sanjayanagaratr retweeted
ಪ್ರತಿಯೊಂದು ಬೆಳಗುವ ದೀಪವೂ ಭರವಸೆಯ ತರುತ್ತದೆ. ಪ್ರತಿಯೊಂದು ನಗುವ ಮುಖವೂ ಸಂತಸವನ್ನು ತರುತ್ತದೆ. ಪ್ರತಿಯೊಂದು ಸುರಕ್ಷಿತ ಆಚರಣೆಯೂ ಬೆಂಗಳೂರನ್ನು ಮತ್ತಷ್ಟು ಪ್ರಕಾಶಮಾನವಾಗಿ ಬೆಳಗಿಸುತ್ತದೆ!
ಈ ದೀಪಾವಳಿಯಂದು, ಪ್ರೀತಿ, ಒಗ್ಗಟ್ಟು ಮತ್ತು ಪರಸ್ಪರ ಕಾಳಜಿಯೊಂದಿಗೆ ಸಂಭ್ರಮಿಸೋಣ.
ಬೆಂಗಳೂರು ನಗರ ಪೊಲೀಸ್ ಕಡೆಯಿಂದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
#HappyDeepavali #SafeDeepavali #BengaluruCityPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
sanjayanagaratr retweeted
ಇಂದು @Jointcptraffic ರವರ ನೇತೃತ್ವದಲ್ಲಿ ಸಂಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ವ್ಯಾಪ್ತಿಯ ಬಳ್ಳಾರಿ ರಸ್ತೆಯ UAS ಸ್ಟಾಪ್ ಕ್ಯಾಟ್ರಸ್ನಿಂದ ಮೇಕ್ರಿ ಸರ್ಕಲ್ ವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 04 ಲೇನ್ ಎಲಿವೇಟೆಟ್ ಕಾರಿಡಾರ್ ನಿರ್ಮಾಣ ಕಾಮಗಾರಿಯ ಸ್ಥಳಗಳಿಗೆ ಭೇಟಿ ನೀಡಿ,
sanjayanagaratr retweeted
#ಸಂಚಾರಜಾಗೃತಿ
#TrafficAwareness
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಯಿತು.
@CPBlr @Jointcptraffic @DCPTrEastBCP @acpeasttraffic
"ಸಂಚಾರ ಸಲಹೆ"
ಭದ್ರಪ್ಪ ಜಂಕ್ಷನ್ ಇಂದ ಹೆಬ್ಬಾಳದ ಕಡೆಗೆ ಹೋಗುವ ರಸ್ತೆ ಮಧ್ಯದಲ್ಲಿ ವಾಹನ ರಸ್ತೆಗೆ ಉರುಳಿದ್ದು ಹೆಬ್ಬಾಳದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
@blrcitytraffic
"ಸಂಚಾರ ಸಲಹೆ"
ಮಳೆ ಬಂದ ಕಾರಣ ಬೆಂಗಳೂರು ನಗರದ ಕಡೆ ಸಂಚಾರ ದಟ್ಟಣೆ ಅಧಿಕವಾಗಿದ್ದು, ನಗರದ ಕಡೆ/ಯಶವಂತಪುರ ಕಡೆಗೆ ಸಂಚರಿಸುವ ಸಾರ್ವಜನಿಕರು ಹೆಬ್ಬಾಳ ಫ್ಲೈಓವರ್ ಕೆಳಗಿಂದ ಔಟರ್ ರಿಂಗ್ ರಸ್ತೆ ಮುಖಾಂತರ BEL ಸರ್ಕಲ್ ಮಾರ್ಗವಾಗಿ ಬದಲಿ ಮಾರ್ಗ ಬಳಸಿ ಸಹಕರಿಸಬೇಕು.
sanjayanagaratr retweeted
Wheeling on the road?
Yamraj might just say, “Your ride is ready. I’m here to pick you up!”
Don't turn a few seconds of thrill into a one-way trip. Ride safe, not reckless!
#SayNoToWheeling #RoadSafety #BengaluruCityPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
🤖 Made with AI
sanjayanagaratr retweeted
ಇಂದು ನಮ್ಮ ಸಿಗ್ನಲ್ಗಳಲ್ಲೂ ಹಳದಿ-ಕೆಂಪು ಸಂಭ್ರಮ! 💛❤️
ಬೆಂಗಳೂರಿನ ಪ್ರತಿಯೊಂದು ಜಂಕ್ಷನ್ ಮತ್ತು ರಸ್ತೆಯಲ್ಲೂ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಹೆಮ್ಮೆ ಕಂಗೊಳಿಸುತ್ತಿದೆ.
