
Official twitter account of Marathahalli Police Station (080-25639999). Dial Namma-112 in case of emergency. @BlrCityPolice
Bengaluru , India
Joined March 2017
- Tweets882
- Following69
- Followers871
- Likes53
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
"The Whitefield Police of Whitefield Division have successfully arrested one accused who was attempting to illegally transport prohibited ganja within the limits of Whitefield Police Station. Approximately 12 kg of prohibited ganja, valued at around ₹20,00,000/-, has been seized from the accused
"ವೈಟ್ಫೀಲ್ಡ್ ವಿಭಾಗದ ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಗಾಂಜಾ ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಸುಮಾರು ₹20,00,000/- ಮೌಲ್ಯದ 12 ಕೆ.ಜಿ. ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ವೈಟ್ಫೀಲ್ಡ್ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿರುತ್ತಾರೆ."
#WhitefieldPolice #BengaluruCityPolice #DrugFreeKarnataka #SayNoToDrugs #CrimePrevention #ZeroTolerance #PublicSafety
@BlrCityPolice
@CPBlr
@AddlCPEast
@DgpKarnataka
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
More than just a recovered phone—it’s the return of something valuable and the reassurance that every citizen matters. 📱🤝
As the recovered mobile phones were handed back to their rightful owners, citizens shared their happiness and appreciation for the efforts of the police. Here are a few moments from their experience.
ಕಳೆದುಹೋದ ಮೊಬೈಲ್ ಮರಳಿ ಸಿಕ್ಕಾಗ ಮೂಡಿದ ಸಂತಸ… ಪೊಲೀಸ್ ಕಾರ್ಯದ ಮೇಲೆ ಹೆಚ್ಚಿದ ವಿಶ್ವಾಸ. 📱🤝
ಪತ್ತೆಹಚ್ಚಿದ ಮೊಬೈಲ್ ಫೋನ್ಗಳನ್ನು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಮೊಬೈಲ್ ಮರಳಿ ಪಡೆದ ನಾಗರಿಕರು ತಮ್ಮ ಸಂತಸವನ್ನು ಹಂಚಿಕೊಂಡು, ಪೊಲೀಸ್ ಇಲಾಖೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೆಲವು ಕ್ಷಣಗಳು.
#WhitefieldDivision #BengaluruCityPolice #PublicFriendlyPolicing #CitizenFirst
@BlrCityPolice
@CPBlr
@DgpKarnataka
@AddlCPEast
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
🚨 *Whitefield Division Night Enforcement Drive* 🚨
As part of its continued commitment to public safety and crime prevention, Whitefield Division conducted a special night enforcement drive against active rowdy sheeters from 12:00 AM to 3:00 AM.
👮♂️ 28 police teams, comprising over 140 officers and staff, participated in the operation.
✔️ More than 150 active rowdy sheeters were checked.
✔️ 13 vehicles were seized for not carrying valid documents.
✔️ Necessary instructions were issued to all officers and staff to further strengthen preventive policing and ensure strict enforcement of the law.
Whitefield Division remains committed to maintaining law and order and ensuring the safety and security of all citizens.
🚨 *ವೈಟ್ಫೀಲ್ಡ್ ವಿಭಾಗದ ವಿಶೇಷ ರಾತ್ರಿ ತಪಾಸಣಾ ಕಾರ್ಯಾಚರಣೆ* 🚨
ಸಾರ್ವಜನಿಕರ ಸುರಕ್ಷತೆ ಹಾಗೂ ಅಪರಾಧ ತಡೆಗಟ್ಟುವ ಉದ್ದೇಶದಿಂದ, ವೈಟ್ಫೀಲ್ಡ್ ವಿಭಾಗವು ರಾತ್ರಿ 12:00 ಗಂಟೆಯಿಂದ ಬೆಳಗಿನ 3:00 ಗಂಟೆಯವರೆಗೆ ಸಕ್ರಿಯ ರೌಡಿ ಶೀಟರ್ಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿತು.
👮♂️ 28 ಪೊಲೀಸ್ ತಂಡಗಳಲ್ಲಿ 140ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
✔️ 150ಕ್ಕೂ ಹೆಚ್ಚು ಸಕ್ರಿಯ ರೌಡಿ ಶೀಟರ್ಗಳನ್ನು ಪರಿಶೀಲಿಸಲಾಯಿತು.
