Unapologetic Ambedkarite | JaiBhim | RCB | Tech | Advanced analytics & AI | I build AI agents and they go crazy sometimes #JusticeforManishaValmiki

Joined May 2024
Looks like the only way to make the system listen to us in this country is to either die or be on the verge of dying.
Even in Kerala, a state with a 100% literacy rate, a Dalit PhD scholar had to go on a hunger strike just to ask for fair treatment. For over a year, her research was stalled. Finally, the University has accepted her demands.
5
12
1
80
8,686
ದೇವರು ಅನ್ನೋನು ಇದ್ದಿದ್ರೆ ನಮ್ಮ ನಾಡಿನ ಸಂಪತ್ತನ್ನು ಲೂಟಿ ಮಾಡಿದ ಇಂತಹ ದಗಾಕೋರನನ್ನ ಎಂದೋ ತನ್ನ ಬಳಿ ಕರೆಸಿಕೊಳ್ತಾ ಇದ್ದ. ದುರ್ದೈವ ನೋಡಿ: ಈ ಖದೀಮ ಕೂಡ ಅಪ್ಪಟ ದೈವ ಭಕ್ತ. ಆ ದೇವರ ಮನೆ ನೋಡಿ!
ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ನಮ್ಮ ಬಳ್ಳಾರಿಯ ನಿವಾಸದಲ್ಲಿ ಅರಳಿದ ಅಪರೂಪದ ಬ್ರಹ್ಮಕಮಲ ಪುಷ್ಪಗಳನ್ನು ಭಕ್ತಿಯಿಂದ ಬಿಡಿಸಿ ದೇವರಿಗೆ ಸಮರ್ಪಿಸಿ, ಪೂಜೆ ಸಲ್ಲಿಸಿ ನಾಡಿನ ಸುಖ, ಶಾಂತಿ, ಸಮೃದ್ಧಿ ಹಾಗೂ ಸಕಲರ ಒಳಿತಿಗಾಗಿ ಪ್ರಾರ್ಥಿಸಲಾಯಿತು. #Navaratri #Bramhakamala
16
44
2
424
22,621
आरक्षण कोई भीख नहीं , तुम्हारे बाप दादाओं के द्वारा किए गए पापों का ब्याज है !
120
28
27
212
9,164
ಜೆಡಿಎಸ್ ಅವ್ರು ದಲಿತರ ಮತಗಳಿಗೆ ಚೆನ್ನಾಗಿ ಕಲ್ಲು ಹಾಕ್ಕೊಂತಾವ್ರೆ! ತಲೆ ಇಲ್ಲದ ಅವಿವೇಕಿಗಳು. ಪ್ರಿಯಾಂಕ್ ಖರ್ಗೆ ಮೇಲೆ ಟಾರ್ಗೆಟ್ ಮಾಡ್ತಿದ್ದೀವಿ ಅನ್ಕೊಂಡವೆ!!
ಯಾರಿದು ಹೊಸತು ಜಡಸದಲ್ಲಿ? 🤨
1
7
32
616
ಯಾರಿದು ಹೊಸತು ಜಡಸದಲ್ಲಿ? 🤨
2
2
9
822
With rising support for Sahil Wakode's parents and their movement uniting Dalits and Bahujans across ideologies, I expect more leaks by Mumbai police in Modi media that share its caste interests with the ruling regime. Manuvadis will vitiate the sympathy by demonising Sahil more.
7
87
3
274
3,785
“Lawrence Bishnoi Sahab” The respect Delhi Police has for gangsters… Wish they showed even 10% of this courtesy to students and activists who are doing nothing but protest.
3,210
11,721
442
54,456
3,729,970
Babasaheb advocated for women’s rights, safety and empowerment. We, Dalits of this country will not let it go at any cost.
as a dalit woman myself as a survivor of sexual harassment by someone in a position of power, i am more inclined to believe in the journalist than the ACP. the charges on her basis the SC/ST PoA Act look like retaliation. meanwhile her FIR was not even lodged.
2
7
224
ತಿ* ಮುಚ್ಚು ❤️da!! Everything is political. The rape is political, the justice is political, humanity is political and everything is political. Your politics define whether your a sensible human being or RW trash!!