ಬೆಂಗಳೂರು ಸಂಚಾರ ಪೊಲೀಸ್ ಕಡೆಯಿಂದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Today, our signals shine in Yellow and Red ! 💛❤️
As Karnataka's pride flies high at traffic signals across Namma Bengaluru, we celebrate the language, culture and spirit that unite us.
Every junction reflects our pride. Every road connects us to Karnataka.
Bengaluru Traffic Police wishes everyone a Happy Kannada Rajyotsava! 💛❤️
#KannadaRajyotsava #NammaKarnataka #NammaBengaluru #BengaluruTrafficPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗಳೂರು ಬಳ್ಳಾರಿ ಮುಖ್ಯ ರಸ್ತೆಯ ವೆಟರ್ನರಿ ಕಾಲೇಜು ಮುಂಭಾಗ ಎಲಿವೇಟೆಡ್ ಕಾರಿಡಾರ್ ನ ಕಾಮಗಾರಿಯು ನಡೆಯುತ್ತಿದ್ದು ಬೆಂಗಳೂರು ನಗರದ ಕಡೆಗೆ ಸಂಚಾರ ನಿಧಾನಗತಿಯಲ್ಲಿರುತ್ತದೆ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನೂ ಬಳಸಿ ಸಹಕರಿಸಬೇಕು.
ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಉಸಿರು. ಕರುನಾಡು ನಮ್ಮೆಲ್ಲರ ಜೀವನಾಡಿ. ನಮ್ಮ ಸಾಹಿತ್ಯ, ಕಲೆ ಮತ್ತು ಭವ್ಯ ಪರಂಪರೆ ನಮ್ಮ ಹೆಮ್ಮೆಯ ಸಂಕೇತ.
ಕನ್ನಡದ ಕಂಪು ಎಲ್ಲೆಡೆ ಪಸರಿಸಲಿ !
ಬನ್ನಿ, ಕರ್ನಾಟಕದ ಚೈತನ್ಯವನ್ನು ಸಂಭ್ರಮಿಸೋಣ!
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
sanjayanagaratr retweeted
ನಮ್ಮನ್ನು ಒಂದಾಗಿಸುವ ಭಾಷೆ, ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ನಮ್ಮ ಪ್ರೀತಿಯ ಕರ್ನಾಟಕ! 💛❤️
ಈ ಕನ್ನಡ ರಾಜ್ಯೋತ್ಸವದಂದು ನಮ್ಮ ನಾಡು-ನುಡಿಯ ಪ್ರೀತಿಯನ್ನು ಸಂಭ್ರಮಿಸೋಣ.
ಆಚರಣೆಯ ಜೊತೆಗೆ, ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮ ಬೆಂಗಳೂರನ್ನು ಸುರಕ್ಷಿತವಾಗಿಡಲು ಪಣ ತೊಡೋಣ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️
#KannadaRajyotsava #NammaKarnataka #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @ArcadisGlobal
sanjayanagaratr retweeted
“ಒಂದು ‘ಕ್ಷಿಪ್ರ ಕರೆ’ ನಿಮ್ಮ ಕೊನೆಯ ತಪ್ಪಾಗಲು ಬಿಡಬೇಡಿ. ನಿಮ್ಮ ಜೀವನ—ಮತ್ತು ಇತರರದ್ದು ಸಹ—ಅಪಾಯದಲ್ಲಿದೆ ಎಂಬ ಅರಿವಿರಲಿ. ಈಗ ವಾಹನ ಚಲಾಯಿಸಿ, ನಂತರ ಕರೆ ಮಾಡಿ.”
Don’t let a ‘quick call’ be your last mistake. Your life—and everyone else’s—is on the line. Drive now, dial later.
#DriveResponsibly #WeServeWeProtect
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
ಸಂಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಸರ್ಕಲ್ ನಿಂದ ಭದ್ರಪ್ಪ ಜಂಕ್ಷನ್ ಹೋಗುವ ಔಟರ್ ರಿಂಗ್ ರಸ್ತೆಯಲ್ಲಿ BWSSB K-RIDE ರವರಿಂದ ಕಾಮಗಾರಿ ನಡೆಯುತ್ತಿದ್ದರಿಂದ ಸಂಚಾರ ನಿಧಾನಗತಿಯಲ್ಲಿದ್ದು ಸಾರ್ವಜನಿಕರು ಸಹಕರಿಸಬೇಕು.




































