Indian🇮🇳, ಕನ್ನಡತಿ, Mechanical Engineer , MBA@Symbiosis, eMBA @Harvard, Revenue Dept., Govt. Of Karnataka Views are Personal!

Bengaluru
Joined August 2022
#KPSC- My books List 👇for #KAS. I studied for 1 year 2 months & cracked KAS. This list may help new aspirants and other aspirants too! @KpscAspirants @karnatakapsc @nammakpsc @unacademy #copperage @the_hindu @prajavani @WIONews
69
159
4
1,223
POSHAN Abhiyan 🎉 #Hosakote
4
2
1
45
1,584
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ "ಯುವ ಸಂಸತ್ತು ಕಾರ್ಯಕ್ರಮ " 💐 #ಹೊಸಕೋಟೆ
5
1
39
1,241
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಿಮ್ಮೆಲ್ಲರ ಸಹಕಾರ 💐
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಮ್ಮೆಲ್ಲರ ಸಹಕಾರ. ನಂದಗುಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ “ಪ್ರಜಾಸೇವಾ ಆಂದೋಲನ ಸಭೆ” ಯಲ್ಲಿ ಸಾರ್ವಜನಿಕರಿಂದ 153 ಅಹವಾಲು ಅರ್ಜಿಗಳನ್ನು ಸ್ವೀಕರಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಸರ್ಕಾರದ ಯೋಜನೆಗಳು ಹಾಗೂ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಸಂಕಲ್ಪ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ, ಜನಸೇವೆ ನಮ್ಮ ಸಂಕಲ್ಪ.❤️💐 #PrajasevaAndolana #Hosakote
4
4
43
3,342
ಪ್ರಜಾಸೇವೆ ಆಂದೋಲನ -ನಂದಗುಡಿ ಹೋಬಳಿ, ಹೊಸಕೋಟೆ 💐 @SharathSBG ಶಾಸಕರ ಅಧ್ಯಕ್ಷತೆ!
ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ನಮ್ಮೆಲ್ಲರ ಸಹಕಾರ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ನಂದಗುಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ “ಪ್ರಜಾಸೇವಾ ಆಂದೋಲನ ಸಭೆ” ಯಲ್ಲಿ ಸಾರ್ವಜನಿಕರಿಂದ 153 ಅಹವಾಲು ಅರ್ಜಿಗಳನ್ನು ಸ್ವೀಕರಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು. ಸರ್ಕಾರದ ಗೃಹಲಕ್ಷ್ಮೀ ಯೋಜನೆ, ಹಿರಿಯ ನಾಗರಿಕರ ಪಿಂಚಣಿ, ಪಡಿತರ ಚೀಟಿ ತಿದ್ದುಪಡಿ, ಅಂಗವಿಕಲರ ಪಿಂಚಣಿ ಸೇರಿದಂತೆ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸಾರ್ವಜನಿಕರ ಅಹವಾಲುಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಸರ್ಕಾರದ ಯೋಜನೆಗಳು ಹಾಗೂ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು ಎಂಬ ಉದ್ದೇಶದಿಂದ ಆಯೋಜಿಸಿರುವ ಇಂತಹ ಜನಸ್ಪಂದನಾ ಕಾರ್ಯಕ್ರಮಗಳು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ಟಿ.ಎಸ್. ಶೀತಲ್, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಶ್ರೀ ಬಿ.ವಿ. ರಾಜಶೇಖರ್ ಗೌಡ ಹಾಗೂ ತಾಲ್ಲೂಕು ಮತ್ತು ಹೋಬಳಿ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಜವಾಬ್ದಾರಿ, ಜನಸೇವೆ ನಮ್ಮ ಸಂಕಲ್ಪ. #PrajasevaAndolana #Hosakote
17
1,019
Sheethal , KAS retweeted
ಹೊಸಕೋಟೆ ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “ಪ್ರಜಾಸೇವಾ ಆಂದೋಲನ ಸಭೆ”ಗೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಚಾಲನೆ ನೀಡಲಾಯಿತು. ​“ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಎಂಬ ಆಶಯದೊಂದಿಗೆ, ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವ ನಿಟ್ಟಿನಲ್ಲಿ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು.