Left wing people are using this Ankita bhandari case to push their agenda how can anyone stoop so low? a young girl's life was lost and she deserves justice this should be about humanity and justice stop your political agendas here.
2
12
234
Mam, can you please STFU and leave our problems to us? We have dealt with it before and we will deal with it. Thanks but no thanks
Dear Dalits, It's time to discuss the vulnerabilities of Dalit men when Savarna women are viciously attacking them under the garb of feminism. Savarna women are double privileged socially and structurally, while Dalit men are absolutely powerless in a caste bound society. Dalit ACP has already been denigrated as a sexual harraser. Savarnas have given a judgement already, without even considering the fact that he was on a duty trying to stop an agitating crowd. It's clear that it was unintentional from ACP's side. But he is still publicly defamed and no one has any issue with that! If this is the case of a Dalit man with a designation, imagine the vulnerabilities of Dalit men without designation, economic status and political patronage. Savarna women are always successful in curating narratives against them, using multiple support systems. It's time to reclaim feminism from casteists who abuse the feminist movement to target the men from vulnerable communities. Let's not forget that feminism is a value laden ism seeking fairness and justice for everyone, not just for caste privileged gender identities.
1
4
137
cheeku retweeted
Neha is detained alone at Anti-Narcotic Task Force, Manglapuri! It is 8 PM and there is no communication with Neha! Release Neha now!
688
4,758
173
20,016
291,430
How to be a Savarna psyop by insulting both anti-casteism and feminism:
In absolute solidarity with ACP Vivek Bhagat. Thank you Delhi police (for the first time ever), for ensuring justice to a Dalit man who is constantly targeted by casteist savarna women.
19
68
731
"ಬಲಿತ ಮಣ್ಣಿನ ಮಕ್ಕಳು" ಬೇರೆ ಹಿಂದುಳಿದ ಮಣ್ಣಿನ ಮಕ್ಕಳನ್ನು ಬೆಳೆಸಬೇಕು, ಹೊಳೆ ನರಸೀಪುರ, ಮಂಡ್ಯ ಇನ್ನಿತರ ಭಾಗದಲ್ಲಿ ಬಲಿತ ದಲಿತರಿಗೆ, ಹಿಂದುಳಿದ ಒಕ್ಕಲಿಗ ಮಣ್ಣಿನ ಮಕ್ಕಳಿಗೆ, ಲಿಂಗಾಯತರಿಗೆ, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಎಂದು ಎಲ್ಲರ ಮನವಿ.
37
56
8
304
14,686
ಅಲ್ಲಾ ರೀ ಈ ಲೋಫರ್ ಕುಮ್ಮಿ ಇದಾನಲ್ಲ, ಇವರಪ್ಪ ಹದಿನೆಂಟು ಸೀಟಲ್ಲಿ ಪಿಎಂ ಆದ. ಇವನು ಸಿಎಂ, ಅಣ್ಣ ಮಿನಿಸ್ಟರ್, ಅದೇ ಅವನೇ ಬಿಸ್ಕಟ್ ಬಿಸಾಕಿದ ಬೇವರ್ಸಿ, ಇವನ ಮಗ ನೆಟ್ಟಗೆ ಮಾತಾಡಕ್ಕೆ ಬರಲ್ಲ ಅವನಿಗೂ ಟಿಕೇಟು, ಇವನ ಅಣ್ಣನ ಮಗ, ಕಾಮಿಷ್ಟ, ಚಟ ಭಯಂಕರ ಚೂಲಿಷ್ಟ ಅವನು ಎಂಪಿ, ಸಂಭಂದಿಕರೆಲ್ಲರಿಗೂ ಆಸ್ತಿ ಕಾಸು. ಹಾಸನದ ಆಯಕಟ್ಟಿನ ಜಾಗದೆಲ್ಲೆಲ್ಲ ಇವನ ಜಾತಿ ಜನ, ಹೊಲಗೇರಿಯವರು ಬೆಳೆದರೆ ವಿಷ ಕಾರ್ತಾನೆ. ಯಾವ ಚಪ್ಪಲೀಲಿ ಹೊಡಿಬೇಕೆಳಿ.
