ABD2000 (@anandkumarbd29) header
ABD2000 (@anandkumarbd29) profile picture

धर्मो रक्षति रक्षितः Railfan intrstd in Hyderabad Karnataka railway infrastructure development proud to be a Hindustani

Joined December 2015
Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)Photo by ABD2000 (@anandkumarbd29)
Met Shri @venkateshprasad and the KSCA team to discuss upcoming international and domestic cricket fixtures, as well as a long-term roadmap for developing the sport in Kalaburagi. We have identified 30 acres for the development of a new cricket stadium, alongside plans to strengthen the local cricket ecosystem through structured training and capacity-building programmes for players and officials in partnership with the Kalaburagi Next Foundation. We want to build good sporting infrastructure, nurture local talent and create more opportunities for young cricketers from Kalaburagi and the wider Kalyana Karnataka region.
13
65
1
336
8,403
Sir @AshwiniVaishnaw, a year ago you assured @Tejasvi_Surya of a SF Bengaluru–Mumbai train. A Vande Bharat Sleeper was approved & communicated to @PCMohan. VB SL rakes have been at SWR Bengaluru for 3 months, yet no notification. How much longer must passengers wait? @PMOIndia
12
77
4
188
9,492
Replying to @PriyankKharge
Good night sir ❤️
1
156
ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು 2ನೇ ಬೆಂಗಳೂರು ಮಾಡುವಂತೆ @NITIAayog ಸಲಹೆ ನೀಡಿದ. ಅದಕ್ಕೆ #ಕಲಬುರಗಿ ಅಹ೯ವಾಗಿದೆ. ಮಾಡಿ @editor_vk @Sudarshanvk2 @RajeevaVK @CMofKarnataka @kharge @PriyankKharge @grahakara #Kalaburagi_2nd_Bangaluru
7
30
1
82
3,464
On this Hyderabad-Karnataka Liberation day..let us all take pledge to get Klbg dist liberated from misrule of CR ZN & Solapur Div & unite entire Kalyanakarnataka Railway lines under One ZN and one KLBG RLY DIV . Best wishes of Kalyana Karnataka Utsav Day to all
4
1
5
298
ಅಣ್ಣ wish ಮಾಡಿಲ್ಲ ಅಂದ್ರು ಪರವಾಗಿಲ್ಲ ಆದ್ರ ಕಲ್ಯಾಣ ಕರ್ನಾಟಕಕ್ಕ ಬಂದಿದು Highjack ಮಾತ್ರ ಮಾಡ್ಬೇಡ ಕಳಕಳಿಯ ವಿನಂತಿ 🙏
ನಿಜಾಮರ ಆಡಳಿತದಿಂದ ಮುಕ್ತಿಗಾಗಿ ಹೋರಾಡಿ, ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಎಲ್ಲಾ ಕಲ್ಯಾಣ ಕರ್ನಾಟಕದ ವಿಮೋಚನೆ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳು. ಹೋರಾಟಗಾರರ ತ್ಯಾಗ, ಧೈರ್ಯ ಮತ್ತು ದೇಶಭಕ್ತಿಯನ್ನು ಸ್ಮರಿಸುತ್ತಾ, ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಹಾಗೂ ಸರ್ವಾಂಗೀಣ ಪ್ರಗತಿಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸೋಣ. #KalyanaKarnatakaLiberationDay #HyderabadKarnatakaLiberationDay
12
11
1
86
4,040
Still how many years needed to @RailMinIndia @AshwiniVaishnaw @VSOMANNA_BJP to operationalise Bengaluru - Mumbai Vande Bharat Sleeper express? @Tejasvi_Surya @PCMohanMP @ShobhaBJP @DrCNManjunath @SWRRLY @Central_Railway
19
53
5
143
9,477
