Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps) header
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps) profile picture

Official Twitter account of Parappana Agrahara Police Station (080-22943468) | Dial Namma -112 in case of emergency. | Help us to serve you better | @BlrCityPol

Bengaluru South, India
Joined September 2014
Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)Photo by Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ (@pagraharaps)
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ದಿನಾಂಕ: 28.10.2026 ರಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಳಿಮಂಗಲದಲ್ಲಿ, ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ನೆಪದಲ್ಲಿ ನಾಗೇಂದ್ರಪ್ಪ ಶಿರೂರು ಮತ್ತು ಇತರ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿ, ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ, ಕಾನೂನು ರೀತ್ಯಾ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಕ್ರಮ ವಲಸಿಗರ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಕಾನೂನನ್ನು ಕೈಗೆತ್ತಿಕೊಳ್ಳದೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ರೀತಿಯ ಅನಧಿಕೃತ ಪೊಲೀಸ್‌ಗಿರಿ ಮಾಡುವುದು ಕಾನೂನುಬಾಹಿರವಾಗಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡಿ ಸಾರ್ವಜನಿಕರಲ್ಲಿ ಭಯ, ಗೊಂದಲ ಅಥವಾ ಉದ್ವಿಗ್ನತೆ ಉಂಟುಮಾಡುವವರ ವಿರುದ್ಧವೂ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಕಾನೂನನ್ನು ಗೌರವಿಸಿ, ಪೊಲೀಸರೊಂದಿಗೆ ಸಹಕರಿಸಬೇಕು.
15
8
15
1,867
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಇಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿ ವಿಭಾಗ ಮಟ್ಟದ ಕವಾಯತನ್ನು ನಡೆಸಲಾಯಿತು. ಈ ಕವಾಯತಿನಲ್ಲಿ ಡಿಸಿಪಿ ಎಂ. ನಾರಾಯಣ, IPS, ಎಸಿಪಿ ಸತೀಶ್ ಕೆ.ಎಂ. ಹಾಗೂ ವಿಭಾಗದ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಡಿಸಿಪಿ ಎಂ. ನಾರಾಯಣ, IPS ರವರು ಪ್ರಶಂಸನಾ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು. ಅಲ್ಲದೆ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ದಕ್ಷತೆಯನ್ನು ಮೈಗೂಡಿಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
1
2
176
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗುತ್ತದೆ!” “ತಕ್ಷಣ ಹಣ ಕಳುಹಿಸಿ!” ​ವಂಚಕರು ಭಯ ಹುಟ್ಟಿಸುತ್ತಾರೆ. ಅವರ ಮಾತಿಗೆ ಮರುಳಾಗಬೇಡಿ. ​ನಿಮ್ಮ ಮನೆಯ ಹಿರಿಯರಿಗೆ ವಂಚನೆಯ ಕರೆಗಳನ್ನು ಗುರುತಿಸಲು, ಬ್ಯಾಂಕ್ ವಿವರಗಳನ್ನು ರಕ್ಷಿಸಲು ಮತ್ತು ನಂಬುವ ಮೊದಲು ಪರಿಶೀಲಿಸಲು ನೆರವಾಗಿ. ​ಇಂದು ನೀವು ಮಾತನಾಡುವ ಒಂದು ಮಾತು, ನಾಳಿನ ದೊಡ್ಡ ನಷ್ಟವನ್ನು ತಡೆಯುತ್ತದೆ. ​ಎಚ್ಚರದಿಂದ ಇರಿ. ಸುರಕ್ಷಿತವಾಗಿ ಇರಿ. ತುರ್ತು ನೆರವಿಗೆ 112 ಗೆ ಕರೆ ಮಾಡಿ. “Your account will be blocked!” “Send money immediately!” Scammers create fear. Don’t let them fool you! Help the elders in your family recognise scam calls, protect their bank details, and verify before they trust. One conversation today can prevent a big loss tomorrow. Stay Alert. Stay Safe. Dial 112 for emergencies. #BengaluruCityPolice #CyberSafety #ScamAwareness #SeniorCitizenSafety #Dial112 @CPBlr @seemantsingh96 @DgpKarnataka @KarnatakaCops