Priyank Kharge, the Congress government’s so-called blue-eyed boy, has a lot to answer for. If a sting operation targeting Siddaramaiah has triggered a political crisis within your own party, why are innocent people being hounded instead of the person behind the operation? Is this how you discharge the responsibilities of the Home portfolio? You invoke Dr. B. R. Ambedkar and social justice at every turn. But how genuine is that commitment? If you truly believe in empowering the most disadvantaged, why not make way for a deserving Dalit candidate and contest from a general constituency? How long must you and your father continue to enjoy the protection of reserved constituencies while claiming to speak for an entire community? Let me make one thing clear: I know how to stand by my people, and I have never been one to run away. Ever since I raised the KPSC issue and questioned the handling of the sting operation, you know very well who has been running around trying to contain the fallout. Kumaraswamy does not beg anyone for anything. Ask your Police Commissioner what I told him. You cannot even act against the very sting operator accused of targeting a senior leader from your own party. A man who allegedly threatens a retired IPS officer, is accused of using sting operations against police personnel to extort money, and yet appears to move about without fear of the law. Instead of taking action, you offer excuses and issue statements. The more I see this, the more serious the questions become: Is the so-called ‘Sting Samrat’ operating with political protection? And is Priyank Kharge part of the network that shields him? #KarnatakaStingSamrat #KarnatakaStingpin @JanataDal_S
10
16
1
88
4,584
ಅಲ್ರೀ ಕುಮಾರಸ್ವಾಮಿ ಯವರೇ ನಿಮ್ಮ ಇಬ್ಬರ ಜಗಳಕ್ಕೆ ಜಾತಿ ಏನಕ್ಕೆ ತರ್ತ ಇದೀರಿ? ಏನ್ ದಲಿತರು ಒಳ್ಳೆ ಹುದ್ದೆ ಹೋಗಲೇ ಬಾರದ? ಬಲಿತ ದಲಿತ ಅಂತೆ. ದಲಿತರು ಬಲಿತ ಆದ್ರೆ ನಿಮಗೆ ಏನ್ ತೊಂದರೆ? ನಿಮ್ಮ ವಿರುದ್ಧ ಅವರು ಪ್ರಶ್ನೆ ಮಾಡಲೇ ಬಾರದ? ಮೊದ್ಲು ಈ ತರ ಟ್ವೀಟ್ ಡಿಲೀಟ್ ಮಾಡ್ರಿ. ಬೇರೆ ಕಡೆ ಹೋಗುತ್ತೆ ಇದು.
ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ @PriyankKharge, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ. #KarnatakaStingSamrat #KarnatakaStingpin @JanataDal_S
11
19
2
97
3,459
पत्रकारिता में "आरक्षण " नहीं है फिर भी पत्रकारिता में भारत 157 वें रैंक पर है !
15
22
84
1,206
काश्मीर पूरा बौद्ध स्तूपों से भरा है , काश्मीर के साथ साथ पूरा भारत एक बुद्धिस्ट राष्ट्र है! इसलिए तो कल 14 अक्टूबर को प्रधानमंत्री नरेन्द्र मोदी जी नागपुर में "बाबा साहेब अंबेडकर" के 22 प्रतिज्ञाओं के बारे में गहरी जानकारी ली ! इसलिए भारत एक बुद्धिष्ट राष्ट्र है , जहां खुदाई करोगे बुद्ध को ही पाओगे !
