ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
🇮🇳 Hindi Fortnight 2026 begins at BSNL Karnataka!
Hindi Fortnight–2026 was inaugurated at BSNL Karnataka Telecom Circle, Bengaluru, in the gracious presence of CGM Shri N. K. Sukumaran.
Let’s strengthen the use of Rajbhasha Hindi 🇮🇳
#Rajbhasha #BSNLIndia #HamaraBSNL
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
How can PR head of @BLRAirport doesnt even know Kannada?
What is going on ?
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ @CMofKarnataka @DKShivakumar ಅವರೇ, ದಯಮಾಡಿ 2023ರಲ್ಲಿ ಚುನಾವಣೆ ಪೂರ್ವದಲ್ಲಿ ಹೊರಡಿಸಿದ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ಎಂದು ಕೋರುತ್ತೇನೆ. ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಎಲ್ಲ ಹಂತದ ಉದ್ಯೋಗಾವಕಾಶಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಿರಿ. ನಾಲ್ಕು ವರ್ಷಗಳಾದರೂ ಅದು ಈಡೇರಿಲ್ಲ. ಇದಕ್ಕಿಂತ ದೊಡ್ಡ ಆದ್ಯತೆಯ ವಿಷಯ ಇನ್ನೊಂದಿರಲು ಸಾಧ್ಯವಿಲ್ಲ. ಯಾಕೆಂದರೆ ಇದು ಕನ್ನಡದ ಮಕ್ಕಳ ಭವಿಷ್ಯದ ಪ್ರಶ್ನೆ.
ನೀವು ಈ ಬೇಡಿಕೆಯನ್ನು ಈಡೇರಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ ನಡೆಸುವ ಅಗತ್ಯವೂ ಇರುವುದಿಲ್ಲ. ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಇಟ್ಟು ನೀವೇ ನೀಡಿದ ಭರವಸೆಯನ್ನು ಈಡೇರಿಸಿಬಿಡಿ. ನಾವು ಲಕ್ಷಾಂತರ ಕನ್ನಡದ ಮಕ್ಕಳನ್ನು ಸೇರಿಸಿ ಇಡೀ ಸರ್ಕಾರಕ್ಕೆ ಒಂದು ಅಭಿನಂದನಾ ಸಭೆ ನಡೆಸುತ್ತೇವೆ.
ನೀವು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗಲೇ ಈ ಪ್ರಣಾಳಿಕೆ ರೂಪುಗೊಂಡಿದೆ. ನೀವು ಅಪಾರವಾದ ಕನ್ನಡ ಪ್ರೇಮವನ್ನು ಇಟ್ಟುಕೊಂಡವರು ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ಈ ಕಾರಣದಿಂದಲೇ ನಿಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಲಾಗಿತ್ತು ಎಂಬುದನ್ನೂ ನಾನು ಬಲ್ಲೆ. ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ನೀವು ಕೊಟ್ಟ ಭರವಸೆಗಳೇ ನಿಮ್ಮ ಸರ್ಕಾರದ ಪ್ರಮುಖ ಧ್ಯೇಯವಾಕ್ಯಗಳಾಗಬೇಕು. ಕೊಟ್ಟ ಭರವಸೆಗಳನ್ನು ಈಡೇರಿಸುವುದು ಸಾಂವಿಧಾನಾತ್ಮಕ ಕರ್ತವ್ಯ ಮಾತ್ರವಲ್ಲ, ನೈತಿಕ ಕರ್ತವ್ಯವೂ ಕೂಡ ಹೌದು. ನಾಲ್ಕು ವರ್ಷಗಳಾದರೂ ಈ ಬೇಡಿಕೆ ಈಡೇರಿಲ್ಲ. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಸರ್ಕಾರದ ಸಚಿವ ಸಂಪುಟ ಈ ಕಾಯ್ದೆಗೆ ಅನುಮೋದನೆ ನೀಡಿತ್ತು. ಆದರೆ ಮುಂದಿನ ಪ್ರಕ್ರಿಯೆ ನಡೆಯಲಿಲ್ಲ. ದಯಮಾಡಿ ಈ ಭರವಸೆ ಈಡೇರಿಸಿಬಿಡಿ, ಕರ್ನಾಟಕದ ಜನತೆಗೆ ಇದೇ ನೀವು ಕೊಡುವ ದೀಪಾವಳಿಯ ಕೊಡುಗೆಯಾಗುತ್ತದೆ.
ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ ಕೊಡುವ ವಿಷಯದಲ್ಲಿ ನಿಮಗೆ ಯಾರ ವಿರೋಧವೂ ಇರಲು ಸಾಧ್ಯವಿಲ್ಲ. ಸ್ವತಃ ನಿಮ್ಮ ಸಂಪುಟದ ಸದಸ್ಯರಾದ ಮಾನ್ಯ ಐಟಿಬಿಟಿ, ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆಯವರು @PriyankKharge ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರುವುದು ನಮ್ಮ ಬದ್ಧತೆ, ಅದನ್ನು ತಂದೇ ತರುತ್ತೇವೆ ಎಂದು ಇತ್ತೀಚಿಗೆ ಹೇಳಿದ್ದಾರೆ. ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ @SantoshSLadINC ಅವರೂ ಕೂಡ ಇದೇ ಮಾತನ್ನು ಹೇಳಿದ್ದಾರೆ.
ವಿರೋಧ ಪಕ್ಷಗಳ ನಾಯಕರೂ ಸಹ ಇದೇ ಮಾತುಗಳನ್ನು ಹಿಂದೆ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಮಾನ್ಯ ಬಿ.ವೈ.ವಿಜಯೇಂದ್ರ @BYVijayendra ಅವರು ನಮ್ಮ ಆಗ್ರಹ ಅಭಿಯಾನವನ್ನು ಬೆಂಬಲಿಸಿರುವುದನ್ನು ನೀವು ಗಮನಿಸಿರುತ್ತೀರಿ ಎಂದು ಭಾವಿಸುತ್ತೇನೆ. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೂ @BSBommai ಸಹ ಹಿಂದೆ ಖಾಸಗಿ ವಲಯದಲ್ಲಿ ಶೇ. 80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಾಯ್ದಿರಿಸುವ ವಿಷಯದಲ್ಲಿ ತಮ್ಮ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದರು. ಇಷ್ಟಾದ ಮೇಲೂ ಯಾರಿಗಾದರೂ ತಕರಾರು ಇದ್ದರೆ ನಾನು ವಿರೋಧ ಪಕ್ಷದ ನಾಯಕರ ಬಳಿಗೆ ತೆರಳಿ ಅವರಿಗೆ ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆ ವಿಷಯದಲ್ಲಿ ಮನವಿ ಮಾಡುವ, ಮನವೊಲಿಸುವ ಕಾರ್ಯ ಮಾಡುತ್ತೇನೆ. ಅವರೂ ಸಹ ಖಂಡಿತವಾಗಿಯೂ ಇದನ್ನು ಬೆಂಬಲಿಸುತ್ತಾರೆ.
ಇಷ್ಟೆಲ್ಲ ಇರುವಾಗ ಕೆಲವೇ ಕೆಲವು ಬೆರಳೆಣಿಕೆಯ, ಬ್ಲಾಕ್ ಮೇಲ್ ಕೂಗುಮಾರಿ ಉದ್ಯಮಿಗಳ ಒತ್ತಡಕ್ಕೆ ನೀವು ಮಣಿಯಕೂಡದು. ನಿಮ್ಮ ಹಠ, ಛಲವನ್ನು ನಾನು ಬಲ್ಲೆ. ಇಂಥ ಬ್ಲಾಕ್ ಮೇಲ್ ಗಳನ್ನು ನೀವು ಮೆಟ್ಟಿನಿಲ್ಲುವ ಶಕ್ತಿ, ಸ್ಥೈರ್ಯ ಹೊಂದಿದವರು. ನಿಮ್ಮ ಕಾಲದಲ್ಲಿ ಈ ಕಾಯ್ದೆ ಜಾರಿಗೆ ಬಂದರೆ ಕನ್ನಡಿಗರು ನಿಮ್ಮನ್ನು ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗುತ್ತದೆ. ಕನ್ನಡದ ಮಕ್ಕಳಿಗೆ ಅತಿದೊಡ್ಡ ಸಾಕ್ಷಿಗುಡ್ಡೆಯನ್ನು ನೀವು ಬಿಟ್ಟು ಹೋದಂತೆ ಆಗುತ್ತದೆ.