1
19
15
6,282
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಹಾಗೂ ಮಹಿಳೆಯರ ಸುರಕ್ಷತೆಯ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು. ಅಪರಿಚಿತ ವ್ಯಕ್ತಿಗಳು ಯಾವುದೇ ವೇಷದಲ್ಲಿ ಬಂದರೂ ಅವರ ವರ್ತನೆಯ ಬಗ್ಗೆ ಗಮನವಿರಲಿ. ಮಕ್ಕಳನ್ನು ಅಪರಿಚಿತರೊಂದಿಗೆ ಒಂಟಿಯಾಗಿ ಬಿಡಬೇಡಿ ಹಾಗೂ ಅಪರಿಚಿತರು ನೀಡುವ ಆಹಾರ, ಉಡುಗೊರೆ ಅಥವಾ ಆಮಿಷಗಳಿಗೆ ಮರುಳಾಗದಂತೆ ಮಕ್ಕಳಿಗೆ ತಿಳಿಸಿ. ಮಹಿಳೆಯರು ಅಪರಿಚಿತರಿಂದ ಅನುಚಿತ ವರ್ತನೆ ಎದುರಾದಲ್ಲಿ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ ಸಹಾಯ ಪಡೆಯಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ತುರ್ತು ಪರಿಸ್ಥಿತಿಯಲ್ಲಿ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ. ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ – ಸಾರ್ವಜನಿಕರ ಸಹಕಾರ ನಮ್ಮ ಶಕ್ತಿ.
2
1
132
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಒಂಬತ್ತು ರಾತ್ರಿಗಳು. ಒಂಬತ್ತು ಮೌಲ್ಯಗಳು. ಕೆಡುಕಿನ ಮೇಲೆ ಒಳಿತಿನ ಜಯ! ಈ ನವರಾತ್ರಿಯಂದು, ನಮ್ಮ ಸಮಾಜವನ್ನು ಮತ್ತಷ್ಟು ಸಶಕ್ತಗೊಳಿಸುವ ಧೈರ್ಯ, ಕರುಣೆ ಮತ್ತು ಧರ್ಮದ ಮೌಲ್ಯಗಳನ್ನು ಆಚರಿಸೋಣ. ಬೆಂಗಳೂರು ನಗರ ಪೊಲೀಸ್ ವತಿಯಿಂದ ಎಲ್ಲರಿಗೂ ನವರಾತ್ರಿ ಹಬ್ಬದ ಹಾರ್ದಿಕ ಹಾಗೂ ಸುರಕ್ಷಿತ ಶುಭಾಶಯಗಳು! Nine nights. Nine values. One spirit of good over evil! This Navaratri, let’s celebrate the values of courage, compassion, and righteousness that make our society stronger. Bengaluru City Police wishes everyone a happy, safe, and blessed Navaratri! #Navaratri #BengaluruCityPolice #SafetyFirst @CPBlr @seemantsingh96 @DgpKarnataka @KarnatakaCops
2
17
22
9,499
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ದಿನಾಂಕ 05-10-2026 ರಂದು PF ಹಿಂಪಡೆಯುವಿಕೆಗೆ ಸಂಬಂಧಿಸಿದ ಇತ್ತೀಚಿನ ಅಧಿಸೂಚನೆಗಳಿಂದ ಕಾರ್ಮಿಕರ ಹಿತಾಸಕ್ತಿಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಚರ್ಚಿಸಲು, ಪಿ.ಎಫ್. ಕಮಿಟಿ, ದೆಹಲಿ ವತಿಯಿಂದ Joint Secretary, Ministry of Labour & Employment, Government of India, ಶ್ರೀಮತಿ ತೇಜಸ್ವಿನಿ ನಾಯಕ್, IAS ರವರು ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಹಾಗೂ ವಿಧಾನಸಭಾ ಸದಸ್ಯರಾದ ಶ್ರೀ ಸತೀಶ್ ರೆಡ್ಡಿ ರವರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಕಾರ್ಮಿಕರ ಹಿತಾಸಕ್ತಿ ಹಾಗೂ PF ಹಿಂಪಡೆಯುವಿಕೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ನಾರಾಯಣ ಎಂ., IPS, ಡಿಸಿಪಿ, ಎಲೆಕ್ಟ್ರಾನಿಕ್ ಸಿಟಿ ವಿಭಾಗ ರವರು ಸಹ ಉಪಸ್ಥಿತರಿರುತ್ತಾರೆ.
