ಕನ್ನಿರಿ ಗುರುಗಳೇ ಎಲ್ಲಿದ್ದೀರಿ. ಜಗಜ್ಯೋತಿ ಬಸವಣ್ಣನಿಗೆ ಅವಮಾನ ಮಾಡುತ್ತಿದ್ದಾನೆ ರವಿ ಅಂಜಿ. ಜಗಜ್ಯೋತಿ ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುವ ನೀವು. ಬಸವಣ್ಣನಿಗೆ ಅವಮಾನ ಮಾಡಿದ ನಿಮ್ಮ ಪುರುಷತ್ವ ಎಲ್ಲಿ ಎಲ್ಲಿ ಹೋಗಿದೆ .
47
ಪ್ರತಿ ವರ್ಷದಂತೆ ಈ ವರ್ಷವೂ ಕೂಡ. ಕೊಟ್ಟೂರಿಗೆ ದಿನಾಂಕ 9/2/2026 /ರಂದು ಪಾದಯಾತ್ರೆಯ ಹೊರಟಿರುತ್ತಾರೆ ಮೂಲಕ. ಸೇವೆ ಸಲ್ಲಿಸುತ್ತಿದ್ದಾರೆ. ನಿಮ್ಮ ಕೈಲಾದ ಧನ ಸಹಾಯವನ್ನು. ಈ ನಂಬರಿಗೆ ಗೂಗಲ್ ಪೇ. ಫೋನ್ಪೇ.ಮಾಡಿದ್ದಲ್ಲಿ.ಪಾದಯಾತ್ರೆ ಸೇವೆಗೆ ಮುಟ್ಟಿಸಲಾಗುವುದು.ಶ್ರೀ ಗುರು ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಓಂ ಗುರುವೇ ನಮಃ.8867519426
74
Kotresh Vb retweeted
ಮ್ಯಾಜಿಕ್ ಗಳನ್ನು ನಂಬುವಷ್ಟು ಲಾಜಿಕ್ ಗಳನ್ನು ನಂಬುವುದಿಲ್ಲ ನಮ್ಮ ಜನ, ಅದಕ್ಕಾಗಿಯೇ....
ವಿಜ್ಞಾನಿಗಳಿಗಿಂತ ಬಾಬಾಗಳೇ ನಮ್ಮ ದೇಶದಲ್ಲಿ ಜನಜನಿತವಾಗುತ್ತಿದ್ದಾರೆ.
ನಿಮಗೆ ಕಿರೀಟ ಧರಿಸಬೇಕು ಎಂಬ ಆಸೆ ಇದ್ದರೆ. ನಿಮ್ಮಲ್ಲಿ ಇರುವ ಅಹಂಕಾರವನ್ನು. ನಿಮ್ಮ ಕಾಲಿನ ಕೆಳಗೆ ಇಡಿ ಮೊದಲು. ಆಗ ಕಿರೀಟಕ್ಕೆ ಜಾಗ ಸಿಗುತ್ತದೆ.
174
Kotresh Vb retweeted
ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಆಯೋಜಿಸಿದ್ದ "ಬಸವ ಜಯಂತಿ-2025 ನಮ್ಮ ನಡೆ ಅನುಭವ ಮಂಟಪದ ಕಡೆ" ಕಾರ್ಯಕ್ರಮವನ್ನು ಮುಖ್ಯಮಂತ್ರಿ @siddaramaiah ಅವರು ಉದ್ಘಾಟಿಸಿದ ಕ್ಷಣ
ಯಾವುದೇ ಒಂದು ಸಮುದಾಯವನ್ನು. ಕೀಳಾಗಿ ಕಾಣುವುದನ್ನು ಮೊದಲು ನಿಲ್ಲಿಸಬೇಕು. ಅವರು ಕೂಡ ಭಾರತೀಯರೇ ಎಂದಾಗ ಸದೃಢ ಭಾರತ ನಿರ್ಮಾಣಕ್ಕೆ ಸಾಧ್ಯವಾಗುತ್ತದೆ.
114
ಬದುಕು ಬದಲಿಸುವ ಮಾತು
ಸಮಯ ಹಾಗೂ ತಿಳುವಳಿಕೆ ಇವೆರಡೂ ಒಂದೇ ಬಾರಿಗೆ ಸಿಗುವುದು ಅಪರೂಪ.! ಯಾರಿಗೆ ಸಿಗುವವೋ ಅವರೇ ಭಾಗ್ಯವಂತರು.!!
ಏಕೆಂದರೆ ಸಮಯವಿರುವಾಗ ತಿಳುವಳಿಕೆ ಇರುವುದಿಲ್ಲ, ತಿಳುವಳಿಕೆ ಬಂದ ಮೇಲೆ ಸಮಯವೇ ಇರುವುದಿಲ್ಲ.
