
Official Twitter account of Halasuru Police Station (080-22942540) | Dial Namma -112 in case of emergency. | Help us to serve you better | @BlrCityPolice
India
Joined November 2015
- Tweets8.4K
- Following228
- Followers797
- Likes2.7K
ಈ ದಿನ ಹಗಲು ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪಡೆದುಕೊಂಡು ಹಿರಿಯ ಅಧಿಕಾರಿಗಳ ಸಲಹೆ ಸೂಚನೆಗಳನ್ನು ಹಾಗೂ ಠಾಣಾ ಸರಹದ್ದಿನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವಂತೆ ತಿಳಿಸಲಾಯಿತು. @BlrCityPolice @DcpIndiranagar @AcpHalasuru
22
ತುರ್ತು ಸಂದರ್ಭಗಳಲ್ಲಿ ತಕ್ಷಣದ ನೆರವು ಪಡೆಯಲು ಈ ಪ್ರಮುಖ ಸಹಾಯವಾಣಿ ಸಂಖ್ಯೆಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ:
📞 112 – ತುರ್ತು ಪೊಲೀಸ್ ಸಹಾಯವಾಣಿ
📞 1930 – ಸೈಬರ್ ಹಣಕಾಸು ವಂಚನೆ ಸಹಾಯವಾಣಿ
📞 1933 (MANAS) – ಮಾದಕ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ನೆರವಿಗಾಗಿ ಸಹಾಯವಾಣಿ.
11
ಮಾದಕ ವಸ್ತುಗಳು ಜೀವನಕ್ಕೆ ಚೈತನ್ಯ ನೀಡುವುದಿಲ್ಲ; ಬದಲಾಗಿ ಅವು ನಿಮ್ಮ ಕನಸುಗಳು, ಆರೋಗ್ಯ ಮತ್ತು ಭವಿಷ್ಯವನ್ನು ನಿಧಾನವಾಗಿ ನಾಶಪಡಿಸುತ್ತವೆ. ವ್ಯಸನವು ನಿಮ್ಮ ಜೀವನವನ್ನು ನಿಯಂತ್ರಿಸಲು ಅವಕಾಶ ನೀಡಬೇಡಿ. ಮಾದಕವಸ್ತುಗಳ ಬದಲಾಗಿ, ಆಶಾದಾಯಕ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಿ. ಮಾದಕವಸ್ತುಗಳನ್ನು ತಿರಸ್ಕರಿಸಿ, ಜೀವನವನ್ನು ಸ್ವೀಕರಿಸಿ.
5
ನಮ್ಮ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ಗಳನ್ನು #CEIR_Portal ಮೂಲಕ ಪತ್ತೆ ಮಾಡಿದ ಮೊಬೈಲ್ಗಳನ್ನು ಈ ದಿನ ಮೂಲ ವಾರಸುದಾರರನ್ನು ಸಂಪರ್ಕಿಸಿ ಅವರಿಗೆ ಹಸ್ತಾಂತರಿಸಲಾಯಿತು.@BlrCityPolice
@DcpEastBcp
@AcpHalasuru
#halasurupolice #CEIR #LostMobileRecovery #BengaluruPolice #PublicService
20
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲು ನನಗೆ ಅತೀವ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ.
ಆಳವಾದ ಜವಾಬ್ದಾರಿಯ ಅರಿವಿನೊಂದಿಗೆ, ಬೆಂಗಳೂರಿನ ಜನತೆಯ ಸೇವೆ ಮಾಡಲು, ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು, ಪ್ರತಿಯೊಬ್ಬ ನಾಗರಿಕನ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಸುರಕ್ಷಿತ, ಭದ್ರ ಮತ್ತು ನಾಗರಿಕ ಸ್ನೇಹಿ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಶ್ರಮಿಸಲು ನಾನು ಎದುರು ನೋಡುತ್ತಿದ್ದೇನೆ.
ನಾವೆಲ್ಲರೂ ಒಟ್ಟಾಗಿ, ಸುರಕ್ಷತೆ, ವಿಶ್ವಾಸ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುವ ಬೆಂಗಳೂರನ್ನು ನಿರ್ಮಿಸುವುದನ್ನು ಮುಂದುವರಿಸೋಣ.
I am honoured and privileged to assume charge as the Chief Commissioner of Police, Bengaluru City.
With a deep sense of responsibility, I look forward to serving the people of Bengaluru, strengthening public trust, ensuring the safety and security of every citizen, and working towards a safer, more secure and citizen-friendly city.
Together, let us continue building a Bengaluru where safety, trust and service remain our foremost priorities.