ಹಿಂದುಳಿದ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಇಡಿ ಕರ್ನಾಟಕಕ್ಕೆ ಬೆಸೆಯುವ ಬೀದರ-ಕಲಬುರಗಿ-ಲಿಂಗಸಗೂರು-ಬಳ್ಳಾರಿ ನಡುವೆ ನಾಲ್ಕು ಪಥ ಹೆದ್ದಾರಿ ನಿರ್ಮಾಣ ಮಾಡತೀವಿ ಅಂತ ಚುನಾವಣೆಯಲ್ಲಿ, ಬಜೆಟನಲ್ಲಿ ಘೋಷಣೆ ಮಾಡಿದ್ರಿ @kharge ಸಾಹೇಬ್ರ ಮಾತಿಗೂ ಕಿಮ್ಮತ್ತಿಲ್ಲವೇ ನುಡಿದಂತೆ ನಡೆಯದ-ಕಲ್ಯಾಣ ಮಾಡದ ಸರ್ಕಾರ @S_PrakashPatil
20
2
38
1,855
Replying to @PriyankKharge
@PriyankKharge @S_PrakashPatil @ajaydharamsingh @brpatilmla ಕಲಬುರಗಿ ಜಿಲ್ಲೆಯಿಂದ ಆಯ್ಕೆಯಾಗಿ ಸಚಿವರಾಗಿದ್ದರು ತವರು ಜಿಲ್ಲೆಯನ್ನು ಅಭಿವೃದ್ಧಿಯಿಂದ ವಂಚಿತ ಮಾಡಿ 'Beyond Kalaburagi' ಮಾಡುತ್ತಿರುವ ನೀವು ಮುಂದಿನ ಚುನಾವಣೆಗೆ ಬೇರೆ ಜಿಲ್ಲೆಯಿಂದ ಸ್ಪರ್ಧೆ ಮಾಡಿ. ಕಲಬುರಗಿಯನ್ನು ಅಭಿವೃದ್ಧಿ ಮಾಡದ ನೀವು ಕೂಡ ಕಲಬುರಗಿಗೆ ಬೇಡ
1
10
1
13
1,072
ಮಂಗಳೂರು ಭಾಗವನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ಸೇರಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮತ್ತು ನಮ್ಮ ಕೆಲ ಜನಪ್ರತಿನಿಧಿಗಳ ಮೌನ ಏಕೆ? ಕರ್ನಾಟಕದ ಪ್ರತಿನಿಧಿಗಳ ಮೌನ ನಿರಾಶಾದಾಯಕ ಮತ್ತು ಖಂಡನೀಯ. ಮಂಗಳೂರಿನ ಹಕ್ಕು ಹಾಗೂ ಹಿತಾಸಕ್ತಿಗಾಗಿ ಈಗಲಾದರೂ ಸರ್ಕಾರ ದೃಢವಾಗಿ ಧ್ವನಿ ಎತ್ತಬೇಕು. #ಮಂಗಳೂರು #ಕರ್ನಾಟಕ #ನೈಋತ್ಯರೈಲ್ವೆ
12
78
5
295
15,780
@UmeshJadhav_BJP @anandkumarbd29 @KARailway @bagalkotav @Fix_kalaburgi @CPatilbjp @AppugoudaPatil Requesting Our Young Dynamic MP Shree @Tejasvi_Surya and Future PM @Dev_Fadnavis Ji to Speed up this and Start on occasion of PM Birthday too @pmo
2
2
46
It need to run via shortest and quickest route and connecting 4 states. #Mumbai-#Bengaluru #Vandebharat #Sleeper train must run via #Kalaburagi @SWRRLY @AshwiniVaishnaw @narendramodi @drmsbc @DRMSolapur @drmgtl @VSOMANNA_BJP @IamGKumarNaik
5
9
1
74
5,522
Thank you for rationalisation of #Mangalore region & merging it under @SWRRLY One more major section is crying for attention pls merge Wadi-#Kalaburagi section under one zone, multiple zones is creating issues @VSOMANNA_BJP @AshwiniVaishnaw @narendramodi @RailMinIndia
KKCC&I has demanded an immediate hgh- level review by the Railway Board to rationalise railway jurisdiction covering Kalaburagi,Wadi, Sedam, Raichur, Bidar and adjoining areas.@XpressBengaluru .@ramupatil_TNIE .@AmitSUpadhye @rlyhydka
6
26
1
87
3,080
ಕಲ್ಯಾಣ ಕರ್ನಾಟಕ ಅಭಿರುದ್ದಿ ಆಗೋದು ಯಾವಾಗ : ಕಲಬುರಗಿ ವಾಡಿ ರೈಲ್ವೆ ಸೆಕ್ಷನ್ ಆಗುವ ನಿರಂತರ ಅನ್ಯಾಯ ನಿಲ... ananthirth29.blogspot.com/20……. When v will get freedom from SOLAPUR RAILWAY DIVISION @RailMinIndia @kharge @CMofKarnataka
9
10
186
@PMOIndia @AshwiniVaishnaw @VSOMANNA_BJP @kharge ಕಲ್ಯಾಣ ಕರ್ನಾಟಕ ಅಭಿರುದ್ದಿ ಆಗೋದು ಯಾವಾಗ : ಸೋಲಾಪುರ್ ರೈಲ್ವೆ ಡಿವಿಷನ್ ದೊಡ್ಡ್ ಅವಾಂತರ ಗಳು ananthirth29.blogspot.com/20…… ಸೋಲಾಪುರ್ ರೈಲ್ವೆ ಡಿವಿಷನ್ ದ್ವಂದ್ವ ಭಂಡತನಕ್ಕೆ ನರಕ ಯಾತನೆ ಪಡುತಿರಿವ ಕಲಬುರಗಿ ಯಾದಗಿರಿ ಜಿಲ್ಲೆ ಪ್ರಯಾಣಿಕರು @RailMinIndia @CMofKarnataka
2
3
46
ಸ್ವಲ್ಪ ಆದ್ರೂ ನಿಮ್ಮ್ ಹತ್ತಿರ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ಅನ್ನೋದು ಇದ್ರೆ ಇಲ್ಲಿಯ ಅವ್ಯವಸ್ಥೆ ಸರಿ ಪಡಿಸಿ ಇಲ್ಲ ಕ್ಕ್ ರಿಜಿನ್ ನಿಮ್ಮ ಮನಸ್ಥಿತಿ ಸೋಲಾಪುರ್ ರೈಲ್ವೆ div ತರಹ ಇದೆ ಅಂತ ತೋರಿಸಿ ಕೊಡ್ತಿದೀರಾ, 1-6-26 ಕಾಟಾಚಾರಕ್ಕೆ ಬೀದರ್ ಕಲಬುರಗಿ ಬಂದು ಇಲ್ಲಿಯ ಭಾಗದ ಜನರಿಗೆ ದೊಡ್ಡ ಆಶ್ವಾಸನೆ ಕೊಟ್ಟು ರೀಲ್ ಬಿಟ್ಟಿದೀರಾ.
4
3
68