4
3
256
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
3
107
3
103
11,292
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
3
57
58
6,581
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಸತ್ಯ, ಅಹಿಂಸೆ ಮತ್ತು ಶಾಂತಿಯ ಮಾರ್ಗವನ್ನು ಜಗತ್ತಿಗೆ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು. ಗಾಂಧೀಜಿಯವರ ಸರಳತೆ, ಸತ್ಯನಿಷ್ಠೆ ಹಾಗೂ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಶಾಂತಿ, ಸಹಬಾಳ್ವೆ ಮತ್ತು ಸ್ವಚ್ಛ ಸಮಾಜ ನಿರ್ಮಾಣಕ್ಕೆ ನಮ್ಮ ಕೈಜೋಡಿಸೋಣ. ಎಲ್ಲರಿಗೂ ಗಾಂಧೀ ಜಯಂತಿಯ ಹಾರ್ದಿಕ ಶುಭಾಶಯಗಳು. 🇮🇳🙏
1
2
221
ದಿ/25.09.2026/10:30AM ಗಂಟೆಗೆ SFS ಕಾಲೇಜು, ಹೊಸೂರು ಮುಖ್ಯ ರಸ್ತೆ, ಮಾಸಿಕ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶ್ರೀ ಸೀಮಂತ್ ಕುಮಾರ್ ಸಿಂಗ್, IPS,ಪೊಲೀಸ್ ಆಯುಕ್ತರು,ಬೆಂಗಳೂರು ನಗರ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಸಾರ್ವಜನಿಕರು ಸಭೆಯಲ್ಲಿ ತಮ್ಮ ಕುಂದುಕೊರತೆಗಳು/ಅಹವಾಲುಗಳನ್ನು ತಿಳಿಸಬಹುದಾಗಿದೆ. – at Anekal Bangaluru, India
2
366
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಈ ದಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ವತಿಯಿಂದ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪಿಐ ಹಾಗೂ ಪಿಎಸ್ಐಗಳೊಂದಿಗೆ ಅಪರಾಧ ವಿಮರ್ಶನ ಸಭೆಯನ್ನು ಹಮ್ಮಿಕೊಂಡು ಪ್ರಕರಣಗಳ ತನಿಖಾ ಪ್ರಗತಿ, ಬಾಕಿ ಪ್ರಕರಣಗಳ ಶೀಘ್ರ ವಿಲೇವಾರಿ ಹಾಗೂ ಅಪರಾಧ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಸಲಹೆ ಮತ್ತು ನಿರ್ದೇಶನಗಳನ್ನು ನೀಡಲಾಯಿತು.
1
1
123
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಅಜಯ್ ಹಿಲೋರಿ, ಐಪಿಎಸ್., ರವರ ಅಧ್ಯಕ್ಷತೆಯಲ್ಲಿ ಕಾರಾಗೃಹ ಭದ್ರತಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರಾಗೃಹದ ಭದ್ರತೆ ಹಾಗೂ ಅಪರಾಧ ತಡೆ ಸಭೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಎಂ. ನಾರಾಯಣ, ಐಪಿಎಸ್., ರವರು ಭಾಗವಹಿಸಿ, ಕಾರಾಗೃಹದ ಭದ್ರತೆ ಹಾಗೂ ಅಪರಾಧ ತಡೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಂಡರು.
