ಒಂದು ಪಯಣ, ಹಲವು ದರ್ಶನಗಳು, ಅನೇಕ ನೆನಪುಗಳು!
Explore South Karnataka’s sacred temples, coastal beauty & rich culture with KSTDC.
Book now: kstdc.co/tour_packages/south…
#KSTDC #TempleTour #KarnatakaTourism
This Dasara, celebrate Karnataka’s timeless heritage, vibrant traditions, breathtaking landscapes and warm hospitality. Every celebration tells a story, every journey creates a memory. Wishing you a colourful Dasara!
#Dasara #KSTDC #KarnatakaTourism #IncredibleKarnataka
ಈ ದಸರಾ, ಕರ್ನಾಟಕದ ಹಲವು ಬಣ್ಣಗಳನ್ನು ಸಂಭ್ರಮಿಸೋಣ
ಅಳಿಯದ ಪರಂಪರೆ, ವೈವಿಧ್ಯಮಯ ಸಂಸ್ಕೃತಿ, ಮನಸೂರೆಗೊಳ್ಳುವ ಪ್ರಕೃತಿ ಮತ್ತು ಆತ್ಮೀಯತೆಯ ನಾಡಿನ ಸೊಗಡನ್ನು.
ಪ್ರತಿ ಸಂಭ್ರಮಕ್ಕೂ ಒಂದು ಕಥೆ,
ಪ್ರತಿ ಪಯಣಕ್ಕೂ ಒಂದು ನೆನಪು.
ಬಣ್ಣಬಣ್ಣದ ದಸರೆಯ ಹಾರ್ದಿಕ ಶುಭಾಶಯಗಳು!
#Dasara #Karnataka #KarnatakaTourism #KSTDC
A Step Towards Victory.
A Journey Towards New Beginnings.
May this Vijayadashami bring new journeys, new experiences and beautiful memories your way.
Happy Vijayadashami.
#KSTDC #Vijayadashami #Dussehra #Vijayadashami2026 #KarnatakaTourism
ವಿಜಯದತ್ತ ಒಂದು ಹೆಜ್ಜೆ, ಹೊಸ ಪಯಣದತ್ತ ಮತ್ತೊಂದು ಹೆಜ್ಜೆ! ಈ ವಿಜಯದಶಮಿ ನಿಮ್ಮ ಬದುಕಿಗೆ ಹೊಸ ತಾಣಗಳು, ಅನುಭವಗಳು ಮತ್ತು ಮರೆಯಲಾಗದ ನೆನಪುಗಳನ್ನು ತರಲಿ. ಎಲ್ಲರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು!
#Vijayadashami #HappyDussehra #NewBeginnings #TravelDiaries #FestiveVibes
ಈ ದಸರಾ, ಮೈಸೂರಿನ ಸಂಭ್ರಮವನ್ನು ಒಂದೇ ಪಯಣದಲ್ಲಿ ಅನುಭವಿಸಿ! ಸಾಂಸ್ಕೃತಿಕ ವೈಭವ, ಐತಿಹಾಸಿಕ ತಾಣಗಳು, ಆರಾಮದಾಯಕ ವಾಸ್ತವ್ಯ ಮತ್ತು ಅಂಬಾರಿ ಸವಾರಿ ಎಲ್ಲವೂ KSTDC ಜೊತೆ!
ಮೈಸೂರು ನೋಡಿ. ದಸರಾ ಸಂಭ್ರಮಿಸಿ!
#KSTDC #MysuruDasara #Dasara2026 #KarnatakaTourism #Ambari
Celebrate the grandeur of Mysuru Dasara 2026! Explore the city’s iconic sights, vibrant festivities and rich traditions with KSTDC Mysuru City Tour. Make every moment memorable!
kstdc.co/
#KSTDC #MysuruDasara #Dasara2026 #MysuruCityTour #KarnatakaTourism
This Dasara, experience Mysuru’s cultural grandeur, heritage, comfortable stays and the unique Ambari ride all with KSTDC!
See Mysuru. Experience Dasara. Celebrate with KSTDC!
#KSTDC #MysuruDasara #Dasara2026 #Ambari #KarnatakaTourism
ಈ ದಸರಾ, ಮೈಸೂರಿನ ವೈಭವವನ್ನು ಅಂಬಾರಿಯ ಮೇಲಿನಿಂದ ಕಣ್ತುಂಬಿಕೊಳ್ಳಿ! ಬೆಳಕಿನ ಮೆರಗು, ಅರಮನೆಯ ಸೊಬಗು, ದಸರೆಯ ಸಂಭ್ರಮ ಎಲ್ಲವೂ ಒಂದೇ ಸವಾರಿಯಲ್ಲಿ!
KSTDC ಅಂಬಾರಿ ಜೊತೆ ನಿಮ್ಮ ದಸರಾ ನೆನಪುಗಳನ್ನು ವಿಶೇಷವಾಗಿಸಿ!
