Dept of Women and Child Development, GOK (@dwcdgok) profile picture

Official Account of the Department of Women and Child Development, Government of Karnataka.

Bengaluru
Joined January 2020
Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ​ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. #JawaharlalNehru #ChildrenDay #DWCDKarnataka
70
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ​ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. #JawaharlalNehru #ChildrenDay #DWCDKarnataka
129
Hon’ble Chief Minister Shri DK Shivakumar joined Hon’ble Prime Minister Shri Narendra Modi at the IIM Bangalore Auditorium to inaugurate completed development projects and lay the foundation stone for new projects
3
287
ಗುಲಾಬಿ ಮೆಟ್ರೋ ಸಂಚಾರ ; ಹೊಸ ಹಾದಿ, ಹೊಸ ಆರಂಭ
123
ಮಹಿಳಾ ಸಬಲೀಕರಣ ಹಾಗೂ ಭದ್ರತೆಗೆ ಸಾಕ್ಷಿಯಾದ ‘ಅಕ್ಕ ಪಡೆ’ ಶಕ್ತಿ ಪ್ರದರ್ಶನ.
7
296
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ರಾಜ್ಯದ ಸಮಸ್ತ ಗೃಹಲಕ್ಷ್ಮಿಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
2
24
1,020
ಗೃಹಲಕ್ಷ್ಮಿಯರನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ಮಾತು. #GruhaLakshmi #DKShivakumar #MeterInterest #ChitFund #KarnatakaGovernment #WomenWelfare
1
311
ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ #Gruhalaxmi | #KarnatakaUpdates
1
2
1
4
336
ನಮಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಂದ ಯಜಮಾನಿ ಪಟ್ಟ ಸಿಕ್ಕಿದೆ ಎಂದ ಮಹಿಳೆ. #Gruhalaxmi | #GOK | #KarnatakaUpdates
239
ಗೃಹಲಕ್ಷ್ಮಿಯರನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ಮಾತು. #GruhaLakshmi #DKShivakumar #MeterInterest #ChitFund #KarnatakaGovernment #WomenWelfare
2
5
300
ಗೃಹಲಕ್ಷ್ಮೀ ಹಣದಿಂದ ನನ್ನ ಮಗನ MBBS ಫೀಸ್ ಕೊಟ್ಟಿದ್ದೀನಿ ಎಂದ ಮಹಿಳೆ. #Gruhalaxmi | #GOK | #KarnatakaGovernment
41
5
7
41
31,856
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಆತ್ಮೀಯ ಸಂವಾದ ನಡೆಸಿದರು. #WCD | #Karnataka | #GOK | #Gruhalaxmi
1
4
304
ಗೃಹಲಕ್ಷ್ಮಿಯರ ದೀಪಾವಳಿಯನ್ನು ಮತ್ತಷ್ಟು ಸಂಭ್ರಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕೊಡುಗೆ. ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತುಗಳ ₹6,000 ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದ್ದು, ಮಹಿಳೆಯರ ಕುಟುಂಬ ನಿರ್ವಹಣೆಗೆ ಈ ಹಣ ಆಸರೆಯಾಗಲಿದೆ. #WCD | #GOK | #KarnatakaGovernment | #Gruhalaxmi
2
3
1
33
1,466
ರಾಜ್ಯ ಸರ್ಕಾರದ ಹೆಮ್ಮೆಯ ಗೃಹಲಕ್ಷ್ಮಿ ಯೋಜನೆಯ ಆತ್ಮೀಯ ಫಲಾನುಭವಿ ತಾಯಂದಿರು ಮತ್ತು ಸಹೋದರಿಯರೊಂದಿಗೆ ಮುಖ್ಯಮಂತ್ರಿಗಳು ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಮುಕ್ತವಾಗಿ ಸಂವಾದ ನಡೆಸಿ, ಅವರ ಅನಿಸಿಕೆಗಳನ್ನು ಆಲಿಸಿದರು.
2
189
ಗೃಹಲಕ್ಷ್ಮಿಯರಿಗೆ ದೀಪಾವಳಿ ಉಡುಗೊರೆಯಾಗಿ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಈ ಮೂಲಕ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಕುಟುಂಬದ ಖರ್ಚು ನಿರ್ವಹಣೆಗೆ ಆಸರೆಯಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಗೃಹಲಕ್ಷ್ಮಿ ಯೋಜನೆ ಬೆಂಬಲವಾಗಿ ನಿಂತಿದೆ.
2
3
2
70
2,856
ಮೈಸೂರು ನಗರದ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಅಕ್ಕ ಪಡೆ.
3
244
ಮಕ್ಕಳ ಉಜ್ವಲ ಭವಿಷ್ಯಕ್ಕೆ ಮತ್ತೊಂದು ಹೆಜ್ಜೆ! ದೇವನಹಳ್ಳಿ ಪಟ್ಟಣದ 11ನೇ ವಾರ್ಡ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಮಾನ್ಯ ಸಮಾಜ ಕಲ್ಯಾಣ ಸಚಿವರು ಶ್ರೀ ಕೆ ಹೆಚ್ ಮುನಿಯಪ್ಪ ಅವರು ಉದ್ಘಾಟಿಸಿದರು #Devanahalli #Anganwadi #ChildDevelopment #Karnataka
174