1
1
158
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಕೇಂದ್ರ ಕಾರಾಗೃಹದ ಹೈ ಸೆಕ್ಯುರಿಟಿ ವಿಭಾಗದಲ್ಲಿ ಹೊಸದಾಗಿ ಆರಂಭಗೊಂಡಿರುವ “ನವ ಸಂಕಲ್ಪ ಬೇಕರಿಗೆ” ಕೇಂದ್ರ ಕಾರಾಗೃಹದ ಡಿಐಜಿಪಿ ಶ್ರೀಮತಿ ದಿವ್ಯಾ ಶ್ರೀ, ಶ್ರೀ ಅಂಶು ಕುಮಾರ್, ಐಪಿಎಸ್, ಹಾಗೂ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ಎಂ. ನಾರಾಯಣ, ಐಪಿಎಸ್., ರವರು ಭೇಟಿ ನೀಡಿ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ನವೀನ್ ಕುಮಾರ್ ರವರು ಉಪಸ್ಥಿತರಿದ್ದರು.
1
4
294
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
2
101
1
84
7,653
ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೌರಿ-ಗಣೇಶ ಹಬ್ಬವನ್ನು ಶಾಂತಿಯುತವಾಗಿ, ಸುರಕ್ಷಿತವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ವಿನಾಯಕ ಸಂಘಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು.
1
1
201
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಪ್ರಾಜೆಕ್ಟ್ ಖುಷಿಯ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. 💙 ಬೆಂಗಳೂರಿನ ನಗರ ಪೊಲೀಸ್ ಇಲಾಖೆಯ 25 ಸಿಬ್ಬಂದಿಯೊಂದಿಗೆ ಪ್ರಾಯೋಗಿಕವಾಗಿ ಆರಂಭವಾದ ಪ್ರಾಜೆಕ್ಟ್ ಖುಷಿ, ವ್ಯವಸ್ಥಿತ ಹಾಗೂ ನಿರಂತರ ಆರೋಗ್ಯ ಸುಧಾರಣಾ ಕ್ರಮಗಳ ಮಹತ್ವವನ್ನು ತೋರಿಸಿದೆ. ಪ್ರಾಯೋಗಿಕ ಹಂತದಲ್ಲಿ ಗಮನಾರ್ಹ ಫಲಿತಾಂಶಗಳು ಕಂಡುಬಂದಿವೆ: • 61% ಸಿಬ್ಬಂದಿಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. • 70% ಸಿಬ್ಬಂದಿಯಲ್ಲಿನ ವಿಟಮಿನ್ B12 ಕೊರತೆ ಸರಿಪಡಿಸಲಾಗಿದೆ. • 59% ಸಿಬ್ಬಂದಿಯ ತೂಕದಲ್ಲಿ 0.5 ರಿಂದ 6.1 ಕೆ.ಜಿ.ವರೆಗೆ ಇಳಿಕೆ ಕಂಡುಬಂದಿದೆ. ಇದರ ಜೊತೆಗೆ, ಭಾಗವಹಿಸಿದ ಸಿಬ್ಬಂದಿಯವರು ನಿದ್ರೆ, ಒತ್ತಡ ನಿರ್ವಹಣೆ, ಜೀರ್ಣಕ್ರಿಯೆ, ದೈಹಿಕ ಚಟುವಟಿಕೆ ಹಾಗೂ ಒಟ್ಟಾರೆ ಶಕ್ತಿಯ ಮಟ್ಟದಲ್ಲಿ ಸುಧಾರಣೆ ಕಂಡುಬಂದಿರುವುದಾಗಿ ತಿಳಿಸಿದ್ದಾರೆ. ಈ ಅನುಭವಗಳ ಆಧಾರದ ಮೇಲೆ, ಪ್ರಾಜೆಕ್ಟ್ ಖುಷಿ ಇದೀಗ ಎಲೆಕ್ಟ್ರಾನಿಕ್ ಸಿಟಿ ವಿಭಾಗಕ್ಕೆ ವಿಸ್ತರಿಸಲಾಗುತ್ತಿದ್ದು, ನಾಲ್ಕು ಬ್ಯಾಚ್‌ಗಳಲ್ಲಿ ಒಟ್ಟು 200 ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡಿರಲಿದೆ. ಮೊದಲ ಬ್ಯಾಚ್‌ನ 90 ದಿನಗಳ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಪ್ರಯಾಣವು 8 ಸೆಪ್ಟೆಂಬರ್ 2026ರಂದು ಆರಂಭವಾಗಲಿದೆ.