कश्मीर यूनिवर्सिटी से जुड़े पुरातत्वविद बारामूला ज़िले के ज़ेहनपुरा गांव में खुदाई कर रहे हैं. इस जगह को कश्मीर में मिली बौद्ध धर्म से जुड़ी अब तक की सबसे बड़ी जगहों में से एक बताया जा रहा है. यहां अब तक एक स्तूप और मठ जैसी संरचनाओं के अवशेष मिले हैं, जो उस समय की ओर इशारा करते हैं, जब कश्मीर में बौद्ध धर्म फला-फूला था. रिपोर्ट: जहांगीर अली शूट और ए़डिट: शबीर भट
5
56
170
1,460
कश्मीर यूनिवर्सिटी से जुड़े पुरातत्वविद बारामूला ज़िले के ज़ेहनपुरा गांव में खुदाई कर रहे हैं. इस जगह को कश्मीर में मिली बौद्ध धर्म से जुड़ी अब तक की सबसे बड़ी जगहों में से एक बताया जा रहा है. यहां अब तक एक स्तूप और मठ जैसी संरचनाओं के अवशेष मिले हैं, जो उस समय की ओर इशारा करते हैं, जब कश्मीर में बौद्ध धर्म फला-फूला था. रिपोर्ट: जहांगीर अली शूट और ए़डिट: शबीर भट
76
898
103
2,852
240,541
S$4000+ cool! 👌🏻
1
1
62
Politicians and consent? Whenever politicians or bureaucrats are involved, consent is either forced or manufactured. ಐವತ್ತು ಅರವತ್ತು ವರ್ಷ, ದಪ್ಪ ಹೊಟ್ಟೆ, ಹಲ್ಲು ತಿಕ್ಕಲ್ಲ, ಗ್ಯಾಸೂ ಬೀಪಿ ಶುಗರ್ರು ಇಂತವರ ಜೊತೆ ಯಾವ ಸೀಮೆ consent ಇರುತ್ತೆ? ಇಳಿಜಾರು ಹಾದಿ ಎಲ್ಲೊ ಜಾರಿದ್ದಾರಷ್ಟೆ
ಏನ್ ಸಾರ್ ವಿಷಯಾ- ಸಿದ್ರಾಮಯ್ಯ ಹತ್ತಿಳಿದವರಂತಾ? ನನಗೆ ಇದರ ಬಗ್ಗೆ ಗೊತ್ತಿಲ್ಲ. ನಾನು ಈ ಕೇಸ್ಗಳಲ್ಲಿ ನೋಡೋದು 18+ and ಕನ್ಸೆಂಟ್ ಇದೆಯಾ ಅಂತ ಅಷ್ಟೇ - ಮಿಕ್ಕಿದೆಲ್ಲಾ ಅವರ ಮಡದಿಗೆ ಬಿಟ್ಟಿರೋದು. ಮುಂದುವರೆದ ದೇಶಗಳಲ್ಲಿ conflict of interest ನೋಡ್ತಾರೆ,ಅಲ್ಲಿ ಎಲ್ಲಾ ನಡೆಯೋದು biased level ಅಲ್ಲೇ ಸೊ ಅಲ್ಲಿ ಅಪ್ಲೈ ಆಗಲ್ಲ.
1
1
5
630
ಮಸಿ ಹೆಂಗ್ ಬಳಿತವರೊ ನಂಗರ್ಥನೇ ಆಗಲ್ಲಪ್ಪ. ಇದು ಸತ್ಯವ ಸುಳ್ಳ? ಅಷ್ಟೆ ಮುಖ್ಯ. ಮಸಿ ವರ್ಚಸ್ಸು ಷಡ್ಯಂತ್ರ ಹನಿಟ್ಯ್ರಾಪ್ ಇದೆಲ್ಲ ಸಾಮಾನ್ಯವಾಗಿ ಬಳಸೋ ಪದಗಳು. ಇತಿಹಾಸ ಕೆದಕಿ ನೋಡಿ. ಎಲ್ಲೆಲ್ಲಿ ಈ ತರಹದ ಪದಬಳಕೆಗಳಾಗಿವೆ ಅವೆಲ್ಲವು ಕೊನೆಗೆ ಸತ್ಯವೇ ಆಗೀರೋದು. ಪ್ರಶ್ನೆಯಾಗಿರೊ ಆ ಹೆಂಗಸಿನ ಮೇಲೆ ಒಬ್ಬನಾದರೂ ಯೋಚನೆ ಮಾಡಿದ್ದಾನಾ ಅಂತ?
