
Official twitter account of Electronic City Traffic Police Station (080-22943718). Dial Namma-112 in case of emergency. @blrcitytraffic
Bengaluru, India
Joined January 2015
- Tweets2.8K
- Following190
- Followers3K
- Likes527
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಶಿವಪ್ರಸಾದ್ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಸಿರಾಜ್ ಅಹಮ್ಮದ್ PSI ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ವಸಂತ್ ಕುಮಾರ್ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಉದಯ್ ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಮಂದಪ್ಪ ASI ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ರವಿಕುಮಾರ್ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಮಾನಪ್ಪ ರವರು ವಾಹನ ಸವಾರರಿಗೆ ಸ್ಟಾಪ್ ಲೈನ್ ಬಗ್ಗೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ELECTRONIC CITY TRAFFIC BTP retweeted
ಕೆಲವು ಸೆಕೆಂಡುಗಳ ತಾಳ್ಮೆ ಒಂದು ಜೀವವನ್ನು ರಕ್ಷಿಸುತ್ತದೆ!
ಕೆಂಪು - ನಿಲ್ಲಲು, ಹಳದಿ - ಯೋಚಿಸಲು, ಹಸಿರು - ಸಾಗಲು.
ಸಂಚಾರ ದೀಪವು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತಿಲ್ಲ; ನಿಮ್ಮನ್ನು ಸುರಕ್ಷಿತವಾಗಿಡುತ್ತಿದೆ. ಸಂಚಾರ ನಿಯಮಗಳನ್ನು ಗೌರವಿಸಿ ಮತ್ತು ಪಾಲಿಸಿ, ನಿಮ್ಮ ಪ್ರಯಾಣವನ್ನು ಸುಖಕರವಾಗಿಸಿ.
A few seconds of patience can save a life!
Red means STOP. Yellow means THINK. Green means GO.
That signal isn’t delaying you; it’s protecting you. Respect the signal, follow the rules, and make every journey safer.
#BengaluruTrafficPolice #RoadSafety
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಶಾಂತಕುಮಾರ್ ASI ರವರು ಆಟೋ ಚಾಲಕರಿಗೆ against oneway, signal jump, demanding excesspair, ಮಾಡದಂತೆ ಹಾಗೂ ನೀಟಾದ ಖಾಕಿ ಸಮವಸ್ತ್ರ ಧರಿಸಿ ವಾಹನ ಚಲಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀಮತಿ ಸಂಗೀತ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀಮತಿ ಬಂದವ್ವ ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಸಿದ್ದಪ್ಪ ASI ರವರು ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ರಘುರಾಮ್ ASI ರವರು zepto ಕಂಪನಿ ಬಳಿ ವಾಹನ ಸವಾರರಿಗೆ ISI ಮಾರ್ಕ್ ಇರುವ ಹೆಲ್ಮೆಟ್ ಧರಿಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಶಿವಚಂದ್ರಪ್ಪ ASI ರವರು ಆಟೋ ಚಾಲಕರಿಗೆ ಯುನಿಫಾರ್ಮ್ ಧರಿಸುವಂತೆ ಮತ್ತು ಪ್ಯಾಸೆಂಜರ್ ಗಳಿಗೆ ಹೆಚ್ಚಿನ ಹಣ ಬೇಡಿಕೆ ಮಾಡಬಾರದೆಂದು ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಮಂದಪ್ಪ ASI ರವರು ವಾಹನ ಸವಾರರರಿಗೆ ಸೀಟ್ ಬೆಲ್ಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ರವಿಶೇಖರ್ ASI ರವರು ವಾಹನ ಸವಾರರರಿಗೆ ISI ಮಾರ್ಕ್ ಇರುವ ಪೂರ್ಣ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಆನಂದ್ ASI ರವರು ಮೆಟ್ರೋ ನಿಲ್ದಾಣದ ಆವರಣದಲ್ಲಿ ನಿಗದಿತ ಪಾರ್ಕಿಂಗ್ ಸ್ಥಳವನ್ನು ಹೊರತುಪಡಿಸಿ, ಇತರೆಡೆಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಬಾರದು ಎಂಬ ಬಗ್ಗೆ ಆಟೋ ಚಾಲಕರು ಕ್ಯಾಬ್ ಚಾಲಕರು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಹನುಮಂತ ಲಂಡೆ ರವರು ಪಾದಚಾರಿಗಳಿಗೆ ರಸ್ತೆ ದಾಟುವಾಗ ಸ್ಕೈ ವಾಕ್ ಬಳಸುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು
ಈ ದಿನ ಮಾನ್ಯ ACP, HSR ಸಂ. ಉಪವಿಭಾಗ ರವರ ಸೂಚನೆಯಂತೆ ಶ್ರೀ ಉದಯ್ ರವರು ವಾಹನ ಚಾಲನೆ ಮಾಡುವಾಗ ISI ಮಾರ್ಕ್ ಇರುವ ಪೂರ್ಣ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸುತ್ತಿರುವುದು




















