Fans Cricket league (@fclcricket) header
Fans Cricket league (@fclcricket) profile picture

ಫ್ಯಾನ್ ಗಾಗಿಯೇ ಇರುವ ಫ್ಯಾನ್ಸ್ ಗಳು ಒಟ್ಟಾಗಿ ಆಡುವ ಪ್ರಪಂಚದ ಏಕೈಕ ಪಂದ್ಯಾವಳಿ ಫ್ಯಾನ್ಸ್ ಕ್ರಿಕೆಟ್ ಲೀಗ್ ನಿಮ್ಮ FCL since 2015

Joined February 2023
Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)Photo by Fans Cricket league (@fclcricket)
ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -14' 2027ರ ಜನವರಿ 23 & 24 ರಂದು ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಆಶೀರ್ವಾದದೊಂದಿಗೆ ನಡೆಯಲಿದೆ. #fcl14 #fanscricketleague #chiranjeevisarja #namtalkies @Namtalkies @fclcricket @chirusarja @meghanasraj @DhruvaSarja
1
1
24
ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -14' ಪಂದ್ಯಾಕೂಟ 2027ರ ಜನವರಿ 23-24 ರಂದು ನಡೆಯಲಿದೆ. ಈ ಸಲ‌ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಆಶೀರ್ವಾದದೊಂದಿಗೆ ಲೀಗ್ ನಡೆಯಲಿದೆ. ದೀಪಾವಳಿ ಹಬ್ಬದ ಶುಭಾಶಯಗಳು #happydeepavali #fcl14 #fanscricketleague #chiranjeevisarja #namtalkies
2
3
28
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಆಶೀರ್ವಾದದಿಂದ ಈ ಸಲದ 'ಫ್ಯಾನ್ಸ್ ಕ್ರಿಕೆಟ್ ಲೀಗ್' ನಡೆಯಲಿದ್ದು, ಪಂದ್ಯಾಕೂಟದ ನಡೆಯುವ ದಿನಾಂಕ ಇದೇ ದೀಪಾವಳಿ ಹಬ್ಬದ ವೇಳೆ ರಿವೀಲ್ ಆಗಲಿದೆ. @Namtalkies @meghanasraj @DhruvaSarja #fcl14 #fanscricketleague #chiranjeevisarja #namtalkies
1
2
19
ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🏏♥️💛 @Namtalkies #happykannadarajyotsava #fcl14 #fanscricketleague #chiranjeevisarja #namtalkies
1
1
25
ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು 🏏💐 #happydasara #fcl14 #fanscricketleague #chiranjeevisarja #namtalkies @Namtalkies @fclcricket
1
1
15
ಈ ಸಲದ ʼಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ -14ʼ ದಿ.ನಟ ಚಿರಂಜೀವಿ ಸರ್ಜಾ ಅವರ ಆಶೀರ್ವಾದದೊಂದಿಗೆ ನಡೆಯಲಿದ್ದು,ಚಿರಂಜೀವಿ ಅವರ ಸ್ಮಾರಕದ ಮುಂಭಾಗದಲ್ಲಿ ಪತ್ನಿ @meghanasraj ಹಾಗೂ ಪುತ್ರ ರಾಯನ್ ರಾಜ್ ಸರ್ಜಾ ಲಾಂಚ್‌ ಮಾಡಿದರು. #fcl14 #fanscricketleague #chiranjeevisarja #namtalkies @Namtalkies @DhruvaSarja
7
ಈ ಸಲದ ʼಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ -14ʼ ದಿ.ನಟ ಚಿರಂಜೀವಿ ಸರ್ಜಾ ಅವರ ಆಶೀರ್ವಾದದೊಂದಿಗೆ ನಡೆಯಲಿದ್ದು, ಚಿರಂಜೀವಿ ಅವರ ಸ್ಮಾರಕದ ಮುಂಭಾಗದಲ್ಲಿ ಪತ್ನಿ @meghanasraj ಹಾಗೂ ಪುತ್ರ ರಾಯನ್ ರಾಜ್ ಸರ್ಜಾ ಲಾಂಚ್‌ ಮಾಡಿದರು. #fcl14 #fanscricketleague #chiranjeevisarja #namtalkies @Namtalkies @fclcricket
2
2
19