✔️ ಸೂಕ್ತ ದಾಖಲೆಗಳಿಲ್ಲದ 13 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು.
✔️ ತಡೆಗಟ್ಟುವ ಪೊಲೀಸ್ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಹಾಗೂ ಕಾನೂನು ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ವೈಟ್ಫೀಲ್ಡ್ ವಿಭಾಗ ಸದಾ ಬದ್ಧವಾಗಿದೆ.
#WhitefieldDivision #BengaluruCityPolice #CrimePrevention #PublicSafety #LawAndOrder #SafeBengaluru
@BlrCityPolice
@CPBlr
@DgpKarnataka
@AddlCPEast
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳಾ ಪಿಜಿಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ, ಮಹಿಳಾ ಸುರಕ್ಷತೆ ಹಾಗೂ ಸೈಬರ್ ಅಪರಾಧ ತಡೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಿವಾಸಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳು, ಮಹಿಳಾ ಸುರಕ್ಷತೆ ಹಾಗೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರುವ ಕುರಿತು ಅರಿವು ಮೂಡಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು.
ಸುರಕ್ಷಿತ ಹಾಗೂ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ.
An awareness programme on anti-drug initiatives, women's safety, and cybercrime prevention was conducted at women's PG accommodations under the jurisdiction of Mahadevapura Police Station.
Residents were sensitized about the harmful effects of drug abuse, personal safety measures for women, and ways to stay protected from cyber fraud. They were also advised to immediately report any suspicious activities to the police.
Join hands with the Police Department in building a safe, aware, and drug-free society.
#DrugFreeKarnataka #WomenSafety #CyberSafety #MahadevapuraPolice #WhitefieldDivision #BengaluruCityPolice #SayNoToDrugs
@CPBlr
@BlrCityPolice
@DgpKarnataka
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
As part of an initiative to raise public awareness about the harmful effects of drugs and substance abuse, digital awareness messages were displayed on digital screens at malls, pubs, and other public places across all police station limits of the Whitefield Division.
Say *#NoBroToDrugs* . Let's join hands to build a healthy, safe, and drug-free society.
ಮಾದಕ ವಸ್ತುಗಳ ದುಷ್ಪರಿಣಾಮಗಳು ಹಾಗೂ ವ್ಯಸನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ವೈಟ್ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಮಾಲ್ಗಳು, ಪಬ್ಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿನ ಡಿಜಿಟಲ್ ಪರದೆಗಳಲ್ಲಿ ಜಾಗೃತಿ ಸಂದೇಶಗಳನ್ನು ಪ್ರದರ್ಶಿಸಲಾಯಿತು.
ಮಾದಕ ವಸ್ತುಗಳಿಗೆ *#ಬೇಡಬ್ರೋ* ಎಂದು ಹೇಳಿ. ಆರೋಗ್ಯಕರ, ಸುರಕ್ಷಿತ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ.
#DrugFreeKarnataka #SayNoToDrugs #NoBroToDrugs #WhitefieldDivision #BengaluruCityPolice #DrugFreeSociety
@BlrCityPolice
@CPBlr
@AddlCPEast
@DgpKarnataka
@CMofKarnataka
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
Today, the Hon'ble Commissioner of Police, Bengaluru City, Shri Seemanth Kumar Singh, IPS, and the Additional Commissioner of Police, East Zone, Shri Ramesh Banoth, IPS, held a meeting with all ACPs and PI's of the Whitefield Division.
During the meeting, detailed discussions were held on maintaining law and order, prevention of crime, ensuring quality investigation of cases, expeditious disposal of public grievances, and further strengthening a citizen-friendly policing system. Necessary guidelines and instructions were issued in this regard.
ಇಂದು ಬೆಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐಪಿಎಸ್ ಹಾಗೂ ಪೂರ್ವ ವಲಯದ ಅಪರ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಣೋತ್, ಐಪಿಎಸ್ ರವರು ವೈಟ್ಫೀಲ್ಡ್ ವಿಭಾಗದ ಎಲ್ಲಾ ಎಸಿಪಿ ಹಾಗೂ ಪಿಐ ರವರೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವಿಕೆ, ಪ್ರಕರಣಗಳ ಗುಣಮಟ್ಟದ ತನಿಖೆ, ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿ ಹಾಗೂ ಸಾರ್ವಜನಿಕ ಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸವಿಸ್ತಾರವಾಗಿ ಚರ್ಚಿಸಿ, ಅಗತ್ಯ ಮಾರ್ಗಸೂಚಿ ಹಾಗೂ ಸೂಚನೆಗಳನ್ನು ನೀಡಿದರು.