2
6
10
1,071
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಗೌರಿ ಗಣೇಶ ಹಬ್ಬದ ಪ್ರಯುಕ್ತ ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಪರಪ್ಪನ ಅಗ್ರಹಾರ ಹಾಗೂ ಹೆಬ್ಬಗೋಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ವಿವಿಧ ವಿನಾಯಕ ಸಂಘಗಳ ಮುಖಂಡರನ್ನು ಕರೆದು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಬ್ಬವನ್ನು ಶಾಂತಿಯುತವಾಗಿ, ಸುರಕ್ಷಿತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಆಚರಿಸುವಂತೆ ಅಗತ್ಯ ಸುರಕ್ಷತಾ ಕ್ರಮಗಳು ಹಾಗೂ ಪೊಲೀಸ್‌ ಇಲಾಖೆಯ ಮಾರ್ಗಸೂಚಿಗಳನ್ನು ತಿಳಿಸಲಾಯಿತು. ಸುರಕ್ಷಿತ ಹಬ್ಬ – ಶಾಂತಿಯುತ ಆಚರಣೆ
3
4
198
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು “ಪ್ರಾಜೆಕ್ಟ್ ಖುಷಿ” ಆರೋಗ್ಯ ಕಾರ್ಯಕ್ರಮವನ್ನು 08.09.2026 ರಂದು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸೀಮಂತ್ ಕುಮಾರ್ ಸಿಂಗ್, IPS ರವರು ಉದ್ಘಾಟಿಸಿದರು. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ಎಂ. ನಾರಾಯಣ, IPS ರವರು ನೋಡಲ್ ಅಧಿಕಾರಿಯಾಗಿ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. Titan Company ಹಾಗೂ Bengaluru Indiranagar Rotary Trust ರವರ CSR ಸಹಕಾರದೊಂದಿಗೆ, Happiest Health Hospital ವತಿಯಿಂದ ಈ ಆರೋಗ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆರೋಗ್ಯವಂತ ಪೊಲೀಸ್ ಪಡೆ – ಸದೃಢ ಪೊಲೀಸ್ ಸೇವೆ
7
4
866
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
3
108
3
99
6,039
Parappana Agrahara PS, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ retweeted
ಡೇಟಿಂಗ್‌ ಆಪ್‌ ಮೂಲಕ ಪರಿಚಯವಾಗಿ ಭೇಟಿಯಾಗುವ ನೆಪದಲ್ಲಿ ಹಣ ವಸೂಲಿ, ಬ್ಲ್ಯಾಕ್‌ಮೇಲ್‌ ಅಥವಾ ಸೈಬರ್‌ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ. ಅಪರಿಚಿತರನ್ನು ಸುಲಭವಾಗಿ ನಂಬಬೇಡಿ, ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಮೋಸವಾದರೆ ತಕ್ಷಣ 1930ಕ್ಕೆ ಕರೆ ಮಾಡಿ. ಎಚ್ಚರಿಕೆ ವಹಿಸಿ – ಸುರಕ್ಷಿತವಾಗಿರಿ
1
1
160