ಲೇಖನಿ...✍️ (@mglathamg) header
ಲೇಖನಿ...✍️ (@mglathamg) profile picture

ನನ್ನ ಲೇಖನಿಯಿಂದ ಭಕ್ತಿ ಭಾವನೆ ಬರಹಗಳ ಮೂಲಕ ಬರಹಗಾರ್ತಿಯಾದೆ. ನನ್ನಾಸೆ ಒಂದೇ ಬಿನಾ ದೈನ್ಯೇನ ಜೀವನಂ ಅನಾಯಾಸೇನ ಮರಣಂ ಇಷ್ಟೇ.

Joined September 2018
Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)Photo by ಲೇಖನಿ...✍️ (@mglathamg)
ಶ್ರೀಕೃಷ್ಣನು ನರಕಾಸುರನ ವಧೆ ಮಾಡಿದ ದಿನ ಜನರೆಲ್ಲಾ ದೀಪೋತ್ಸವ ಮಾಡಿದ ದಿನವೇ ನರಕ ಚತುರ್ದಶಿ, ಕಾಳಿಕಾಮಾತೆಯಿಂದ ಕೂಡ ಈ ರಾಕ್ಷಸನ ವಧೆಯಾಯಿತೆಂದು ಪ್ರತೀತಿ.ಒಟ್ಟಿನಲ್ಲಿ ಕ್ರೂರತನವೆಂಬ ಕತ್ತಲೆಯನ್ನು ಕಳೆದು,ಸಭ್ಯತೆಯ ಸಂತಸದ ಬೆಳಕನ್ನು ದೀಪದಿಂದ ಬೆಳಗಿ ಹಬ್ಬ ಆಚರಿಸುವ ದಿನ. #ನರಕಚತುರ್ದಶಿ ಯ ಶುಭಾಶಯಗಳು.
5
3
18
517
ಜೈ ಸನಾತನ ಧರ್ಮ 🙏🚩
5
22
724
#ವಿಷ್ಣುವರ್ಧನ್ ಸಾಂಗ್ಸ್ ನಮ್ ದಾದ❤️
#ವಿಷ್ಣುವರ್ಧನ್ ಸಾಂಗ್ಸ್ ಇತ್ತೀಚೆಗೆ ಎಲ್ಲರೂ ಡಾ.ವಿಷ್ಣುವರ್ಧನ್ ಅವರನ್ನು ಮರೆಯುತ್ತಾ ಇದ್ದಾರೆ.
4
22
690
ಧನತ್ರಯೋದಶಿ ಹಬ್ಬದ ಶುಭಾಶಯಗಳು..🙏 ಮಹಾಲಕ್ಷ್ಮಿ ನಿಮ್ಮೆಲ್ಲರ ಮನೆಗೆ ಬಂದು ಸಕಲೈಶ್ವರ್ಯವನ್ನು ಕೊಟ್ಟು ಹರಸಲಿ
3
3
28
594
ಆಶ್ವಯುಜ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನ #ಧನತ್ರಯೋದಶಿ, ಧನ್ವಂತರಿ ಜಯಂತಿ. ಧನ್ವಂತರಿ ಜಯಂತಿ : ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ. ಧನತ್ರಯೋದಶಿ : ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು ಪೂಜಿಸುತ್ತಾರೆ.
3
11
81
1,111
*ಶುಕ್ರವಾರ 🌹🌹🌹🌹ತೆಲಂಗಾಣ ಎಡಪಲಯ ಶ್ರೀ ವನದುರ್ಗಭವಾನಿ ಮಾತಾ ಇಂದಿನ ಮುಂಜಾನೆ ಪೂಜಾ ಮಂಗಳಾರತಿ 💐💐💐🚩🚩🚩06-11-2026*
5
2
36
534
ಶುಭ ಶುಕ್ರವಾರ 🌹🌹🌹🌹 ಮಣ್ಣೇಮ್ಮಾ ದೇವಿ ದೇವಸ್ಥಾನ ಮಾನ್ಯಪುರ ಬೆಂಗಳೂರು ಗ್ರಾಮಾಂತರ ಇಂದಿನ ಮುಂಜಾನೆ ಪೂಜಾ ಅಲಂಕಾರ💐💐💐🚩🚩🚩06-11-2026*
3
2
40
511
ಶುಭರಾತ್ರಿ.
3
4
40
770
#ವಿಷ್ಣುವರ್ಧನ್ ಸಾಂಗ್ಸ್ ಇತ್ತೀಚೆಗೆ ಎಲ್ಲರೂ ಡಾ.ವಿಷ್ಣುವರ್ಧನ್ ಅವರನ್ನು ಮರೆಯುತ್ತಾ ಇದ್ದಾರೆ.
ದುಡ್ಡು ಇದ್ರೆ ಜಗವೆಲ್ಲಾ ದುಡ್ಡು ಇಲ್ದೆ ಏನಿಲ್ಲ... #ವಿಷ್ಣುವರ್ಧನ್ ಸಾಂಗ್ಸ್
2
4
1
29
1,794
ಶ್ರೀ ಗುರುಭ್ಯೋ ನಮಃ 🙏 #ರಾಯರಿದ್ದಾರೆ
2
3
60
648
ದುಡ್ಡು ಇದ್ರೆ ಜಗವೆಲ್ಲಾ ದುಡ್ಡು ಇಲ್ದೆ ಏನಿಲ್ಲ... #ವಿಷ್ಣುವರ್ಧನ್ ಸಾಂಗ್ಸ್
1
2
1
27
2,348