@BlrCityPolice
@CPBlr
@AddlCPEast
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
ಇಂದು ವೈಟ್ಫೀಲ್ಡ್ ವಿಭಾಗದ ವರ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರ್ತೂರ್ ಪೊಲೀಸ್ ಠಾಣೆ ಹಾಗೂ ವೈಟ್ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಸೂಕ್ತ ಸಲಹೆಗಳನ್ನು ನೀಡಿ, ಮುಕ್ತ ಸಂವಾದ ನಡೆಸಲಾಯಿತು. ಸಾರ್ವಜನಿಕರ ಅಹವಾಲುಗಳು ಮತ್ತು ಸಮಸ್ಯೆಗಳನ್ನು ಗಮನಪೂರ್ವಕವಾಗಿ ಆಲಿಸಿ, ಸಂಬಂಧಿತ ವಿಷಯಗಳ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
#ಜನಸಂಪರ್ಕಸಭೆ #WhitefieldPoliceStation #ವೈಟ್ಫೀಲ್ಡ್ವಿಭಾಗ #ಸಾರ್ವಜನಿಕಸೇವೆ
#ಬೆಂಗಳೂರುನಗರಪೊಲೀಸ್
Today, a Public Interaction Meeting was successfully organized within the jurisdiction of Varthur Police Station under Whitefield Division by Varthur Police Station and Whitefield Traffic Police Station.
During the meeting, suitable guidance was provided to the public regarding traffic management and law & order, followed by an open interaction session. Citizens’ grievances and concerns were carefully heard, and officers were instructed to take immediate and appropriate action on the related issues.
#PublicInteractionMeeting #WhitefieldPoliceStation #WhitefieldDivision #PublicService #BengaluruCityPolice
@BlrCityPolice
@AddlCPEast
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿ, ಪೊಲೀಸರು ಯಶಸ್ವಿಯಾಗಿ ಕೆಳಕಂಡ ಸ್ವತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
🔹 47 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ ₹6,00,000/-)
🔹 196 ಗ್ರಾಂ ಚಿನ್ನಾಭರಣ, 1756 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹22,000/- ನಗದು (ಒಟ್ಟು ಅಂದಾಜು ಮೌಲ್ಯ ₹40,00,000/-)
#KRPuramPolice #BengaluruCityPolice #ಕಳ್ಳತನ_ಪ್ರಕರಣ #ಸ್ವತ್ತು_ವಶ #ಪೊಲೀಸ್_ಕಾರ್ಯ #ಸಾರ್ವಜನಿಕ_ಸುರಕ್ಷತೆ
In connection with two theft cases registered at K.R. Puram Police Station, the police have successfully arrested 5 accused persons and recovered the following stolen property:
🔹 47 grams of gold ornaments (approximate value ₹6,00,000/-)
🔹 196 grams of gold ornaments, 1756 grams of silver articles, and cash amounting to ₹22,000/- (total approximate value ₹40,00,000/-)
#KRPuramPolice #BengaluruCityPolice #TheftCase #PropertyRecovery #PoliceWork
@BlrCityPolice
@AddlCPEast
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
🚨 *Special Enforcement Drive Tonight in Whitefield Division* 🚨
To ensure road safety and security, all Police Stations in the Whitefield Division will be conducting intensive vehicle checks today from 6:00 PM to 10:00 PM. Our teams are specifically looking for vehicles with faulty, improper, or masked number plates.
Please ensure your vehicle displays a clear, legal standard plate. Non-compliance will result in immediate cases being registered. Let’s keep our streets safe and accountable!
