𝓓𝓑𝓸𝓼𝓼 𝓕𝓸𝓻𝓮𝓿𝓮𝓻✯ (@_dboss_fan) header
𝓓𝓑𝓸𝓼𝓼 𝓕𝓸𝓻𝓮𝓿𝓮𝓻✯ (@_dboss_fan) profile picture

One And Only 𝐃 𝐁𝐨𝐬𝐬 👑🔥 Always With 𝐃 𝐁𝐨𝐬𝐬 ⚡💥 𝐃 𝐁𝐨𝐬𝐬 𝐅𝐨𝐫𝐞𝐯𝐞𝐫 ❤️‍🔥 | Be Good And Do Good.

Bangalore
Joined June 2023
Attige Instagram Story ❤️🤗🫶 ಡಿ ಬಾಸ್‌ ಹಾಗೂ ವಿಜಯಲಕ್ಷ್ಮಿ ಅತ್ತಿಗೆ ಅವರ ಮುದ್ದಾದ ಫೋಟೋ ❤️🫶🧿✨ #DBoss #DBossForever #BossOfSandalwood @dasadarshan
6
42
468
ಬೆಂಗಳೂರಿನ ಯಲಹಂಕ ಕ್ಷೇತ್ರದ MLA ವಿಶ್ವನಾಥ್ ಸರ್ ಅವರ ಪ್ಯಾಮಿಲಿಯ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಮ್ಮ ದೇವತೆ ವಿಜಿ ಅತ್ತಿಗೆ ಅವರ ಎಕ್ಸ್‌ ಕ್ಯೂಸಿವ್ ವೀಡಿಯೋ ❤️🫶 #DBoss #DBossForever #BossOfSandalwood @dasadarshan
29
200
5,038
ಶೈಲಜಾ ನಾಗ್ ಅವರ ಪುತ್ರಿ ಚಂದನ ನಾಗ್ ಅವರ ಮಧುವೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ ನಮ್ಮ ವಿಜಯಲಕ್ಷ್ಮೀ ಅತ್ತಿಗೆ 🫶❤️ #DBoss #DBossForever #BossOfSandalwood @dasadarshan
1
17
122
9,325
ವಿಜಯಲಕ್ಷ್ಮೀ ಅತ್ತಿಗೆ ರವರು ಇಂದು ಹುಟ್ಟುಹಬ್ಬದ ಪ್ರಯುಕ್ತ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ❤️🙏 #DBoss #DBossForever #BossOfSandalwood @dasadarshan
7
41
542
ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ ❤️💐 #DBoss #DBossForever #BossOfSandalwood @dasadarshan
11
70
727
ವಿಜಯಲಕ್ಷ್ಮೀ ಅತ್ತಿಗೆ ರವರು ನಿನ್ನೆ ಅನೇಕಲ್ ತಾಲ್ಲೂಕಿನಲ್ಲಿರುವ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ❤️✨ #DBoss #DBossForever #BossOfSandalwood @dasadarshan
14
94
721
ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🎇🎆🪔✨ ನಮ್ಮೆಲ್ಲರ ಪ್ರೀತಿಯ ಯಜಮಾನ ಡಿ ಬಾಸ್ ಅವರ 50ನೇಯ ವರ್ಷದ ಹುಟ್ಟು ಹಬ್ಬಕ್ಕೆ 100 ದಿನಗಳು ಬಾಕಿ #DBoss #DBossForever #BossOfSandalwood @dasadarshan
13
83
801
ವಿಜಯಲಕ್ಷ್ಮೀ ಅತ್ತಿಗೆ ರವರು ಇಂದು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಚೌಲಿಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಶ್ರೀ ಕರಿಕಲ್ಲಮ್ಮ ದೇವಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು 🙏❤️✨ #DBoss #DBossForever #BossOfSandalwood @dasadarshan
4
38
523
ಕನ್ನಡಿಗರಾಗಿ ಹುಟ್ಟಿದ್ದೇ ನಮ್ಮ ಹೆಮ್ಮೆ, ಕನ್ನಡಿಗರಾಗಿ ಬದುಕುವುದೇ ನಮ್ಮ ಗರ್ವ💛❤️ 70 YEARS AS A STATE. THOUSANDS OF YEARS AS A LEGACY ❤️‍🔥🫶 ಕನ್ನಡ ರಾಜ್ಯೋತ್ಸವದ ಶುಭಾಶಯಗಳು ❤️✨ #DBoss #DBossForever #BossOfSandalwood @dasadarshan
7
47
605
ತೂಗುದೀಪ ನಿಲಯದ ಮುಂದೆ ಬಾಸ್ ರಥಗಳಿಗೆ ಪೂಜೆ ಮಾಡಿದ ವಿನಿಶ್ ❤️‍🔥🫶 #DBoss #DBossForever #BossOfSandalwood @dasadarshan
11
101
966