ವಿಶ್ವಾಸವಿಲ್ಲದೆ ಹಲವಾರು ಕಲ್ಪನೆಗಳನ್ನು ನೀವು ಮಾಡಬಹುದು.ಆದರೆ ಕಲ್ಪನೆಗಳ ಬೆಂಬಲವಿಲ್ಲದೆ ವಿಶ್ವಾಸವಿರದು.
ತಿದ್ದಿ ಬೆಳೆಸಿಕೊಂಡ,ಪ್ರಯೋಗ ಪರೀಕ್ಷೆಗಳಿಂದ ದೃಢಪಡಿಸಿಕೊಂಡ,ಒರೆ ಹಚ್ಚಿ ಅನುಭವದ ಮೂಲಕ ದೃಢಪಡಿಸಿಕೊಂಡ ಕಲ್ಪನೆಯೇ ವಿಶ್ವಾಸ.
Ravi D Channannavar retweeted
Another first…Karnataka State Police recruiting Scene of crime officers (SOCO) as a part of Forensic Science laboratory to strengthen scientific investigation into crimes by collecting samples more professionally from the scene of crimes… More power to scientific investigation.
ನೀವು ಈ ಕ್ಷಣದಲ್ಲಿ ಏನನ್ನು ಯೋಚಿಸುತ್ತಿದ್ದಿರಿ ಅದರಿಂದ ನೀವು ನಿಮ್ಮ ಭಾವೀ ಜೀವನವನ್ನು ರಚಿಸುತ್ತಿದ್ದೀರಿ.
ನಿಮ್ಮ ಬದುಕು ನಿಮ್ಮ ಯೋಚನೆಗಳ ಪ್ರಬಲ ಕನ್ನಡಿಯಾಗಿರುತ್ತದೆ.
Ravi D Channannavar retweeted
ಕನಾಟಕ ರಾಜ್ಯ ಪೊಲೀಸ್ ನೇಮಕಾತಿಯ ಇತಿಹಾಸದಲ್ಲೇ ಹೊಸ ಅಧ್ಯಾಯ. ಮಂಗಳಮುಖಿಯರು ಪೊಲೀಸ್ ಪಡೆ ಸೇರಲು ಮೀಸಲಾತಿ ಸೌಲಭ್ಯ. ಪ್ರಗತಿಪರ, ಸಮಾನ ಅವಕಾಶ, ಸಮ-ಸಮಾಜ ಸೃಷ್ಠಿಗೆ ಪೊಲೀಸ್ ಇಲಾಖೆ ಬದ್ದ ಸಂಸ್ಥೆಯೆಂದು ನಮ್ಮ ನಡೆ ಪುನರುಚ್ಛರಿಸಿದೆ. @CMofKarnataka @JnanendraAraga
ನೀವು ಈ ಕ್ಷಣದಲ್ಲಿ ಏನನ್ನು ಯೋಚಿಸುತ್ತಿದ್ದಿರಿ ಅದರಿಂದ ನೀವು ನಿಮ್ಮ ಭಾವೀ ಜೀವನವನ್ನು ರಚಿಸುತ್ತಿದ್ದೀರಿ.
ನಿಮ್ಮ ಬದುಕು ನಿಮ್ಮ ಯೋಚನೆಗಳ ಪ್ರಬಲ ಕನ್ನಡಿಯಾಗಿರುತ್ತದೆ.
It’s shocking , your good deeds and great personality will always inspire us, we really miss you Appu sir .
ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಸಕಾರಾತ್ಮಕವಾದವುಗಳೊಂದಿಗೆ ಬದಲಾಯಿಸಿದಾಗ ಮಾತ್ರ ನೀವು ಉತ್ಪಾದಕ ಫಲಿತಾಂಶಗಳನ್ನು ಹೊಂದಲು ಪ್ರಾರಂಭಿಸುತ್ತೀರಿ.
"ಇದು ನಿಮ್ಮ ದಾರಿ ,ನಿಮ್ಮದೇ ಏಕಾಂಗಿತನ.
ಇತರರೂ ನಿಮ್ಮೊಂದಿಗೆ ನೆಡೆಯಬಹುದು,
ಆದರೆ ಯಾರೂ ನಿಮಗಾಗಿ ನೆಡೆಯುವುದಿಲ್ಲ."
- ರೂಮಿ
ಜಗತ್ತಿಗೆ ಹೆದರದೇ ಇದ್ದರೆ ನಾವು ಅದರ ಸೌಂದಯ೯ವನ್ನು ಆಸ್ವಾಧಿಸಬಲ್ಲೆವು.ಸಾಹಸ ಮತ್ತು ಕಲ್ಪನೆಯತ್ತ ನಾವು ನಮ್ಮ ಗಮನವನ್ನು ಹರಿಸಬೇಕಿದೆ.
ನೀವು ಕೆಳಕ್ಕೆ ನೋಡುತ್ತ ಕೂತರೆ ಎಂದೂ ಕಾಮನಬಿಲ್ಲನ್ನು ಕಾಣಲಾರಿರಿ.ಈ ಕುಟಿಲ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ.ನಮ್ಮ ದುಃಖಗಳು ಕೂಡ.
ದೃಢ ಸಂಕಲ್ಪವೆಂಬುದು ಎಲ್ಲಾ ಹತಾಶೆಗಳಲ್ಲಿಯೂ ಕಷ್ಟಪರಂಪರೆಗಳಲ್ಲಿಯೂ ನಮ್ಮನ್ನು ಮುನ್ನೆಡೆಸುವ ಬಲವಾಗಿರುತ್ತದೆ.
ದೃಢ ಸಂಕಲ್ಪವೆಂಬುದು ಮನಶ್ಯಕ್ತಿಯನ್ನು ಬೆಳೆಸುತ್ತದೆ;
ಮನಶ್ಯಕ್ತಿಯೇ ಯಶಸ್ಸಿಗೆ ಆಧಾರವಾಗಿದೆ.
*ನೀನು ನೋವಿನಿಂದ ಮಿಡಿಯುತ್ತಿದ್ದರೆ ಬದುಕಿದ್ದೀಯ. ಬೇರೆಯವರ ನೋವಿಗೆ ಮಿಡಿಯುತ್ತಿದ್ದರೆ ಮನುಷ್ಯನಾಗಿದ್ದೀಯ.*
*– ಲಿಯೋ ಟಾಲ್ಸ್ಟಾಯ್*
ಆತ್ಮವಿಶ್ವಾಸವೆಂದರೆ ಅಹಂಕಾರವಲ್ಲ.ಅಹಂಕಾರ ಅಜ್ಞಾನದಿಂದ ಉಂಟಾಗುತ್ತದೆ;ಆತ್ಮವಿಶ್ವಾಸ ಪ್ರತಿಯೊಬ್ಬನಲ್ಲಿ ಅಡಗಿರುವ ಶಕ್ತಿಯ ಅರಿವಿನಿಂದ ವೃದ್ಧಿಸುತ್ತದೆ.
ಸ್ವಪ್ರಯತ್ನ,ಸ್ವಾವಲಂಬನೆ,ಸಾಹಸ,ಉದ್ಯಮಶೀಲತೆಗಳ ಅಡಿಗಲ್ಲಿನ ಮೇಲೆ ಅವರ ಜೀವನವನ್ನು ರೂಪಿಸಿಕೊಳ್ಳುವಂತೆ ಪ್ರೇರಣೆಯೇ/ವಿದ್ಯಾಭ್ಯಾಸದ ಗುರಿ