#RoadSafety #WhitefieldPolice #TrafficRules #LawEnforcement
🚨 *ಇಂದು ವೈಟ್ ಫೀಲ್ಡ್ ವಿಭಾಗದಲ್ಲಿ ವಿಶೇಷ ವಾಹನ ತಪಾಸಣೆ* 🚨
ರಸ್ತೆ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ, ವೈಟ್ ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಇಂದು ಸಂಜೆ 6:00 ರಿಂದ ರಾತ್ರಿ 10:00 ರವರೆಗೆ ತೀವ್ರತರವಾದ ವಾಹನ ತಪಾಸಣೆಯನ್ನು ನಡೆಸಲಾಗುವುದು. ವಿಶೇಷವಾಗಿ ದೋಷಪೂರಿತ ಅಥವಾ ಅಸ್ಪಷ್ಟ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ತಮ್ಮ ವಾಹನಗಳಿಗೆ ಕಾನೂನುಬದ್ಧ ನಂಬರ್ ಪ್ಲೇಟ್ಗಳನ್ನು ಅಳವಡಿಸಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೋರುತ್ತೇವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
#ರಸ್ತೆಸುರಕ್ಷತೆ #ವೈಟ್ ಫೀಲ್ಡ್ ಪೊಲೀಸ್ #ಸಂಚಾರನಿಯಮಗಳು #ಬೆಂಗಳೂರುಪೊಲೀಸ್
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
🛡️ HOW TO PROTECT YOURSELF
✅ Never share OTP, PIN, CVV, or bank details with anyone
✅ Do not click on unknown links
✅ Verify before transferring money
✅ Do not install unknown apps (such as screen sharing apps)
✅ Regularly update your mobile and applications
✅ Use strong passwords and enable Two-Step Verification
✅ Do not believe offers that promise “huge profits”
📞 If cyber fraud occurs, immediately call 1930
🌐 File a complaint at cybercrime.gov.in
#CyberSafety #Call1930 #StayAlert
🛡️ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು
✅ OTP, PIN, CVV ಅಥವಾ ಬ್ಯಾಂಕ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ
✅ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ
✅ ಹಣ ವರ್ಗಾವಣೆ ಮಾಡುವ ಮೊದಲು ಖಚಿತಪಡಿಸಿಕೊಳ್ಳಿ
✅ ಅಪರಿಚಿತ ಆ್ಯಪ್ಗಳನ್ನು (ಸ್ಕ್ರೀನ್ ಶೇರಿಂಗ್ ಆ್ಯಪ್ಗಳು ಮುಂತಾದವು) ಇನ್ಸ್ಟಾಲ್ ಮಾಡಬೇಡಿ
✅ ನಿಮ್ಮ ಮೊಬೈಲ್ ಹಾಗೂ ಆ್ಯಪ್ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ
✅ ಬಲವಾದ ಪಾಸ್ವರ್ಡ್ ಬಳಸಿರಿ ಮತ್ತು 2-ಹಂತದ ಪರಿಶೀಲನೆ (Two-Step Verification) ಸಕ್ರಿಯಗೊಳಿಸಿ
✅ “ಬಹಳ ಲಾಭ” ಎಂದು ಹೇಳುವ ಆಫರ್ಗಳನ್ನು ನಂಬಬೇಡಿ
📞 ಸೈಬರ್ ವಂಚನೆ ನಡೆದರೆ ತಕ್ಷಣ 1930 ಗೆ ಕರೆ ಮಾಡಿ.
🌐 cybercrime.gov.in ನಲ್ಲಿ ದೂರು ದಾಖಲಿಸಿ.
#ಸೈಬರ್ಸುರಕ್ಷತೆ #Call1930 #StayAlert
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
Within the limits of Mahadevapura Police Station, Whitefield Division, one accused who was attempting to sell prohibited ganja has been arrested, and the police have successfully seized a total of 19 kg 200 grams of prohibited ganja from the accused, with an estimated value of ₹15,00,000/-.
ವೈಟ್ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ ಒಟ್ಟು 19 ಕೆಜಿ 200 ಗ್ರಾಂ ನಿಷೇಧಿತ ಗಾಂಜಾ (ಅಂದಾಜು ಮೌಲ್ಯ ₹15,00,000/-) ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
🚨 *Another Successful Operation by Whitefield Police* 🚨
Within the limits of Whitefield Police Station under Whitefield Division, an accused who was attempting to sell banned ganja has been arrested. Based on the information provided by the accused, approximately 27 kg 239 grams of banned narcotic substance worth ₹55,00,000/- and 3.2 liters of hashish oil have been seized.