ನಮ್‌ ಟಾಕೀಸ್‌ ಅರ್ಪಿಸುವ "ಪ್ಯಾನ್ಸ್‌ ಕ್ರಿಕೆಟ್‌ ಲೀಗ್‌ -14ʼʼ ಯುವ ಸಾಮ್ರಾಟ್‌ ಚಿರಂಜೀವಿ ಸರ್ಜಾ ಅವರ ಆಶೀರ್ವಾದದೊಂದಿಗೆ ನಡೆಯಲಿದೆ. ಅವರ ಹುಟ್ಟುಹಬ್ಬದ ದಿನ ಈ ವಿಚಾರವನ್ನು ರಿವೀಲ್‌ ಮಾಡಲಾಗಿದೆ. #fcl14 #fanscricketleague #chiranjeevisarja #namtalkies @Namtalkies @meghanasraj @DhruvaSarja
7
7
132
ಕುತೂಹಲ ತೆರೆಗೆ ಕ್ಷಣಗಣನೆ.. ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -14' ಯಾರ ಹೆಸರಿನಲ್ಲಿ ನಡೆಯಲಿದೆ ಎನ್ನುವ ಗುಟ್ಟು ನಾಳೆ ರಿವೀಲ್ ಆಗಲಿದೆ. #namtalkies #fcl #fcl14 #comingsoon @Namtalkies @fclcricket
1
1
23
ನಮ್‌ ಟಾಕೀಸ್‌ ಅರ್ಪಿಸುವ ʼಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ ಸೀಸನ್‌ -14ʼರಲ್ಲಿ ಭಾಗಿಯಾಗುವ ತಂಡಗಳು ಅಳವಡಿಸಿಕೊಳ್ಳಬೇಕಾದ ಪ್ರಮುಖ ನಿಯಮಗಳು.. #namtalkies #fcl #fcl14 #comingsoon @Namtalkies @fclcricket
1
1
27
ನಮ್‌ ಟಾಕೀಸ್‌ ಅರ್ಪಿಸುವ ಫ್ಯಾನ್ಸ್‌ ಕ್ರಿಕೆಟ್‌ ಲೀಗ್‌ -14ʼ ಈ ವರ್ಷ ಯಾರ ಹೆಸರಿನೊಂದಿಗೆ ನಡೆಯಲಿದ.. ಗೆಸ್‌ ಮಾಡಿ.. #namtalkies #fcl #fcl14 #comingsoon @Namtalkies @fclcricket
1
1
2
143
"ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನ ಬಾಪೂಜಿಯವರ ಜನ್ಮದಿನದ ನೆನಪುಗಳು. ಅಹಿಂಸೆಯ ಹಾದಿಯಲ್ಲಿ ಸಾಗೋಣ."🏏 #happygandhijayanti #namtalkies #fcl #fcl14 #comingsoon @Namtalkies @fclcricket
1
1
13
ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -2026 ಶೀಘ್ರದಲ್ಲಿ ಆರಂಭಗೊಳ್ಳಲಿದೆ.🏏 #namtalkies #fcl #fcl14 #comingsoon @Namtalkies @fclcricket
2
2
27
ಹುಟ್ಟುಹಬ್ಬದ ಶುಭಾಶಯಗಳು ಪ್ರೇಮ್🎂🏏 #namtalkies #fcl #happybirthdayprem #fcl14 #comingsoon
1
8
ಹುಟ್ಟುಹಬ್ಬದ ಶುಭಾಶಯಗಳು ವಿಷ್ಣು ದಾದ ಸಾಹಸ ಸಿಂಹ ಡಾ.ವಿಷ್ಣುವರ್ಧನ್♥️ @Namtalkies #happybirthdaydrvishnuvardhan #namtalkies #fcl #fcl14 #comingsoon
5
25
162
ನಮ್ ಟಾಕೀಸ್ ಅರ್ಪಿಸುವ ಫ್ಯಾನ್ಸ್ ಕ್ರಿಕೆಟ್ ಲೀಗ್ -14ರಲ್ಲಿ ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಪಾಲಿಸಬೇಕಾದ ನಿಯನಗಳಿವು.. #namtalkies #fcl #fcl14 #comingsoon @Namtalkies @fclcricket
1
1
47
ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏 ಎಫ್ ಸಿ ಎಲ್ ಅತೀ ಶೀಘ್ರದಲ್ಲಿ #namtalkies #fcl #fcl14 #comingsoon @Namtalkies
1
48
ಹುಟ್ಟುಹಬ್ಬದ ಶುಭಾಶಯಗಳು ಎಫ್ ಸಿ ಎಲ್ ಫೌಂಡರ್ ನಮ್ ಟಾಕೀಸ್ ಭರತ್🎂🏏 #namtalkies #fcl #happybirthdaynamtalkiesbharath #fcl14 #comingsoon @Namtalkies @fclcricket
48
ನಮ್ ಟಾಕೀಸ್ ಅರ್ಪಿಸುವ 'ಫ್ಯಾನ್ಸ್ ಕ್ರಿಕೆಟ್ ಲೀಗ್ -2026 ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಪ್ರೇಮ್ - ಭರತ್ ಅವರ ಸಾರಥ್ಯದಲ್ಲಿ ಈ ಟೂರ್ನಮೆಂಟ್ ನಡೆಯಲಿದೆ.🏏 #namtalkies #fcl #fcl14 #comingsoon @Namtalkies @fclcricket
2
2
96
ಅಭಿಮಾನಿಗಳ ಕ್ರಿಕೆಟ್ ಹಬ್ಬ 'ಫ್ಯಾನ್ಸ್ ಕ್ರಿಕೆಟ್ ಲೀಗ್' ಹೊಸ ಲೋಗೋ.🏏 #namtalkies #fcl #newlogo #fcl14 #comingsoon @Namtalkies @fclcricket
2
2
96