2
3
201
Sheethal , KAS retweeted
₹93.06 ಕೋಟಿ ವೆಚ್ಚದಲ್ಲಿ ಹೊಸಕೋಟೆ ನಗರದ ಸಮಗ್ರ ಅಭಿವೃದ್ಧಿ ಕಾಮಗಾರಿಗಳಿಗೆ ಹೊಸಕೋಟೆ ತಾಲ್ಲೂಕು ಆಡಳಿತ ಸೌಧ ಆವರಣದಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ​ಈ ಕಾರ್ಯಕ್ರಮದಲ್ಲಿ ಟೌನ್ ಅಧ್ಯಕ್ಷರಾದ ಶ್ರೀ ಬಿ.ವಿ. ಬೈರೇಗೌಡರು, ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ಟಿ.ಎಸ್. ಶೀತಲ್, ವಿವಿಧ ಇಲಾಖಾ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು. ​ನಮ್ಮ ಹೊಸಕೋಟೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಬದ್ಧ. #HoskoteTown #DevelopmentWorks #HoskoteProgress #Hoskote #Karnataka
1
2
207
ಶಿಕ್ಷಕರ ದಿನಾಚರಣೆ🎉💐💐💐 #ಹೊಸಕೋಟೆ
2
54
1,971
ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಆಂದೋಲನ ಸಭೆ!🙏🏻 ಹೊಸಕೋಟೆ ತಾಲ್ಲೂಕ್! 123 ಅರ್ಜಿಗಳನ್ನು ಸ್ವೀಕರಿಸಲಾಯಿತು.
1
1
50
1,764
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🎉💐 May Lord Krishna bless you🙏🏻
2
70
2,693
Feeling blessed on Varamahalakshmi fest💐🎉🙏🏻 Within 24 hrs of my visit,BCM team has shifted the young pre metric boys with shortage of bed, broken bathrooms, less space, no proper facilities in the current hostel to new building 💐 Thanks to our DC madam,MLA sir & BCM team🙏🏻
2
2
84
3,252
Blessed 🙏🏻❤️
3
7
1
118
3,659
80ನೇ ಸ್ವಾತಂತ್ರ್ಯ ದಿನಾಚರಣೆ🎉💐 Happy Independence day 🫡🎉
5
3
140
5,351
Proud to work under a visionary leader who combines deep knowledge, expertise, sharp decision-making, exceptional intelligence, strict professionalism, and outstanding leadership qualities.🎉 #AmlanAdityaBiswas, IAS💐 #Prithvimovie-RealHero
10
13
243
12,332
ಹೊಸಕೋಟೆ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಶರತ್ ಬಚ್ಚೇಗೌಡರವರನ್ನು ಸೌಹಾರ್ದಯುತವಾಗಿ ಭೇಟಿಯಾದ ಸಂದರ್ಭ.💐 @SBG4Hosakote
6
9
283
15,892
"Feeling immense gratitude for this new opportunity."🙏🏻🎉 ಕೃಷ್ಣಾರ್ಪಣಮಸ್ತು🙏🏻 #newposting
48
25
3
776
51,379
KPSC GP/KAS Interview Tips! 💡 1.Be positive in your opinions & approach 2.If you don't know -say "I will read about it" 3.Be confident! Its a personality test - To test ur Leadership, integrity, decision making skills etc👍🏻 @kpscadda
2
47
4,654
ನಿಮ್ಮ ಬಾಳಲ್ಲಿ ಸಂತೋಷದ ಕ್ಷಣಗಳು ಹೆಚ್ಚಾಗಿ, ಕಷ್ಟಗಳು ಕಡಿಮೆಯಾಗಲಿ. ಯುಗಾದಿ ಹಬ್ಬದ ಶುಭಾಶಯಗಳು🎉💐 Happy Ugadi🥳
13
7
1
130
5,090
ಪ್ರತಿದಿನ ಶಕ್ತಿ, ಧೈರ್ಯ ಮತ್ತು ದಯೆಯನ್ನು ಪ್ರೇರೇಪಿಸುವ ಎಲ್ಲಾ ಅದ್ಭುತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು🎉 Happy Women's day💐💐 #InternationalWomensDay
10
3
81
4,453
Good things take time! Chill
7
11
103
4,405