#MysuruDasara #KSTDC #AmbariBus #Dasara2026 #Mysuru
Step into the Hoysala era in Beluru! Explore magnificent architecture and rich heritage, then unwind at Hotel Mayura Velapuri. Plan your heritage getaway today! kstdc.co/hotels/hotel-mayura…
#KSTDC #KarnatakaTourism #Beluru #HoysalaArchitecture #HeritageTravel
ಮನಸ್ಸಿಗೆ ನೆಮ್ಮದಿ ಬೇಕೇ? ಬೆಂಗಳೂರಿನಿಂದ ಮಂತ್ರಾಲಯಕ್ಕೆ ಪಯಣಿಸಿ, ಶ್ರೀ ರಾಘವೇಂದ್ರ ಸ್ವಾಮಿಗಳ ದಿವ್ಯ ದರ್ಶನ ಪಡೆದು ಆಧ್ಯಾತ್ಮಿಕ ಆನಂದ ಅನುಭವಿಸಿ. ನಿಮ್ಮ ಪವಿತ್ರ ಪಯಣವನ್ನು ಇಂದೇ ಬುಕ್ ಮಾಡಿ! 👇 kstdc.co/tour_packages/mantr…
#KSTDC #Mantralaya #RaghavendraSwamy #SpiritualJourney #KarnatakaTourism
KSTDC retweeted
ಬನ್ನೇರುಘಟ್ಟ: ಕಾಡಿನ ಅನುಭವ, ಪ್ರಕೃತಿ ನಡುವಿನ ಪ್ರವಾಸ
ಬನ್ನೇರುಘಟ್ಟದಲ್ಲಿ ಸಫಾರಿಯ ರೋಮಾಂಚನ, ಕಾಡಿನ ನೆಮ್ಮದಿ, ಸುಲಭ ಆನ್ಲೈನ್ ಬುಕಿಂಗ್. ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ನಲ್ಲಿ ಉತ್ತಮ ವಸತಿ ಮತ್ತು ಸೌಲಭ್ಯ, ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುವ ಯೋಜನೆಗಳು. ಪ್ರಕೃತಿಗೆ ಧಕ್ಕೆಯಿಲ್ಲದೆ ಬೆಳೆಸಬೇಕಾದ ಪ್ರವಾಸೋದ್ಯಮದ ಬಗ್ಗೆ ಚರ್ಚೆ, ಇಂದಿನ ಪ್ರವಾಸಿಗರಿಗೂ ನಾಳಿನ ಪೀಳಿಗೆಗೂ. ಪ್ರಕೃತಿ ಆಧಾರಿತ ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ.
#KarnatakaTourism #Bannerghatta #EcoTourism #OneStateManyWorlds @CMofKarnataka @INCKarnataka @KarnatakaWorld @PrasathIas @kstdc @jungle_lodges
Preparations are underway as the Karnataka State Cricket Team gears up for the game! Karnataka Tourism and KSTDC are proud to cheer for our players and wish the team great success on the field.
Go Karnataka! 💛❤️
#KarnatakaTourism #KSTDC #KarnatakaCricket #NammaKarnataka #Cricket
ವಿಠ್ಠಲನ ದರ್ಶನದಿಂದ ಸಾಯಿ ಸನ್ನಿಧಿವರೆಗೆ…
ಪಂಢರಪುರದ ಜಾತ್ರೆಯ ಭಕ್ತಿಭಾವದೊಂದಿಗೆ ಶಿರಡಿ, ಎಲ್ಲೋರಾ, ನಾಸಿಕ್, ಕೊಲ್ಹಾಪುರದ ವೈಭವವನ್ನು ಕಂಡುಬನ್ನಿ.
ಅ.13ರಂದು KSTDC ಜೊತೆ ಮಹಾರಾಷ್ಟ್ರ ಪಯಣ! kstdc.co/tourpackages/pandar…
#KSTDC #Pandharpur #Shirdi #MaharashtraTourism #TravelWithKSTDC
Add Mysuru Dasara 2026 to your must-experience list! Celebrate Mysuru’s vibrant traditions, cultural festivities and grand celebrations with KSTDC.
🌐 kstdc.co | 📞 80 4334 4334
#KSTDC #MysuruDasara #Dasara2026 #KarnatakaTourism #TravelKarnataka
KSTDC retweeted
ಕ್ರಿಕೆಟ್ ಮೈದಾನದಿಂದ ಕರ್ನಾಟಕದ ಪ್ರವಾಸಿ ತಾಣಗಳತ್ತ!
ಪ್ರವಾಸೋದ್ಯಮ ಮತ್ತು ಕ್ರಿಕೆಟ್ ಒಟ್ಟಾದರೆ ಕರ್ನಾಟಕಕ್ಕೆ ರೋಚಕ ಸಾಧ್ಯತೆಗಳ ಮಹಾಪೂರ. ಪ್ರವಾಸಕ್ಕೆ ಅಚ್ಚು ಮೆಚ್ಚಿನ ಕ್ರಿಕೆಟ್ ಉತ್ಸಾಹ ಇನ್ನಷ್ಟು ಶಕ್ತಿಯನ್ನು ತುಂಬಲಿದೆ.
ಕ್ರೀಡೆ ಮತ್ತು ಪ್ರವಾಸೋದ್ಯಮ ಕೈಜೋಡಿಸಿದರೆ, ಕರ್ನಾಟಕಕ್ಕೆ ಹೊಸ ದಿಕ್ಕು!
#KarnatakaTourism #KarnatakaCricket @PrasathIas @venkateshprasad @KarnatakaWorld @kstdc @kptcl_official @kscaofficial1
Experience the magic of Mysuru Dasara 2026!
From dazzling lights to vibrant cultural celebrations, discover the festive spirit of Mysuru with KSTDC.
🌐 kstdc.co | 📞 80 4334 4334
#MysuruDasara #KSTDC #KarnatakaTourism #Mysuru #Dasara2026

























