Satish Chapparike retweeted
Friends in Hyderabad, let's meet at CLF tomorrow!
If you are in or around Hyderabad, don't miss this!
Join us for an engaging conversation with acclaimed filmmaker Anurag Kashyap.
14 November 2026 | 4:00 PM – 4:50 PM
📷 Dr. B.R. Ambedkar Open University, Hyderabad
13
Satish Chapparike retweeted
ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೂಜಿಸು.
- ಅ.ನ.ಕೃ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #ANKrishnaRao
Satish Chapparike retweeted
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ: ಕರಾವಳಿ ಉತ್ಸವದ ವೇದಿಕೆಯೇರಲು ಸ್ಥಳೀಯ ಕಲಾವಿದರಿಗೆ ಸುವರ್ಣಾವಕಾಶ
bookbrahma.com/news/applicat…
#BookBrahma #KaravaliUtsava #CoastalFestival #Mangaluru #DakshinaKannada #KarnatakaCulture #FolkArts #KannadaAndCultureDepartment #CulturalProgrammes
Satish Chapparike retweeted
ನವೆಂಬರ್ 28, 29ರಂದು ಬಸವಕಲ್ಯಾಣದಲ್ಲಿ ಅನುಭವ ಮಂಟಪ ಉತ್ಸವ: ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿ ಪ್ರಕಟ
bookbrahma.com/news/author-s…
#BookBrahma #AnubhavaMantapaUtsava #Hamsalekha #NavalingaSharanu #CRChandrashekar #SantoshHanagal #BasavaDharma #BasavaTatva #Writer #LiteraryAwards #NationalAwards
Satish Chapparike retweeted
ನಮ್ಮ ಪ್ರಯತ್ನ ಸದಾ ಗರಿಕೆಯಂತಿರಲಿ, ಯಾರು ಎಷ್ಟೇ ತುಳಿದರೂ ಮತ್ತೆ ಚಿಗುರಬೇಕೆಂಬ ಧೈರ್ಯ, ಹುಮ್ಮಸ್ಸು ಜೊತೆಯಲ್ಲಿರಲಿ.
- ಅನಾಮಿಕ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay
Satish Chapparike retweeted
ಅಗಲಿದ ಹಿರಿಯ ಚಿಂತಕ ಕೆ.ವಿ. ನಾರಾಯಣ ಅವರೊಂದಿಗೆ ಸ. ರಘುನಾಥ ಅವರ ಕೊನೆಯದೊಂದು ಆಪ್ತ ಸಂವಾದ
bookbrahma.com/news/our-opin…
#BookBrahma #KVNarayana #DrKVNarayana #AuthorInterview #LiteraryCriticism #LanguageAndLiterature #LiteraryLegacy #LiteraryConversation #SaRaghunath #TributeToKVNarayana
Satish Chapparike retweeted
ಬೂಕರ್ ಪ್ರಶಸ್ತಿ 2026ಕ್ಕೆ ಭಾಜನರಾದ ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ಅವರ ಸಾಹಿತ್ಯ ಪಯಣಕ್ಕೆ ಮತ್ತಷ್ಟು ಗೌರವಗಳು ಲಭಿಸಲಿ.
#BookBrahma #MJohnHarrison #BookerPrize2026 #WorldLiterature #Congratulations
Satish Chapparike retweeted
🪔 ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು! ✨
ದೀಪಗಳ ಬೆಳಕಿನಂತೆ ಪುಸ್ತಕಗಳ ಜ್ಞಾನವೂ ಬದುಕನ್ನು ಬೆಳಗಲಿ. ಓದಿನ ಆಸಕ್ತಿ ಹೆಚ್ಚಲಿ, ಸಾಹಿತ್ಯದ ಬೆಳಕು ಎಲ್ಲೆಡೆ ಹರಡಲಿ.
ಎಲ್ಲರ ಬದುಕಲ್ಲೂ ಸಂತೋಷ, ನೆಮ್ಮದಿ ಮತ್ತು ಹೊಸ ಕನಸುಗಳು ಅರಳಲಿ!
#BookBrahma #HappyDipawali #ದೀಪಾವಳಿ
Satish Chapparike retweeted
ಉಭಯ ಶ್ರೀಗಳ ಸಮಾಗಮ; ಸಂಪನ್ನಗೊಂಡ ಸಾಣೇಹಳ್ಳಿಯ ಸಂಸ್ಕೃತಿ ಸಂಭ್ರಮ
bookbrahma.com/news/ubhaya-s…
#BookBrahma #SanehalliNatakotsava2026 #MallikarjunaKadakola #RottiButti #KannadaTheatre #KannadaRangaBhoomi #RuralCulture #SocialAwareness #PanditaradhyaShree #ShivamurthyShivacharya
Satish Chapparike retweeted
ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್ ‘ದಿ ಎಂಡ್ ಆಫ್ ಎವೆರಿಥಿಂಗ್’ ಕಾದಂಬರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಗೌರವ
bookbrahma.com/news/m-john-h…
#BookBrahma #BookerPrize2026 #MJohnHarrison #TheEndOfEverything #InternationalLiterature #WorldLiterature #LiteraryAwards #AwardWinningAuthor
Satish Chapparike retweeted
ಒಂದೇ ಒಂದು ಒಳ್ಳೆಯದಿದೆ, ಅದು ಜ್ಙಾನ. ಒಂದೇ ಒಂದು ಕೆಟ್ಟದಿದೆ, ಅದೇ ಅಜ್ಙಾನ.