In two other separate cases, 15 laptops worth around ₹10,00,000/- and 14 iPhones worth approximately ₹9,00,000/- have also been recovered.
Whitefield Police continue to take strict action against illegal activities. The public is requested to immediately report any suspicious activities.
*ವೈಟ್ ಫೀಲ್ಡ್ ಪೊಲೀಸರ ಮತ್ತೊಂದು ಯಶಸ್ವಿ ಕಾರ್ಯಾಚರಣೆ* 🚨
ವೈಟ್ ಫೀಲ್ಡ್ ವಿಭಾಗದ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಸುಮಾರು ₹55,00,000/- ಮೌಲ್ಯದ 27 ಕೆ.ಜಿ 239 ಗ್ರಾಂ ನಿಷೇಧಿತ ಮಾದಕ ವಸ್ತು ಹಾಗೂ 3.2 ಲೀಟರ್ ಹ್ಯಾಶಿಸ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹10,00,000/- ಮೌಲ್ಯದ 15 ಲ್ಯಾಪ್ಟಾಪ್ಗಳು ಹಾಗೂ ₹9,00,000/- ಮೌಲ್ಯದ 14 ಐ-ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ಚಟುವಟಿಕೆಗಳ ವಿರುದ್ಧ ವೈಟ್ ಫೀಲ್ಡ್ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಮುಂದುವರಿಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವಂತೆ ವಿನಂತಿ
#WhitefieldPolice
#BengaluruCityPolice
#AntiDrugDrive
#SayNoToDrugs
#DrugFreeBengaluru
#CrimePrevention
#PoliceAction
#StayAlert
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
within the jurisdiction of Marathahalli Police Station under Whitefield Division, two accused persons who were attempting to illegally sell the prohibited narcotic substance ganja were arrested during a police operation. About 15 kg of banned ganja, valued at approximately ₹6,75,000/-, was successfully seized from their possession
ವೈಟ್ಫೀಲ್ಡ್ ವಿಭಾಗದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿ, ಅವರ ಬಳಿಯಿಂದ ಸುಮಾರು ₹6,75,000/- ಮೌಲ್ಯದ 15 ಕೆ.ಜಿ ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
Within the limits of Mahadevapura Police Station under Whitefield Division, one accused person who was attempting to illegally store and sell the prohibited narcotic substance ganja was apprehended by the police based on credible information and a raid. Approximately 10 kg 90 grams of banned ganja, valued at around ₹2,50,000/-, was successfully seized from his possession.
ವೈಟ್ ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿ, ಆರೋಪಿಯಿಂದ ಸುಮಾರು ₹2,50,000/- ಮೌಲ್ಯದ 10 ಕೆ.ಜಿ 90 ಗ್ರಾಂ ನಿಷೇಧಿತ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
Your password is personal.
Protect it like you protect your heart. ❤️
Don’t share OTPs.
Don’t reuse passwords.
Enable 2-factor authentication.
Stay alert. Stay secure.
📞 Report Cybercrime: 1930
🌐 cybercrime.gov.in�
#CyberSafety #WhitefieldPolice #StaySecure #PasswordSafety
ನಿಮ್ಮ ಪಾಸ್ವರ್ಡ್ ವೈಯಕ್ತಿಕವಾಗಿದೆ.
ಅದನ್ನು ನಿಮ್ಮ ಹೃದಯವನ್ನು ರಕ್ಷಿಸುವಂತೆ ರಕ್ಷಿಸಿ. ❤️
OTPಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಒಂದೇ ಪಾಸ್ವರ್ಡ್ ಅನ್ನು ಹಲವು ಖಾತೆಗಳಲ್ಲಿ ಬಳಸಬೇಡಿ. 2-ಹಂತದ ಪರಿಶೀಲನೆ (Two-Factor Authentication) ಸಕ್ರಿಯಗೊಳಿಸಿ.
ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿರಿ.
📞 ಸೈಬರ್ ಅಪರಾಧ ದೂರು: 1930
🌐 cybercrime.gov.in�
#ಸೈಬರ್ಸುರಕ್ಷತೆ #ವೈಟ್ಫೀಲ್ಡ್ಪೊಲೀಸ್ #StaySecure #PasswordSafety
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
As per the orders of the Director General and Inspector General of Police, Karnataka State, the weekly regular parade was successfully conducted today in the Whitefield Division.