ನವೆಂಬರ್ 1ರಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ʻಆಗ್ರಹ ಅಭಿಯಾನʼದ ಭಾಗವಾಗಿ ದೊಡ್ಡ ಸಂಸ್ಥೆಗಳಿಂದ ಹಿಡಿದು ಸಣ್ಣ ಸಂಸ್ಥೆಗಳವರೆಗೆ ಈವರೆಗೆ ಸುಮಾರು ಮುನ್ನೂರೈವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ನಾವು ತಲುಪಿದ್ದೇವೆ. ಎಲ್ಲೂ ಕೂಡ ಒಂದೇ ಒಂದು ಕಹಿ ಘಟನೆ ನಡೆದಿಲ್ಲ. ಎಲ್ಲ ಕಡೆಯಲ್ಲೂ ನಮ್ಮ ಮುಖಂಡರು ಗೌರವಯುತವಾಗಿ ನಡೆದುಕೊಂಡಿದ್ದಾರೆ, ಖಾಸಗಿ ಸಂಸ್ಥೆಗಳ ಮುಖಂಡರೂ ಸಹ ನಮ್ಮನ್ನು ಪ್ರೀತಿ, ಗೌರವದಿಂದಲೇ ನಡೆಸಿಕೊಂಡಿದ್ದಾರೆ.
ಹಿಂದೆ ತಮ್ಮ ಸರ್ಕಾರದ ಕಾರ್ಮಿಕ ಇಲಾಖೆ ಇಂಥದ್ದೇ ಒಂದು ಸಮೀಕ್ಷೆ ನಡೆಸಲು ಮುಂದಾದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆ ನಡೆಯದಂತೆ ತಡೆದವು ಎಂಬುದನ್ನು ನಾನು ಕೇಳಿದ್ದೇನೆ. ನಾವು ಈಗ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸವನ್ನಷ್ಟೇ ಮಾಡುತ್ತಿದ್ದೇವೆ. ನಮ್ಮ ಸಮೀಕ್ಷೆಯಲ್ಲಿ ದೊರೆಯುವ ನೈಜ ಅಂಕಿ ಅಂಶಗಳನ್ನು ನಾವು ವರದಿಯ ರೂಪದಲ್ಲಿ ತಮಗೇ ಸಲ್ಲಿಸುತ್ತೇವೆ.
ಈಗ ನಮ್ಮ ಅಭಿಯಾನಕ್ಕೆ ಖಾಸಗಿ ಸಂಸ್ಥೆಗಳ ಮುಖ್ಯಸ್ಥರುಗಳು ಆಶಾದಾಯಕವಾಗಿ ಸ್ಪಂದಿಸುತ್ತಿರುವಾಗ, ಕನ್ನಡಿಗರ ಪ್ರಾತಿನಿಧ್ಯದ ಕಾಯ್ದೆಯನ್ನು ಜಾರಿಗೆ ತರಲು ಇದು ಸಕಾಲ. ದಯಮಾಡಿ ತಾವು ಈ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಮತ್ತೊಮ್ಮೆ ವಿನಮ್ರವಾಗಿ ಮನವಿ ಮಾಡುತ್ತೇನೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
narendra modi #StopHindiImposition
🇮🇳 Hindi Fortnight 2026 begins at BSNL Karnataka!
Hindi Fortnight–2026 was inaugurated at BSNL Karnataka Telecom Circle, Bengaluru, in the gracious presence of CGM Shri N. K. Sukumaran.
Let’s strengthen the use of Rajbhasha Hindi 🇮🇳
#Rajbhasha #BSNLIndia #HamaraBSNL
ಹ್ಯಾಪಿ ದೀವಾಳಿ ಕನ್ನಡಿಗರೇ
Replying to @buildAhome_
@buildAhome_ ನೀವು ಬೆಂಗಳೂರಲ್ಲಿ ಇರಬೇಕಾ ?
ಅಂಗಡಿಯ ಹೆಸರಲ್ಲೇ ಹಿಂದಿ ಹೇರಿಕೆ ಮಾಡೋಕೆ ಇವರಿಗೆ ಅಂಜಿಕೆ ಅಳುಕು .. ಏನೂ ಇಲ್ಲ
4
137
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
Do Kannadigas face discrimination and exclusion in Karnataka?
