Pinned Tweet
ಹೊನಲುವಿಗೆ 12 ವರುಶ ತುಂಬಿದ ನಲಿವು honalu.net/?p=44562
ವಿದುರ: ಕುಲಕೆ ಕಂಟಕನಾದಡೆ ಒಬ್ಬನ ಕಳೆವುದು… ಊರ ಅಳಿವಿನಲಿ ಕುಲವನು ಒಂದನು ಕಳೆವುದು… ದೇಶದ ಅಳಿವಿನಲಿ ಊರ ಕೆಡಿಸುವುದು… ಇಳೆಯನು ಅಖಿಳವ ಬಿಸುಡುವುದು… ತನ್ನ ಉಳಿವ ಮಾಡುವುದು ಎಂಬ ವಚನವ ತಿಳಿವುದು…ನೀನು ಈತನ ಬಿಸುಟು ಕಳೆ.
honalu.net/2026/02/12/%e0%b2…
ವಿನಯ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸವಿ ಹಾರೈಕೆಗಳು 🙂
honalu.net/2016/04/14/%e0%b2…
ಜಿ ಆರ್ ವಿ ಅವರಿಗೆ ಹುಟ್ಟುಹಬ್ಬದ ಸವಿ ಹಾರೈಕೆಗಳು 🙂
honalu.net/2018/03/07/%e0%b2…
ಕುಮಾರವ್ಯಾಸ ಬಾರತ ಓದು: ಆದಿಪರ್ವ – ಬೀಮ ದುರ್ಯೋದನರ ಜನನ ನೋಟ-10
honalu.net/2026/02/12/%e0%b2…
ದೂರ್ವಾಸ ಮುನಿಯು ಹೇಳಿಕೊಟ್ಟಿದ್ದ ಉತ್ತಮವಾದ ಮಂತ್ರಾಕ್ಶರವನ್ನು ಕುಂತಿಯು ಉಚ್ಚರಿಸಿ, ಯಮದೇವನನ್ನು ನೆನೆದುಕೊಂಡಳು… ಮರುಗಳಿಗೆಯಲ್ಲಿಯೇ ಕುಂತಿಯ ಮುಂದೆ ಬಂದು ನಿಂತ ಯಮನು ಈ ರೀತಿ ನುಡಿದನು…
honalu.net/2026/01/27/%e0%b2…
ಹರಿ ಹರ ಬ್ರಹ್ಮಾದಿಗಳಿಗೆ ಎರಗಿ… ರಸಿಯಲಿ ಮಿಂದಳು… ಮುನೀಂದ್ರನ ಪರಮ ಮಂತ್ರಾಕ್ಷರವ ತಾನು ಉಚ್ಚರಿಸಿ ಯಮನನು ನೆನೆದಳು… ಆ ಕ್ಷಣ ಆತನು ಐತಂದ… ಸತಿಯ ಸಮ್ಮುಖನಾಗಿ ವೈವಸ್ವತನು ನುಡಿದನು…
honalu.net/2026/01/27/%e0%b2…
ಕುಮಾರವ್ಯಾಸ ಬಾರತ ಓದು: ಆದಿಪರ್ವ – ದರ್ಮರಾಯನ ಜನನ – ನೋಟ – 8
honalu.net/2026/01/27/%e0%b2…
ಕಿರುಗವಿತೆಗಳು: ಗಣಿತದಲ್ಲಿನ ಒಲವು
ದುಂಡು
ಸಾಗುವವು ಒಂದು ಬಿಂದು ಇನ್ನೊಂದರ ಅರಸಿ
ಎಶ್ಟು ಸಾಗಿದರೇನು, ಒಂದನು ಇನ್ನೊಂದು ಮುಟ್ಟಬಹುದೇನು?
ಸೇರದಿರದಿದ್ದರೇನಂತೆ!
ಇಂತಹ ನುಚ್ಚುನೂರಾದ ಒಲವೆಂಬ ಬಿಂದುಗಳೇ
ಕೂಡಿ ಮೈದಳೆದು ನಿಲ್ಲುವುದು, ಎಲ್ಲರೊಳು ಒಂದಾದ ದುಂಡು..
honalu.net/2025/02/26/%e0%b2…
ಹುಟ್ಟು ಸಾವುಗಳಿಂದ ಬಿಡುಗಡೆಗೊಂಡ ಜೀವವೊಂದು ತಾನು ಬದುಕಿದ್ದ ಕಾಲದಲ್ಲಿ ಹಲವು ಅನುಬವಗಳಿಂದ ಹದಗೊಂಡು, ಪಾಪ ಪುಣ್ಯಗಳ ಲೆಕ್ಕಾಚಾರಗಳ ಮೇಲೆ ಸ್ವರ‍್ಗ ಇಲ್ಲವೇ ನರಕದ ದಾರಿ ಹಿಡಿದು, ಹೇಗೆ ತನ್ನ ಗುರಿಮುಟ್ಟಿತೆಂಬುದನ್ನು ಆದಿಪುರಾಣ ದಾರ‍್ಮಿಕ ಕ್ರುತಿಗಳಲ್ಲಿ ತುಂಬಾ ಮನೋಹರವಾಗಿ ಚಿತ್ರಿಸಿದ್ದಾನೆ.
honalu.net/2014/03/21/%e0%b2…
ನಮ್ಮಂತೆ ಗಿಡಗಳೂ ಮಲಗುತ್ತವಾ?