During the parade, guidance was given on discipline, efficiency, health, and commitment to public service, and the attendance and readiness of officers and staff were reviewed.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ, ಇಂದು ವೈಟ್ಫೀಲ್ಡ್ ವಿಭಾಗದಲ್ಲಿ ವಾರದ ನಿಯಮಿತ ಕವಾಯತು ಯಶಸ್ವಿಯಾಗಿ ನಡೆಯಿತು.
ಪರೇಡ್ ವೇಳೆ ಶಿಸ್ತು, ಕಾರ್ಯಕ್ಷಮತೆ, ಆರೋಗ್ಯ ಮತ್ತು ಸಾರ್ವಜನಿಕ ಸೇವೆಯ ಬದ್ಧತೆ ಕುರಿತು ಮಾರ್ಗದರ್ಶನ ನೀಡಲಾಗಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹಾಜರಾತಿ ಮತ್ತು ಸಜ್ಜುಗೊಂಡ ಸ್ಥಿತಿಯನ್ನು ಪರಿಶೀಲಿಸಲಾಯಿತು.
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
ಈ ದಿನ ಮುಂಜಾನೆ ಉತ್ತರ ವಿಭಾಗದ ಜೆ. ಸಿ. ನಗರ ಠಾಣಾ ಸರಹದ್ದಿನ ಪಾರ್ಕ್ ಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸೈಬರ್ ಸಹಾಯವಾಣಿ 1930, ಮಹಿಳಾ ಸಬಲೀಕರಣ,112,1098, 1933,ಸರಗಳ್ಳತನ ಮತ್ತು ಬೈಕ್ ಕಳ್ಳತನ ಮುಂತಾದ ಆಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.#PoliceOutreach #Awareness4You
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
*STOP! Avoid Investment Scams 🚨*
“High Returns” = High Risk
• Don’t trust strangers promising quick profits
• Verify companies through official sources
• If cheated, call 1930 / 112 immediately
BENGALURU CITY POLICE
Your Safety -Our Responsibility
*ನಿಲ್ಲಿಸಿ! ಹೂಡಿಕೆ ಮೋಸಗಳಿಂದ ದೂರವಿರಿ 🚨*
“ಹೆಚ್ಚಿನ ಲಾಭ” = ಹೆಚ್ಚಿನ ಅಪಾಯ
• ಅಪರಿಚಿತರ ಲಾಭದ ಆಮಿಷಕ್ಕೆ ಬಲಿಯಾಗಬೇಡಿ
• ಕಂಪನಿಯ ವಿವರಗಳನ್ನು ಅಧಿಕೃತ ಮೂಲಗಳಿಂದ ಪರಿಶೀಲಿಸಿ
• ಮೋಸವಾದರೆ ತಕ್ಷಣ 1930 / 112 ಗೆ ಕರೆ ಮಾಡಿ
ಬೆಂಗಳೂರು ನಗರ ಪೊಲೀಸ್
ನಿಮ್ಮ ಸುರಕ್ಷತೆ – ನಮ್ಮ ಹೊಣೆಗಾರಿಕೆ
@BlrCityPolice
@CPBlr
ಮಾರತ್ತಹಳ್ಳಿ ಪೊಲೀಸ್ ಠಾಣೆ Marathahalli PS retweeted
“In connection with a theft case reported within the limits of K.R. Puram Police Station under the Whitefield Division, two accused have been arrested and 398 grams of gold jewellery worth approximately ₹60,00,000 has been recovered from them. Further investigation in this case has led to the detection of a total of 6 theft cases registered in various police stations across Bengaluru City.”
ವೈಟ್ ಫೀಲ್ಡ್ ವಿಭಾಗದ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು ₹60,00,000 ಮೌಲ್ಯದ 398 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈ ಪ್ರಕರಣದ ತನಿಖೆಯಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 6 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
#WhitefieldDivision
#KRPuramPolice
#BengaluruCityPolice
#TheftCase
#GoldRecovery
#CrimeDetection
#PoliceAction
#AccusedArrested
#LawAndOrder
#PublicSafety


