ಕೆಲಸದ ಸ್ಥಳಗಳಲ್ಲಿ ಕನ್ನಡಿಗರು ತಾರತಮ್ಯ ಮತ್ತು ಕಡೆಗಣನೆಗೆ ಒಳಗಾಗುತ್ತಿದ್ದಾರೆಯೇ?
ನಿಮಗೆ ಇಂತಹ ಅನುಭವವಾಗಿದೆಯೇ ಅಥವಾ ಕಂಡಿದ್ದೀರಾ?
ನಿಮ್ಮ ಅನುಭವ ಹಂಚಿಕೊಳ್ಳಿ. ಹೆಸರು ಬಹಿರಂಗಪಡಿಸುವ ಅಗತ್ಯವಿಲ್ಲ.
ನಿಮ್ಮ ಅನುಭವ ಹಂಚಿಕೊಳ್ಳಿ:
karnatakabala.com/udyoga/
#NammaNaaduNammaUdyoga
nothing/none is greater than Kannada Kannadigaru in Kannada Land; if anyone disagree with this then call movers and Packers
Bengaluru's IT firms are under pressure as Kannada activists demand jobs data.
Watch @ShivAroor's take on #IndiaMatters
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
No compromise on local employment. Prioritise Kannadigas for jobs, provided they meet the required qualifications, skills and merit. If local candidates are equally qualified, they must get a chance. The demand for jobs for locals is entirely justified.
Kannada is supreme in Karnataka. Those who live and work here must make an effort to learn and speak Kannada. Respect the land, its people and its language.
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
Visa misuse master mind ಶಕುನಿಗೆ ಚೆನ್ನಾಗಿ ಹೇಳಿದ್ದಾರೆ ಪಬ್ಲಿಕ್ ಟಿವಿ ರಂಗಣ್ಣ ರವರು. ನೋಡಿ ಹಂಚಿ. ಶಕುನಿಗೆ ತಲುಪುವ ವರೆಗೆ ಹಂಚಿ. ಶಕುನಿಯ ಬೆಂಬಲಿಗರ ಮನೆ ಮನೆಗೆ ತಲುಪುವವರೆಗೆ ಹಂಚಿ
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
ಕರವೇಯ ಶ್ವೇತ ಮೋಹನ್ ರವರು ಒಬ್ಬ ದಿಟ್ಟ ಹೋರಾಟಗಾರರು. ಪೋಲೀಸ್ ಲಾಟಿ, ಜೈಲಿಗೆ ಹೆದರದೇ ಗಟ್ಟಿಯಾಗಿ ಪ್ರತಿಭಟಿಸುವವರು. ಅದೇಷ್ಟೋ ಹೋರಾಟಗಳಲ್ಲಿ ಶ್ವೇತರವರ ಆಕ್ರೋಶ ಬರಿತ ಪ್ರತಿಭಟನೆಯನ್ನು ನೋಡಬಹುದು,
ಶ್ವೇತ ರವರು ತಮ್ಮ ತಂಡದೊಂದಿಗೆ ಅನೇಕ ಕಂಪನಿಗಳಿಗೆ ಹೋಗಿ ಆಗ್ರಹ ಪತ್ರ ನೀಡ್ತಿದ್ದಾರೆ. ಆಗ್ರಹ ಪತ್ರ ಅಭಿಯಾನದ ಬಗ್ಗೆ ಮಾಹಿತಿಯನ್ನು ಕಂಪನಿಯ ಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ, ಇಲ್ಯಾವ ಬೆದರಿಗೆ ಇದೆ? ಇಲ್ಯಾವ ದಬ್ಬಾಳಿಗೆ ಇದೆ. ಹೇಳಿ?
ಕನ್ನಡ ವಿರೋಧಿಗಳಿಗೆ ಎದೆನಡುಗಿಸುವಂತೆ ಹೋರಾಟ ಮಾಡುವುದೂ ಸಹ ಕರವೇಯವರಿಗೆ ಗೊತ್ತಿದೆ. ವಿನಯದಿಂದ, ಸಮಾಧಾನಕರವಾಗಿ ಅಭಿಯಾನ ನಡೆಸುವುದೂ ಗೊತ್ತಿದೆ ಅನ್ನೋದಕ್ಕೆ ಇದು ಚಿಕ್ಕ ಉದಾಹರಣೆ.