#HonouredToServe #ServingBengaluru #BengaluruCityPolice #PublicSafety #PeopleFirst
ಹಲಸೂರು ಪೊಲೀಸ್ ಠಾಣೆ Halasuru Police Station retweeted
ನಾಗರಿಕ ಬಂಧುಗಳಿಗೆ ಗೌರವಪೂರ್ವಕ ನಮಸ್ಕಾರ. 🙏🏽
ಸದ್ಯ ಬೆಂಗಳೂರಿನ ಇಂದಿರಾನಗರ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಆಗಿ ದಿನಾಂಕ 19/11/26 ರಂದು ಅಧಿಕಾರ ವಹಿಸಿಕೊಂಡಿದ್ದೇನೆಂದು ತಮಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ.
ಪ್ರತಿಯೊಂದು ಕ್ಲಿಕ್ ಕೂಡ ಡಿಜಿಟಲ್ ಹೆಜ್ಜೆಗುರುತನ್ನು ಬಿಡುತ್ತದೆ! 👣
ನೀವು ಆನ್ಲೈನ್ನಲ್ಲಿ ಹಂಚಿಕೊಳ್ಳುವ ಅಥವಾ ಪೋಸ್ಟ್ ಮಾಡುವ ಮಾಹಿತಿಯು ದೀರ್ಘಕಾಲ ಉಳಿಯಬಹುದು.
ಆದ್ದರಿಂದ, ಕ್ಲಿಕ್ ಮಾಡುವ ಮುನ್ನ ಯೋಚಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿ ಹಾಗೂ ಅನಗತ್ಯ ಮಾಹಿತಿಯನ್ನು ಅಳಿಸಿಹಾಕಿ.
ಜಾಗರೂಕರಾಗಿರಿ, ಸುರಕ್ಷಿತ
11
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಇನ್ಸ್ಟಾಗ್ರಾಮ್ ವಿಡಿಯೋ ಒಂದರಲ್ಲಿ ಹಸುವೊಂದು ಠಾಣಾ ವ್ಯಾಪ್ತಿಯ ಕಸದ ರಾಶಿಯಲ್ಲಿ ಮಲಗಿದ್ದ ಹಸುವನ್ನು ಗಮನಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿ ಹಸುವನ್ನು ಸುರಕ್ಷಿತವಾಗಿ ರಕ್ಷಿಸಿಸಿ ಬಳಿಕ ಹೆಚ್ಚಿನ ಆರೈಕೆ ಮತ್ತು ಪೋಷಣೆಗಾಗಿ ಮಹಾದೇವಪುರದ ಗೋಶಾಲೆಗೆ ಕಳುಹಿಸಿಕೊಡಲಾಯಿತು.@acppnagar @DcpEastBcp @CPBlr @AddlCPEast @CCBBangalore
Halasuru Police Station, Bengaluru City, conducted a Drug Abuse Awareness Programme in collaboration with Bengaluru City Police, educating students about the harmful effects of drug abuse and encouraging them to lead a drug-free life.
32
ಹಲಸೂರು ಪೊಲೀಸ್ ಠಾಣೆ Halasuru Police Station retweeted
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸಾರ್ವಜನಿಕರ ಸುರಕ್ಷತೆ, ಪರಿಣಾಮಕಾರಿ ಪೊಲೀಸ್ ಸೇವೆ ಹಾಗೂ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಮರ್ಪಣೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಲಿದ್ದೇನೆ.
– ಡಾ. ಗೀತ.ಎಂ.ಎಸ್.IPS
@DgpKarnataka @BlrCityPolice @CPBlr
ನಕಲಿ ರೈಡರ್ಗಳು ಮತ್ತು ನಕಲಿ QR ಕೋಡ್ಗಳ ಬಗ್ಗೆ ಎಚ್ಚರವಿರಲಿ:
1. ಆಪ್ನಲ್ಲಿ ಮಾತ್ರ ಬುಕ್ ಮಾಡಿ.
2. ಆಪ್ ಹೊರಗೆ ಎಂದಿಗೂ ಪಾವತಿಸಬೇಡಿ.
3. OTP ಎಂದಿಗೂ ಹಂಚಿಕೊಳ್ಳಬೇಡಿ.
4. ರೈಡರ್ ಹೆಸರು ಮತ್ತು ಬೈಕ್ ಸಂಖ್ಯೆ ಪರಿಶೀಲಿಸಿ.
5. ರೈಡರ್ ನೀಡುವ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ.
@BlrCityPolice @DcpEastBcp @AcpHalasuru
27


