honalu.net/2014/03/20/%e0%b2…
ಮೊದಲ ದಿನವೇ ಅಳುತಾ ಶಾಲೆಗೆ ಸೇರಿ
ನಗುತಾ ಮನೆಗೆ ಮರಳಿದೆವು
ಬಿದ್ದರೂ ಅಳದೆ
ಗಾಯವ ಮರೆಸಿ, ಮನೆಯ ಹೊಕ್ಕೆವು
ಊಟದ ಸಮಯಕೆ ಒಟ್ಟಿಗೆ ಸೇರಿ
ಡಬ್ಬಿಯ ಊಟ ಸವಿದೆವು
ಆಟದ ಸಮಯಕೆ ಕಾಯುತ ಕುಳಿತು
ಸ್ವರ್‍ಗವೇ ಸಿಕ್ಕಂತೆ ಕುಣಿದೆವು
honalu.net/2025/02/24/%e0%b2…
ಮುನಿದಂಪತಿಯ ಸಾವಿನಿಂದ ಉಂಟಾದ ಪಾಪವನ್ನು ಹೋಗಲಾಡಿಸಿಕೊಳ್ಳಲೆಂದು ಪಾಂಡು ವಿರಕ್ತಿಯನ್ನು ತಳೆದು, ಒಳ್ಳೆಯ ಮನಸ್ಸಿನಿಂದ ಮುರಹರನ ಸ್ಮರಣೆಯ ಅಮ್ರುತದ ಸ್ನಾನವನ್ನು ಮಾಡುತ್ತ ಆಶ್ರಮದಲ್ಲಿ ಲೋಕದ ಆಸೆಗಳಿಂದ ದೂರವಾಗಿ ನೆಮ್ಮದಿಯಿಂದಿದ್ದನು.
honalu.net/2026/01/19/%e0%b2…
“ಏನ್ ಮಾಡೋದು ಸಣ್ಣಪ್ಪ.. ನಿಮ್ಮ ಜನಕ್ಕೆ ಎಲ್ಲಾನು ಬುಟ್ಟಿದ್ದೆ. ಅವರವ್ರೆ ಬಗೆಹರಿಸಿಕೊಳ್ಳದೇ, ನನ್ನತಕೆ ತಿರ‍್ಗ ಬಂದ್ರು. ಹಿಂದಿನಿಂದ ನಡೆದುಕೊಂಡು ಬಂದ ಊರಿನ ಸಂಪ್ರದಾಯದಂತೆ ನಾನು ದಂಡ ಹಾಕಲೇಬೇಕಾಯ್ತು.”
honalu.net/2014/03/11/%e0%b2…
ಪಾಂಡುರಾಜ: ಲೇಸನಾಡಿದೆ ಕುಂತಿ. ಮುನಿಯು ಉಪದೇಶಿಸಿದನೇ… ನಮ್ಮ ಭಾಗ್ಯವು ಇದೈಸಲೇ…
ನೀ ದೃಢಪತಿವ್ರತೆ… ಎನ್ನ ಅನುಜ್ಞೆಯಲಿ ನೀ ಭಾಸುರರ… ಭರತವಂಶ ವಿಲಾಸರನು…
ಕೃತ ಶತ್ರುಪಕ್ಷವಿನಾಶರನು ಬೆಸಲಾಗು. ಹೊಗು… ಎನ್ನಾಣೆ ಹೋಗು.
honalu.net/2026/01/19/%e0%b2…
ನಾಸಾ: ಹೀಗೊಂದು ಬಾನರಿಮೆಯ ಹಗರಣ
honalu.net/2014/03/10/%e0%b2…
ಕುದುರೆಮುಕಕ್ಕೆ ಪ್ರವಾಸ ಕಯ್ಗೊಳ್ಳುವ ಪ್ರವಾಸಿಗರನ್ನು ಸೆಳೆಯುವ ಇನ್ನೊಂದು ಮನಮೋಹಕ ಜಾಗವೆಂದರೆ, ಕುದುರೆಮುಕ ಶ್ರುಂಗ. ಹಸಿರ ಹಾಸಿಗೆಯಲ್ಲಿ ಮಲಗಿ ಹೊರಳಾಡಿ ಸಂಬ್ರಮಿಸ ಬೇಕೆಂದಿರುವವರು ಬೇಟಿ ಕೊಡಲೇಬೇಕಾದ ಜಾಗ ಕೂಡ.
honalu.net/2014/03/06/%e0%b2…
ಕುಮಾರವ್ಯಾಸ ಬಾರತ ಓದು: ಆದಿಪರ್ವ – ಕುಂತಿಯ ಬಯಕೆ – ನೋಟ – 7
honalu.net/2026/01/19/%e0%b2…
ಮಾಡಿ ನೋಡಿ ಎಲೆಕೋಸು ಬೋಂಡಾ
honalu.net/2014/03/03/%e0%b2…
ಹಾಲು ಹೈನದ ಮದುರ ಜೇನಿನ
ಹೊನಲು ದರೆಯಲಿ ಹರಿಯಿತು
ವರುಶವೊಂದರ ಹರುಶವೆಲ್ಲವು
ಪರುಶ ಬಾವದಿ ಮೆರೆಯಿತು
ಚಳಿಯ ಒಲುಮೆಗೆ ಜೀವ ಜೀವದ
ಪುಳಕ ಕಚಗುಳಿ ಹೆಚ್ಚಿತು
ಬೆಳೆದ ಪೈರಿನ ಚುಳುಕು ಹಾಲ್ಸವಿ
ಲೋಕ ಲೋಕವೆ ಮೆಚ್ಚಿತು
honalu.net/2020/01/15/%e0%b2…