- #ಸಾಕ್ರೆಟಿಸ್
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #Socrates
Satish Chapparike retweeted
ಕ್ಯಾನ್ಸರ್ ಪತ್ತೆಯಿಂದ ಸುಗಂಧ ದ್ರವ್ಯದವರೆಗೆ: ಕೃತಕ ಬುದ್ಧಿಮತ್ತೆಯ ಎಲೆಕ್ಟ್ರಾನಿಕ್ ಮೂಗು
bookbrahma.com/news/ai-saha-…
#BookBrahma #MeghaMaale #MeghanaSudhindra #AI #ArtificialIntelligence #ElectronicNose #ENose #DigitalOlfaction #PrincipalOdorMap #AIInnovation #FutureOfAI #OdourDetection
Satish Chapparike retweeted
ಮನುಷ್ಯರಲ್ಲಿ ಪ್ರೇಮವನ್ನು ಮೂಡಿಸುವ, ಸರಳ ಜೀವನವನ್ನು ಕಲಿಸುವ ವಿದ್ಯೆಯೇ ಶ್ರೇಷ್ಠ.
- ಟಾಲ್ ಸ್ಟಾಯ್
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #Tolstoy
Satish Chapparike retweeted
ಕತ್ತಲನ್ನು ಕಂಡರೆ ಭಯಪಡುವ ಮಗುವನ್ನು ಸಲೀಸಾಗಿ ಕ್ಷಮಿಸಬಹುದು, ಆದರೆ ಬೆಳಕನ್ನು ಕಂಡು ಬೆದರುವ ಮನುಷ್ಯನೇ ಬದುಕಿನ ನಿಜ ದುರಂತ.
- #ಪ್ಲೇಟೋ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #Plato
Satish Chapparike retweeted
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಡಾ. ಕೆ ವಿ ನಾರಾಯಣ ಅವರಿಗೆ ಭಾವಪೂರ್ಣ ನಮನ.
ಬರವಣಿಗೆಯ ಅಧಿಕಾರ ಮತ್ತು ಅಧಿಕೃತತೆಯ ಕುರಿತು ಅವರ ಚಿಂತನೆಗಳನ್ನು ಆಲಿಸಲು ಈ ವಿಶೇಷ ಮಾತುಕತೆಯನ್ನು ವೀಕ್ಷಿಸಿ 👇
youtube.com/watch?v=l--zingr…
#BookBrahma #KVNarayana #NudigalaAlivu #SahityaAkademiAward2024
Satish Chapparike retweeted
ಎಲ್ಲರೂ ದೊಡ್ಡ ಮನುಷ್ಯರೆಂದು ಕರೆದರೆಂದು ನಾವು ಹಾಗೆ ನಟಿಸಲು ತೊಡಗಬಾರದು.
-ಕೆ. ಪಿ ಪೂರ್ಣಚಂದ್ರ ತೇಜಸ್ವಿ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #KPPoornachandraTejaswi #Tejaswi
Satish Chapparike retweeted
ಶರಣ ಸಾಹಿತ್ಯ ಪರಿಷತ್ & ಐಕ್ಯೂಎಸಿ ಸಹಯೋಗ: ಕಮಲಾಪುರದಲ್ಲಿ ನಾಳೆ ರಾಷ್ಟ್ರೀಯ ವಿಚಾರ ಸಂಕಿರಣ
bookbrahma.com/news/national…
#BookBrahma #VachanaSahitya #Tatvapadagalu #SharanaSahitya #KannadaLiterature #NationalSeminar #KannadaResearch #Kamalapura #Kalaburagi #LiteraryEvent
Satish Chapparike retweeted
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಸಾಹಿತ್ಯ ಮತ್ತು ಅನುವಾದ ಕ್ಷೇತ್ರಕ್ಕೆ ಅವರ ಅಮೂಲ್ಯ ಕೊಡುಗೆಗೆ ಹೃತ್ಪೂರ್ವಕ ನಮನಗಳು.
#BookBrahma #SiddalingaPattanashetty #KannadaPoet #KannadaWriter #KannadaLiterature #Translator #SahityaAkademi #KannadaRangabhoomi
Satish Chapparike retweeted
ಯೌವ್ವನ ಮತ್ತು ಸ್ರ್ತೀಯ ಸೌಂದರ್ಯ ಜಗತ್ತಿನ ಶಕ್ತಿಶಾಲಿ ಶಸ್ತ್ರಗಳಾಗಿವೆ :
-#ಚಾಣಕ್ಯ
#BookBrahma #DailyQuote #LiteraryQuotes #Kannadaquotes #MotivationalQuotes #QuotesOfTheDay #Chanakya





















