
Official twitter account of J.P. Nagar Police Station. ಜೆ. ಪಿ ನಗರ ಪೊಲೀಸ್ ಠಾಣೆ (080-22942563). Dial Namma-112 in case of emergency.@BlrCityPolice
Bengaluru, India
Joined November 2015
- Tweets265
- Following75
- Followers1.1K
- Likes217
🌿 ಪ್ರಕೃತಿ – ಭೂಮಿಯ ಸ್ವರ್ಗ 🌿
ಹಸಿರಿನ ಸೀರೆಯ ಹೊದ್ದ ಭೂಮಿಯ ತಾಯಿ,
ಹೂಗಳ ನಗುವಿನಲ್ಲಿ ಮಿಂಚುವ ಚೆಲುವೆ ನೀನು!
ಹಕ್ಕಿಗಳ ಕಲರವ, ತಂಗಾಳಿಯ ಸ್ಪರ್ಶ,
ಮನಸಿಗೆ ನೀಡುವೆ ಶಾಂತಿಯ ಹರ್ಷ!
🌱 ಪ್ರಕೃತಿ ನಮ್ಮ ತಾಯಿ, ಹಸಿರು ನಮ್ಮ ಉಸಿರು;
ಅದನ್ನು ಕಾಪಾಡುವುದು ನಮ್ಮೆಲ್ಲರ ಹೆಮ್ಮೆ! 🌱
ನಮಸ್ತೆ ಸರ್ ಈ ದಿವಸ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದಲಿತ ಸಭೆಯನ್ನು ಆಯೋಜನೆ ಮಾಡಿ ಸಭೆಗೆ ಬಿಬಿಎಂಪಿ ಬಿಡಬ್ಲ್ಯೂಎಸ್ಎಸ್‌ಬಿ ಬೆಸ್ಕಾಂ ಸ್ಲಂ ಬೋರ್ಡ್ ಅಬಕಾರಿ ಆಹಾರ ಮತ್ತು ನಾಗರಿಕ ಇಲಾಖೆಯವರನ್ನು ಸಭೆಯಲ್ಲಿ ಹಾಜರಿದ್ದು ದಲಿತ ಮುಖಂಡರು ತಿಳಿಸಿದಂತ ಸಮಸ್ಯೆಗಳಿಗೆ ಸಂಬಂಧಪಟ್ಟಂತಹ ಇಲಾಖೆಯವರಿಗೆ ಅರ್ಜಿಯನ್ನು ನೀಡಲಾಯಿತು ಪೋಲಿಸ್ ಇಲಾಖೆಯಲ್ಲಿ
ಮಾನಸಿಕ ಅಸ್ವಸ್ಥೆ ಒಬ್ಬಳು ಜೆ.ಪಿ.ನಗರದಿಂದ ಸದರಿ ಮಗುವನ್ನು ಕರೆದುಕೊಂದು ಹೋಗಿದ್ದು .ಸದರಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಜೆ.ಪಿ ನಗರ ಪೊಲೀಸ್ ಠಾಣಾಯ ಹೊಯ್ಸಳ ಸಿಬ್ಬಂದಿಗಳಾದ ಶ್ರೀ ಶುಭಾನ್ ಫಾಸಾ (asi) ಶ್ರೀ ಮಂಜುನಾಥ್ (Hc) ರವರು ಯಶಸ್ವಿಯಾಗಿದ್ದಾರೆ
ಈ ದಿನ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಮಾನ್ಯ ಎಸಿಪಿ ನಾರಾಯಣಸ್ವಾಮಿ ವಿ ಜಯನಗರ ಉಪಯೋಗರವರ ನೇತೃತ್ವದಲ್ಲಿ ತೆರೆದ ಮನೆ ಮತ್ತು ಪೋಲಿಸ್ ಸಂಸ್ಮರಣ ದಿವಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಜನರಲ್ ವಿಪಿಎಸ್ ಬಕುನಿ ರವರು ಭಾಗವಹಿಸಿದ್ದು ಹಾಗೂ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 6 ಶಾಲೆಗಳಿಂದ