77
Kotresh Vb retweeted
ಹಾರ್ ಅಸೋಕ,
ಒಬ್ಬ ಪೋಲಿಸ್ ಇನ್ಸ್ಪೆಕ್ಟರ್ ಗೆ ' ನಿನ್ ಅಮ್ಮನ್ ' ಅನ್ನೋದು ತಪ್ಪಿಲ್ಲ,
ಕಾಂಗ್ರೇಸ್ ಸಭೆಯಲ್ಲಿ ಸಿಎಂ ಎದುರು ಕದ್ದು ಪ್ರತಿಭಟನೆ ಮಾಡಲು ಅವಕಾಶ ಕೊಟ್ಟ SP ಗೆ ಗದರಿದರೆ ತಪ್ಪು.
ನಮ್ ಹುಡುಗ್ರು ಅಷ್ಟೇ ಸಂದರ್ಭ ನೋಡಲ್ಲ ಒಂದೇ ಸಾರಿ ಸತ್ಯ ಹರಿಶ್ಚಂದ್ರ ಅವತಾರ ಎತ್ತುತ್ತವೆ.
ಅಧಿಕಾರ/ ಅಧಿಕಾರಿಗಳ ಮೇಲೆ ಹಿಡಿತ ಇರೋದಕ್ಕೆ ಸಿದ್ದರಾಮಯ್ಯ- ಸಿದ್ದರಾಮಯ್ಯ ಆಗಿರೋದು.
ಇಲ್ಲಾಂದ್ರೆ ಮೊಯ್ಲಿ - ಧರ್ಮಸಿಂಗ್ ತರ ಮಾಡಿರೋರು.
Kotresh Vb retweeted
ಒಂದು ದೇಶದೊಳಗೆ ಭಯೋತ್ಪಾದಕರು ನುಸುಳಿದ್ದಾರೆ ಅಂದರೆ ಆ ದೇಶದ ಭದ್ರತಾ ವ್ಯವಸ್ಥೆಯಲ್ಲಿ ಲೋಪವಿದೆ ಎಂದರ್ಥ. ಅದರ ನೇರ ಹೊಣೆ ಆ ದೇಶದ ಕೇಂದ್ರ ಸರ್ಕಾರ, ರಕ್ಷಣಾ ಮಂತ್ರಿ ಮತ್ತು ಪ್ರಧಾನ ಮಂತ್ರಿಗಳದ್ದು. ವಿಪರ್ಯಾಸ ಅಂದ್ರೆ ಇವರನ್ನ ಯಾರೂ ಪ್ರಶ್ನೆ ಮಾಡದೇ, ಕನ್ನಡ ಭಾಷೆ ಕೇಳಿದ್ದಕ್ಕೆ ಉಗ್ರಗ್ರಾಮಿಗಳು ಬಂದ್ರು, ಜಾತಿ ತಾರತಮ್ಯ ಪ್ರಶ್ನಿಸಿದ್ದಕ್ಕೆ ಭಯೋತ್ಪಾದನೆ ಶುರು ಆಯ್ತು ಅಂತ ವಿಷಯವನ್ನೇ ದಿಕ್ಕು ತಪ್ಪಿಸೋ ಡ್ರಾಮ ಶುರು ಮಾಡಿದ್ದಾರೆ. ಇವರ ಭೌತಿಕ ದಾರಿದ್ರ ಇಷ್ಟಿದೆ.
Another terror attack in the country. No one can question the failure of Amit Shah and Doval. Only before 2014, the government was held responsible for security failures. But now no one should question. If asked, it will be considered politics about the terror attack
72
ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಖಂಡನೀಯ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ತೀವ್ರ ನೋವುಂಟಾಗಿದೆ . ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಹೃದಯ ಮಿಡಿಯುತ್ತದೆ. ಗಾಯಗೊಂಡವರಿಗಾಗಿ ಬೇಗನೆ ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತೇನೆ ...👏
60
Kotresh Vb retweeted
ಕಾಳಿದಾಸನ ನಾಲಗೆ ಮೇಲೆ ಬ್ರಹ್ಮ ಅಕ್ಷರ ಬರೆದದ್ದಕ್ಕೆ ಮಹಾ ಸಾಹಿತಿಯಾದ ಎನ್ನುವ ಮಾತನ್ನೆಲ್ಲಾ ನಂಬಬೇಡಿ. ವಾಲ್ಮೀಕಿ ದರೋಡೆಕೋರ ಆಗಿದ್ದ ಅನ್ನುವುದನ್ನೆಲ್ಲಾ ನಂಬಬೇಡಿ. ಶೂದ್ರರು ವಿದ್ಯಾವಂತರಾಗಿ ಏನಾದರೂ ಮಹತ್ವವಾದದ್ದನ್ನು ಬರೆದರೆ ಅವರ ಬಗ್ಗೆ ಇಂಥಾ ಕತೆಗಳನ್ನು ಕಟ್ಟಿ ಬಿಡುತ್ತಾರೆ.
Let me Recommend you this application Status, Story Download for more Status like this: play.google.com/store/apps/d…
1
435

