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಎಂಟು ವರ್ಷಗಳಿಗೂ ಹೆಚ್ಚುಕಾಲ ರಾಜ್ಯವನ್ನು ಆಳಿದ ಮಾಜಿ ಮುಖ್ಯಮಂತ್ರಿ ವರ್ಚಸ್ಸಿಗೆ ಹನಿಟ್ರ್ಯಾಪ್ ಹೆಸರಿನಲ್ಲಿ ಮಸಿ ಬಳಿಯಲು ರೂಪಿಸಿದ ವ್ಯವಸ್ಥಿತ, ಸಂಘಟಿತ ಷಡ್ಯಂತ್ರವನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ನನ್ನ ಜೊತೆಗಿರುವ ಹುಡುಗರನ್ನು ಟಾರ್ಗೆಟ್ ಮಾಡುತ್ತಿರುವುದು ಲಜ್ಜೆಗೆಡಿತನ. ಯಾವುದೇ ಪ್ರಕರಣ ದಾಖಲಿಸದೇ ಇಂದು ಬೆಳಗ್ಗೆ @JanataDal_S ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಂಕರ್ ಎಂಬ ಯುವಕನನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಂತರ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪಕ್ಷದ ಕಾನೂನು ವಿಭಾಗ ದೂರು ದಾಖಲಿಸಿದ ಮೇಲೆ ಆ ಯುವಕನಿಂದ ಆತನ ಪತ್ನಿಗೆ ಕರೆ ಮಾಡಿಸಿ, "ಸಿಸಿಬಿ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿದ್ದಾರೆ" ಎಂದಷ್ಟೇ ಹೇಳಿಸಿ ಕರೆ ಕಟ್ ಮಾಡಿದ್ದೀರಿ! ಸಾಕು ಮಾಡಿ ನಿಮ್ಮ ಕಪಟ ನಾಟಕ. ಯಾವ ಆಧಾರದ ಮೇಲೆ ಆತನನ್ನು ಕರೆದುಕೊಂಡು ಹೋಗಿದ್ದೀರಿ? ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಮಾಡಿ, ದೃಶ್ಯಗಳನ್ನು ಚಿತ್ರೀಕರಿಸಿ ಅವರ ಚಾರಿತ್ರ್ಯಹರಣಕ್ಕೆ ಕಾರಣನಾದ ನೀಚನನ್ನು ಬಿಟ್ಟು, ಆ ನೀಚತನವನ್ನು ಪ್ರಶ್ನಿಸಿದ ನನ್ನನ್ನು ನೇರವಾಗಿ ಎದುರಿಸಲಾಗದೆ ನನ್ನ ಹುಡುಗರ ಬೆನ್ಹತ್ತಿದ್ದೀರಿ! ಎಲ್ಲವನ್ನೂ ರೆಕಾರ್ಡ್ ಮಾಡಿದ 'ಮಾಧ್ಯಮದ ಮುಸುಕು' ಹಾಕಿಕೊಂಡಿರುವ ಆ 'ಸಂಚುಕೋರ' ರಾಜಾರೋಷವಾಗಿ ತಿರುಗಾಡುತ್ತಿದ್ದರೆ, ಆ ನೈಜ ಅಪರಾಧಿಯನ್ನು ಬಿಟ್ಟು ನಮ್ಮ ಸೋಶಿಯಲ್ ಮೀಡಿಯಾ ಹುಡುಗರ ಮೇಲೆ ಬಿದ್ದಿದ್ದೀರಿ. ಪ್ರಶ್ನೆ ಮಾಡಿದ್ದು ನಾನು. ಸಿಬಿಐ ತನಿಖೆಗೆ ಒತ್ತಾಯಿಸಿದ್ದು ನಾನು. ಧೈರ್ಯವಿದ್ದರೆ ನನ್ನ ಬಳಿಗೇ ನಿಮ್ಮ ಪೊಲೀಸರನ್ನು ಕಳಿಸಬೇಕಿತ್ತು, ಅಮಾಯಕರ ಮೇಲೇನು ನಿಮ್ಮ ಪ್ರತಾಪ.. ಅಷ್ಟೇ ಅಲ್ಲ, ಈಗ ನಮ್ಮ ಸೋಶಿಯಲ್ ಮೀಡಿಯಾ ತಂಡದ ಮೋಹನ್ ಎಂಬ ಇನ್ನೊಬ್ಬ ಹುಡುಗನ ಮನೆ ಮುಂದೆ ಹೋಗಿ ಪೊಲೀಸರು ಗಲಾಟೆ ಮಾಡುತ್ತಿದ್ದಾರೆ, ಅವರ ಕುಟುಂಬದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ. ಇದೆಲ್ಲವನ್ನೂ ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮವರಿಗೆ ಹೀಗೆ ಸುಖಾಸುಮ್ಮನೆ ಕಿರುಕುಳ ಕೊಟ್ಟರೆ ಕೈಕಟ್ಟಿ ಕೂರುವುದಿಲ್ಲ ನಾವು. ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಲು ಸಿದ್ಧರಿದ್ದೇವೆ.
1
10
256