500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಿದ್ದು, ಶಾಲಾ ಮಕ್ಕಳಿಗೆ ಕಾನೂನಿನ ಅರಿವು, ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಹಾಗೂ ಇಲಾಖೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಹಾಗೂ ಇದೇ ವೇಳೆಯಲ್ಲಿ ಠಾಣಾ ಆವರಣದಲ್ಲಿ #NamasteBengaluru ರವರ ಸಹಕಾರದಿಂದ ನಿರ್ಮಾಣ ಮಾಡಿರುವ Police Memorial Wall ಅನ್ನು
ಈ ದಿವಸ ಶ್ರೀ ಸರ್ದಾರ್ ವಲ್ಲಬಾಯ್ ಪಟೇಲ್ ರವರ ಜನ್ಮದಿನದ ಅಂಗವಾಗಿ ಜೆಪಿ ನಗರ ಪೊಲೀಸ್ ಠಾಣಾ ಆವರಣದಲ್ಲಿ ಮಾನ್ಯ ಎಸಿಪಿ ನಾರಾಯಣಸ್ವಾಮಿ ಜಯನಗರ ಉಪವಿಭಾಗ ರವರ ನೇತೃತ್ವದಲ್ಲಿ ಶಾಲಾ ಮಕ್ಕಳೊಂದಿಗೆ ಗಿಡಗಳನ್ನು ನೆಡಲಾಯಿತು.
ಈ ದಿನ ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಮಾನ್ಯ ಎಸಿಪಿ ಜಯನಗರ ಉಪ ವಿಭಾಗರವರ ನೇತೃ ತ್ವದಲ್ಲಿ ತೆರೆದ ಮೆನೆ, ಪೊಲೀಸ್ ಸ್ಮರಣಾರ್ಥ ದಿನ, ಸರ್ದಾರ್ ವಲ್ಲಬಾಯ್ ಪಟೇಲ್‌ರವರ ಜನ್ಮ ದಿನದ ಅಂಗವಾಗಿ ಠಾಣೆಯ ಆವರಣದಲ್ಲಿ ಗಿಡಗಳನ್ನು ನೆಡಿಸಲಾಯಿತು, ಜೆ.ಪಿ.ನಗರ ವ್ಯಾಪ್ತಿಯ ಸುಮಾರು 500 ಶಾಲೆಯ ಮಕ್ಕಳು ಭಾಗವಹಿಸಿರುತ್ತಾರೆ, @DCPSouthBCP @CPBlr
ಈ ದಿನ ಜೆ. ಪಿ. ನಗರ ಪೊಲೀಸ್ ಠಾಣೆಯಲ್ಲಿ ತೆರೆದು ಮನೆ ಕಾರ್ಯಕ್ರಮ ಬಗ್ಗೆ 500 ಕ್ಕೂ ಹೆಚ್ಚು ಮಕ್ಕಳಿಗೆ ಮಾಹಿತಿ ನೀಡಲಾಯಿತು.@DCPSouthBCP @CPBlr
Aavishkaar pre school, ವಿದ್ಯಾರ್ಥಿಗಳು ಈ ದಿನ ಜೆ. ಪಿ. ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಕ್ಷಣ..@DCPSouthBCP @CPBlr @AcpJay
ಈ ದಿನ ಜೆ ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಫೂಟ್ ಪೆಟ್ರೋಲಿಂಗ್ ಮಾಡಲಾಗಿರುತ್ತದೆ @CPBlr @DCPSouthBCP
ಜೆ.ಪಿ ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಪೊಲೀಸ್ ಕುಟುಂಬದೊಂದಿಗೆ ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು ಈ ಈ ಸಮಯದಲ್ಲಿ ದೀಪಾವಳಿಯು ಸಂತೋಷ ಶಾಂತಿ.. ಸಮೃದ್ಧಿಯಿಂದ ಕೂಡಿ ಜೀವನವು ಬೆಳಕಿನಿಂದ ಕೂಡಿ ಎಲ್ಲಾ ಆಸೆಗಳು ನೆರವೇರಲೆಂದು ಶುಭ ಕೋರಲಾಯಿತು.
#HappyDeepavali
#Policefamily
























