತಿಯಿಂದ ಸ್ವಾಗತ ಕೋರಲಾಗಿದೆ.
@DgpKarnataka @KarnatakaCops
ಸದರಿ ತಂಡಗಳು ದಿನಾಂಕ:18.10.2026 ರಂದು ಗೋಕರ್ಣಕ್ಕೆ ಆಗಮಿಸಿ ದಿನಾಂಕ:19.10.2026 ರಂದು ಗೋಕರ್ಣದಿಂದ ಕಾರವಾರ ನಗರದ ಮೂಲಕ ಪಣಜಿಗೆ ಬೈಕ್ ಜಾಥವನ್ನು ನಡೆಸುವ ಮೂಲಕ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿಯನ್ನು ಮೂಡಿಸಲಿವೆ.
ಮಾದಕ ದ್ರವ್ಯಗಳ ಮುಕ್ತ ಭಾರತಕ್ಕಾಗಿ ನಮ್ಮೊಂದಿಗೆ ಕೈಜೋಡಿಸಿ.
@DgpKarnataka
ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಸ್ವದೇಶಿ ನಿರ್ಮಿತ ಐಎನ್‌ಎಸ್ ಸಮರ್ಥಕ್ ನೌಕೆಯನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ @VPIndia ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು ಹಾಗೂ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಯಿತು.
@DgpKarnataka
ಅಂತರಾಜ್ಯ ನಟೋರಿಯಸ್ ಇರಾನಿ ಗ್ಯಾಂಗನ ಕಳ್ಳನ ಬಂಧನ: ಶಿರಸಿ ಹೊಸ ಮಾರುಕಟ್ಟೆ ಪೊಲೀಸರ ಕಾರ್ಯಾಚರಣೆ.
@DgpKarnataka @KarnatakaCops
#SirsiNews #KarnatakaPolice #ArrestAlert #PoliceOperation #IraniGang #PoliceSuccess #LawAndOrder #InterstateGang #CrimeUpdate #UttaraKannada
#CrimeReport
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಶಿರಸಿ HRP ಸಿಬ್ಬಂದಿಗಳು
@DgpKarnataka @Rangepol_WR @KarnatakaCops
ವಾಹನಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ.
@DgpKarnataka @KarnatakaCops
#WearYourSeatBelt #SeatBeltsSaveLives #BuckleUp #SeatBeltSafety #AlwaysBuckleUp
#RoadSafety #DriveSafe #RoadSafetyFirst #SafeDriving #TrafficAwareness
ಸೂಕ್ತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ. ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನ ನಿಲುಗಡೆ ಮಾಡಬೇಡಿ.
@DgpKarnataka @KarnatakaCops
#SafeParking #ParkResponsibly #RoadSafety #TrafficAwareness #drivesafe #CivicSense
Karnataka State Police



