ಕರವೇ ಯಾವ ಯಾವ ಕಂಪನಿಗೆ ಹೋದ್ರು ಅಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತದೆ. ಯಾರೋ ದಬ್ಬಾಳಿಕೆ ಮಾಡಿದ್ರು ಅಂತ ಸುಳ್ಳು ಹೇಳಬಾರದು ಅಲ್ವಾ ಪ್ರೆಂಡ್ಸ್..
@karave_KRV
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
#BREAKING
‘Mohandas Pai is Karnataka’s Shakuni, will be forced to leave the state’: KRV activist threatens IT veteran
"Mohandas Pai needs to be taught a lesson. He claims to be a Kannadiga but acts against the interests of Kannadigas. He is like Shakuni from the Mahabharata. He is Karnataka’s Shakuni, and that is not good for our people"
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
Jobs for Kannadigas, not just business in Karnataka
KRV teams are knocking on the doors of Bengaluru's IT giants, seeking hiring data & transparency in recruitment
Their message:Companies that thrive on Karnataka's resources must also respect Kannadigas' employment aspirations
why do you worry ? let us know the numbers . You cannot have vigilance what Kannada activists do. you may be 22/7, we are 24/7
moneycontrol.com/news/india/…. For our @CMofKarnataka we cannot have Vigilante groups running the State when we have @DKShivakumar as our CM. This must stop @PriyankKharge @lkatheeq
ಕರವೇ ಕನ್ನಡ ಕದನ ಮೊದಲಾಗಿದೆ .. ಮುಂದಿನ ತಲೆಮಾರುಗಳು ನೆನೆಸಿಕೊಳ್ಳಲಿವೆ ..
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
ಖಾಸಗಿ ಸಂಸ್ತೆಗಳಿಗೆ ಭೇಟಿ ನೀಡುವ ಕರವೇ ನಾಯಕರುಗಳು ಸಂಸ್ತೆಯ ಪ್ರತಿನಿಧಿಗಳೊಂದಿಗೆ ಕನ್ನಡಿಯರ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಆಗ್ರಹಿಸುತ್ತಿದ್ದಾರೆ. ಕಂಪನಿಯಲ್ಲಿ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ ಕೆಲವು ಕನ್ನಡ ವಿರೋಧಿಗಳು ಅಪಪ್ರಚಾರ ಮಾಡುವುದರಲ್ಲಿ ನಿರತರಾಗಿದ್ದಾರೆ..
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
ಕರ್ನಾಟಕಕ್ಕೆ ಬಂದಿದ್ಯ ಕನ್ನಡ ಕಲಿ ಅನ್ನೋ ಕಾಲವೊಂದಿತ್ತು. ಕರ್ನಾಟಕಕ್ಕೆ ವಲಸಿಗರು ಬರೋದೇ ಬೇಡ ಅನ್ನೋ ಕಾಲ ಬಂದಿದೆ.
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
ಕನ್ನಡ, ಕನ್ನಡಿಗ, ಕರ್ನಾಟಕ-ಕೆಂದ್ರಿತ ರಾಜಕೀಯ ಪಕ್ಷಕ್ಕೆ ಹೆಸರು ಸೂಚಿಸಿ 💛❤️
#ನಮ್ಮನಾಡು_ನಮ್ಮಪಕ್ಷ
ಜಹೊಮ ತಿಪ್ಪೇಸ್ವಾಮಿ | JHM Thippeswamy retweeted
ಐಟಿ ಒಂದೇ ಅಲ್ಲ, ಬ್ಯಾಂಕ್ ಗಳಲ್ಲೂ ಆಂದ್ರ ಮತ್ತು ತೆಲಂಗಾಣ ದವರೇ ತುಂಬಿದ್ದಾರೆ.
#banibps
Finally, bro exposed the truth behind the job scams. #Jobscam #Karnataka #Kannada
Credits: RakeshCreates(Instagram)
@karave_KRV @rajanna_rupesh























